ರಿಯಲ್ ಎಸ್ಟೇಟ್ ಬಿಸಿನೆಸ್

Real Estate Business

ರಿಯಲ್ ಎಸ್ಟೇಟ್ ಬಿಸಿನೆಸ್ ಗೋಲ್, ರಿಯಲ್ ಎಸ್ಟೇಟ್ ನ ಲಾಭದಾಯಕ ಮತ್ತು ಕ್ರಿಯಾತ್ಮಕ ಜಗತ್ತನ್ನು ಪ್ರವೇಶಿಸಲು ಬಯಸುವ ಮಹತ್ವಾಕಾಂಕ್ಷೆಯ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ ಯಶಸ್ವಿಯಾಗಲು ಆಸ್ತಿ ಹೂಡಿಕೆ, ಬ್ರೋಕರೇಜ್, ಡೆವಲಪ್ಮೆಂಟ್, ಮಾರುಕಟ್ಟೆ ಟ್ರೆಂಡ್ ಗಳು, ಕಾನೂನು ಅಂಶಗಳು ಮತ್ತು ಗ್ರಾಹಕರ ಸಂಬಂಧಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಜೀವನೋಪಾಯ ಶಿಕ್ಷಣದಲ್ಲಿ ಪ್ರಮುಖರಾಗಿರುವ ffreedom app, ರಿಯಲ್ ಎಸ್ಟೇಟ್ ಹೂಡಿಕೆ ತಂತ್ರಗಳು, ಮಾರ್ಕೆಟಿಂಗ್, ಲೀಗಲ್ ಕಾಂಪ್ಲಾಯನ್ಸ್ ಗಳು ಮತ್ತು ನೆಗೋಸಿಯೇಷನ್ ಕೌಶಲ್ಯಗಳನ್ನು ಒಳಗೊಂಡಿರುವ ಕೋರ್ಸ್‌ಗಳನ್ನು ನಿಮಗೆ ನೀಡುತ್ತದೆ, ಈ ಎಲ್ಲವನ್ನೂ ಅನುಭವಿ ಉದ್ಯಮ ವೃತ್ತಿಪರರು ನಿಮಗೆ ಕಲಿಸಲಿದ್ದಾರೆ. ಇದಲ್ಲದೆ, ffreedom appನ ಇಕೋ ಸಿಸ್ಟಮ್ ನೆಟ್‌ವರ್ಕಿಂಗ್ ಅವಕಾಶಗಳನ್ನು ಮತ್ತು ನಿಮ್ಮ ರಿಯಲ್ ಎಸ್ಟೇಟ್ ಪ್ರಯತ್ನಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒದಗಿಸುತ್ತದೆ.

Real Estate Business
100
Success-driven Video Chapters
Each chapter in ರಿಯಲ್ ಎಸ್ಟೇಟ್ ಬಿಸಿನೆಸ್ courses is designed to provide you with the most up-to-date and valuable information
868
Course Completions
Be a part of the learning community on ರಿಯಲ್ ಎಸ್ಟೇಟ್ ಬಿಸಿನೆಸ್
Learn From 1 Mentor

Learn the secrets, tips & tricks, and best practices of ರಿಯಲ್ ಎಸ್ಟೇಟ್ ಬಿಸಿನೆಸ್
from 1 Mentor successful and renowned mentors

Dr. Nandi Rameswara Rao
ಹೈದರಾಬಾದ್, ತೆಲಂಗಾಣ

ಪರಿಣಿತರು ರಿಯಲ್ ಎಸ್ಟೇಟ್ ಬಿಸಿನೆಸ್ + 3 ಬೇರೆ ವಿಷಯಗಳಲ್ಲಿ

Why Learn ರಿಯಲ್ ಎಸ್ಟೇಟ್ ಬಿಸಿನೆಸ್?
 • ರಿಯಲ್ ಎಸ್ಟೇಟ್ ಹೂಡಿಕೆ ತಂತ್ರಗಳು

  ಮಾರ್ಕೆಟ್ ಅನಾಲಿಸಿಸ್, ಅಪಾಯ ನಿರ್ವಹಣೆ ಮತ್ತು ಹೂಡಿಕೆ ತಂತ್ರಗಳು ಸೇರಿದಂತೆ ನಿಮ್ಮ ಆದಾಯವನ್ನು ಗರಿಷ್ಠಗೊಳಿಸಲು ಆಸ್ತಿ ಹೂಡಿಕೆಯ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿಯಿರಿ.

 • ಮಾರ್ಕೆಟಿಂಗ್ ಮತ್ತು ಗ್ರಾಹಕ ಸಂಬಂಧಗಳು

  ರಿಪೀಟೆಡ್ ಬಿಸಿನೆಸ್ ಮತ್ತು ರೆಫರಲ್ ಗಳನ್ನು ಅನ್ನು ಖಚಿತಪಡಿಸಿಕೊಳ್ಳಲು ಮಾರ್ಕೆಟಿಂಗ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿ ಮತ್ತು ಗ್ರಾಹಕರೊಂದಿಗೆ ಉತ್ತಮ ಸಂಬಂಧಗಳನ್ನು ನಿರ್ಮಿಸಿ.

