ಈ ಕೋರ್ಸ್ ಒಳಗೊಂಡಿದೆ
ನೀವು ಭಾರತದಲ್ಲಿ ಫುಡ್ ಟ್ರಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುತ್ತಿದ್ದೀರಾ? ಭಾರತದಲ್ಲಿ ಇದು ಲಾಭದಾಯಕವೇ ಎಂದು ನೀವು ಆಶ್ಚರ್ಯ ಪಡುತ್ತಿದ್ದೀರಾ? ಹಾಗಿದ್ದಲ್ಲಿ, ffreedom App ನಲ್ಲಿನ ಈ ಫುಡ್ ಟ್ರಕ್ ಬಿಸಿನೆಸ್ ಕೋರ್ಸ್ ಅನ್ನು ನಿಮಗಾಗಿ ವಿನ್ಯಾಸ ಪಡಿಸಲಾಗಿದೆ ಜೊತೆಗೆ ಇದು ಭಾರತದಲ್ಲಿ ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರಿಗೆ ಅಗತ್ಯವಿರುವ ಎಲ್ಲಾ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ.
ತಮ್ಮದೇ ಆದ ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ಅನ್ನು ನಡೆಸುತ್ತಿರುವ ಕುಂದಾಪುರ ಮೂಲದ ಕನ್ನಡ ನಟ, ನಿರೂಪಕ, ಗಾಯಕ ಮತ್ತು ಕನ್ನಡ ಬಿಗ್ ಬಾಸ್ 7 ವಿಜೇತ ಶೈನ್ ಶೆಟ್ಟಿ ಅವರ ನೇತೃತ್ವದ ಈ ಕೋರ್ಸ್ ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ಬಗೆಗಿನ ಒಳನೋಟಗಳು ಮತ್ತು ಸಲಹೆಗಳಿಂದ ತುಂಬಿದೆ.
ಈ ಕೋರ್ಸ್‌ನಲ್ಲಿ, ಫುಡ್ ಟ್ರಕ್ ಬಿಸಿನೆಸ್ ಗೆ ಸರಿಯಾದ ಸ್ಥಳವನ್ನು ಹೇಗೆ ಆರಿಸುವುದು, ಬೆಲೆಗಳನ್ನು ಹೇಗೆ ನಿಗದಿ ಪಡಿಸುವುದು ಮತ್ತು ನಿಮ್ಮ ಟಾರ್ಗೆಟ್ ಆಡಿಯನ್ಸ್ ಅನ್ನು ಆಕರ್ಷಿಸುವ ಮೆನುವನ್ನು ಹೇಗೆ ರಚಿಸುವುದು ಸೇರಿದಂತೆ ನಿಮ್ಮ ಫುಡ್ ಟ್ರಕ್‌ಗಾಗಿ ಸಾಲಿಡ್ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ರಚಿಸುವುದು ಎಂಬುದನ್ನು ನೀವು ಕಲಿಯುವಿರಿ. ಇದರ ಜೊತೆಗೆ ನಿಮ್ಮ ಫುಡ್ ಟ್ರಕ್ ಬಿಸಿನೆಸ್ ಅನ್ನು ಹೇಗೆ ಬ್ರ್ಯಾಂಡ್ ಮತ್ತು ಮಾರ್ಕೆಟ್ ಮಾಡುವುದು ಮತ್ತು ಇತರೆ ಕಾಂಪಿಟೇಟರ್ ಗಳಿಂದ ಭಿನ್ನವಾಗಿ ಹೇಗೆ ಕಾಣಿಸುವುದು ಎಂಬುದನ್ನು ಸಹ ನೀವು ಕಲಿಯುವಿರಿ.
