RBI ರಿಟೇಲ್ ಡೈರೆಕ್ಟ್ ಸ್ಕೀಮ್ ಎಂದರೇನು ಎಂದು ನಿಮಗೆ ಗೊತ್ತಾ? “RBI's Retail Direct Program: A Complete Guide to Compliance” ಎಂಬುದು RBIನ ರಿಟೇಲ್ ಡೈರೆಕ್ಟ್ ಸ್ಕೀಮ್ ಮತ್ತು ಭಾರತದಲ್ಲಿನ ಸರ್ಕಾರಿ ಬಾಂಡ್‌ಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಈ ಕೋರ್ಸ್ ಮಾಹಿತಿ ಒದಗಿಸುತ್ತದೆ. ಈ ಕೋರ್ಸ್ ಅನ್ನು ವೈಯಕ್ತಿಕ ಹೂಡಿಕೆದಾರರು, ಹಣಕಾಸು ಸಲಹೆಗಾರರು ಮತ್ತು ಬ್ಯಾಂಕಿಂಗ್ ಮತ್ತು ಹಣಕಾಸು ಉದ್ಯಮದಲ್ಲಿನ ವೃತ್ತಿಪರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಯೋಜನೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಮತ್ತು ಪರಿಣಾಮಕಾರಿಯಾಗಿ ಭಾಗವಹಿಸುವುದು ಹೇಗೆ ಎಂದು ಸವಿವವರವಾಗಿ ಹೇಳಲಾಗಿದೆ. ರೀಟೈಕ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಅನ್ನು ಓಪನ್ ಮಾಡುವ ವಿಧಾನ, ಲಭ್ಯವಿರುವ ವಿವಿಧ ಸರ್ಕಾರಿ ಬಾಂಡ್‌ಗಳು ಮತ್ತು RDGA ಮೂಲಕ ಬಾಂಡ್‌ಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಕಾರ್ಯವಿಧಾನಗಳನ್ನು ಕೋರ್ಸ್ ಒಳಗೊಂಡಿದೆ.
ಆರ್ ಬಿ ಐ ರಿಟೇಲ್ ಡೈರೆಕ್ಟ್ ನ ಪರಿಚಯ
ಗವರ್ನಮೆಂಟ್ ಸೆಕ್ಯುರಿಟಿ ಗಳು ಹೇಗೆ ಕೆಲಸ ಮಾಡ್ತವೆ?
ಗವರ್ನಮೆಂಟ್ ಸೆಕ್ಯೂರಿಟಿಯ ಅನುಕೂಲಗಳು
ಗವರ್ನಮೆಂಟ್ ಸೆಕ್ಯೂರಿಟಿ ಸೇಫಾ? ಇದಕ್ಕೆ ಯಾವೆಲ್ಲಾ ದಾಖಲೆಗಳು ಬೇಕು?
ರಿಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ತೆರೆಯೋದು ಹೇಗೆ? - ಪ್ರಾಯೋಗಿಕ ವಿವರಣೆ
ರಿಟೇಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ಮಿತಿಗಳಾವುವು?
ಕೋರ್ಸ್ ನ ಸಾರಾಂಶ
- ವೈಯಕ್ತಿಕ ಹೂಡಿಕೆದಾರರು ರೀಟೈಲ್ ಡೈರೆಕ್ಟ್ ಸ್ಕೀಮ್ ಬಗ್ಗೆ ಅರ್ಥಮಾಡಿಕೊಳ್ಳಲು ಬಯಸುವವರು
- ಬ್ಯಾಂಕಿಂಗ್ ಮತ್ತು ಹಣಕಾಸು ಉದ್ಯಮದಲ್ಲಿ ಹಣಕಾಸು ಸಲಹೆಗಾರರು ಮತ್ತು ವೃತ್ತಿಪರರು
- ಸರ್ಕಾರಿ ಬಾಂಡ್‌ಗಳು ಮತ್ತು ಭಾರತೀಯ ಬಾಂಡ್ ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
- ಹೂಡಿಕೆಯ ಮೇಲಿನ ಆದಾಯವನ್ನು ಗರಿಷ್ಠಗೊಳಿಸಲು ಬಯಸುವ ವ್ಯಕ್ತಿಗಳು
- ರಿಟೇಲ್ ಡೈರೆಕ್ಟ್ ಗಿಲ್ಟ್ ಖಾತೆಯಲ್ಲಿ ತಮ್ಮ ಜ್ಞಾನವನ್ನು ಸುಧಾರಿಸಲು ಬಯಸುವ ಜನರು
- ರೀಟೈಲ್ ಡೈರೆಕ್ಟ್ ಗಿಲ್ಟ್ ಅಕೌಂಟ್ ಹೇಗೆ ತೆಗೆಯಬೇಕು ಎನ್ನುವ ಮಾಹಿತಿ
- RDGA ಮೂಲಕ ಬಾಂಡ್‌ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಕಾರ್ಯವಿಧಾನಗಳು
- ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆಗೆ ಸಂಬಂಧಿಸಿದ ಅಪಾಯಗಳು ಮತ್ತು ಆದಾಯಗಳು
- ಬಾಂಡ್ ಬೆಲೆಗಳ ಮೇಲೆ ಬಡ್ಡಿದರಗಳು ಮತ್ತು ಹಣದುಬ್ಬರದ ಪ್ರಭಾವ
- ಯೋಜನೆಯ ನಿಯಂತ್ರಕ ಮತ್ತು ಅನುಸರಣೆ ಅಂಶಗಳು ಮತ್ತು ಭಾಗವಹಿಸುವಿಕೆಗಾಗಿ RBI ನಿಗದಿಪಡಿಸಿದ ನಿಯಮಗಳು ಮತ್ತು ಮಾರ್ಗಸೂಚಿಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
Course on RBI Retail Direct
12 June 2023
ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...