 • ಲೀಗಲ್ ಕಾಂಪ್ಲಾಯನ್ಸ್ ಮತ್ತು ಡಾಕ್ಯುಮೆಂಟೇಶನ್

  ನಿಮ್ಮ ಮತ್ತು ನಿಮ್ಮ ಗ್ರಾಹಕರ ಆಸಕ್ತಿಗಳನ್ನು ಕಾಪಾಡಲು ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಒಳಗೊಂಡಿರುವ ಕಾನೂನು ಚೌಕಟ್ಟು ಮತ್ತು ಡಾಕ್ಯುಮೆಂಟೇಷನ್ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಿ.

 • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

  ಇತರ ರಿಯಲ್ ಎಸ್ಟೇಟ್ ವೃತ್ತಿಪರರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳನ್ನು ಒಳಗೊಂಡಿರುವ ffreedom appನ ಇಕೋ ಸಿಸ್ಟಮ್ ಅನ್ನು ಬಳಸಿಕೊಳ್ಳಿ ಮತ್ತು ವೈಯಕ್ತೀಕರಿಸಿದ ಸಲಹೆಗಾಗಿ ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆಯಿರಿ.

 • ನೆಗೋಸಿಯೇಷನ್ ಮತ್ತು ಕಮ್ಯುನಿಕೇಷನ್ ಸ್ಕಿಲ್ ಗಳು

  ಡೀಲ್‌ಗಳನ್ನು ಯಶಸ್ವಿಯಾಗಿ ಕ್ಲೋಸ್ ಮಾಡಲು ಮತ್ತು ಗ್ರಾಹಕರ ಸಂತೃಪ್ತಿಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ನೆಗೋಸಿಯೇಷನ್ ಮತ್ತು ಕಮ್ಯುನಿಕೇಷನ್ ಸ್ಕಿಲ್ ಗಳನ್ನು ಅಭಿವೃದ್ಧಿಪಡಿಸಿ.

 • ffreedom appನ ಬದ್ಧತೆ

  ffreedom app‌ನೊಂದಿಗೆ, ನೀವು ರಿಯಲ್ ಎಸ್ಟೇಟ್ ಬಿಸಿನೆಸ್ ಆರಂಭಿಸಲು ಮತ್ತು ಅಭಿವೃದ್ಧಿ ಹೊಂದಲು ಬೇಕಾದ ಜ್ಞಾನವನ್ನು ಪಡೆಯುತ್ತೀರಿ. ffreedom app‌ನಲ್ಲಿ ಈಗಾಗಲೇ ರಿಯಲ್ ಎಸ್ಟೇಟ್ ಬಿಸಿನೆಸ್ ಸಂಬಂಧ ಹಲವಾರು ಕೋರ್ಸ್‌ಗಳು ಲಭ್ಯವಿದ್ದು, ಈ ಉದ್ಯಮದಲ್ಲಿ ಯಶಸ್ಸನ್ನು ಸಾಧಿಸಲು ಉತ್ಸುಕರಾಗಿರುವ ರಿಯಲ್ ಎಸ್ಟೇಟ್ ವೃತ್ತಿಪರರಿಗೆ ffreedom app‌ ಸಹಾಯ ಮಾಡುತ್ತದೆ

ಈಗಷ್ಟೇ ಲಾಂಚ್ ಆಗಿದೆ

ಯಶಸ್ವಿ ರಿಯಲ್‌ ಎಸ್ಟೇಟ್‌ ಬ್ರೋಕರ್‌ ಆಗುವುದಕ್ಕೆ ಸೂಕ್ತ ಮಾರ್ಗದರ್ಶನ

ರಿಯಲ್ ಎಸ್ಟೇಟ್ ಬಿಸಿನೆಸ್ courses

We have 4 Courses in Kannada in this goal

ರಿಯಲ್ ಎಸ್ಟೇಟ್ ಬಿಸಿನೆಸ್
ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಹೇಗೆ?
₹999
₹1,465
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ರಿಯಲ್ ಎಸ್ಟೇಟ್ ಬಿಸಿನೆಸ್
ಯಶಸ್ವಿ ಕೃಷಿ ಭೂಮಿ ರಿಯಲ್ ಎಸ್ಟೇಟ್ ಬ್ರೋಕರ್ ಆಗುವುದು ಹೇಗೆ?
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರಿಯಲ್ ಎಸ್ಟೇಟ್ ಬಿಸಿನೆಸ್
ಯಶಸ್ವಿ ರೆಸಿಡೆನ್ಯಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ಆಗುವುದು ಹೇಗೆ?
₹799
₹1,526
48% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರಿಯಲ್ ಎಸ್ಟೇಟ್ ಬಿಸಿನೆಸ್
ಯಶಸ್ವಿ ರಿಯಲ್‌ ಎಸ್ಟೇಟ್‌ ಬ್ರೋಕರ್‌ ಆಗುವುದಕ್ಕೆ ಸೂಕ್ತ ಮಾರ್ಗದರ್ಶನ
₹799
₹1,526
48% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