Pineapple farming course video

ಅನಾನಸ್ ಕೃಷಿ ಮಾಡಿ, 100 ಟನ್ ಇಳುವರಿಯಿಂದ 20 ಲಕ್ಷ ಗಳಿಸಿ!

4.8 ರೇಟಿಂಗ್ 2.3k ರಿವ್ಯೂಗಳಿಂದ
1 hr 31 mins (14 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,039
42% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಲಾಭದಾಯಕ ಕೃಷಿ ಬಿಸಿನೆಸ್ ಅನ್ನು ಹುಡುಕುತ್ತಿದ್ದರೆ, ಅನಾನಸ್ ಕೃಷಿಯು ನಿಮಗೆ ಪರಿಪೂರ್ಣ ಆಯ್ಕೆಯಾಗಿದೆ. ಅನಾನಸ್ ಅನ್ನು ಶತಮಾನಗಳಿಂದಲೂ ಸಹ ಪ್ರಧಾನವಾಗಿ ಬೆಳೆಯಲಾಗುತ್ತಿದೆ ಮತ್ತು ಇದು ಇಂದಿಗೂ ಹೆಚ್ಚಿನ ಬೇಡಿಕೆಯಲ್ಲಿದೆ. ಹೀಗಾಗಿ ನಿಮ್ಮದೇ ಸ್ವಂತ ಅನಾನಸ್ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ನೀವು ಆಸಕ್ತಿ ಹೊಂದಿದ್ದರೆ, ffreedom appನಲ್ಲಿ ಲಭ್ಯವಿರುವ ನಮ್ಮ ಈ ಅನಾನಸ್ ಕೃಷಿ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಬೀಜಗಳನ್ನು ನೆಡುವುದರಿಂದ ಹಿಡಿದು ಕೊಯ್ಲು ಮತ್ತು ಸಂಸ್ಕರಣೆಯ ಸಂಕೀರ್ಣತೆಗಳವರೆಗೆ ಈ ಕೋರ್ಸ್ ಅನಾನಸ್ ಕೃಷಿಯ ಎಲ್ಲಾ ಅಗತ್ಯ ಅಂಶಗಳನ್ನು ಒಳಗೊಂಡಿದೆ. ಮಣ್ಣು ಮತ್ತು ನೀರಿನ ಅವಶ್ಯಕತೆಗಳು, ಕೀಟ ಮತ್ತು ರೋಗ ನಿರ್ವಹಣೆ ಮತ್ತು ಇತ್ತೀಚಿನ ಕೃಷಿ ತಂತ್ರಗಳ ಬಗ್ಗೆ ಸಹ ನೀವು ಈ ಕೋರ್ಸ್ ನಲ್ಲಿ ಕಲಿಯುವಿರಿ. ಈ ಕೋರ್ಸ್ ಸಮಗ್ರ ಅನಾನಸ್ ಕೃಷಿ ಬಿಸಿನೆಸ್ ಪ್ಲಾನ್ ಅನ್ನು ಸಿದ್ಧಪಡಿಸುವುದರ ಬಗ್ಗೆ ಸಹ ನಿಮಗೆ ಅಗತ್ಯ ಮಾರ್ಗಸೂಚಿಯನ್ನು ಒದಗಿಸುತ್ತದೆ.  ಯಶಸ್ವಿ ಅನಾನಸ್ ಕೃಷಿಕರಾಗಿರುವ ಮತ್ತು ವರ್ಷಗಳ ಅನುಭವವಿರುವ  ವಿಜಯ್ ಅವರ ಮಾರ್ಗದರ್ಶನದಲ್ಲಿ, ನೀವು ಈ ಕೃಷಿಯ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ಪಡೆಯುತ್ತೀರಿ. ಅವರ ಸಹಾಯದಿಂದ, ನೀವು ನಿಮ್ಮದೇ ಸ್ವಂತ ಅನಾನಸ್ ತೋಟವನ್ನು ಸ್ಥಾಪಿಸಲು ಮತ್ತು ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
14 ಅಧ್ಯಾಯಗಳು | 1 hr 31 mins
11m 43s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

1m 18s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

8m 55s
ಚಾಪ್ಟರ್ 3
ಅನಾನಸ್ ಕೃಷಿ - ಮೂಲ ಪ್ರಶ್ನೆಗಳು

ಅನಾನಸ್ ಕೃಷಿ - ಮೂಲ ಪ್ರಶ್ನೆಗಳು

6m 48s
ಚಾಪ್ಟರ್ 4
ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

6m 54s
ಚಾಪ್ಟರ್ 5
ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ

ಅಗತ್ಯ ಭೂಮಿ, ಮಣ್ಣು ಮತ್ತು ಹವಾಮಾನ

4m 47s
ಚಾಪ್ಟರ್ 6
ಅನಾನಸ್ ವೆರೈಟಿಗಳು

ಅನಾನಸ್ ವೆರೈಟಿಗಳು

5m 23s
ಚಾಪ್ಟರ್ 7
ಭೂಮಿ ಸಿದ್ಧತೆ ಮತ್ತು ಗಿಡ ನೆಡುವಿಕೆ

ಭೂಮಿ ಸಿದ್ಧತೆ ಮತ್ತು ಗಿಡ ನೆಡುವಿಕೆ

7m 34s
ಚಾಪ್ಟರ್ 8
ನೀರಾವರಿ, ಗೊಬ್ಬರ ಮತ್ತು ಕೆಲಸಗಾರರು

ನೀರಾವರಿ, ಗೊಬ್ಬರ ಮತ್ತು ಕೆಲಸಗಾರರು

6m 10s
ಚಾಪ್ಟರ್ 9
ರೋಗ ಮತ್ತು ನಿಯಂತ್ರಣ

ರೋಗ ಮತ್ತು ನಿಯಂತ್ರಣ

7m 55s
ಚಾಪ್ಟರ್ 10
ಕಟಾವಿಗೂ ಮುನ್ನ, ಕಟಾವಿನ ನಂತರ...

