ಕೃಷಿಯಲ್ಲಿ ಕೀಟ ನಿಯಂತ್ರಣ ಮತ್ತು ರೋಗ ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳಲು ಬಯಸುವವರಿಗೆ ffreedom appನಲ್ಲಿ ಲಭ್ಯವಿರುವ ಕೀಟ/ರೋಗ ನಿಯಂತ್ರಣ ಕೋರ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಕೀಟ ಮತ್ತು ರೋಗ ನಿಯಂತ್ರಣವನ್ನು ಹೇಗೆ ಮಾಡುವುದು ಎಂಬುದರ ಬಗ್ಗೆ ಜೊತೆಗೆ ಕೀಟ ನಿರ್ವಹಣೆಯ ಪ್ರಯೋಜನಗಳ ಬಗ್ಗೆ ನಮ್ಮ ಈ ಸಮಗ್ರ ಕೋರ್ಸ್ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ಈ ಕೋರ್ಸ್ ಕೃಷಿಯಲ್ಲಿ ಕೀಟ ನಿಯಂತ್ರಣ ಮಾಡುವ ಬಗ್ಗೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತದೆ ಜೊತೆಗೆ ಕೀಟ ನಿರ್ವಹಣೆ ತಂತ್ರಗಳನ್ನು ಒಳಗೊಂಡಂತೆ ಇನ್ನೂ ಹಲವಾರು ವಿಷಯಗಳನ್ನು ತಿಳಿಸಿಕೊಡುತ್ತದೆ. ಕೃಷಿಯಲ್ಲಿ ಕೀಟ ಮತ್ತು ರೋಗ ನಿಯಂತ್ರಣವನ್ನು ಮಾಡುವ ನಿಟ್ಟಿನಲ್ಲಿ ಇತ್ತೀಚಿನ ತಾಂತ್ರಿಕ ಪ್ರಗತಿಗಳ ಬಗ್ಗೆ ಸಹ ನೀವು ಈ ಕೋರ್ಸ್ ಮೂಲಕ ಕಲಿಯಬಹುದು. ಈ ಮೂಲಕ ನೀವು ಉತ್ತಮ ಕೃಷಿಯನ್ನು ಮಾಡಿ ಅದರಿಂದ ಉತ್ತಮ ಇಳುವರಿಯನ್ನು ಪಡೆಯಬಹುದು. ಅತ್ಯಂತ ಅನುಭವಿ ಮಾರ್ಗದರ್ಶಕರಾದ ಡಾ. ಡಿ ರಾಜಣ್ಣ ಅವರು ಈ ಕೋರ್ಸ್ ಅನ್ನು ಮುನ್ನಡೆಸುತ್ತಾರೆ. ಅವರು ಈ ಕ್ಷೇತ್ರದಲ್ಲಿ ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ಅವರು ಕೃಷಿಯಲ್ಲಿ ಕೀಟ ನಿಯಂತ್ರಣಕ್ಕಾಗಿ ಸುಸ್ಥಿರ ಪರಿಹಾರಗಳನ್ನು ಒದಗಿಸಲು ಹಲವಾರು ಸಂಶೋಧನೆಯನ್ನು ಮಾಡಿದ್ದಾರೆ. ತಮ್ಮ ಕಠಿಣ ಪರಿಶ್ರಮ ಮತ್ತು ಪರಿಣತಿಯಿಂದಾಗಿ ಅವರು ಕೀಟ ನಿರ್ವಹಣೆ ಕ್ಷೇತ್ರದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ.
ಕೋರ್ಸ್ ನ ಪರಿಚಯ
ಮಾರ್ಗದರ್ಶಕರ ಪರಿಚಯ
ಕೀಟ ನಿಯಂತ್ರಣ - ಮೂಲ ಮಾಹಿತಿ
ನುಸಿಗೆ ಔಷದೋಪಚಾರ
ಪತಂಗ ಹುಳು ನಿಯಂತ್ರಣ
ಕಬ್ಬಿನ ಬೆಳೆಗೆ ಬಾಧಿಸುವ ಕೀಟಗಳು
ಲದ್ದಿ ಹುಳು ನಿಯಂತ್ರಣ
ಪಪ್ಪಾಯ ಬೆಳೆಗೆ ಬಾಧಿಸುವ ಕೀಟಗಳು ಮತ್ತು ಪರಿಹಾರ
ಭತ್ತಕ್ಕೆ ಬಾಧಿಸುವ ರೋಗಗಳು ಮತ್ತು ಪರಿಹಾರ
ದಾಳಿಂಬೆಗೆ ಕಾಡುವ ರೋಗಗಳು
- ಬೆಳೆ ಇಳುವರಿಯನ್ನು ಹೆಚ್ಚಿಸಲು ಬಯಸುವ ರೈತರು ಮತ್ತು ಕೃಷಿಕರು
- ಸಸ್ಯದ ಆರೋಗ್ಯದ ಬಗ್ಗೆ ಆಸಕ್ತಿ ಹೊಂದಿರುವ ತೋಟಗಾರಿಕಾ ತಜ್ಞರು ಮತ್ತು ತೋಟಗಾರರು
- ಕೃಷಿ ವಿಸ್ತರಣಾ ಕೆಲಸಗಾರರು ಮತ್ತು ಸಲಹೆಗಾರರು
- ಕೃಷಿ ಅಥವಾ ತೋಟಗಾರಿಕೆ ಪದವಿಗಳನ್ನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು
- ಉದ್ಯಮದ ಒಳನೋಟಗಳ ಬಗ್ಗೆ ತಿಳಿಯಲು ಬಯಸುವ ಅಗ್ರಿಬಿಸಿನೆಸ್ ವೃತ್ತಿಪರರು
- ಸಾಮಾನ್ಯ ಬೆಳೆ ಕೀಟಗಳು ಮತ್ತು ರೋಗಗಳ ಗುರುತಿಸುವಿಕೆ ಮತ್ತು ಅದರ ನಿರ್ವಹಣೆ
- ಇಂಟಿಗ್ರೇಟೆಡ್ ಪೆಸ್ಟ್ ಮ್ಯಾನೇಜ್ಮೆಂಟ್ ಮೂಲಕ ಪರಿಣಾಮಕಾರಿಯಾಗಿ ಕೀಟಗಳ ನಿಯಂತ್ರಣ ಮಾಡುವ ವಿಧಾನಗಳು
- ಜೈವಿಕ, ರಾಸಾಯನಿಕ ಕೀಟ ನಿಯಂತ್ರಣದ ಪ್ರಿನ್ಸಿಪಲ್ ಗಳು
- ಕೀಟ ಮತ್ತು ರೋಗಗಳಿಗೆ, ಸಸ್ಯಗಳು ಹೊಂದಿರುವ ರೋಗನಿರೋಧಕ ಶಕ್ತಿ ಬಗ್ಗೆ ಮಾಹಿತಿ
- ಬೆಳೆ ಹಾನಿಯ ಅಪಾಯವನ್ನು ಕಡಿಮೆ ಮಾಡಲು ಕ್ರಮಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
Course on Pest/Disease Control - Learn from the Agri University Experts
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...