Dairy Farming Course Online

ಹೈನುಗಾರಿಕೆ ಕೋರ್ಸ್- 10 ಹಸುಗಳಿಂದ 1.5 ಲಕ್ಷ ಸಂಪಾದಿಸಿ!

4.8 ರೇಟಿಂಗ್ 35k ರಿವ್ಯೂಗಳಿಂದ
4 hrs 3 mins (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹799
₹1,465
45% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಮ್ಮ ಸಮಗ್ರ ಡೈರಿ ಫಾರ್ಮಿಂಗ್ ಕೋರ್ಸ್‌ಗೆ ಸುಸ್ವಾಗತ, ಇಲ್ಲಿ ಯಶಸ್ವಿ ಡೈರಿ ಫಾರ್ಮಿಂಗ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಮತ್ತು ನಡೆಸುವ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ನಾವು ನಿಮಗೆ ಕಲಿಸುತ್ತೇವೆ. ನೀವೂ ಸಹ ಡೈರಿ ಫಾರ್ಮಿಂಗ್ ಎಂದರೇನು ಅಥವಾ ಡೈರಿ ಫಾರ್ಮ್ ಅನ್ನು ಹೇಗೆ ಪ್ರಾರಂಭಿಸುವುದು ಎಂದು ತಿಳಿಯಲು ಬಯಸಿದ್ದರೆ, ಈ ಕೋರ್ಸ್ ನಿಮಗೆ ಸೂಕ್ತವಾಗಿದೆ. ಈ ಕೋರ್ಸ್ ಪಶುಸಂಗೋಪನೆಯ ಬೇಸಿಕ್ಸ್ ನಿಂದ ಹಿಡಿದು ಲಾಭವನ್ನು ಹೆಚ್ಚಿಸುವ ಸುಧಾರಿತ ವ್ಯಾಪಾರ ತಂತ್ರಗಳವರೆಗೆ ಹೈನುಗಾರಿಕೆಯ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತವೆ. ಇದರ ಜೊತೆಗೆ ವಿವಿಧ ರೀತಿಯ ಹಸುಗಳು ಮತ್ತು ಅವುಗಳ ಹಾಲಿನ ಉತ್ಪಾದನೆ, ಹಾಗೆಯೇ ಅವುಗಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಸಹ ನೀವು ಕಲಿಯುವಿರಿ. ಆದರೆ ಹೈನುಗಾರಿಕೆಯ ತಾಂತ್ರಿಕ ಅಂಶಗಳ ಜೊತೆಗೆ ಡೈರಿ ಕೃಷಿ ಬಿಸಿನೆಸ್ ನಲ್ಲಿ ಉತ್ತಮ ಯಶಸ್ಸನ್ನು ಸಾಧಿಸಿದ ನಿಜ ಜೀವನದ ಮಾರ್ಗದರ್ಶಕರ ಯಶಸ್ಸಿನ ಕಥೆಗಳನ್ನು ಸಹ ನಮ್ಮ ಕೋರ್ಸ್ ಒಳಗೊಂಡಿದೆ. ಈ ಕೋರ್ಸ್ ನಲ್ಲಿ ಉಡುಪಿ ತಾಲೂಕು ಕುಕ್ಕೆ ಗ್ರಾಮದ ನಾಗರಾಜ ಪೈ, ಮೈಸೂರು ತಾಲೂಕು ಗೋಪಾಲಪುರದ ದಿಲೀಪ್ ಮತ್ತು ಉಡುಪಿಯ ಚೈತನ್ಯ, ವರುಣ್ ಮತ್ತು ಚಾಣಕೆಗೊಡೆದೊಡ್ಡಿ ಗ್ರಾಮದ ಅಭಿಲಾಷ್ ಅವರು ನಿಮಗೆ ಮಾರ್ಗದರ್ಶನ ಮಾಡಲಿದ್ದಾರೆ.  ಈ ಅನುಭವಿ ಡೈರಿ ರೈತರು ಲಾಭದಾಯಕ ಡೈರಿ ಕೃಷಿ ಬಿಸಿನೆಸ್ ಅನ್ನು ನಿರ್ಮಿಸಲು ತಮ್ಮ ಸಲಹೆಗಳು ಮತ್ತು ತಂತ್ರಗಳನ್ನು ಹಂಚಿಕೊಳ್ಳುತ್ತಾರೆ. ಸಣ್ಣ ಕಾರ್ಯಾಚರಣೆಯನ್ನು  ದೊಡ್ಡದಾಗಿಸುವುದು ಸೇರಿದಂತೆ ಹಸುವಿನ ಸಗಣಿ ಮುಂತಾದ ಹಾಲಿನ ಉಪಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಆಗುವ ಪ್ರಯೋಜನಗಳು ಮತ್ತು ಅವುಗಳನ್ನು ಹೆಚ್ಚುವರಿ ಆದಾಯದ ಮಾರ್ಗಗಳಾಗಿ ಪರಿವರ್ತಿಸುವುದು ಹೇಗೆ ಎಂಬುದರ ಕುರಿತು ಸಹ ಅವರು ಮಾತನಾಡುತ್ತಾರೆ. ಹಾಗಾದರೆ, ಲಾಭದಾಯಕ ಡೈರಿ ಫಾರ್ಮ್ ಬಿಸಿನೆಸ್ ಅನ್ನು ಆರಂಭಿಸುವುದು ಹೇಗೆ ಎಂದು ನಮ್ಮ ಈ ಕೋರ್ಸ್ ನಿಮಗೆ ತೋರಿಸುತ್ತದೆ. ಈಗಲೇ ನೋಂದಾಯಿಸಿ ಮತ್ತು ಹೈನುಗಾರಿಕೆಯಲ್ಲಿನ ನಿಮ್ಮ ಪ್ಯಾಷನ್ ಅನ್ನು ಯಶಸ್ವಿ ಮತ್ತು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಿ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 4 hrs 3 mins
11m 52s
ಚಾಪ್ಟರ್ 1
ಹೈನುಗಾರಿಕೆ - ಪರಿಚಯ

