ಕೋರ್ಸ್ ಟ್ರೈಲರ್: ಮೇಕಪ್ ಕೋರ್ಸ್ - Batch 2. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಮೇಕಪ್ ಕೋರ್ಸ್ - Batch 2

4.4 ರೇಟಿಂಗ್ 682 ರಿವ್ಯೂಗಳಿಂದ
40 hr 52 min (45 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
ಕೋರ್ಸ್ ಬಗ್ಗೆ

ಹೆಣ್ಮಕ್ಕಳು ಮೇಕಪ್ ಇಲ್ಲದೆ ಮನೆಯಿಂದ ಹೊರಬರುವುದು ಕಡಿಮೆ. ಅಷ್ಟರಮಟ್ಟಿಗೆ ಹೆಣ್ಮಕ್ಕಳ ಜೀವನದಲ್ಲಿ ಮೇಕಪ್‌ಗೆ ಪ್ರಾಶಸ್ತ್ಯವಿದೆ. ಮೇಕಪ್‌ ಮಾಡಲು ಯಾವುದೇ ರೀತಿಯ ವಯಸ್ಸಿನ ಮಿತಿಯಿಲ್ಲ. ಎಲ್ಲರೂ ಇಂದು ಮೇಕಪ್‌ ಮಾಡದೆ ಮನೆಯ ಹೊರಗೆ ಕಾಲಿಡುವುದಿಲ್ಲ. ಇಲ್ಲಿ ನಾವು ನಿಮಾಗಿ ಮೇಕಪ್‌ ಕೋರ್ಸ್‌ ಅನ್ನು ತಂದಿದ್ದೇವೆ. ಇಲ್ಲಿ ನೀವು ಸರಳವಾದ ಮೇಕಪ್‌ ಬಗ್ಗೆ ಕಲಿಯಬಹುದಾಗಿದೆ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
45 ಅಧ್ಯಾಯಗಳು | 40 hr 52 min
50m 56s
play
ಚಾಪ್ಟರ್ 1
ಕೋರ್ಸ್ ನ ಪರಿಚಯ ಭಾಗ - 2

ದೃಢವಾದ ಅಡಿಪಾಯಕ್ಕಾಗಿ ಬೇಸಿಕ್ ಟೆಕ್ನಿಕ್ ಗಳು, ಟೂಲ್ಸ್ ಗಳು ಮತ್ತು ಫಂಡಮೆಂಟಲ್ ಸ್ಕಿಲ್ ಗಳ ಬಗ್ಗೆ ಈ ಮಾಡ್ಯುಲ್ ನಲ್ಲಿ ಕಲಿಯಿರಿ.

38m 11s
play
ಚಾಪ್ಟರ್ 2
ಟೈಪ್ಸ್ ಆಫ್ ಸ್ಕಿನ್, ಸ್ಕಿನ್ ಪ್ರಿಪರೇಷನ್ ಮತ್ತು ಮೇಕಪ್ ಎರ ಭಾಗ - 1

ಈ ಸಮಗ್ರ ಮಾಡ್ಯೂಲ್‌ನಲ್ಲಿ ಸ್ಕಿನ್ ಟೈಪ್ ಗಳು, ಎಫೆಕ್ಟಿವ್ ಸ್ಕಿನ್ ಪ್ರಿಪರೇಶನ್ ಮತ್ತು ಅದಕ್ಕೆ ಸೂಕ್ತವಾದ ಮೇಕಪ್ ಟೆಕ್ನಿಕ್ ಗಳ ಬಗ್ಗೆ ವಿವರವಾಗಿ ತಿಳಿಯಿರಿ.

1h 8m 56s
play
ಚಾಪ್ಟರ್ 3
ಟೈಪ್ಸ್ ಆಫ್ ಸ್ಕಿನ್, ಸ್ಕಿನ್ ಪ್ರಿಪರೇಷನ್ ಮತ್ತು ಮೇಕಪ್ ಎರ ಭಾಗ - 2

ಸ್ಕಿನ್ ಟೈಪ್ ಗಳು, ಎಫೆಕ್ಟಿವ್ ಸ್ಕಿನ್ ಪ್ರಿಪರೇಶನ್ ಮತ್ತು ಅದಕ್ಕೆ ಸೂಕ್ತವಾದ ಮೇಕಪ್ ಟೆಕ್ನಿಕ್ ಗಳ ಬಗ್ಗೆ ವಿವರವಾಗಿ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.

