ಲೈಫ್ ಸ್ಕಿಲ್ಸ್

ಲೈಫ್ ಸ್ಕಿಲ್ಸ್ ಎಂಬ ಗೋಲ್, ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯನ್ನು ಹೊಂದಲು ಅಗತ್ಯ ಜೀವನ ಕೌಶಲ್ಯಗಳನ್ನು ಕಲಿಯಲು ಬಯಸುವ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಇಂದಿನ ವೇಗದ ಜಗತ್ತಿನಲ್ಲಿ, ವೈಯಕ್ತಿಕ ಯೋಗಕ್ಷೇಮ, ಪರಿಣಾಮಕಾರಿ ಸಂವಹನ, ದೈಹಿಕ ಸಾಮರ್ಥ್ಯ ಮತ್ತು ಒಟ್ಟಾರೆ ಯಶಸ್ಸಿಗಾಗಿ ಮೌಲ್ಯಯುತವಾದ ಜೀವನ ಕೌಶಲ್ಯಗಳನ್ನು ಹೊಂದಿರುವುದು ನಿರ್ಣಾಯಕವಾಗಿದೆ.

ಜೀವನೋಪಾಯ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ffreedom app, ಯೋಗ, ಫಿಟ್‌ನೆಸ್, ಸ್ಪೋಕನ್ ಇಂಗ್ಲಿಷ್, ಪಬ್ಲಿಕ್ ಸ್ಪೀಕಿಂಗ್, ನ್ಯೂಟ್ರಿಷನ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಕೋರ್ಸ್‌ಗಳನ್ನು ನಿಮಗೆ ನೀಡುತ್ತದೆ. ಈ ಕೋರ್ಸ್‌ಗಳನ್ನು ವೃತ್ತಿಪರರು ಕಲಿಸಲಿದ್ದು, ಅವರು ಪ್ರಾಯೋಗಿಕ ಜ್ಞಾನ ಮತ್ತು ಮಾರ್ಗದರ್ಶನವನ್ನು ನಿಮಗೆ ಒದಗಿಸುತ್ತಾರೆ. ಹೆಚ್ಚುವರಿಯಾಗಿ, ffreedom app‌ನ ಇಕೋ ಸಿಸ್ಟಮ್ ನೆಟ್‌ವರ್ಕಿಂಗ್ ಅವಕಾಶಗಳನ್ನು ಮತ್ತು ಜೀವನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿಮ್ಮ ಪ್ರಯಾಣವನ್ನು ಬೆಂಬಲಿಸಲು ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒದಗಿಸುತ್ತದೆ.

ಲೈಫ್ ಸ್ಕಿಲ್ಸ್ ಕೌಶಲ್ಯ & ಸಂಪನ್ಮೂಲ : ffreedom app ನೊಂದಿಗೆ ನಿಮ್ಮ ಬಿಸಿನೆಸ್ ಶುರು ಮಾಡಿ ಅಥವಾ ಬೆಳೆಸಿ

ಲೈಫ್ ಸ್ಕಿಲ್ಸ್ ಕೋರ್ಸ್‌ಗಳು

ಕನ್ನಡ ನಮ್ಮಲ್ಲಿ 25 ಈ ಗೋಲ್‌ ನ ಕೋರ್ಸ್ ಗಳಿವೆ.

ಲೈಫ್ ಸ್ಕಿಲ್ಸ್ ಏಕೆ ತಿಳಿಯಬೇಕು?
 • ವೈಯಕ್ತಿಕ ಯೋಗಕ್ಷೇಮ ಮತ್ತು ಕಾಳಜಿ

  ದೈಹಿಕ ಸಾಮರ್ಥ್ಯ, ಮಾನಸಿಕ ಯೋಗಕ್ಷೇಮ ಮತ್ತು ಸಮತೋಲಿತ ಜೀವನಶೈಲಿಯನ್ನು ಉತ್ತೇಜಿಸುವ ಯೋಗ ಅಭ್ಯಾಸದ ಬಗ್ಗೆ ಒಳನೋಟಗಳನ್ನು ಪಡೆಯಿರಿ.

