ಕೋರ್ಸ್ ಟ್ರೈಲರ್: ಮೇಕಪ್ ಕೋರ್ಸ್ - Batch 1. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಮೇಕಪ್ ಕೋರ್ಸ್ - Batch 1

4.5 ರೇಟಿಂಗ್ 369 ರಿವ್ಯೂಗಳಿಂದ
41 hr 33 min (28 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
ಕೋರ್ಸ್ ಬಗ್ಗೆ

ಇಂದಿನ ದಿನಗಳಲ್ಲಿ ಮೇಕಪ್‌ ಬಿಸಿನೆಸ್‌ ಎನ್ನುವುದು ಉತ್ತಮ ಆದಾಯ ತರುವ ಬಿಸಿನೆಸ್‌ ನಲ್ಲಿ ಒಂದಾಗಿದೆ. ಎಲ್ಲಾ ಸಂದರ್ಭದಲ್ಲೂ ಮೇಕಪ್‌ ಅನ್ನು ಹೆಚ್ಚಿನ ಮಹಿಳೆಯರು ಇಷ್ಟಪಡುತ್ತಾರೆ. ಹಿಂದಿನ ಕಾಲದಲ್ಲಿ ಹೆಚ್ಚಿನ ಮೇಕಪ್‌ ಅನ್ನುವುದು ಇರಲಿಲ್ಲ. ಆದರೆ ಪಾಶ್ಚ್ಯಾತರ ಪ್ರಭಾವದಿಂದಾಗಿ ಇಂದು ಮೇಕಪ್‌ ಗೆ ಹೆಚ್ಚಿನ ಬೇಡಿಕೆ ಬಂದಿದ್ದು,ಇಂದು ಲಾಭದಾಯಕ ಆದಾಯ ತರುವ ಬಿಸಿನೆಸ್‌ ಆಗಿ ಹೊರಹೊಮ್ಮಿದೆ. ಇಲ್ಲಿ ನಾವು ನಿಮಗೆ ಲಾಭದಾಯಕ ಮೇಕಪ್‌ ಬಗ್ಗೆ ಕೆಲವೊಂದು ವಿಷಯಗಳನ್ನು ಈ ಕೋರ್ಸ್‌ ನಲ್ಲಿ ತಿಳಿಸುತ್ತಿದ್ದೇವೆ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
28 ಅಧ್ಯಾಯಗಳು | 41 hr 33 min
1h 45m 28s
play
ಚಾಪ್ಟರ್ 1
ಟೈಪ್ಸ್ ಆಫ್ ಸ್ಕಿನ್ ಮತ್ತು ಸ್ಕಿನ್ ಪ್ರಿಪರೇಷನ್

ವಿವಿಧ ಸ್ಕಿನ್ ಟೈಪ್ ಗಳ ಬಗ್ಗೆ ತಿಳಿಯಿರಿ ಮತ್ತು ಎಫೆಕ್ಟಿವ್ ಸ್ಕಿನ್ ಪ್ರಿಪರೇಷನ್ ಗಾಗಿ ಅಗತ್ಯ ಟೆಕ್ನಿಕ್ ಗಳನ್ನು ಕಲಿಯಿರಿ.

1h 22m 49s
play
ಚಾಪ್ಟರ್ 2
ಬ್ರಷ್ ಗಳು ಮತ್ತು ಕ್ಲೀನಿಂಗ್ ಟೂಲ್ಸ್

ಈ ಮಾಡ್ಯೂಲ್‌ನಲ್ಲಿ ಮೇಕಪ್ ಬ್ರಷ್‌ಗಳು ಮತ್ತು ಕ್ಲೀನಿಂಗ್ ಟೂಲ್ಸ್ ಗಳ ಬಗ್ಗೆ ತಿಳಿಯಿರಿ, ದೋಷರಹಿತ ಮತ್ತು ಆರೋಗ್ಯಕರ ಮೇಕ್ಅಪ್ ಅಪ್ಲಿಕೇಶನ್ ಅನ್ನು ಸಾಧಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

