ಹೂಡಿಕೆಗಳು

ಇನ್ವೆಸ್ಟ್ಮೆಂಟ್ ಗೋಲ್, ಸ್ಮಾರ್ಟ್ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ವಿವಿಧ ಹೂಡಿಕೆ ಮಾರ್ಗಗಳ ಮೂಲಕ ತಮ್ಮ ಸಂಪತ್ತನ್ನು ಬೆಳೆಸಲು ಬಯಸುವ ವ್ಯಕ್ತಿಗಳಿಗೆ ಸೂಕ್ತವಾಗಿದೆ. ಈ ಕ್ಷೇತ್ರದಲ್ಲಿ ಯಶಸ್ವಿಯಾಗುವ ನಿಟ್ಟಿನಲ್ಲಿ ಹೂಡಿಕೆ ತಂತ್ರಗಳು, ಅಪಾಯ ನಿರ್ವಹಣೆ ಮತ್ತು ಮಾರುಕಟ್ಟೆ ಟ್ರೆಂಡ್ ಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ಜೀವನೋಪಾಯ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ffreedom app, ಹೂಡಿಕೆ ತತ್ವಗಳು, ಪೋರ್ಟ್‌ಫೋಲಿಯೊ ಡೈವರ್ಸಿಫಿಕೇಷನ್, ಷೇರು ಮಾರುಕಟ್ಟೆ ಅನಾಲಿಸಿಸ್, ರಿಯಲ್ ಎಸ್ಟೇಟ್ ಹೂಡಿಕೆಗಳು ಮತ್ತು ಹೆಚ್ಚಿನದನ್ನು ಒಳಗೊಂಡಿರುವ ಕೋರ್ಸ್‌ಗಳನ್ನು ನೀಡುತ್ತದೆ. ಈ ಕೋರ್ಸ್‌ಗಳನ್ನು ಅನುಭವಿ ಹೂಡಿಕೆ ವೃತ್ತಿಪರರು ನಿಮಗೆ ಕಲಿಸುತ್ತಾರೆ. ಹೆಚ್ಚುವರಿಯಾಗಿ, ffreedom app‌ನ ಸಮಗ್ರ ಇಕೋ ಸಿಸ್ಟಮ್ ನೆಟ್‌ವರ್ಕಿಂಗ್ ಅವಕಾಶಗಳನ್ನು ಮತ್ತು ನಿಮ್ಮ ಹೂಡಿಕೆಯ ಪ್ರಯಾಣವನ್ನು ಬೆಂಬಲಿಸಲು ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಒದಗಿಸುತ್ತದೆ.

ಹೂಡಿಕೆಗಳು ಕೌಶಲ್ಯ & ಸಂಪನ್ಮೂಲ : ffreedom app ನೊಂದಿಗೆ ನಿಮ್ಮ ಬಿಸಿನೆಸ್ ಶುರು ಮಾಡಿ ಅಥವಾ ಬೆಳೆಸಿ

ಹೂಡಿಕೆಗಳು ಕೋರ್ಸ್‌ಗಳು

ಕನ್ನಡ ನಮ್ಮಲ್ಲಿ 14 ಈ ಗೋಲ್‌ ನ ಕೋರ್ಸ್ ಗಳಿವೆ.

ಹೂಡಿಕೆಗಳು ಏಕೆ ತಿಳಿಯಬೇಕು?
 • ಸಂಪತ್ತು ನಿರ್ಮಾಣ ಮತ್ತು ಆರ್ಥಿಕ ಸ್ವಾತಂತ್ರ್ಯ

  ತಿಳುವಳಿಕೆಯುಳ್ಳ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ದೀರ್ಘಾವಧಿಯ ಸಂಪತ್ತನ್ನು ನಿರ್ಮಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳಿ, ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯಿರಿ.

 • ವೈವಿಧ್ಯೀಕರಣ ಮತ್ತು ಅಪಾಯ ನಿರ್ವಹಣೆ

  ಸಂಭಾವ್ಯ ನಷ್ಟಗಳನ್ನು ತಗ್ಗಿಸಲು ಮತ್ತು ಹೂಡಿಕೆಯ ಮೇಲಿನ ರಿಟರ್ನ್ಸ್ ಅನ್ನು ಹೆಚ್ಚಿಸಲು ಪೋರ್ಟ್ಫೋಲಿಯೊವನ್ನು ವೈವಿಧ್ಯೀಕರಣಗೊಳಿಸುವ ಮತ್ತು ಅಪಾಯವನ್ನು ನಿರ್ವಹಣೆ ಮಾಡುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ.