57m 42s
play
ಚಾಪ್ಟರ್ 4
ಬ್ರಷ್ ಗಳು, ಕ್ಲೀನಿಂಗ್ ಟೂಲ್ಸ್ ಮತ್ತು ಕನ್ಸೀಲರ್

ದೋಷರಹಿತ ಮತ್ತು ಹೈಜೀನ್ ಮೇಕಪ್ ಗಾಗಿ ಮೇಕಪ್ ಬ್ರಷ್‌ಗಳು, ಕ್ಲೀನಿಂಗ್ ಟೂಲ್ಸ್ ಗಳು ಮತ್ತು ಕನ್ಸಿಲರ್ ಅನ್ನು ಬಳಸುವ ಬಗ್ಗೆ ವಿವರವಾಗಿ ತಿಳಿಯಿರಿ.

53m 58s
play
ಚಾಪ್ಟರ್ 5
ಕನ್ಸೀಲರ್ ವಿಧಗಳು ಮತ್ತು ಪ್ರೈಮರ್

ಕನ್ಸೀಲರ್‌ಗಳು ಮತ್ತು ಪ್ರೈಮರ್‌ಗಳ ಬಗ್ಗೆ ತಿಳಿಯಿರಿ. ವಿವಿಧ ಪ್ರಕಾರಗಳ ಮತ್ತು ದೋಷರಹಿತ ಮೇಕ್ಅಪ್ ಲುಕ್ ಅನ್ನು ಕ್ರಿಯೇಟ್ ಮಾಡಲು ಅವುಗಳ ನಿರ್ಣಾಯಕ ಪಾತ್ರ ತಿಳಿಯಿರಿ.

51m 26s
play
ಚಾಪ್ಟರ್ 6
ಕಲರ್ ಥಿಯರಿ ಮತ್ತು ಅಪ್ಲಿಕೇಶನ್ ಭಾಗ -1

ನಿಮ್ಮ ಮೇಕ್ಅಪ್ ಸ್ಕಿಲ್ ಗಳು ಮತ್ತು ಕ್ರಿಯೇಟಿವಿಟಿಯನ್ನು ಹೆಚ್ಚಿಸಲು ಕಲರ್ ಥಿಯರಿಯ ಬಗ್ಗೆ ಮತ್ತು ಅದನ್ನು ಅಪ್ಲೈ ಮಾಡುವ ಬಗ್ಗೆ ತಿಳಿಯಿರಿ.

50m 59s
play
ಚಾಪ್ಟರ್ 7
ಕಲರ್ ಥಿಯರಿ ಮತ್ತು ಅಪ್ಲಿಕೇಶನ್ ಭಾಗ -2

ನಿಮ್ಮ ಮೇಕ್ಅಪ್ ಸ್ಕಿಲ್ ಗಳು ಮತ್ತು ಕ್ರಿಯೇಟಿವಿಟಿಯನ್ನು ಹೆಚ್ಚಿಸಲು ಕಲರ್ ಥಿಯರಿಯ ಬಗ್ಗೆ ಮತ್ತು ಅದನ್ನು ಅಪ್ಲೈ ಮಾಡುವ ಬಗ್ಗೆ ತಿಳಿಯಿರಿ.

1h 6m 43s
play
ಚಾಪ್ಟರ್ 8
ಕಲರ್ ಕರೆಕ್ಟಿಂಗ್

ಕಲರ್ ಕರೆಕ್ಟಿಂಗ್ ಮಾಡುವ ಸೀಕ್ರೆಟ್ಸ್ ಗಳನ್ನು ತಿಳಿಯಿರಿ ಮತ್ತು ಈ ಮೂಲಕ ಇಂಪರ್ಫೆಕ್ಷನ್ ಮತ್ತು ಫ್ಲಾಲೆಸ್ ಮೇಕ್ಅಪ್ ಅನ್ನು ಕ್ರಿಯೇಟ್ ಮಾಡಲು ಕಲಿಯಿರಿ.

51m 39s
play
ಚಾಪ್ಟರ್ 9
ಫೌಂಡೇಶನ್

ಮೇಕ್ಅಪ್ ನ ಫೌಂಡೇಶನ್ ಬಗ್ಗೆ ಕಲಿಯಿರಿ ಮತ್ತು ನಿಮ್ಮೆಲ್ಲ ಮೇಕ್ಅಪ್ ಗಳಿಗಾಗಿ ಟೆಕ್ನಿಕ್ ಗಳನ್ನು ಕಲಿಯಿರಿ.

1h 38s
play
ಚಾಪ್ಟರ್ 10
ಹಿಂದಿನ ಕ್ಲಾಸ್ ನ ರೀಕ್ಯಾಪ್

ಈ ಹಿಂದಿನ ಕ್ಲಾಸ್ ಗಳಲ್ಲಿ ಕಲಿತ ಎಲ್ಲ ಮೇಕ್ಅಪ್ ವಿಷಯಗಳನ್ನು ರಿವೈಸ್ ಮಾಡಿ.

