ಬಿಸಿನೆಸ್ ಪ್ರಾರಂಭಿಸುವುದು ಅನೇಕ ವ್ಯಕ್ತಿಗಳಿಗೆ ಒಂದು ಕನಸಾಗಿರುತ್ತದೆ, ಆದರೆ ಸರಿಯಾದ ಮಾರ್ಗದರ್ಶನವಿಲ್ಲದೆ ಅದು ಸವಾಲಾಗಬಹುದು. ಹೀಗಾಗಿ ffreedom app "HP ಪೆಟ್ರೋಲ್ ಬಂಕ್ ಪ್ರಾರಂಭಿಸುವುದು ಹೇಗೆ?" ಎಂಬ ಈ ಕೋರ್ಸ್ ಅನ್ನು ಸಿದ್ಧಪಡಿಸಿದೆ ಮತ್ತು ಇದು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಮತ್ತು ತಮ್ಮದೇ ಆದ ಸ್ವಂತ ಪೆಟ್ರೋಲ್ ಬಂಕ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಈ ಕೋರ್ಸ್ ನೆರವಾಗಲಿದೆ. ಲಾಭದಾಯಕ HP ಪೆಟ್ರೋಲ್ ಬಂಕ್ ಅನ್ನು ಪ್ರಾರಂಭಿಸುವ ಪ್ರಕ್ರಿಯೆಯ ಬಗ್ಗೆ ನಿಮಗೆ ನಮ್ಮ ಅನುಭವಿ ಉದ್ಯಮಿಯಾದ ಪ್ರಮೀಳಾ ಅವರು ಮಾರ್ಗದರ್ಶನ ಮಾಡಲಿದ್ದಾರೆ. ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು, ಪರವಾನಗಿಗಳನ್ನು ಪಡೆಯುವುದು ಮತ್ತು ಮೂಲಸೌಕರ್ಯವನ್ನು ಹೊಂದಿಸುವುದು ಮುಂತಾದ ಎಲ್ಲವನ್ನೂ ಈ ಕೋರ್ಸ್ ಒಳಗೊಂಡಿದೆ. ಜೊತೆಗೆ ಇದು ಅಗತ್ಯವಿರುವ ಹೂಡಿಕೆ ಬಗ್ಗೆ ಮತ್ತು ಹೂಡಿಕೆಯ ಮೇಲೆ ನಿರೀಕ್ಷಿತ ಲಾಭವನ್ನು ಒಳಗೊಂಡಂತೆ ಬಿಸಿನೆಸ್ ನ ಹಣಕಾಸಿನ ಅಂಶಗಳ ಬಗ್ಗೆ ಸಹ ಇದು ತಿಳಿಸಿಕೊಡುತ್ತದೆ. ಹೆಚ್ಚುವರಿಯಾಗಿ ಗ್ರಾಹಕರನ್ನು ಆಕರ್ಷಿಸುವುದು ಮತ್ತು ನಿಷ್ಠಾವಂತ ಗ್ರಾಹಕರ ನೆಲೆಯನ್ನು ಹೇಗೆ ನಿರ್ಮಿಸುವುದು ಎಂಬುದರ ಬಗ್ಗೆ ಸಹ ಪ್ರಮೀಳಾ ಅವರು ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ.
ಕೋರ್ಸ್ ನ ಪರಿಚಯ
ಮಾರ್ಗದರ್ಶಕರ ಪರಿಚಯ
ಎಚ್ ಪಿ ಪೆಟ್ರೋಲ್ ಬಂಕ್ - ಅರ್ಹತೆ
ಅಗತ್ಯ ಸ್ಥಳ, ಬಂಡವಾಳ, ಲೈಸೆನ್ಸ್ ನವೀಕರಣ ಮತ್ತು ಮಾಲೀಕತ್ವ
ಡೀಲರ್ ಶಿಪ್, ಸರ್ಟಿಫಿಕೇಷನ್ ಮತ್ತು ಅನುಮತಿ
ಅಳತೆ, ಗುಣಮಟ್ಟ ಮತ್ತು ಸುರಕ್ಷತಾ ಖಾತ್ರಿ
ಅಗತ್ಯ ಸಿಬ್ಬಂದಿ, ತರಬೇತಿ ಮತ್ತು ವಿತರಣಾ ಕಾರ್ಯವಿಧಾನದ ಸವಾಲುಗಳು
ಲೆಕ್ಕ ನಿರ್ವಹಣೆ ಮತ್ತು ಪರ್ಯಾಯ ಆದಾಯ
ಬಂಕ್ ನಿರ್ವಹಣೆ, ಮುಂಬರುವ ಸವಾಲು, ಸೇಲ್ಸ್ ಕಮಿಷನ್
ಬಿಸಿನೆಸ್ ವಿಸ್ತರಣೆ
ಮುಂಬರುವ ವಿತರಕರಿಗೆ ಮಾರ್ಗದರ್ಶಕರ ಸಲಹೆ
- ಎಂಟ್ರೆಪ್ರೇನ್ಯೂರ್ ಅವಕಾಶಗಳನ್ನು ಬಯಸುತ್ತಿರುವ ಪ್ರೌಢಶಾಲಾ ಪದವೀಧರರು
- ತಮ್ಮ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಪ್ರಸ್ತುತ ಪೆಟ್ರೋಲ್ ಬಂಕ್ ಉದ್ಯೋಗಿಗಳು
- ವೈವಿಧ್ಯತೆಯನ್ನು ಬಯಸುವ ಅನುಭವಿ ಬಿಸಿನೆಸ್ ಮಾಲೀಕರು
- ಹೊಸ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ನಿವೃತ್ತರು
- ಯಶಸ್ವಿ ಬಿಸಿನೆಸ್ ಅನ್ನು ನಿರ್ಮಿಸಲು ಬಯಸುವ ವೃತ್ತಿಪರರು
- ಇಂಧನ ಡಿಸ್ಪೆನ್ಸಿಂಗ್ ಸಿಸ್ಟಮ್ ಗಳ ಸಮರ್ಥ ನಿರ್ವಹಣೆ
- ಪೆಟ್ರೋಲ್ ಬಂಕ್‌ಗಾಗಿ ಹಣಕಾಸು ಯೋಜನೆ ಮತ್ತು ಲೆಕ್ಕಪತ್ರ ನಿರ್ವಹಣೆ
- ಗ್ರಾಹಕ ಸೇವೆ ಮತ್ತು ಸಂಘರ್ಷ ಪರಿಹಾರಕ್ಕೆ ಅಗತ್ಯವಾದ ಕೌಶಲ್ಯಗಳು
- ಅಪಾಯಕಾರಿ ವಸ್ತುಗಳ ನಿರ್ವಹಣೆಗಾಗಿ ಸುರಕ್ಷತಾ ಪ್ರೋಟೋಕಾಲ್ಗಳು
- ಗ್ರಾಹಕರನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ಮಾರ್ಕೆಟಿಂಗ್ ತಂತ್ರಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
How to Start HP Petrol Bunk?
12 June 2023
ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...