Course On Sericulture Farming

ರೇಷ್ಮೆ ಕೃಷಿ ಕೋರ್ಸ್ - ವರ್ಷಕ್ಕೆ 15 ಲಕ್ಷ ಗಳಿಸಿ!

4.8 ರೇಟಿಂಗ್ 10.4k ರಿವ್ಯೂಗಳಿಂದ
2 hrs 11 mins (18 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,039
42% ಡಿಸ್ಕೌಂಟ್
ಕೋರ್ಸ್ ಬಗ್ಗೆ

ರೇಷ್ಮೆಯನ್ನು ಜವಳಿಯ ರಾಣಿ ಎಂದೂ ಸಹ ಕರೆಯುತ್ತಾರೆ. ಭಾರತ 15ನೇ ಶತಮಾನದಿಂದ ರೇಷ್ಮೆ ಬೆಳೆಯನ್ನು ಬೆಳೆಯುತ್ತಿದೆ. ಭಾರತೀಯ ಪರಂಪರೆಯಲ್ಲಿ ರೇಷ್ಮೆಯ ಉಡುಗೆಗಳನ್ನು ತೊಡುವುದು ಒಂದು ಹೆಮ್ಮೆಯ ವಿಚಾರ ಎಂದು ಹೇಳಬಹುದು. ಶುಭ ಸಮಾರಂಭಗಳಲ್ಲಿ ರೇಷ್ಮೆಯು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಸಹ ಇದು ಉತ್ತಮ ಬೇಡಿಕೆ ಮತ್ತು ಬೆಲೆಯನ್ನು ಹೊಂದಿದೆ. ವಿಶ್ವದ ಅತಿ ಹೆಚ್ಚು ರೇಷ್ಮೆ ಯನ್ನು ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಮತ್ತು ಚೀನಾ ಮೊದಲನೇ ಸ್ಥಾನದಲ್ಲಿದೆ. ಚೀನಾ ಅತಿ ಹೆಚ್ಚು ರೇಷ್ಮೆ ಉತ್ಪಾದಿಸಿದರೂ ಗುಣಮಟ್ಟದ ವಿಷಯದಲ್ಲಿ ಭಾರತಕ್ಕೆ ಅದು ಸ್ಪರ್ಧೆ ಒಡ್ಡುವ ಶಕ್ತಿಯನ್ನು ಹೊಂದಿಲ್ಲ ಎಂದು ಹೇಳಬಹುದು. ಭಾರತದ ರೇಷ್ಮೆಯು ಜಗತ್ತಿನಾದ್ಯಂತ ಅತಿ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ರೇಷ್ಮೆಗೆ ಕರ್ನಾಟಕದಲ್ಲಿ ಸಹ ವಿಶೇಷ ಸ್ಥಾನಮಾನವಿದೆ. ಇಡೀ ಏಷ್ಯಾದಲ್ಲೇ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಇರುವುದು ನಮ್ಮ ಕರ್ನಾಟಕದ ರಾಮನಗರದಲ್ಲಿ ಎಂಬುದು ನಾವು ಹೆಮ್ಮೆ ಪಡುವ ವಿಷಯವಾಗಿದೆ. 2017 ರಲ್ಲಿ ಸುಮಾರು ಒಂಬತ್ತುವರೆ ಸಾವಿರ ಮೆಟ್ರಿಕ್ ಟನ್ ನಷ್ಟು ರೇಷ್ಮೆಯನ್ನು ನಾವು ಉತ್ಪಾದಿಸಿದ್ದೇವೆ. ಅಲ್ಲಿಂದಾಚೆಗೆ ಈ ಮೊತ್ತ ಪ್ರತಿವರ್ಷವೂ ಸಹ ಹೆಚ್ಚಿಗೆ ಆಗುತ್ತಲೇ ಇದೆ. ಹೀಗಾಗಿ ಇಡೀ ದೇಶದಲ್ಲೇ ನಮ್ಮ ಕರ್ನಾಟಕ ರೇಷ್ಮೆ ಉತ್ಪಾದನೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಇನ್ನು ಎರ

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
18 ಅಧ್ಯಾಯಗಳು | 2 hrs 11 mins
10m 33s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

2m 49s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

6m 51s
ಚಾಪ್ಟರ್ 3
ರೇಷ್ಮೆ ಕೃಷಿ ಎಂದರೇನು?

