Learn the secrets, tips & tricks, and best practices of ಕೆರಿಯರ್ ಬಿಲ್ಡಿಂಗ್
from 2+ Mentors successful and renowned mentors
-
ಸ್ಕಿಲ್ ಡೆವಲಪ್ಮೆಂಟ್ ಮತ್ತು ಅಡಾಪ್ಟಬಿಲಿಟಿ
ಸ್ಪರ್ಧಾತ್ಮಕವಾಗಿ ಉಳಿಯಲು ಮತ್ತು ಹೊಸ ವೃತ್ತಿ ಅವಕಾಶಗಳನ್ನು ತೆರೆಯಲು ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯ ಟ್ರೆಂಡ್ ಗಳೊಂದಿಗೆ ವಿಕಸನಗೊಳ್ಳಲು ಕಲಿಯಿರಿ ಮತ್ತು ಈ ನಿಟ್ಟಿನಲ್ಲಿ ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಿ.
-
ಎಫೆಕ್ಟಿವ್ ರೆಸ್ಯೂಮ್ ಬಿಲ್ಡಿಂಗ್ ಮತ್ತು ಇಂಟರ್ವ್ಯೂ ಸ್ಕಿಲ್ಸ್
ಉದ್ಯೋಗದಾತರ ಮೇಲೆ ಪ್ರಭಾವವನ್ನು ಬೀರುವ ಮೂಲಕ ನೀವು ಬಯಸುವ ಕೆಲಸವನ್ನು ಸುರಕ್ಷಿತಗೊಳಿಸಲು ಬಲವಾದ ರೆಸ್ಯುಮ್ ಮತ್ತು ಇಂಟರ್ವ್ಯೂ ಟೆಕ್ನಿಕ್ ಗಳ ಬಗ್ಗೆ ಕಲಿಯಿರಿ.
-
ನೆಟ್ವರ್ಕಿಂಗ್ ಮತ್ತು ಪ್ರೊಫೆಷನಲ್ ರಿಲೇಷನ್ಶಿಪ್ ಗಳು
ಹೊಸ ಅವಕಾಶಗಳು ಮತ್ತು ಸಹಯೋಗಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಬಲವಾದ ವೃತ್ತಿಪರ ನೆಟ್‌ವರ್ಕ್ ಮತ್ತು ಸಂಬಂಧಗಳನ್ನು ನಿರ್ಮಿಸುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ.
-
ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್
ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳನ್ನು ಒಳಗೊಂಡಿರುವ ffreedom appನ ಇಕೋ ಸಿಸ್ಟಮ್ ಅನ್ನು ಬಳಸಿಕೊಳ್ಳಿ ಮತ್ತು ಪರ್ಸನಲೈಸ್ಡ್ ವೃತ್ತಿ ಸಲಹೆಗಾಗಿ ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆದುಕೊಳ್ಳಿ.
-
ಪರ್ಸನಲ್ ಬ್ರ್ಯಾಂಡಿಂಗ್ ಮತ್ತು ಕೆರಿಯರ್ ಡೆವಲಪ್ಮೆಂಟ್
ನಿಮ್ಮ ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಪ್ರತಿಬಿಂಬಿಸುವ ಪರ್ಸನಲ್ ಬ್ರ್ಯಾಂಡ್ ಅನ್ನು ಹೇಗೆ ನಿರ್ಮಿಸುವುದು ಎಂಬುದನ್ನು ತಿಳಿಯಿರಿ ಮತ್ತು ವೃತ್ತಿಯಲ್ಲಿ ಬೆಳವಣಿಗೆಯನ್ನು ಹೊಂದಲು ತಂತ್ರಗಳನ್ನು ಬಳಸಿಕೊಳ್ಳಿ.
-
ffreedom appನ ಬದ್ಧತೆ
ffreedom appನೊಂದಿಗೆ, ನಿಮ್ಮ ಕೆರಿಯನ್ ಬಿಲ್ಡಿಂಗ್ ಸಂಬಂಧ ಹಲವಾರು ಕೋರ್ಸ್‌ಗಳು ಲಭ್ಯವಿದ್ದು, ವಿಸ್ತಾರ ಮಾಹಿತಿ ಹಾಗೂ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ, ffreedom app ವೃತ್ತಿಪರ ಯಶಸ್ಸು ಸಾಧಿಸಲು ಉತ್ಸುಕರಾಗಿರುವವರಿಗೆ ಅಮೂಲ್ಯವಾದ ಮಿತ್ರನಾಗಿ ಕಾರ್ಯನಿರ್ವಹಿಸುತ್ತದೆ.
We have 11 Courses in Kannada in this goal


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