1h 29m 44s
play
ಚಾಪ್ಟರ್ 3
ಕನ್ಸೀಲರ್, ಪೌಡರ್ ಮತ್ತು ಮೇಕಪ್ ಎರ

ಕನ್ಸೀಲರ್ ನೊಂದಿಗೆ ಪರ್ಫೆಕ್ಟ್ ಕಾಂಪ್ಲೆಕ್ಷನ್ ಪಡೆಯಲು ಕಲಿಯಿರಿ, ಪೌಡರ್ ನೊಂದಿಗೆ ನಿಮ್ಮ ಲುಕ್ ಅನ್ನು ಸೆಟ್ ಮಾಡಿ ಮತ್ತು ಮೇಕ್ಅಪ್ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಿ.

1h 30m 21s
play
ಚಾಪ್ಟರ್ 4
ಕಲರ್ ಕರೆಕ್ಟಿಂಗ್ ಮತ್ತು ಫೌಂಡೇಶನ್

ಕಲರ್ ಕರೆಕ್ಷನ್ ಮತ್ತು ಫೌಂಡೇಶನ್ ಅಪ್ಲಿಕೇಶನ್ ಟೆಕ್ನಿಕ್ ಗಳನ್ನು ಈ ಮಾಡ್ಯೂಲ್‌ನಲ್ಲಿ ಕಲಿಯಿರಿ ಮತ್ತು ನಿಮ್ಮ ಮೇಕ್ಅಪ್ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಿ.

1h 32m 43s
play
ಚಾಪ್ಟರ್ 5
ಕಲರ್ ಥಿಯರಿ ಮತ್ತು ಅಪ್ಲಿಕೇಶನ್

ಕಲರ್ ಥಿಯರಿಯ ಸೀಕ್ರೆಟ್ಸ್ ಬಗ್ಗೆ ತಿಳಿಯಿರಿ ಮತ್ತು ಎಕ್ಸ್ಪರ್ಟ್ ಕಲರ್ ಅಪ್ಲಿಕೇಶನ್ ಟೆಕ್ನಿಕ್ ಗಳ ಮೂಲಕ ನಿಮ್ಮ ಮೇಕ್ಅಪ್ ಸ್ಕಿಲ್ಸ್ ಅನ್ನು ಉತ್ತಮಗೊಳಿಸಿ.

1h 41m 58s
play
ಚಾಪ್ಟರ್ 6
ಫೌಂಡೇಶನ್ ಮತ್ತು ಅದರ ಪ್ರಾಮುಖ್ಯತೆ

ಫೌಂಡೇಶನ್ ನ ಮಹತ್ವವನ್ನು ಅರ್ಥಮಾಡಿಕೊಳ್ಳಿ ಮತ್ತು ಅದ್ಭುತವಾದ ಮೇಕ್ಅಪ್ ಬೇಸ್ ಗಾಗಿ ಪರ್ಫೆಕ್ಟ್ ಕಾಂಪ್ಲೆಕ್ಷನ್ ಮಾಡುವ ಬಗ್ಗೆ ಕಲಿಯಿರಿ.

1h 48m 4s
play
ಚಾಪ್ಟರ್ 7
ಕಾಂಟೂರ್ , ಹೈಲೈಟ್, ಫೇಸ್ ಮತ್ತು ಲಿಪ್ ಶೆಪ್ಸ್

ಆಕರ್ಷಕ ಮೇಕ್ಅಪ್ ಪಡೆಯಲು ಮುಖ ಮತ್ತು ತುಟಿಯ ಶೇಪ್ ಅನ್ನು ಹೈಲೈಟಿಂಗ್ ಮತ್ತು ಕಾಂಟೂರಿಂಗ್ ಮಾಡುವ ಕಲೆಯನ್ನು ಕಲಿಯಿರಿ.