58m 56s
play
ಚಾಪ್ಟರ್ 11
ಪೌಡರ್

ಲುಕ್ ಅನ್ನು ಸೆಟ್ ಮಾಡುವುದರಿಂದ ಹಿಡಿದು ಪಾಲಿಶ್ಡ್ ಲುಕ್ ಗಾಗಿ ಮ್ಯಾಟ್ ಫಿನಿಶ್ ಮಾಡುವವರೆಗೆ ಮೇಕಪ್ ನಲ್ಲಿ ಪೌಡರ್‌ನ ಪ್ರಾಮುಖ್ಯತೆಯನ್ನು ತಿಳಿಯಿರಿ.

43m 8s
play
ಚಾಪ್ಟರ್ 12
ಸ್ಕಿನ್ ಟೋನ್, ಕಾಂಟೂರ್ ಮತ್ತು ಹೈಲೈಟ್

ಫೇಶಿಯಲ್ ಫೀಚರ್ಸ್ ಹೆಚ್ಚಿಸಲು ಸ್ಕಿನ್ ಟೋನ್ಗಳು, ಕಾಂಟೂರಿಂಗ್ ಮತ್ತು ಹೈಲೈಟಿಂಗ್ ಮಾಡುವ ಟೆಕ್ನಿಕ್ ಗಳ ಬಗ್ಗೆ ತಿಳಿಯಿರಿ.

1h 6s
play
ಚಾಪ್ಟರ್ 13
ಫೇಸ್ ಅನಾಟಮಿ

ಮೇಕ್ಅಪ್ ಅಪ್ಲಿಕೇಶನ್‌ನಲ್ಲಿ ಉತ್ತಮ ಸಾಧನೆ ಮಾಡಲು ಮತ್ತು ನಿಮ್ಮ ಕಲಾತ್ಮಕತೆಯನ್ನು ನಿಖರವಾಗಿ ಹೆಚ್ಚಿಸಲು ಫೇಸ್ ಅನಾಟಮಿಯ ಜಟಿಲತೆಗಳನ್ನು ಅಧ್ಯಯನ ಮಾಡಿ.

50m 37s
play
ಚಾಪ್ಟರ್ 14
ಫೇಸ್ ಅನಾಟಮಿ ರೀಕ್ಯಾಪ್

ಫೇಸ್ ಅನಾಟಮಿಯನ್ನು ರಿವೈಸ್ ಮಾಡಿ, ಇದು ನಿಮ್ಮ ಮೇಕ್ಅಪ್ ಸ್ಕಿಲ್ ಗಳಿಗೆ ಬಲವಾದ ಅಡಿಪಾಯವನ್ನು ಖಚಿತಪಡಿಸುತ್ತದೆ ಮತ್ತು ನಿಮ್ಮ ಆರ್ಟಿಸ್ಟ್ರಿಯನ್ನು ಹೆಚ್ಚಿಸುತ್ತದೆ.

1h 6m 31s
play
ಚಾಪ್ಟರ್ 15
ಐ ಬ್ರೋ ಮತ್ತು ಐ ಶೇಪ್ಸ್

ಹುಬ್ಬು ಮತ್ತು ಕಣ್ಣಿನ ಶೇಪ್ ಅನ್ನು ಕಸ್ಟಮೈಸ್ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಿ, ಕಸ್ಟಮೈಸ್ಡ್ ಲುಕ್ ಗಾಗಿ ನಿಮ್ಮ ಮೇಕಪ್ ಕೌಶಲ್ಯಗಳನ್ನು ಹೆಚ್ಚಿಸಿ.

45m 30s
play
ಚಾಪ್ಟರ್ 16
ಲಿಪ್ ಶೆಪ್ಸ್ ಮತ್ತು ಡೌಟ್ ಕ್ಲಾರಿಫಿಕೇಷನ್ಸ್

ವಿವಿಧ ತುಟಿ ಶೇಪ್ ಗಳನ್ನು ಅರ್ಥಮಾಡಿಕೊಳ್ಳಿ ಮತ್ತು ತುಟಿಯ ಮೇಕಪ್ ಗಾಗಿ ಅಪ್ಲಿಕೇಶನ್‌ನಲ್ಲಿ ನಿಖರತೆ ಮತ್ತು ವಿಶ್ವಾಸವನ್ನು ಪಡೆಯಿರಿ.