ನಿಮ್ಮ ದಾಸ್ತಾನುಗಳನ್ನು ಹೇಗೆ ನಿರ್ವಹಿಸುವುದು, ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ಲಾಯಲ್ ಕಸ್ಟಮರ್ ಅನ್ನು ಹೇಗೆ ನಿರ್ಮಿಸುವುದು ಸೇರಿದಂತೆ ನಿಮ್ಮ ಫುಡ್ ಟ್ರಕ್ ಬಿಸಿನೆಸ್ ಲಾಭದಾಯಕವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಉಪಯುಕ್ತ ಸಲಹೆಗಳು ಮತ್ತು ತಂತ್ರಗಳನ್ನು ನಾವು ಹಂಚಿಕೊಳ್ಳುತ್ತೇವೆ. ಜೊತೆಗೆ ಭಾರತದಲ್ಲಿ ಫುಡ್ ಟ್ರಕ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಕಾನೂನು ಮತ್ತು ರೇಗುಲೇಟರಿ ಅಂಶಗಳೊಂದಿಗೆ ನಾವು ನಿಮಗೆ ಸಹಾಯ ಮಾಡುತ್ತೇವೆ.
ಆದ್ದರಿಂದ, ನೀವು ಫುಡ್ ಟ್ರಕ್ ಬಿಸಿನೆಸ್ ಐಡಿಯಾಗಳನ್ನು ಹುಡುಕುತ್ತಿದ್ದರೆ ಮತ್ತು ಲಾಭದಾಯಕ ಮತ್ತು ಯಶಸ್ವಿ ಫುಡ್ ಟ್ರಕ್ ಬಿಸಿನೆಸ್ ವನ್ನು ಹೇಗೆ ಪ್ರಾರಂಭಿಸುವುದು ಎಂದು ತಿಳಿಯಲು ಬಯಸಿದರೆ, ಇಂದೇ ನಮ್ಮ ಕೋರ್ಸ್‌ಗೆ ffreedom Appನಲ್ಲಿ ನೋಂದಾಯಿಸಿ!
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಮಹತ್ವಾಕಾಂಕ್ಷಿ ಫುಡ್ ಟ್ರಕ್ ಉದ್ಯಮಿಗಳು
ತಮ್ಮ ಬಿಸಿನೆಸ್ ಅನ್ನು ಸುಧಾರಿಸಲು ಬಯಸುತ್ತಿರುವ ಪ್ರಸ್ತುತ ಫುಡ್ ಟ್ರಕ್ ಮಾಲೀಕರು
ಫುಡ್ ಮತ್ತು ಪಾನೀಯ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
ಕಡಿಮೆ ಆರಂಭಿಕ ವೆಚ್ಚದೊಂದಿಗೆ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರು
ಭಾರತದಲ್ಲಿನ ಫುಡ್ ಟ್ರಕ್ ಬಿಸಿನೆಸ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಯಾರಾದರೂ
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಫುಡ್ ಟ್ರಕ್ ಬಿಸಿನೆಸ್ ಗಾಗಿ ಸಾಲಿಡ್ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ರಚಿಸುವುದು
ಸರಿಯಾದ ಸ್ಥಳವನ್ನು ಆಯ್ಕೆಮಾಡಲು, ಬೆಲೆಗಳನ್ನು ನಿಗದಿಸಲು ಮತ್ತು ಮೆನುವನ್ನು ರಚಿಸಲು ತಂತ್ರಗಳು
ಬ್ರ್ಯಾಂಡಿಂಗ್, ಮಾರ್ಕೆಟಿಂಗ್ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಎದ್ದು ಕಾಣಲು ಸಲಹೆಗಳು
ದಾಸ್ತಾನು ನಿರ್ವಹಣೆ, ತ್ಯಾಜ್ಯವನ್ನು ಕಡಿಮೆ ಮಾಡುವುದು ಮತ್ತು ಲಾಯಲ್ ಕಸ್ಟಮರ್ ಅನ್ನು ನಿರ್ಮಿಸಲು ತಂತ್ರಗಳು
ಭಾರತದಲ್ಲಿ ಫುಡ್ ಟ್ರಕ್ ಬಿಸಿನೆಸ್ ಪ್ರಾರಂಭಿಸುವ ಕಾನೂನು ಮತ್ತು ರೇಗುಲೇಟರಿ ಅಂಶಗಳ ಒಳನೋಟ
ಅಧ್ಯಾಯಗಳು