1h 38m 21s
play
ಚಾಪ್ಟರ್ 8
ಐ ಮತ್ತು ಐಬ್ರೋ ಶೆಪ್ಸ್, ಮೆಚೂರ್ ಮತ್ತು ಮೆಲ್ ಸ್ಕಿನ್

ಮೆಚ್ಯುರ್ ಮತ್ತು ಮೇಲ್ ಸ್ಕಿನ್ ಗಾಗಿ ಕಣ್ಣು ಮತ್ತು ಹುಬ್ಬುಗಳ ಶೇಪಿಂಗ್ ತಂತ್ರಗಳ ಬಗ್ಗೆ ವಿವರವಾಗಿ ತಿಳಿಯಿರಿ.

2h 25m 32s
play
ಚಾಪ್ಟರ್ 9
ರಿವಿಶನ್ ಕ್ಲಾಸ್

ಈ ರಿವಿಷನ್ ಕ್ಲಾಸ್ ನಲ್ಲಿ ನಿಮ್ಮ ಮೇಕ್ಅಪ್ ಜ್ಞಾನ ಮತ್ತು ಕೌಶಲ್ಯಗಳನ್ನು ಬಲಪಡಿಸಲು ಇಲ್ಲಿಯವರೆಗೆ ಕಲಿತ ಎಲ್ಲ ವಿಷಯವನ್ನು ರಿವೈಸ್ ಮಾಡಿ.

2h 2m 58s
play
ಚಾಪ್ಟರ್ 10
ಸ್ಮೋಕಿ ಐ ಲುಕ್

ಬೋಲ್ಡ್ ಆದ ಮತ್ತು ಆಕರ್ಷಕವಾದ ಲುಕ್ ಗಾಗಿ ಪರಿಣಿತ ತಂತ್ರಗಳೊಂದಿಗೆ ಆಕರ್ಷಕವಾದ ಸ್ಮೋಕಿ ಐ ಲುಕ್ ಕ್ರಿಯೇಟ್ ಮಾಡಲು ಕಲಿಯಿರಿ.

1h 38m 31s
play
ಚಾಪ್ಟರ್ 11
ಡೇ ಮೇಕಪ್ ಲುಕ್

ನ್ಯಾಚುರಲ್ ಮತ್ತು ಹೊಳೆಯುವ ಲುಕ್ ಗಾಗಿ ಫ್ರೆಶ್ ಮತ್ತು ರೇಡಿಯಂಟ್ ಆದ ಡೇ ಮೇಕ್ಅಪ್ ಲುಕ್ ಅನ್ನು ಕ್ರಿಯೇಟ್ ಮಾಡಲು ಟೆಕ್ನಿಕ್ ಗಳನ್ನು ಕಲಿಯಿರಿ.

1h 36m 31s
play
ಚಾಪ್ಟರ್ 12
ನಾರ್ತ್ ಇಂಡಿಯನ್ ಬ್ರೈಡಲ್ ಲುಕ್

ನಾರ್ತ್ ಇಂಡಿಯನ್ ಬ್ರೈಡಲ್ ಲುಕ್ ಅನ್ನು ಕ್ರಿಯೇಟ್ ಮಾಡುವ ಬಗ್ಗೆ ತಿಳಿಯಿರಿ. ಸಾಂಪ್ರದಾಯಿಕ ಮೇಕ್ಅಪ್ ಮೂಲಕ ಸೌಂದರ್ಯವನ್ನು ಹೆಚ್ಚಿಸಿ.

1h 24m 19s
play
ಚಾಪ್ಟರ್ 13
ಸೌತ್ ಇಂಡಿಯನ್ ಸಿಂಪಲ್ ಮೇಕಪ್ ಲುಕ್

ಸಾಂಸ್ಕೃತಿಕ ಶೈಲಿಯ ಸರಳವಾದ ದಕ್ಷಿಣ ಭಾರತೀಯ ಮೇಕ್ಅಪ್ ಲುಕ್ ಅನ್ನು ಪಡೆಯಲು ಕಲಿಯಿರಿ.

1h 20m 38s
play
ಚಾಪ್ಟರ್ 14
ಮೆಲ್ ಮೇಕಪ್ ಲುಕ್

ನೈಸರ್ಗಿಕ ಮತ್ತು ಹೊಳಪುಳ್ಳ ಮೇಲ್ ಮೇಕ್ಅಪ್ ಲುಕ್ ಅನ್ನು ಕ್ರಿಯೇಟ್ ಮಾಡಲು ರಹಸ್ಯಗಳನ್ನು ವಿವರವಾಗಿ ತಿಳಿಯಿರಿ.