1h 2m 4s
play
ಚಾಪ್ಟರ್ 17
ಮೆಲ್ ಗ್ರೂಮಿಂಗ್ ಮತ್ತು ಫೇಸ್ ಸರ್ಜರಿಸ್

ಮೇಲ್ ಗ್ರೂಮಿಂಗ್ ಟೆಕ್ನಿಕ್ ಗಳನ್ನು ತಿಳಿಯಿರಿ. ಪರ್ಸನಲ್ ಕೇರ್ ಗಾಗಿ ಮತ್ತು ಲುಕ್ ಅನ್ನು ಆಕರ್ಷಕಗೊಳಿಸಲು ಬೇಸಿಕ್ ಫೇಸ್ ಸರ್ಜರಿಗಳ ಬಗ್ಗೆ ತಿಳಿಯಿರಿ.

56m 46s
play
ಚಾಪ್ಟರ್ 18
ರಿವಿಶನ್ ಭಾಗ - 1

ಈ ರಿವಿಷನ್ ಕ್ಲಾಸ್ ನಲ್ಲಿ ನಿಮ್ಮ ಮೇಕ್ಅಪ್ ಜ್ಞಾನ ಮತ್ತು ಕೌಶಲ್ಯಗಳನ್ನು ಬಲಪಡಿಸಲು ಇಲ್ಲಿಯವರೆಗೆ ಕಲಿತ ಎಲ್ಲ ವಿಷಯವನ್ನು ರಿವೈಸ್ ಮಾಡಿ.

57m 49s
play
ಚಾಪ್ಟರ್ 19
ರಿವಿಶನ್ ಭಾಗ - 2

ಈ ರಿವಿಷನ್ ಕ್ಲಾಸ್ ನಲ್ಲಿ ನಿಮ್ಮ ಮೇಕ್ಅಪ್ ಜ್ಞಾನ ಮತ್ತು ಕೌಶಲ್ಯಗಳನ್ನು ಬಲಪಡಿಸಲು ಇಲ್ಲಿಯವರೆಗೆ ಕಲಿತ ಎಲ್ಲ ವಿಷಯವನ್ನು ರಿವೈಸ್ ಮಾಡಿ.

1h 12s
play
ಚಾಪ್ಟರ್ 20
ಕ್ರಿಸ್ಟಿಯಾನ್ ಬ್ರೈಡಲ್ ಲುಕ್ ಭಾಗ - 1

ಸುಂದರವಾದ ಕ್ರಿಶ್ಚಿಯನ್ ಬ್ರೈಡಲ್ ಮೇಕ್ಅಪ್ ಲುಕ್ ಕ್ರಿಯೇಟ್ ಮಾಡಲು ಸಂಪ್ರದಾಯ ಮತ್ತು ಸೊಬಗುಗಳನ್ನು ಸಂಯೋಜಿಸುವ ಟೆಕ್ನಿಕ್ ಗಳನ್ನು ತಿಳಿಯಿರಿ.

1h 11m 29s
play
ಚಾಪ್ಟರ್ 21
ಕ್ರಿಸ್ಟಿಯಾನ್ ಬ್ರೈಡಲ್ ಲುಕ್ ಭಾಗ - 2

ಸುಂದರವಾದ ಕ್ರಿಶ್ಚಿಯನ್ ಬ್ರೈಡಲ್ ಮೇಕ್ಅಪ್ ಲುಕ್ ಕ್ರಿಯೇಟ್ ಮಾಡಲು ಸಂಪ್ರದಾಯ ಮತ್ತು ಸೊಬಗುಗಳನ್ನು ಸಂಯೋಜಿಸುವ ಟೆಕ್ನಿಕ್ ಗಳನ್ನು ತಿಳಿಯಿರಿ.

47m 3s
play
ಚಾಪ್ಟರ್ 22
ಮುಸ್ಲಿಂ ಬ್ರೈಡಲ್ ಲುಕ್ ಭಾಗ - 1

ಸಂಪ್ರದಾಯ ಮತ್ತು ಸೊಬಗುಗಳನ್ನು ಸಂಯೋಜಿಸುವ ಆಕರ್ಷಕವಾದ ಮುಸ್ಲಿಂ ಬ್ರೈಡಲ್ ಮೇಕ್ಅಪ್ ಲುಕ್ ಅನ್ನು ಕ್ರಿಯೇಟ್ ಮಾಡಲು ಕಲಿಯಿರಿ.

45m 25s
play
ಚಾಪ್ಟರ್ 23
ಮುಸ್ಲಿಂ ಬ್ರೈಡಲ್ ಲುಕ್ ಭಾಗ - 2

ಸಂಪ್ರದಾಯ ಮತ್ತು ಸೊಬಗುಗಳನ್ನು ಸಂಯೋಜಿಸುವ ಆಕರ್ಷಕವಾದ ಮುಸ್ಲಿಂ ಬ್ರೈಡಲ್ ಮೇಕ್ಅಪ್ ಲುಕ್ ಅನ್ನು ಕ್ರಿಯೇಟ್ ಮಾಡಲು ಕಲಿಯಿರಿ.