ಕಟಾವಿಗೂ ಮುನ್ನ, ಕಟಾವಿನ ನಂತರ...

7m 57s
ಚಾಪ್ಟರ್ 11
ಮಾರುಕಟ್ಟೆ ಮತ್ತು ರಫ್ತು

ಮಾರುಕಟ್ಟೆ ಮತ್ತು ರಫ್ತು

7m 4s
ಚಾಪ್ಟರ್ 12
ಮೌಲ್ಯವರ್ಧನೆ

ಮೌಲ್ಯವರ್ಧನೆ

3m 41s
ಚಾಪ್ಟರ್ 13
ಖರ್ಚು-ವೆಚ್ಚ ಮತ್ತು ಲಾಭ

ಖರ್ಚು-ವೆಚ್ಚ ಮತ್ತು ಲಾಭ

5m 31s
ಚಾಪ್ಟರ್ 14
ಸವಾಲು ಮತ್ತು ಮಾರ್ಗದರ್ಶಕರ ಸಲಹೆ

ಸವಾಲು ಮತ್ತು ಮಾರ್ಗದರ್ಶಕರ ಸಲಹೆ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮ ಬೆಳೆಗಳನ್ನು ಮತ್ತು ಆದಾಯದ ಮಾರ್ಗಗಳನ್ನು ವೈವಿಧ್ಯಗೊಳಿಸಲು ಬಯಸುವ ಮಹತ್ವಾಕಾಂಕ್ಷಿ ರೈತರು
  • ಅನಾನಸ್ ಕೃಷಿ ಮತ್ತು ಬಿಸಿನೆಸ್ ನಿರ್ವಹಣೆಯ ಬಗ್ಗೆ ತಿಳಿಯಲು ಉತ್ಸುಕರಾಗಿರುವ ಕೃಷಿ ವಿದ್ಯಾರ್ಥಿಗಳು
  • ಕೃಷಿ ವಲಯದಲ್ಲಿ ಲಾಭದಾಯಕ ಮತ್ತು ಸುಸ್ಥಿರ ಬಿಸಿನೆಸ್ ಅನ್ನು ಸ್ಥಾಪಿಸಲು ಬಯಸುವ ಉದ್ಯಮಿಗಳು
  • ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಅನಾನಸ್ ಕೃಷಿಯ ಪರಿಸರ ಪ್ರಯೋಜನಗಳಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ತಮ್ಮ ಬೆಳೆ ಆಯ್ಕೆಯನ್ನು ವಿಸ್ತರಿಸಲು ಮತ್ತು ಹೊಸ ಪ್ರಭೇದಗಳ ಪ್ರಯೋಗವನ್ನು ಮಾಡಲು ಬಯಸುವ ನಗರ ತೋಟಗಾರರು 
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಸೂಕ್ತ ಬೆಳವಣಿಗೆ ಮತ್ತು ಇಳುವರಿಗಾಗಿ ಮಣ್ಣು ಮತ್ತು ನೀರಿನ ನಿರ್ವಹಣೆ
  • ಅನಾನಸ್‌ಗಳನ್ನು ನೆಡುವುದು ಮತ್ತು ಕೊಯ್ಲು ಮಾಡುವ ತಂತ್ರಗಳು
  • ಕೀಟ ಮತ್ತು ರೋಗಗಳನ್ನು ಗುರುತಿಸಲು ಮತ್ತು ನಿರ್ವಹಣೆ ಮಾಡಲು ತಂತ್ರಗಳು
  • ಯಶಸ್ವಿ ಅನಾನಸ್ ಕೃಷಿ ಕಾರ್ಯಾಚರಣೆಗಾಗಿ ಬಿಸಿನೆಸ್ ಪ್ಲಾನ್ ಮತ್ತು ಹಣಕಾಸು ನಿರ್ವಹಣೆ
  • ಆರೋಗ್ಯಕರ ಹಣ್ಣುಗಳಿಗಾಗಿ ಸುಸ್ಥಿರ ಮತ್ತು ಸಾವಯವ ಕೃಷಿ ಪದ್ಧತಿಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Pineapple Farming Course - Earn 20 lakh/100 tonnes

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಹಣ್ಣಿನ ಕೃಷಿ
ಪಪ್ಪಾಯ ಕೃಷಿ ಕೋರ್ಸ್ - ಎಕರೆಗೆ 5 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಮಾವಿನ ಕೃಷಿ ಕೋರ್ಸ್‌ - ಎಕರೆಗೆ 4 ಲಕ್ಷ ರೂ. ಗಳಿಸಿ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್ - ಎಕರೆಗೆ 5 ಲಕ್ಷ ದುಡಿಯೋದು ಹೇಗೆ?
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಸೀಸನಲ್ ಫ್ರೂಟ್ ಫಾರ್ಮಿಂಗ್ ಕೋರ್ಸ್ – 365 ದಿನವೂ ಆದಾಯ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಬೇಲದ ಹಣ್ಣಿನ ಕೃಷಿ ಕೋರ್ಸ್ - ಎಕರೆಗೆ 3 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಬರಡು ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಕೃಷಿ - ಎಕರೆಗೆ 5 ಲಕ್ಷ ಸಂಪಾದಿಸಿ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download