2h 18s
play
ಚಾಪ್ಟರ್ 15
ಕಂಟೆಂಪ್ರರಿ ಮೇಕಪ್ ಲುಕ್

ವಿವಿಧ ಸಂದರ್ಭಗಳು ಮತ್ತು ಸ್ಟೈಲ್ ಗಳಿಗೆ ಸೂಕ್ತವಾದ ಮಾಡ್ರನ್ ಮತ್ತು ಟ್ರೆಂಡಿ ಲುಕ್ ಅನ್ನು ಕ್ರಿಯೇಟ್ ಮಾಡಲು ಕಾಂಟೆಂಪರರಿ ಮೇಕಪ್ ತಂತ್ರಗಳನ್ನು ತಿಳಿಯಿರಿ.

1h 52m 35s
play
ಚಾಪ್ಟರ್ 16
ಸೌತ್ ಇಂಡಿಯನ್ ಬ್ರೈಡಲ್ ಮೇಕಪ್ ಲುಕ್

ಸಂಪ್ರದಾಯ ಮತ್ತು ಸೊಬಗುಗಳಿಂದ ಸಮೃದ್ಧವಾಗಿರುವ ಸೌತ್ ಇಂಡಿಯನ್ ಬ್ರೈಡಲ್ ಮೇಕ್ಅಪ್ ಲುಕ್ ಅನ್ನು ಅದ್ಭುತವಾಗಿ ಕ್ರಿಯೇಟ್ ಮಾಡಲು ಕಲಿಯಿರಿ.

55m 48s
play
ಚಾಪ್ಟರ್ 17
ಸೀರೆ ಡ್ರೇಪಿಂಗ್ ಕ್ಲಾಸ್

ಸಾಂಪ್ರದಾಯಿಕ ಉಡುಪಿನ ಸೌಂದರ್ಯ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅಳವಡಿಸಿಕೊಂಡು ಸೀರೆ ಉಡುವ ಆಕರ್ಷಕ ಕಲೆಯನ್ನು ಕಲಿಯಿರಿ.

1h 55m 58s
play
ಚಾಪ್ಟರ್ 18
ಹೇರ್ ಸ್ಟೈಲಿಂಗ್ ಕ್ಲಾಸ್

ಹೇರ್ ಸ್ಟೈಲಿಂಗ್ ಕಲೆಯನ್ನು ಕರಗತ ಮಾಡಿಕೊಳ್ಳಿ, ಸೊಗಸಾದ ಅಪ್‌ಡೋಸ್‌ನಿಂದ ಟ್ರೆಂಡಿ ಸ್ಟೈಲ್ ಗಳವರೆಗೆ ಪರಿಣಿತ ತಂತ್ರಗಳೊಂದಿಗೆ ಆಕರ್ಷಕ ಲುಕ್ ಅನ್ನು ಕ್ರಿಯೇಟ್ ಮಾಡಲು ಕಲಿಯಿರಿ.

1h 57m 2s
play
ಚಾಪ್ಟರ್ 19
ಪ್ರಾಡಕ್ಟ್ ಡಿಟೈಲಿಂಗ್ ಮತ್ತು ಕೌಂಸ್ಲಿಂಗ್

ಪ್ರಾಡಕ್ಟ್ ಡಿಟೈಲಿಂಗ್ ಮತ್ತು ಕೌನ್ಸಲಿಂಗ್ ಕುರಿತ ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ಗ್ರಾಹಕರಿಗೆ ಅವರ ಅಗತ್ಯಗಳಿಗೆ ತಕ್ಕಂತೆ ಮೇಕ್ಅಪ್ ಆಯ್ಕೆಗಳನ್ನು ಒದಗಿಸಿ.