1h 10m 8s
play
ಚಾಪ್ಟರ್ 24
ಸೌತ್ ಇಂಡಿಯನ್ ಬ್ರೈಡಲ್ ಲುಕ್ ಭಾಗ - 1

ಸಂಪ್ರದಾಯ ಮತ್ತು ಸೊಬಗಿನ ಸಂಯೋಜನೆಯ ಸೌತ್ ಇಂಡಿಯನ್ ಬ್ರೈಡಲ್ ಮೇಕ್ಅಪ್ ಲುಕ್ ಅನ್ನು ಅದ್ಭುತವಾಗಿ ಕ್ರಿಯೇಟ್ ಮಾಡಲು ಕಲಿಯಿರಿ.

1h 2m 55s
play
ಚಾಪ್ಟರ್ 25
ಸೌತ್ ಇಂಡಿಯನ್ ಬ್ರೈಡಲ್ ಲುಕ್ ಭಾಗ - 2

ಸಂಪ್ರದಾಯ ಮತ್ತು ಸೊಬಗಿನ ಸಂಯೋಜನೆಯ ಸೌತ್ ಇಂಡಿಯನ್ ಬ್ರೈಡಲ್ ಮೇಕ್ಅಪ್ ಲುಕ್ ಅನ್ನು ಅದ್ಭುತವಾಗಿ ಕ್ರಿಯೇಟ್ ಮಾಡಲು ಕಲಿಯಿರಿ.

56m 2s
play
ಚಾಪ್ಟರ್ 26
ನಾರ್ತ್ ಇಂಡಿಯನ್ ಬ್ರೈಡಲ್ ಲುಕ್ ಭಾಗ - 1

ನಾರ್ತ್ ಇಂಡಿಯನ್ ಬ್ರೈಡಲ್ ಲುಕ್ ಅನ್ನು ಕ್ರಿಯೇಟ್ ಮಾಡುವ ಬಗ್ಗೆ ತಿಳಿಯಿರಿ. ಸಾಂಪ್ರದಾಯಿಕ ಮೇಕ್ಅಪ್ ಮೂಲಕ ಸೌಂದರ್ಯವನ್ನು ಹೆಚ್ಚಿಸಿ.

48m 3s
play
ಚಾಪ್ಟರ್ 27
ನಾರ್ತ್ ಇಂಡಿಯನ್ ಬ್ರೈಡಲ್ ಲುಕ್ ಭಾಗ - 2

ನಾರ್ತ್ ಇಂಡಿಯನ್ ಬ್ರೈಡಲ್ ಲುಕ್ ಅನ್ನು ಕ್ರಿಯೇಟ್ ಮಾಡುವ ಬಗ್ಗೆ ತಿಳಿಯಿರಿ. ಸಾಂಪ್ರದಾಯಿಕ ಮೇಕ್ಅಪ್ ಮೂಲಕ ಸೌಂದರ್ಯವನ್ನು ಹೆಚ್ಚಿಸಿ.

1h 13m
play
ಚಾಪ್ಟರ್ 28
ಪ್ರಾಡಕ್ಟ್ ಡಿಟೈಲಿಂಗ್ ಭಾಗ - 1

ಪ್ರಾಡಕ್ಟ್ ಡೀಟೈಲಿಂಗ್ ಬಗ್ಗೆ ಎಕ್ಸ್ಪರ್ಟೈಸ್ ಪಡೆಯಿರಿ, ಗ್ರಾಹಕರಿಗೆ ಪರಿಣಾಮಕಾರಿಯಾಗಿ ಸಹಾಯ ಮಾಡಲು ಮೇಕಪ್ ಪ್ರಾಡಕ್ಟ್ ಗಳ ಸೂಕ್ಷ್ಮ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಿ.

40m 20s
play
ಚಾಪ್ಟರ್ 29
ಪ್ರಾಡಕ್ಟ್ ಡಿಟೈಲಿಂಗ್ ಭಾಗ - 2

ಪ್ರಾಡಕ್ಟ್ ಡಿಟೈಲಿಂಗ್ ಕುರಿತ ನಿಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ, ಗ್ರಾಹಕರಿಗೆ ಅವರ ಅಗತ್ಯಗಳಿಗೆ ತಕ್ಕಂತೆ ಮೇಕ್ಅಪ್ ಆಯ್ಕೆಗಳನ್ನು ಒದಗಿಸಿ.

