ಈ ಕೋರ್ಸ್ ಒಳಗೊಂಡಿದೆ
ಹೆಚ್ ಪಿ ಇದು ಹಾಲೆಂಡ್ ದೇಶದ ತಳಿಯಾಗಿದೆ. ಇದು ಹಾಲು ಉತ್ಪಾದನೆಗೆ ಅತ್ಯುತ್ತಮ ತಳಿ ಎಂದು ಗುರುತಿಸಲ್ಪಟ್ಟಿದೆ. ಈ ಹಸುವಿನ ಹಾಲಿನಲ್ಲಿ 3.5-4.0% ಕೊಬ್ಬಿನಂಶವನ್ನು ಹೊಂದಿರುತ್ತದೆ. ಇದು ದಿನಕ್ಕೆ ಸರಾಸರಿ 25 ಲೀಟರ್ ಹಾಲು ನೀಡುತ್ತದೆ. ಈ ಹಸುವಿನ ಮಿಶ್ರ ತಳಿಯು ದಿನಕ್ಕೆ 10-15 ಲೀಟರ್ ಹಾಲು ನೀಡುತ್ತದೆ. ಹಸು ಸರಾಸರಿ 580 ಕೆಜಿ ತೂಕವನ್ನು ಹೊಂದಿದೆ. ಈ ಹಸು ಸಾಕಣೆಯಿಂದ ವರ್ಷಕ್ಕೆ 18 ಲಕ್ಷ ಆದಾಯವನ್ನು ಗಳಿಸಬಹುದು. ಈ ಹಸುವಿನ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಪಡೆಯಬೇಕಾದರೆ ಈ ಕೋರ್ಸ್ ನಿಮಗೆ ಉತ್ತಮವಾಗಿದೆ. ಈ ಕೋರ್ಸ್ ನಿಂದ ನೀವು ಎಲ್ಲಾ ಮಾಹಿತಿ ಪಡೆದು ನೀವು ಹೈನುಗಾರಿಕೆಯಲ್ಲಿ ತೊಡಗಿಕೊಳ್ಳಿ.