ರೇಷ್ಮೆ ಕೃಷಿ ಎಂದರೇನು?

11m 1s
ಚಾಪ್ಟರ್ 4
ರೇಷ್ಮೆ ಕೃಷಿ - ಪ್ರಾಯೋಗಿಕ ವಿವರಣೆ

ರೇಷ್ಮೆ ಕೃಷಿ - ಪ್ರಾಯೋಗಿಕ ವಿವರಣೆ

4m 54s
ಚಾಪ್ಟರ್ 5
ಅಗತ್ಯ ಬಂಡವಾಳ

ಅಗತ್ಯ ಬಂಡವಾಳ

7m 50s
ಚಾಪ್ಟರ್ 6
ಚಾಕಿ ಕೇಂದ್ರ ಎಂದರೇನು?

ಚಾಕಿ ಕೇಂದ್ರ ಎಂದರೇನು?

13m 38s
ಚಾಪ್ಟರ್ 7
ಹಿಪ್ಪು ನೇರಳೆ - ವಿಧಗಳು

ಹಿಪ್ಪು ನೇರಳೆ - ವಿಧಗಳು

5m 27s
ಚಾಪ್ಟರ್ 8
ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ

ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ

6m 50s
ಚಾಪ್ಟರ್ 9
ನೀರಾವರಿ ಮತ್ತು ಗೊಬ್ಬರ

ನೀರಾವರಿ ಮತ್ತು ಗೊಬ್ಬರ

5m 43s
ಚಾಪ್ಟರ್ 10
ಹಿಪ್ಪು ನೇರಳೆ ಸಸ್ಯದ ಲೈಫ್ ಸೈಕಲ್

ಹಿಪ್ಪು ನೇರಳೆ ಸಸ್ಯದ ಲೈಫ್ ಸೈಕಲ್

8m 7s
ಚಾಪ್ಟರ್ 11
ಸಲಕರಣೆಗಳು ಮತ್ತು ರೇಷ್ಮೆ ಹುಳು ಶೆಡ್ ನಿರ್ಮಾಣ ಹೇಗೆ?

ಸಲಕರಣೆಗಳು ಮತ್ತು ರೇಷ್ಮೆ ಹುಳು ಶೆಡ್ ನಿರ್ಮಾಣ ಹೇಗೆ?