55m
play
ಚಾಪ್ಟರ್ 30
ಸ್ಮೋಕಿ ಐ ಮೇಕಪ್ ಲುಕ್ ಭಾಗ - 1

ಆಕರ್ಷಕವಾದ ಸ್ಮೋಕಿ ಐ ಮೇಕ್ಅಪ್ ಲುಕ್ ಕ್ರಿಯೇಟ್ ಮಾಡಲು ಕಲಿಯಿರಿ. ಬೋಲ್ಡ್ ಮತ್ತು ಆಕರ್ಷಕ ಲುಕ್ ಗಾಗಿ ಶ್ಯಾಡೋಗಳನ್ನು ಬ್ಲೆಂಡ್ ಮಾಡಲು ಕಲಿಯಿರಿ.

51m 10s
play
ಚಾಪ್ಟರ್ 31
ಸ್ಮೋಕಿ ಐ ಮೇಕಪ್ ಲುಕ್ ಭಾಗ - 2

ಬೋಲ್ಡ್ ಆದ ಮತ್ತು ಆಕರ್ಷಕವಾದ ಲುಕ್ ಗಾಗಿ ಪರಿಣಿತ ತಂತ್ರಗಳೊಂದಿಗೆ ಆಕರ್ಷಕವಾದ ಸ್ಮೋಕಿ ಐ ಲುಕ್ ಕ್ರಿಯೇಟ್ ಮಾಡಲು ಕಲಿಯಿರಿ.

44m
play
ಚಾಪ್ಟರ್ 32
ಡೇ ಮೇಕಪ್ ಲುಕ್ ಭಾಗ - 1

ಡೇ ಮೇಕಪ್ ಲುಕ್‌ನ ಕಲೆಯನ್ನು ಕರಗತ ಮಾಡಿಕೊಳ್ಳಿ, ಫ್ರೆಶ್, ನ್ಯಾಚುರಲ್ ಮತ್ತು ಗ್ಲೋಯಿಂಗ್ ಲುಕ್ ಗಾಗಿ ಸಾಫ್ಟ್ ಟೋನ್ಗಳು ಮತ್ತು ಸೂಕ್ಷ್ಮ ಟೆಕ್ನಿಕ್ ಗಳನ್ನು ಕಲಿಯಿರಿ.

45m 34s
play
ಚಾಪ್ಟರ್ 33
ಡೇ ಮೇಕಪ್ ಲುಕ್ ಭಾಗ - 2

ಫ್ರೆಶ್ ಮತ್ತು ಪಾಲಿಶ್ಡ್ ಅಪಿಯರೆನ್ಸ್ ಗಾಗಿ ನಿಮ್ಮ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುವ ಎಕ್ಸ್ಪರ್ಟ್ ಟೆಕ್ನಿಕ್ ಗಳಿಂದ ರೇಡಿಯಂಟ್ ಡೇ ಮೇಕಪ್ ಲುಕ್ ಅನ್ನು ಕ್ರಿಯೇಟ್ ಮಾಡಲು ಕಲಿಯಿರಿ.

27m 21s
play
ಚಾಪ್ಟರ್ 34
ಮೇಲ್ ಮೇಕಪ್ ಲುಕ್ ಭಾಗ - 1

ಪುರುಷ ಮೇಕ್ಅಪ್ ನ ರಹಸ್ಯಗಳನ್ನು ತಿಳಿಯಿರಿ, ಪಾಲಿಶ್ಡ್ ಮತ್ತು ಕಾಂಫಿಡೆಂಟ್ ಲುಕ್ ಗಾಗಿ ಸೂಕ್ಷ್ಮತೆ ಮತ್ತು ನಿಖರತೆಯೊಂದಿಗೆ ಮೇಕ್ಅಪ್ ಮಾಡಲು ಕಲಿಯಿರಿ.

38m 29s
play
ಚಾಪ್ಟರ್ 35
ಮೇಲ್ ಮೇಕಪ್ ಲುಕ್ ಭಾಗ - 2

ನೈಸರ್ಗಿಕ ಮತ್ತು ಹೊಳಪಿನ ಪುರುಷರ ಮೇಕ್ಅಪ್ ಲುಕ್ ಅನ್ನು ಕ್ರಿಯೇಟ್ ಮಾಡಲು ರಹಸ್ಯಗಳನ್ನು ವಿವರವಾಗಿ ತಿಳಿಯಿರಿ.