 • ಪರಿಣಾಮಕಾರಿ ಕಮ್ಯುನಿಕೇಷನ್ ಮತ್ತು ಸ್ಪೋಕನ್ ಇಂಗ್ಲಿಷ್

  ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಆತ್ಮವಿಶ್ವಾಸವನ್ನು ಹೊಂದಲು ಮತ್ತು ನಿಮ್ಮನ್ನು ನೀವು ಪರಿಣಾಮಕಾರಿಯಾಗಿ ಬಿಂಬಿಸಿಕೊಳ್ಳಲು ಸ್ಪೋಕನ್ ಇಂಗ್ಲಿಷ್ ಸೇರಿದಂತೆ ನಿಮ್ಮ ಕಮ್ಯುನಿಕೇಷನ್ ಕೌಶಲ್ಯಗಳನ್ನು ಉತ್ತಮಗೊಳಿಸಿ.

 • ಪಬ್ಲಿಕ್ ಸ್ಪೀಕಿಂಗ್ ಮತ್ತು ಪ್ರೆಸೆಂಟೇಷನ್ ಸ್ಕಿಲ್ ಗಳು

  ಪಬ್ಲಿಕ್ ಸ್ಪೀಕಿಂಗ್ ಮತ್ತು ಪ್ರೆಸೆಂಟೇಷನ್ ಕೌಶಲ್ಯಗಳನ್ನು ಕಲಿಯಿರಿ, ಅದು ನಿಮ್ಮ ಐಡಿಯಾಗಳನ್ನು ಸ್ಪಷ್ಟತೆಯೊಂದಿಗೆ, ಇಂಪ್ಯಾಕ್ಟ್ ಆಗುವ ರೀತಿ ಮತ್ತು ವಿಶ್ವಾಸದೊಂದಿಗೆ ತಿಳಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

 • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

  ಒಟ್ಟಾರೆ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಮತ್ತು ಆರೋಗ್ಯಕರ ಮತ್ತು ಸಂತೃಪ್ತಿಕರವಾದ ಜೀವನವನ್ನು ನಡೆಸಲು ಪೌಷ್ಟಿಕಾಂಶ, ಆರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಆಯ್ಕೆಗಳ ಬಗ್ಗೆ ತಿಳಿಯಿರಿ.

 • ಸಂಪೂರ್ಣ ಬೆಂಬಲವನ್ನು ಒದಗಿಸುವ ffreedom appನ ಇಕೋ ಸಿಸ್ಟಮ್

  ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ಸಂಪರ್ಕ ಸಾಧಿಸುವುದು, ಸಂಪನ್ಮೂಲಗಳಿಗೆ ಪ್ರವೇಶ ಪಡೆಯುವುದು ಮತ್ತು ಪರ್ಸನಲೈಸ್ಡ್ ಮಾರ್ಗದರ್ಶನಕ್ಕಾಗಿ ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆಯುವುದು ಸೇರಿದಂತೆ ffreedom appನ ಇಕೋ ಸಿಸ್ಟಮ್ ಅನ್ನು ಸಮರ್ಥವಾಗಿ ಬಳಸಿಕೊಳ್ಳಿ.

 • ffreedom appನ ಬದ್ಧತೆ

  ffreedom app‌ನಲ್ಲಿ ಲೈಫ್ ಸ್ಕಿಲ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹಲವಾರು ಕೋರ್ಸ್ ಗಳು ಲಭ್ಯವಿದೆ. ನಮ್ಮ ಸಮಗ್ರ ಕೋರ್ಸ್ ಗಳ ಕೊಡುಗೆ ಮೂಲಕ ನಿಮ್ಮ ಜೀವನ ಕೌಶಲ್ಯಗಳನ್ನು ಹೆಚ್ಚಿಸುವ ಅವಕಾಶವನ್ನು ಪಡೆದು ನಿಮ್ಮ ಯಶಸ್ಸಿನ ಬಾಗಿಲನ್ನು ಅನ್ಲಾಕ್ ಮಾಡಿ.

