ಈ ಕೋರ್ಸ್ ಒಳಗೊಂಡಿದೆ
ಇಂದು ನಾವು ಆಧುನಿಕ ಔಷಧಿಗಳು ಮತ್ತು ಪ್ರಿಸ್ಕ್ರಿಪ್ಷನ್‌ಗಳ ಆಧಾರದ ಮೇಲೆ ಬದುಕುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಅವುಗಳ ಅವುಗಳು ನಮ್ಮ ಕಾಯಿಲೆ ವಾಸಿ ಮಾಡುವ ಏಕೈಕ ಮಾರ್ಗಗಳೇ? ಖಂಡಿತಾ ಅಲ್ಲ. ಇಂದು ಎಷ್ಟೇ ಆಧುನಿಕ ಔಷಧಿಗಳಿದ್ದರೂ ಔಷಧೀಯ ನಾವು ಇಂದು ಔಷಧೀಯ ಸಸ್ಯಗಳತ್ತ medicinal plants ಮೊರೆ ಹೋಗುತ್ತೇವೆ. ಈ ಗಿಡಮೂಲಿಕೆಗಳಿಗೆ ನಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಗುಣಪಡಿಸುವ ಮತ್ತು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಗಿಡಮೂಲಿಕೆಗಲು ಉತ್ತಮ ಪರಿಹಾರಗಳಾಗಿವೆ.
ವಿವಿಧ ರೀತಿಯ ಜೌಷಧಿಯ ತಯಾರಕ ಸಂಸ್ಥೆಗಳು ಸಸ್ಯ ಮೂಲಕ ಜೌಷಧಿಯನ್ನು ಉತ್ಪಾದಿಸಲು ಆಸಕ್ತಿ ತೋರಿಸುತ್ತಿರುವುದು ಹಾಗೂ ಜೌಷಧೀಯ ಸಸ್ಯ ಮೂಲದ ಉತ್ಪನ್ನಗಳಾದ ಜೌಷಧಿಗಳು, ಆರೋಗ್ಯ ಸಾಧನಗಳು, ಶೃಂಗಾರ ಸಾಧನಗಳು, ಪ್ರಸಾಧನಗಳು, ದ್ರವ್ಯಗಳು ವಿಶ್ವ ಮಾರುಕಟ್ಟ ಬಹಳ ದೊಡ್ಡದಿರುವುದರಿಂದ ಈ ಕೃಷಿ ಇಂದು ಯಶಸ್ಸು ಕಾಣುತ್ತಿದೆ.