44m 30s
play
ಚಾಪ್ಟರ್ 36
ಕಂಟೆಂಪ್ರರಿ ಮೇಕಪ್ ಲುಕ್ ಭಾಗ -1

ಮಾಡ್ರನ್ ಮತ್ತು ಟ್ರೆಂಡಿ ಲುಕ್ ಗಾಗಿ ಲೇಟೆಸ್ಟ್ ಟ್ರೆಂಡ್‌ಗಳು ಮತ್ತು ಟೆಕ್ನಿಕ್ ಗಳೊಂದಿಗೆ ಅಪ್ಡೇಟ್ ಆಗಿರಿ, ಈ ಮೂಲಕ ಕಾಂಟೆಂಪರರಿ ಮೇಕ್ಅಪ್ ಕಲೆಯನ್ನು ಕರಗತ ಮಾಡಿಕೊಳ್ಳಿ.

45m 13s
play
ಚಾಪ್ಟರ್ 37
ಕಂಟೆಂಪ್ರರಿ ಮೇಕಪ್ ಲುಕ್ ಭಾಗ -2

ಮಾಡ್ರನ್ ಅಪಿಯರೆನ್ಸ್ ಗಾಗಿ ಲೇಟೆಸ್ಟ್ ಟ್ರೆಂಡ್‌ಗಳು ಮತ್ತು ಟೆಕ್ನಿಕ್ ಗಳನ್ನು ಕಲಿಯುವ ಮೂಲಕ ಕಾಂಟೆಂಪರರಿ ಮೇಕ್ಅಪ್ ಲುಕ್ ಕ್ರಿಯೇಟ್ ಮಾಡಿ.

1h 2m 25s
play
ಚಾಪ್ಟರ್ 38
ಸ್ಯಾರಿ ಡ್ರೇಪಿಂಗ್ ಭಾಗ -1

ಸಂಸ್ಕೃತಿ ಮತ್ತು ಸೊಬಗನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಆಕರ್ಷಕವಾಗಿ ಸೀರೆ ಉಡುವ ಕಲೆಯನ್ನು ಕಲಿಯಿರಿ.

44m 7s
play
ಚಾಪ್ಟರ್ 39
ಸ್ಯಾರಿ ಡ್ರೇಪಿಂಗ್ ಭಾಗ -2

ಸಾಂಪ್ರದಾಯಿಕ ಉಡುಪಿನ ಸೊಬಗು ಮತ್ತು ಸಾಂಸ್ಕೃತಿಕ ಮಹತ್ವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಸೀರೆ ಉಡುವ ಆಕರ್ಷಕ ಕಲೆಯನ್ನು ಕರಗತ ಮಾಡಿಕೊಳ್ಳಿ.

59m
play
ಚಾಪ್ಟರ್ 40
ಹೇರ್ ಸ್ಟೈಲಿಂಗ್ ಕ್ಲಾಸ್ ಭಾಗ -1

ವಿವಿಧ ಸಂದರ್ಭಕ್ಕೆ ಸರಿಹೊಂದುವ ಲೇಟೆಸ್ಟ್ ಆದ ಹೇರ್ ಸ್ಟೈಲಿಂಗ್ ಟೆಕ್ನಿಕ್ ಗಳನ್ನು ನೀವು ವಿವರವಾಗಿ ಈ ಮಾಡ್ಯುಲ್ ನಲ್ಲಿ ಕಲಿಯಿರಿ.

54m 20s
play
ಚಾಪ್ಟರ್ 41
ಹೇರ್ ಸ್ಟೈಲಿಂಗ್ ಕ್ಲಾಸ್ ಭಾಗ -2

ಈ ಹೇರ್ ಸ್ಟೈಲಿಂಗ್ ಕ್ಲಾಸ್ ನಲ್ಲಿ ವಿವಿಧ ಸಂದರ್ಭಗಳಿಗಾಗಿ ಅತ್ಯುತ್ತಮ ಹೇರ್ ಸ್ಟೈಲಿಂಗ್ ಮಾಡುವ ಕಲೆಯನ್ನು ಕಲಿಯಿರಿ.

1h 11m 10s
play
ಚಾಪ್ಟರ್ 42
ರಿವಿಶನ್ ಕ್ಲಾಸ್ ಭಾಗ - 3

ಈ ಮಾಡ್ಯುಲ್ ನಲ್ಲಿ ನೀವು ಇಲ್ಲಿಯವರೆಗೆ ಕಲಿತ ಎಲ್ಲ ವಿಷಯಗಳನ್ನು ಡೇಟೈಲ್ ಆಗಿ ರಿವಿಶನ್ ಮಾಡಿ.