1,187
ಯಶಸ್ಸಿನೆಡೆಗೆ ಕೊಂಡೊಯ್ಯುವ ವೀಡಿಯೊ ಚಾಪ್ಟರ್‌ಗಳು
ಲೈಫ್ ಸ್ಕಿಲ್ಸ್ ಕೋರ್ಸ್‌ಗಳಲ್ಲಿನ ಪ್ರತಿಯೊಂದು ಅಧ್ಯಾಯವು ನಿಮಗೆ ಅಪ್ಡೇಟ್‌ ಆದ ಮತ್ತು ಅಮೂಲ್ಯವಾದ ಮಾಹಿತಿಯನ್ನು ನೀಡುವಂತೆ ಮಾಡಲಾಗಿದೆ
25,835
ಪೂರ್ಣಗೊಂಡ ಕೋರ್ಸ್‌
ಲೈಫ್ ಸ್ಕಿಲ್ಸ್ ನಲ್ಲಿ ಕಲಿಕೆ ಸಮುದಾಯದ ಭಾಗವಾಗಿ
ಈಗಷ್ಟೇ ಲಾಂಚ್ ಆಗಿದೆ
ಬೆಸ್ಟ್‌ ಟೈಲರಿಂಗ್‌ ಟೆಕ್ನಿಕ್ಸ್‌ :ಸುಲಭ & ವೇಗವಾಗಿ ಲಂಗ ಬ್ಲೌಸ್‌ ಸ್ಟಿಚ್ಚಿಂಗ್‌ - ffreedom app ನಲ್ಲಿ ಆನ್ ಲೈನ್ ಕೋರ್ಸ್
ಬೆಸ್ಟ್‌ ಟೈಲರಿಂಗ್‌ ಟೆಕ್ನಿಕ್ಸ್‌ :ಸುಲಭ & ವೇಗವಾಗಿ ಲಂಗ ಬ್ಲೌಸ್‌ ಸ್ಟಿಚ್ಚಿಂಗ್‌
ಸಕ್ಸಸ್ ಸ್ಟೋರೀಸ್
ಫ್ರೀಡಂ ಆಪ್ ನಿಂದ ಕಲಿಕೆ ಹಾಗೂ ಆರ್ಥಿಕ ಗುರಿಗಳನ್ನು ಸಾಧಿಸಿದ ಬಳಕೆ ದಾರರಿಂದ ಕೇಳಿ
Hemavathi's Honest Review of ffreedom app - Chitradurga ,Karnataka
Christina rose Mary s's Honest Review of ffreedom app - Bengaluru City ,Karnataka
Hemavathi's Honest Review of ffreedom app - Chitradurga ,Karnataka
Hemavathi's Honest Review of ffreedom app - Chitradurga ,Karnataka
Hemavathi's Honest Review of ffreedom app - Chitradurga ,Karnataka
Elizabeth Livero's Honest Review of ffreedom app - Mysuru ,Karnataka
Hemavathi's Honest Review of ffreedom app - Chitradurga ,Karnataka
Shwetha GR's Honest Review of ffreedom app - Kolar ,Karnataka
prashanth kumar s m 's Honest Review of ffreedom app - Ballari ,Karnataka
ಸಂಬಂಧಿತ ಗೋಲ್ ಗಳು

ನಿಮ್ಮ ಜ್ನಾನವನ್ನು ಹೆಚ್ಚಿಸಲು ಈ ಇಂಟರ್ ಕನೆಕ್ಟೆಡ್ ಗೋಲ್ ಗಳನ್ನು ಎಕ್ಸ್ ಪ್ಲೋರ್ ಮಾಡಿ.

ಲೈಫ್ ಸ್ಕಿಲ್ಸ್ ಕೋರ್ಸ್‌ ತುಣುಕುಗಳು

ಸಣ್ಣ ವಿಡಿಯೋಗಳ ಮೂಲಕ ಲೈಫ್ ಸ್ಕಿಲ್ಸ್ ನ್ನು ಎಕ್ಸ್ ಪ್ಲೋರ್ ಮಾಡಿ ಮತ್ತು ಕೋರ್ಸ್ ಗಳನ್ನು ಏನಿದೆ ಎಂಬುದನ್ನು ಡಿಸ್ಕವರ್ ಮಾಡಿ

Leadership in Kannada - Here are 10 Leadership Qualities That Makes You a Good Leader | CS Sudheer
Life-Changing Tips in Kannada - You Can't Win If You Don't Play | CS Sudheer
Sales Tips in Kannada - 5 Sales Tips for Beginners to Boost Your Success in Kannada | C S Sudheer
Stress Management in Kannada - How to Manage Stress in Life and Avoid Negativity? | CS Sudheer
download ffreedom app
download ffreedom app
ಫ್ರೀಡಂ ಆ್ಯಪ್ ಡೌನ್ಲೋಡ್ ಮಾಡಿ

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