6m 41s
ಚಾಪ್ಟರ್ 12
ರೇಷ್ಮೆ ಹುಳು ಲೈಫ್ ಸೈಕಲ್ ಮತ್ತು ಜ್ವರ

ರೇಷ್ಮೆ ಹುಳು ಲೈಫ್ ಸೈಕಲ್ ಮತ್ತು ಜ್ವರ

7m 6s
ಚಾಪ್ಟರ್ 13
ಕೆಲಸಗಾರರು

ಕೆಲಸಗಾರರು

5m 48s
ಚಾಪ್ಟರ್ 14
ರೇಷ್ಮೆ ಗೂಡಿನ ಕೊಯ್ಲು

ರೇಷ್ಮೆ ಗೂಡಿನ ಕೊಯ್ಲು

5m 41s
ಚಾಪ್ಟರ್ 15
ಸಂಗ್ರಹಣೆ ಮತ್ತು ಪ್ಯಾಕಿಂಗ್

ಸಂಗ್ರಹಣೆ ಮತ್ತು ಪ್ಯಾಕಿಂಗ್

10m 42s
ಚಾಪ್ಟರ್ 16
ರೇಷ್ಮೆ ಗೂಡಿನ ಮಾರಾಟ

ರೇಷ್ಮೆ ಗೂಡಿನ ಮಾರಾಟ

6m 38s
ಚಾಪ್ಟರ್ 17
ಲಾಭ ಮತ್ತು ಆದಾಯ

ಲಾಭ ಮತ್ತು ಆದಾಯ

4m 59s
ಚಾಪ್ಟರ್ 18
ಮಾರ್ಗದರ್ಶಕರ ಕಿವಿಮಾತು

ಮಾರ್ಗದರ್ಶಕರ ಕಿವಿಮಾತು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ನೀವು ರೇಷ್ಮೆ ಕೃಷಿ ಮಾಡಲು ಬಯಸಿದ್ದರೆ, ಈ ಕೋರ್ಸ್ ನಿಮಗೆ ಹೆಚ್ಚು ಸೂಕ್ತ.
  • ನೀವು ಕೃಷಿ ಮೂಲಕ ಸ್ವಾವಲಂಬಿಯಾದ ಬದುಕನ್ನು ಕಟ್ಟಿಕೊಳ್ಳಬೇಕು ಅಂದುಕೊಂಡಿದ್ದರೆ, ನೀವು ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು.
  • ನೀವು ಕೃಷಿಕರಾಗಿದ್ದರೆ, ನೀವೂ ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು.
  • ನಿಮಗೆ ರೇಷ್ಮೆ ಕೃಷಿ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಆಸಕ್ತಿಯಿದ್ದರೆ ನೀವು ಸಹ ಈ ಕೋರ್ಸ್ ಅನ್ನು ಪರಿಗಣಿಸಬಹುದು.
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ರೇಷ್ಮೆ ಕೃಷಿಗೆ ಅಗತ್ಯವಿರುವ ಬಂಡವಾಳದ ಬಗ್ಗೆ ಉಪಯುಕ್ತ ಮಾಹಿತಿ ತಿಳಿದುಕೊಳ್ಳುತ್ತೀರಿ.
  • ಹಿಪ್ಪು ನೇರಳೆಯ ವಿಧಗಳ ಬಗ್ಗೆ ಹೆಚ್ಚಿನ ಮತ್ತು ಉಪಯುಕ್ತ ಮಾಹಿತಿ ತಿಳಿಯುತ್ತೀರಿ.
  • ರೇಷ್ಮೆ ಕೃಷಿಗೆ ಅಗತ್ಯವಿರುವ ಭೂಮಿ, ಮಣ್ಣು ಮತ್ತು ಹವಾಮಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುತ್ತೀರಿ.
  • ರೇಷ್ಮೆ ಕೃಷಿಯ ಲಾಭ ಲೆಕ್ಕಾಚಾರದ ಬಗ್ಗೆ ಮತ್ತು ಆದಾಯದ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ.
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Sericulture Course - Earn 15 lakh/year

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ ಪಿಎಂ-ಕುಸುಮ್ ಯೋಜನೆಯ ಪ್ರಯೋಜನಗಳನ್ನು ಪಡೆಯೋದು ಹೇಗೆ?
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಸಮಗ್ರ ಕೃಷಿ
ಅರಣ್ಯ ಕೃಷಿಯಲ್ಲಿ ಕೋಟಿಗಟ್ಟಲೆ ಸಂಪಾದಿಸಿ!
₹799
₹1,173
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ತರಕಾರಿ ಕೃಷಿ , ಸಮಗ್ರ ಕೃಷಿ
ಮೆಕಡೇಮಿಯಾ ಕೃಷಿ: ಪ್ರತಿ ಎಕರೆಯಿಂದ ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸಮಗ್ರ ಕೃಷಿ
1 ಎಕರೆ ಕೃಷಿ ಭೂಮಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ..!
₹799
₹1,173
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಉದ್ಯಮ , ಸಮಗ್ರ ಕೃಷಿ
ಕೃಷಿ ಉದ್ಯಮ; ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ಕಂಡ ಉದ್ಯಮಿ
₹799
₹1,173
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸಮಗ್ರ ಕೃಷಿ
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಪ್ರತಿ ಎಕರೆಯಿಂದ ವರ್ಷಕ್ಕೆ 14 ಲಕ್ಷ ಆದಾಯ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಸಮಗ್ರ ಕೃಷಿ ಕೋರ್ಸ್‌ - ಕೃಷಿಯಿಂದ ವರ್ಷದ 365 ದಿನವೂ ಗಳಿಸಿ
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download