ಹೈನುಗಾರಿಕೆ - ಪರಿಚಯ

22m 26s
ಚಾಪ್ಟರ್ 2
ಹೈನುಗಾರಿಕೆ ಕೋರ್ಸ್ ನ ಮೆಂಟರ್ಸ್ ಗಳ ಪರಿಚಯ

ಹೈನುಗಾರಿಕೆ ಕೋರ್ಸ್ ನ ಮೆಂಟರ್ಸ್ ಗಳ ಪರಿಚಯ

11m 4s
ಚಾಪ್ಟರ್ 3
ಬಂಡವಾಳ ಮತ್ತು ಹಣಕಾಸು

ಬಂಡವಾಳ ಮತ್ತು ಹಣಕಾಸು

24m 42s
ಚಾಪ್ಟರ್ 4
ದನಕರು ಮತ್ತು ಅವುಗಳ ಆರೋಗ್ಯ

ದನಕರು ಮತ್ತು ಅವುಗಳ ಆರೋಗ್ಯ

27m 53s
ಚಾಪ್ಟರ್ 5
ಭೂಮಿಯ ಅವಶ್ಯಕತೆ ಮತ್ತು ದನದ ಕೊಟ್ಟಿಗೆ

ಭೂಮಿಯ ಅವಶ್ಯಕತೆ ಮತ್ತು ದನದ ಕೊಟ್ಟಿಗೆ

13m 36s
ಚಾಪ್ಟರ್ 6
ದನಕರುಗಳ ಮೇವು ಮತ್ತು ಆಹಾರ

ದನಕರುಗಳ ಮೇವು ಮತ್ತು ಆಹಾರ

18m 46s
ಚಾಪ್ಟರ್ 7
ಜನರು ಮತ್ತು ತಂತ್ರಜ್ಞಾನ

ಜನರು ಮತ್ತು ತಂತ್ರಜ್ಞಾನ

19m 24s
ಚಾಪ್ಟರ್ 8
ಹಾಲು ಉತ್ಪಾದನೆ ಮತ್ತು ಪೂರೈಕೆ ನಿರ್ವಹಣೆ

ಹಾಲು ಉತ್ಪಾದನೆ ಮತ್ತು ಪೂರೈಕೆ ನಿರ್ವಹಣೆ

20m 36s
ಚಾಪ್ಟರ್ 9
ಹೆಚ್ಚುವರಿ ವ್ಯಾಪಾರ ಅಥವಾ ಉಪ ಉತ್ಪನ್ನಗಳು

ಹೆಚ್ಚುವರಿ ವ್ಯಾಪಾರ ಅಥವಾ ಉಪ ಉತ್ಪನ್ನಗಳು

17m 37s
ಚಾಪ್ಟರ್ 10
ಬೆಲೆ ಮತ್ತು ಹಣಕಾಸು ನಿರ್ವಹಣೆ

ಬೆಲೆ ಮತ್ತು ಹಣಕಾಸು ನಿರ್ವಹಣೆ

7m 47s
ಚಾಪ್ಟರ್ 11
ಸರ್ಕಾರದ ಬೆಂಬಲ ಮತ್ತು ಪ್ರೋತ್ಸಾಹ

ಸರ್ಕಾರದ ಬೆಂಬಲ ಮತ್ತು ಪ್ರೋತ್ಸಾಹ

29m 5s
ಚಾಪ್ಟರ್ 12
ಹೈನುಗಾರಿಕೆ ಉದ್ಯಮದಲ್ಲಿ ಎದುರಾಗುವ ಸವಾಲುಗಳು

ಹೈನುಗಾರಿಕೆ ಉದ್ಯಮದಲ್ಲಿ ಎದುರಾಗುವ ಸವಾಲುಗಳು

18m 27s
ಚಾಪ್ಟರ್ 13
ಕೊನೆಯ ಮಾತು

ಕೊನೆಯ ಮಾತು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮದೇ ಆದ ಡೈರಿ ಕೃಷಿ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಡೈರಿ ರೈತರು
