Learn the secrets, tips & tricks, and best practices of ಬೇಕರಿ & ಸ್ವೀಟ್ಸ್ ಬಿಸಿನೆಸ್
from 3+ Mentors successful and renowned mentors
-
ಹೆಚ್ಚಿನ ಬೇಡಿಕೆಯಿರುವ ಮಾರುಕಟ್ಟೆಯನ್ನು ಪ್ರವೇಶಿಸುವುದು
ಬೇಕರಿ ವಸ್ತುಗಳು ಮತ್ತು ಸಿಹಿತಿಂಡಿಗಳ ಮಾರುಕಟ್ಟೆಯು ಸದಾ ಬೇಡಿಕೆಯಲ್ಲಿರುತ್ತದೆ. ಗ್ರಾಹಕರ ಅಭಿರುಚಿಗಳು, ಇನ್ನೋವೇಟಿವ್ ಪಾಕವಿಧಾನಗಳು ಮತ್ತು ಪರಿಣಾಮಕಾರಿ ಮಾರ್ಕೆಟಿಂಗ್ ಸ್ಟ್ರಾಟೆಜಿಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಇದರ ಲಾಭವನ್ನು ಹೇಗೆ ಪಡೆಯಬೇಕೆಂದು ತಿಳಿಯಿರಿ.
-
ಗುಣಮಟ್ಟ ನಿಯಂತ್ರಣ ಮತ್ತು ಆಹಾರ ಸುರಕ್ಷತೆ
ಗ್ರಾಹಕರ ತೃಪ್ತಿ ಮತ್ತು ರೆಗ್ಯುಲೇಟರಿ ಕಾಂಪ್ಲಾಯನ್ಸ್ ಅನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಹೈ ಕ್ವಾಲಿಟಿ ಸ್ಟ್ಯಾಂಡರ್ಡ್ಸ್ ಗಳನ್ನು ನಿರ್ವಹಿಸುವ ಮತ್ತು ಆಹಾರ ಸುರಕ್ಷತೆ ನಿಯಮಗಳಿಗೆ ಬದ್ಧವಾಗಿರುವ ಪ್ರಾಮುಖ್ಯತೆಯನ್ನು ಅನ್ವೇಷಿಸಿ.
-
ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಪ್ರವೇಶ
ಬೇಕರಿ ಮತ್ತು ಸ್ವೀಟ್ಸ್ ಗಳ ಉದ್ಯಮದಲ್ಲಿ ಕಾಂಪಿಟೇಟಿವ್ ಎಡ್ಜ್ ಅನ್ನು ಪಡೆಯಲು ಮತ್ತು ಮಾರುಕಟ್ಟೆಯಲ್ಲಿ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಲು ಯುನಿಕ್ ಬ್ರ್ಯಾಂಡ್ ಐಡೆಂಟಿಟಿ ಮತ್ತು ಸ್ಟ್ರಾಟೆಜಿಗಳನ್ನು ನಿರ್ಮಿಸುವ ಕಲೆಯನ್ನು ಕಲಿಯಿರಿ.
-
ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್
ಇತರ ವಾಣಿಜ್ಯೋದ್ಯಮಿಗಳನ್ನು ಸಂಪರ್ಕಿಸಲು ಅವಕಾಶಗಳು, ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಸ್ಥಳ ಮತ್ತು ವೀಡಿಯೊ ಕರೆಗಳ ಮೂಲಕ ತಜ್ಞರ ಮಾರ್ಗದರ್ಶನಕ್ಕೆ ಪ್ರವೇಶವನ್ನು ಒಳಗೊಂಡಿರುವ ffreedom app ಇಕೋ ಸಿಸ್ಟಮ್ ನ ಬೆಂಬಲವನ್ನು ಪಡೆಯಿರಿ.
-
ಪ್ರಾಯೋಗಿಕ ಕಲಿಕೆಯ ಮೂಲಕ ಸಶಕ್ತೀಕರಣ
ffreedom appನಲ್ಲಿನ ಕೋರ್ಸ್‌ಗಳು ನಿಮಗೆ ಬೇಕರಿ ಮತ್ತು ಸ್ವೀಟ್ಸ್ ಗಳ ಬಿಸಿನೆಸ್ ನಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಅದರ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯವಿರುವ ಪ್ರಾಯೋಗಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ.
-
ffreedom appನ ಬದ್ಧತೆ
ffreedom appನಲ್ಲಿ ಬೇಕರಿ ಮತ್ತು ಸ್ವೀಟ್ಸ್ ಬಿಸಿನೆಸ್ ಪ್ರಾರಂಭಿಸಲು ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ಬಿಸಿನೆಸ್ ಅನ್ನು ವಿಸ್ತಾರಗೊಳಿಸಲು ಸೂಕ್ತ ಮಾರ್ಗದರ್ಶನವಿರೋ ಹಲವಾರು ಕೋರ್ಸ್ ಗಳನ್ನು ಪರಿಣಿತ ಮಾರ್ಗದರ್ಶಕರೊಂದಿಗೆ ತಯಾರಿಸಲಾಗಿದೆ. ಈ ಬಿಸಿನೆಸ್ ನಲ್ಲಿ ಯಶಸ್ಸುಗಳಿಸುವ ಉದ್ಯಮಿಗಳಿಗೆ ffreedom app ಅಮೂಲ್ಯವಾದ ಸಂಪನ್ಮೂಲವಾಗಿದೆ.
We have 2 Courses in Kannada in this goal


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