52m 52s
play
ಚಾಪ್ಟರ್ 20
ಕ್ರಿಶ್ಚಿಯನ್ ಬ್ರೈಡಲ್ ಮೇಕಪ್ ಲುಕ್

ಸುಂದರವಾದ ಕ್ರಿಶ್ಚಿಯನ್ ಬ್ರೈಡಲ್ ಮೇಕ್ಅಪ್ ಲುಕ್ ಕ್ರಿಯೇಟ್ ಮಾಡಲು ಸಂಪ್ರದಾಯ ಮತ್ತು ಸೊಬಗುಗಳನ್ನು ಸಂಯೋಜಿಸುವ ಟೆಕ್ನಿಕ್ ಗಳನ್ನು ತಿಳಿಯಿರಿ.

1h 4m 54s
play
ಚಾಪ್ಟರ್ 21
ಮುಸ್ಲಿಂ ಬ್ರೈಡಲ್ ಮೇಕಪ್ ಲುಕ್

ಸಂಪ್ರದಾಯ ಮತ್ತು ಸೊಬಗುಗಳನ್ನು ಸಂಯೋಜಿಸುವ ಆಕರ್ಷಕವಾದ ಮುಸ್ಲಿಂ ಬ್ರೈಡಲ್ ಮೇಕ್ಅಪ್ ಲುಕ್ ಅನ್ನು ಕ್ರಿಯೇಟ್ ಮಾಡಲು ಕಲಿಯಿರಿ.

25m 26s
play
ಚಾಪ್ಟರ್ 22
ಮಾರ್ಕೆಟಿಂಗ್ ಕ್ಲಾಸ್ ವಿಥ್ ಸಿ ಎಸ್ ಸುಧೀರ್

ಮೇಕ್ಅಪ್ ಬಿಸಿನೆಸ್ ನಲ್ಲಿ ಯಶಸ್ವಿಯಾಗಲು ಸಿ.ಎಸ್ ಸುಧೀರ್ ಅವರಿಂದ ಮಾರ್ಕೆಟಿಂಗ್ ಬಗ್ಗೆ ಅಗತ್ಯ ಜ್ಞಾನವನ್ನು ಪಡೆದುಕೊಳ್ಳಿ.

1h 12m 14s
play
ಚಾಪ್ಟರ್ 23
ರಿವಿಶನ್ ಕ್ಲಾಸ್ - 2

ಇಲ್ಲಿಯವರೆಗೆ ಕಲಿತ ಮೇಕ್ಅಪ್ ವಿಷಯಗಳನ್ನು ರಿವೈಸ್ ಮಾಡಿ ಮತ್ತು ಈ ಮೂಲಕ ಎಕ್ಸ್ಪರ್ಟೈಸ್ ಪಡೆಯಿರಿ.

1h 2m 25s
play
ಚಾಪ್ಟರ್ 24
ಸ್ಯಾರಿ ಡ್ರೇಪಿಂಗ್ ಭಾಗ -1

ಭಾರತೀಯ ಉಡುಪಿನ ಸೊಬಗು ಮತ್ತು ಸಾಂಸ್ಕೃತಿಕ ಮಹತ್ವವನ್ನು ಪ್ರತಿಬಿಂಬಿಸುವ ರೀತಿ ಸೀರೆಯನ್ನು ಡ್ರೇಪಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಿ.

44m 7s
play
ಚಾಪ್ಟರ್ 25
ಸ್ಯಾರಿ ಡ್ರೇಪಿಂಗ್ ಭಾಗ -2

ಸಂಪ್ರದಾಯ ಮತ್ತು ಸೊಬಗನ್ನು ಪ್ರತಿನಿಧಿಸುವ ರೀತಿ ಸೀರೆ ಡ್ರೇಪಿಂಗ್ ಮಾಡುವ ಕಲೆಯನ್ನು ಕಲಿಯಿರಿ.

59m
play
ಚಾಪ್ಟರ್ 26
ಹೇರ್ ಸ್ಟೈಲಿಂಗ್ ಕ್ಲಾಸ್ ಭಾಗ -1

ಎಲ್ಲ ಸಂದರ್ಭಗಳಿಗೂ ಸರಿಹೊಂದುವ ಸುಂದರವಾದ ಮತ್ತು ಬಹುಮುಖ ಹೇರ್ ಸ್ಟೈಲಿಂಗ್ ಅನ್ನು ಕ್ರಿಯೇಟ್ ಮಾಡುವ ನಿಟ್ಟಿನಲ್ಲಿ ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಕಲಿಯಿರಿ.

54m 20s
play
ಚಾಪ್ಟರ್ 27
ಹೇರ್ ಸ್ಟೈಲಿಂಗ್ ಕ್ಲಾಸ್ ಭಾಗ -2

ವಿವಿಧ ಸಂದರ್ಭಕ್ಕೆ ಸರಿಹೊಂದುವ ಲೇಟೆಸ್ಟ್ ಆದ ಹೇರ್ ಸ್ಟೈಲಿಂಗ್ ಟೆಕ್ನಿಕ್ ಗಳನ್ನು ನೀವು ವಿವರವಾಗಿ ಈ ಮಾಡ್ಯುಲ್ ನಲ್ಲಿ ಕಲಿಯಿರಿ.

39m 40s
play
ಚಾಪ್ಟರ್ 28
ಸ್ಯಾರಿ ಪ್ಲೀಟಿಂಗ್ ಮತ್ತು ಫೋಲ್ಡಿಂಗ್ ಕ್ಲಾಸ್

ಸೀರೆಯನ್ನು ಪ್ಲೀಟಿಂಗ್ ಮಾಡುವ ಫೋಲ್ಡಿಂಗ್ ಮಾಡುವ ಆಕರ್ಷಕ ಕಲೆಯನ್ನು ಕರಗತ ಮಾಡಿಕೊಳ್ಳಿ, ವಿವಿಧ ಸಂದರ್ಭಗಳಲ್ಲಿ ಬೆರಗುಗೊಳಿಸುವ ಮತ್ತು ಆಕರ್ಷಕವಾದ ಡ್ರೇಪ್ ಅನ್ನು ಕ್ರಿಯೇಟ್ ಮಾಡಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಈ ಕೋರ್ಸ್‌ ಅನ್ನು ಯಾರು ಬೇಕಾದರೂ ಮಾಡಬಹುದು.
  • ನೀವು ಮೇಕಪ್‌ ಬಿಸಿನೆಸ್‌ ಮಾಡುವ ಆಸಕ್ತಿಯನ್ನು ಹೊಂದಿದ್ದರೆ ಈ ಕೋರ್ಸ್‌ ನಿಮಗೆ.
  • ನೀವು ಮೇಕಪ್‌ ನ ಬೇಸಿಕ್‌ ತಿಳಿದುಕೊಳ್ಳಲು ಈ ಕೋರ್ಸ್‌ ಸಹಾಯ ಮಾಡುತ್ತದೆ.
  • ಒಟ್ಟಿನಲ್ಲಿ ಈ ಕೋರ್ಸ್‌ ಮಾಡಲು ಯಾವುದೇ ರೀತಿಯ ವಯಸ್ಸಿನ ಇತಿಮಿತಿಯಿಲ್ಲ.
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಮೇಕಪ್‌ ಕೋರ್ಸ್‌ ನ ಪರಿಚಯ
  • ಟೈಪ್ಸ್ ಆಫ್ ಸ್ಕಿನ್ ಮತ್ತು ಸ್ಕಿನ್ ಪ್ರಿಪರೇಷನ್
  • ಬ್ರಷ್ ಗಳು ಮತ್ತು ಕ್ಲೀನಿಂಗ್ ಟೂಲ್ಸ್
  • ಕನ್ಸೀಲರ್, ಪೌಡರ್ ಮತ್ತು ಮೇಕಪ್ ಎರ
  • ಕಲರ್ ಕರೆಕ್ಟಿಂಗ್ ಮತ್ತು ಫೌಂಡೇಶನ್
  • ಕಲರ್ ಥಿಯರಿ ಮತ್ತು ಅಪ್ಲಿಕೇಶನ್
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Makeup Course - Batch 1
on ffreedom app.
16 June 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹N/Aಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

Download ffreedom app to view this course
Download