  • ಉದ್ಯಮದಲ್ಲಿ ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸಲು ಬಯಸುವ ಪ್ರಸ್ತುತ ಡೈರಿ ರೈತರು
  • ಪಶುಸಂಗೋಪನೆ ಮತ್ತು ಹಾಲು ಉತ್ಪಾದನೆಯಂತಹ ಹೈನುಗಾರಿಕೆಯ ತಾಂತ್ರಿಕ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಜನರು
  • ಮಾರ್ಕೆಟಿಂಗ್ ಮತ್ತು ಲಾಭದಾಯಕತೆ ಸೇರಿದಂತೆ ಡೈರಿ ಕೃಷಿಯ ಬಿಸಿನೆಸ್ ತಂತ್ರಗಳನ್ನು ಅನ್ವೇಷಿಸಲು ಬಯಸುವ ವ್ಯಕ್ತಿಗಳು
  • ಕೃಷಿ ಉದ್ಯಮದಲ್ಲಿ, ನಿರ್ದಿಷ್ಟವಾಗಿ ಹೈನುಗಾರಿಕೆಯಲ್ಲಿ ವೃತ್ತಿ ಅಥವಾ ಬಿಸಿನೆಸ್ ಮಾಡಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಸರಿಯಾದ ಹಸು ಆಯ್ಕೆ, ಅವುಗಳ ಆರೋಗ್ಯ ನಿರ್ವಹಣೆ ಮತ್ತು ಹಾಲುಕರೆಯುವ ವ್ಯವಸ್ಥೆ ಬಗ್ಗೆ ಮಾಹಿತಿ
  • ಹಾಲು, ಚೀಸ್ ಮತ್ತು ಹಾಲಿನ ಇತರ ಉಪಉತ್ಪನ್ನಗಳನ್ನು ಒಳಗೊಂಡಂತೆ ಡೈರಿ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವುದು
  • ನಿಮ್ಮ ಡೈರಿ ಕಾರ್ಯಾಚರಣೆಯನ್ನು ಮತ್ತು ಲಾಭವನ್ನು ಹೆಚ್ಚಿಸಲು ಸುಧಾರಿತ ಬಿಸಿನೆಸ್ ತಂತ್ರಗಳು
  • ಆಹಾರ, ಸಂತಾನೋತ್ಪತ್ತಿ ಮತ್ತು ರೋಗ ನಿರ್ವಹಣೆಯಂತಹ ಪಶುಸಂಗೋಪನೆಯ ಪ್ರಾಯೋಗಿಕ ಕೌಶಲ್ಯಗಳು
  • ಗೊಬ್ಬರ ನಿರ್ವಹಣೆ ಮತ್ತು ಹುಲ್ಲುಗಾವಲು ನಿರ್ವಹಣೆ ಸೇರಿದಂತೆ ಡೈರಿ ಕೃಷಿಯ ಉತ್ತಮ ಅಭ್ಯಾಸಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
Varun P R
ಚಿಕ್ಕಬಳ್ಳಾಪುರ , ಕರ್ನಾಟಕ

