Learn the secrets, tips & tricks, and best practices of ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್
from 2+ Mentors successful and renowned mentors
-
ಮಾರುಕಟ್ಟೆ ಡೈನಾಮಿಕ್ಸ್ ಅನ್ನು ತಿಳಿಯಿರಿ
ನಿಮ್ಮ ಕಾರ್ಯಾಚರಣೆಗಳನ್ನು ಸುಗಮಗೊಳಿಸಬಹುದಾದ ಟ್ರೆಂಡ್ ಗಳು, ಕಸ್ಟಮರ್ ಬಿಹೇವಿಯರ್ ಗಳು ಮತ್ತು ತಾಂತ್ರಿಕ ಪ್ರಗತಿಗಳನ್ನು ಐಡೆಂಟಿಫ್ಯ್ ಮಾಡುವ ಮೂಲಕ ಟ್ರಾವೆಲ್ ಮತ್ತು ಲಾಜಿಸ್ಟಿಕ್ಸ್‌ನಲ್ಲಿನ ಮಾರುಕಟ್ಟೆ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಿ.
-
ಸುಧಾರಿತ ಸಪ್ಲೈ ಚೈನ್ ಮತ್ತು ಸರಕು ನಿರ್ವಹಣೆ
ಪೂರೈಕೆ ಸರಪಳಿ ನಿರ್ವಹಣೆಯ ಅಂಶಗಳನ್ನು ಕರಗತ ಮಾಡಿಕೊಳ್ಳಿ ಮತ್ತು ವೆಚ್ಚಗಳನ್ನು ಅತ್ಯುತ್ತಮವಾಗಿಸಲು ಮತ್ತು ಸರಿಯಾದ ಸಮಯಕ್ಕೆ ಡೆಲಿವೆರಿಯನ್ನು ಖಚಿತಪಡಿಸಿಕೊಳ್ಳಲು ಸರಕು ಸಾಗಣೆಯನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ವಹಿಸುವುದು ಎಂಬುದನ್ನು ತಿಳಿಯಿರಿ.
-
ಗ್ರಾಹಕ ಸೇವೆ ಮತ್ತು ಸಂಬಂಧ ನಿರ್ವಹಣೆ
ಟ್ರಾವೆಲ್ ಮತ್ತು ಲಾಜಿಸ್ಟಿಕ್ಸ್ ಸೆಕ್ಟರ್ ನಲ್ಲಿ ಗ್ರಾಹಕರ ರಿಟೆನ್ಷನ್ ಮತ್ತು ಅವರ ಸಂತೃಪ್ತಿಯನ್ನು ಖಚಿತಪಡಿಸಿಕೊಳ್ಳಲು ಅತ್ಯುತ್ತಮ ಗ್ರಾಹಕ ಸೇವೆ ಮತ್ತು ಪರಿಣಾಮಕಾರಿ ರಿಲೇಷನ್ ಶಿಪ್ ಮ್ಯಾನೇಜ್ಮೆಂಟ್ ನ ಪ್ರಾಮುಖ್ಯತೆಯನ್ನು ತಿಳಿಯಿರಿ.
-
ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್
ಉದ್ಯಮದ ಗೆಳೆಯರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು, ನಿಮ್ಮ ಸರ್ವಿಸ್ ಗಳಿಗೆ ಮಾರುಕಟ್ಟೆ ಸ್ಥಳ ಮತ್ತು ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒಳಗೊಂಡಿರುವ ffreedom appನ ಇಕೋ ಸಿಸ್ಟಮ್ ನ ಬೆಂಬಲವನ್ನು ಪಡೆದು ಹೆಚ್ಚಿನದನ್ನು ಸಾಧಿಸಿ.
-
ರೆಗ್ಯುಲೇಟರಿ ಕಾಂಪ್ಲಾಯನ್ಸ್ ಮತ್ತು ರಿಸ್ಕ್ ಮ್ಯಾನೇಜ್ಮೆಂಟ್
ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ನಿಮ್ಮ ಟ್ರಾವೆಲ್ ಮತ್ತು ಲಾಜಿಸ್ಟಿಕ್ಸ್ ಬಿಸಿನೆಸ್ ನ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ರೆಗ್ಯುಲೇಟರಿ ಕಾಂಪ್ಲಾಯನ್ಸ್ ಮತ್ತು ಅಪಾಯ ನಿರ್ವಹಣೆಯ ಜ್ಞಾನದೊಂದಿಗೆ ನಿಮ್ಮನ್ನು ಸಜ್ಜುಗೊಳಿಸಿ.
-
ffreedom appನ ಬದ್ಧತೆ
ಫ್ರೀಡಂ ಆ್ಯಪ್ ನೊಂದಿಗೆ, ನೀವು ಟ್ರಾವೆಲ್ಸ್ ಮತ್ತು ಲಾಜಿಸ್ಟಿಕ್ಸ್ ಉದ್ಯಮ ಪ್ರಾರಂಭಿಸಲು ಮತ್ತು ಅಭಿವೃದ್ಧಿ ಹೊಂದಲು ಅಗತ್ಯವಾದ ಶಿಕ್ಷಣ, ಪರಿಕರಗಳು ಮತ್ತು ಬೆಂಬಲವನ್ನು ಪಡೆದುಕೊಳ್ಳುತ್ತೀರಿ. ನೆಟ್‌ವರ್ಕಿಂಗ್, ಮಾರ್ಕೆಟಿಂಗ್ ಮತ್ತು ತಜ್ಞರ ಮಾರ್ಗದರ್ಶನದೊಂದಿಗೆ ಹಲವು ಕೋರ್ಸ್ ಗಳು ಲಭ್ಯವಿದೆ.
We have 5 Courses in Kannada in this goal


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