41m 56s
play
ಚಾಪ್ಟರ್ 43
ರಿವಿಶನ್ ಕ್ಲಾಸ್ ಭಾಗ - 4

ಈ ಮಾಡ್ಯುಲ್ ನಲ್ಲಿ ನೀವು ಇಲ್ಲಿಯವರೆಗೆ ಕಲಿತ ಎಲ್ಲ ವಿಷಯಗಳನ್ನು ಡೇಟೈಲ್ ಆಗಿ ರಿವೈಸ್ ಮಾಡಿ.

39m 40s
play
ಚಾಪ್ಟರ್ 44
ಸ್ಯಾರಿ ಪ್ಲೀಟಿಂಗ್ ಮತ್ತು ಫೋಲ್ಡಿಂಗ್ ಕ್ಲಾಸ್

ಸೀರೆಯನ್ನು ಪ್ಲೀಟಿಂಗ್ ಮಾಡುವ ಫೋಲ್ಡಿಂಗ್ ಮಾಡುವ ಆಕರ್ಷಕ ಕಲೆಯನ್ನು ಕರಗತ ಮಾಡಿಕೊಳ್ಳಿ, ವಿವಿಧ ಸಂದರ್ಭಗಳಲ್ಲಿ ಬೆರಗುಗೊಳಿಸುವ ಮತ್ತು ಆಕರ್ಷಕವಾದ ಡ್ರೇಪ್ ಅನ್ನು ಕ್ರಿಯೇಟ್ ಮಾಡಿ.

46m 55s
play
ಚಾಪ್ಟರ್ 45
ಮಾರ್ಕೆಟಿಂಗ್ ಸೆಶನ್ ವಿಥ್ ಸಿ ಎಸ್ ಸುಧೀರ್

ನಿಮ್ಮ ಮಾರ್ಕೆಟಿಂಗ್ ಸ್ಟ್ರಾಟೆಜಿಗಳನ್ನು ಉತ್ತಮಗೊಳಿಸಲು ಮತ್ತು ನಿಮ್ಮ ಬಿಸಿನೆಸ್ ಅನ್ನು ಬೆಳೆಸಲು ಮೌಲ್ಯಯುತವಾದ ಟೆಕ್ನಿಕ್ ಗಳು ಮತ್ತು ಜ್ಞಾನವನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
  • ಈ ಕೋರ್ಸ್‌ ಅನ್ನು ಯಾರು ಬೇಕಾದರೂ ಮಾಡಬಹುದು.
  • ಈ ಕೋರ್ಸ್‌ ಮಾಡಲು ಯಾವುದೇ ರೀತಿಯ ವಯಸ್ಸಿನ ಇತಿಮಿತಿಯಿಲ್ಲ.
  • ಮೇಕಪ್‌ ಬಿಸಿನೆಸ್‌ ನಲ್ಲಿ ಮುಂದುವರಿಯಬೇಕು ಎನ್ನುವರು ಈ ಕೋರ್ಸ್‌ ಅನ್ನು ಮಾಡಬಹುದು.
  • ನೀವು ಈ ಕೋರ್ಸ್‌ ನಿಂದ ಸರಳವಾಗಿ ಮೇಕಪ್‌ ಹೇಗೆ ಮಾಡಬಹುದು ಎಂಬುವುದನ್ನು ಕಲಿತುಕೊಳ್ಳಬಹುದು.
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
  • ಟೈಪ್ಸ್ ಆಫ್ ಸ್ಕಿನ್, ಸ್ಕಿನ್ ಪ್ರಿಪರೇಷನ್ ಮತ್ತು ಮೇಕಪ್ ಎರ ಭಾಗ - 1
  • ಟೈಪ್ಸ್ ಆಫ್ ಸ್ಕಿನ್, ಸ್ಕಿನ್ ಪ್ರಿಪರೇಷನ್ ಮತ್ತು ಮೇಕಪ್ ಎರ ಭಾಗ - 2
  • ಬ್ರಷ್ ಗಳು, ಕ್ಲೀನಿಂಗ್ ಟೂಲ್ಸ್ ಮತ್ತು ಕನ್ಸೀಲರ್
  • ಕನ್ಸೀಲರ್ ವಿಧಗಳು ಮತ್ತು ಪ್ರೈಮರ್
  • ಕಲರ್ ಥಿಯರಿ ಮತ್ತು ಅಪ್ಲಿಕೇಶನ್ ಭಾಗ -1
  • ಕಲರ್ ಥಿಯರಿ ಮತ್ತು ಅಪ್ಲಿಕೇಶನ್ ಭಾಗ -2
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

certificate-background
dot-patterns
badge ribbon
Certificate
This is to certify that
Siddharth Rao
has completed the course on
Makeup Course - Batch 2
on ffreedom app.
23 June 2024
Issue Date
Signature
dot-patterns-bottom
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹N/Aಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

Download ffreedom app to view this course
Download