ವರುಣ್‌ ಪಿ.ಆರ್‌, ಯುವ ಹೈನೋದ್ಯಮಿ. ಚಿಕ್ಕಬಳ್ಳಾಪಪರದ ವರುಣ್‌ ಪಿ.ಆರ್‌ 50 ಹೆಚ್‌. ಎಫ್‌ ಹಸುಗಳ ಸಾಕಣೆ ಮಾಡಿ ಪ್ರತೀ ತಿಂಗಳು ಲಕ್ಷ ಲಕ್ಷ ಸಂಪಾದನೆ ಮಾಡ್ತಿದ್ದಾರೆ. ಪ್ರತೀ ದಿನ 250 ರಿಂದ 500 ಲೀಟರ್ ಹಾಲು ಮಾರಾಟ ಮಾಡ್ತಿದ್ದಾರೆ. ವರುಣ್‌ ಓದಿದ್ದು ಡಿಪ್ಲೋಮಾ ಇಂಜಿನಿಯರಿಂಗ್.‌ ಓದಿನ ನಂತರ ಉದ್ಯೋಗಕ್ಕೆ ತೆರಳದೆ ತಂದೆ ಕಟ್ಟಿದ್ದ ಹೈನುಗಾರಿಕೆ ಉದ್ಯಮವನ್ನೇ ಮುಂದುವರೆಸಿಕೊಂಡು ಬಂದವರು. ಕಡು ಬಡತನದಲ್ಲಿದ್ದ ಕುಟುಂಬ ಅಂದು ಒಂದು ಹಸು ಸಾಕಣೆ ಮಾಡಿದ್ದರಿಂದ ಜೀವನ ಸುಧಾರಿಸಿಕೊಂಡು ಇಂದು 50 ಹಸುಗಳ ದೊಡ್ಡ ಉದ್ಯಮವನ್ನೇ ಮಾಡ್ತಿದೆ.. ಅಂದು ವರುಣ್‌ ತಂದೆ ರಾಜಶೇಖರ್‌ ಅವರು ತೆಗೆದುಕೊಂಡ ಒಂದು ನಿರ್ಧಾರ ಇಂದು ಕೋಟಿ ದುಡಿಮೆ ಕಾಣುವಂತೆ ಮಾಡಿದೆ. ಹೈನುಗಾರಿಕೆಯಲ್ಲಿ ಸಕ್ಸಸ್‌ ಕಂಡ ನಂತರ ಮೇಕೆ ಸಾಕಣೆಗೆ ಕೈ ಹಾಕಿದ ವರುಣ್‌ ಇಂದು 30 ಮೇಕೆ ಸಾಕಣೆಯನ್ನ ಜತೆಯಲ್ಲೇ ಮಾಡ್ತಿದ್ದಾರೆ. ಏರ್ಪೋರ್ಟ್‌ನಲ್ಲಿ ರಿಜೆಕ್ಟ್‌ ಆದ ಆಹಾರ ಮತ್ತು ಬೆಳೆದ ಮೇವು ಹಾಕಿ ಹಸುಗಳ ಪಾಲನೆ ಮಾಡ್ತಿದ್ದಾರೆ. ಕೆಲಸದವರ ಮೇಲೆ ಹೆಚ್ಚು ಅವಲಂಭಿತರಾಗದೆ ಕುಟುಂಬದವರೇ ನಿರ್ವಹಣೆ ಕೆಲಸ ಮಾಡಿ ಖರ್ಚು ವೆಚ್ಚವನ್ನ ತಗ್ಗಿಸಿಕೊಂಡು ಹೆಚ್ಚು ಆದಾಯಗಳಿಸ್ತಿದ್ದಾರೆ.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Dairy Farming Course - Earn Rs 1.5 lakh/month from 10 cows

Issued on
12 June 2023

ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಹೈನುಗಾರಿಕೆ
ಗಿರ್ ಹಸು ಸಾಕಣೆ ಕೋರ್ಸ್ - 1 ಹಸುವಿನಿಂದ ಪ್ರತಿದಿನ 2,000 ರೂ. ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಕಿಸಾನ್ ಕ್ರೆಡಿಟ್ ಕಾರ್ಡ್ ಕೋರ್ಸ್ - ಸರ್ಕಾರದಿಂದ 3 ಲಕ್ಷದವರೆಗೆ ಸಾಲ ಪಡೆಯಿರಿ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಹೈನುಗಾರಿಕೆ
ಹೆಚ್ ಎಫ್ ಹಸು ಸಾಕಣೆ ಕೋರ್ಸ್ - 25 ಹಸುಗಳಿಂದ ವರ್ಷಕ್ಕೆ 18 ಲಕ್ಷ ಆದಾಯ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸ್ಮಾರ್ಟ್ ಫಾರ್ಮಿಂಗ್ , ಹೈನುಗಾರಿಕೆ
ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭಗಳಿಸಲು ಹೈಡ್ರೋಪೋನಿಕ್ಸ್ ಹಸಿರು ಮೇವು
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹೈನುಗಾರಿಕೆ
ಜೆರ್ಸಿ ಹಸು ಸಾಕಣೆ ಕೋರ್ಸ್ - 10 ಹಸುಗಳಿಂದ ವರ್ಷಕ್ಕೆ 18 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download