 • ಹೂಡಿಕೆಯ ಅವಕಾಶಗಳ ಅನಾಲಿಸಿಸ್

  ಲಾಭದಾಯಕ ಹೂಡಿಕೆ ಆಯ್ಕೆಗಳನ್ನು ಗುರುತಿಸಲು ಸ್ಟಾಕ್‌ಗಳು, ಬಾಂಡ್‌ಗಳು, ಮ್ಯೂಚುಯಲ್ ಫಂಡ್‌ಗಳು ಮತ್ತು ರಿಯಲ್ ಎಸ್ಟೇಟ್‌ನಂತಹ ವಿವಿಧ ಆಸ್ತಿ ಹೂಡಿಕೆ ಅವಕಾಶಗಳನ್ನು ಹೇಗೆ ಅನಲೈಸ್ ಮಾಡಬೇಕು ಎಂಬುದನ್ನು ತಿಳಿಯಿರಿ.

 • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

  ಇತರ ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು, ಹೂಡಿಕೆಯ ಪರಿಕರಗಳ ಬಗ್ಗೆ ತಿಳಿಯುವುದು ಮತ್ತು ವೈಯಕ್ತಿಕಗೊಳಿಸಿದ ಮಾರ್ಗದರ್ಶನಕ್ಕಾಗಿ ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆಯುವುದು ಸೇರಿದಂತೆ ffreedom appನ ಉತ್ತಮ ಇಕೋ ಸಿಸ್ಟಮ್ ನ ಲಾಭವನ್ನು ಪಡೆಯಿರಿ.

 • ದೀರ್ಘಾವಧಿಯ ಹಣಕಾಸು ಯೋಜನೆ

  ನಿಮ್ಮ ಹೂಡಿಕೆಯ ಗೋಲ್ ಗಳು, ರಿಸ್ಕ್ ಟಾಲರೆನ್ಸ್ ಮತ್ತು ಟೈಮ್ ಹಾರಿಜಾನ್‌ಗೆ ಹೊಂದಿಕೆಯಾಗುವ ಪರಿಣಾಮಕಾರಿಯಾದ ದೀರ್ಘಕಾಲೀನ ಹಣಕಾಸು ಯೋಜನೆ ತಂತ್ರಗಳನ್ನು ಅಭಿವೃದ್ಧಿಪಡಿಸಿ.

 • ffreedom appನ ಬದ್ಧತೆ

  ffreedom app‌ನಲ್ಲಿ ಇನ್ವೆಸ್ಟ್ಮೆಂಟ್ ಅಥವಾ ಹೂಡಿಕೆಯ ಬಗ್ಗೆ ಸಮಗ್ರ ಕೋರ್ಸ್ ಗಳು ಲಭ್ಯವಿದ್ದು,ಸುರಕ್ಷಿತ ಆರ್ಥಿಕ ಭವಿಷ್ಯವನ್ನು ನಿರ್ಮಿಸಲು ಬಯಸುವ ಪ್ರತಿಯೊಬ್ಬರಿಗೂ ffreedom app‌ ಅಮೂಲ್ಯವಾದ ಸಂಪನ್ಮೂಲವಾಗಿದೆ.

951
ಯಶಸ್ಸಿನೆಡೆಗೆ ಕೊಂಡೊಯ್ಯುವ ವೀಡಿಯೊ ಚಾಪ್ಟರ್‌ಗಳು
ಹೂಡಿಕೆಗಳು ಕೋರ್ಸ್‌ಗಳಲ್ಲಿನ ಪ್ರತಿಯೊಂದು ಅಧ್ಯಾಯವು ನಿಮಗೆ ಅಪ್ಡೇಟ್‌ ಆದ ಮತ್ತು ಅಮೂಲ್ಯವಾದ ಮಾಹಿತಿಯನ್ನು ನೀಡುವಂತೆ ಮಾಡಲಾಗಿದೆ
63,241
ಪೂರ್ಣಗೊಂಡ ಕೋರ್ಸ್‌
ಹೂಡಿಕೆಗಳು ನಲ್ಲಿ ಕಲಿಕೆ ಸಮುದಾಯದ ಭಾಗವಾಗಿ
ಈಗಷ್ಟೇ ಲಾಂಚ್ ಆಗಿದೆ
ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಯ ಮಾಸ್ಟರ್ ಆಗಿ - ffreedom app ನಲ್ಲಿ ಆನ್ ಲೈನ್ ಕೋರ್ಸ್
ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಯ ಮಾಸ್ಟರ್ ಆಗಿ
ಸಕ್ಸಸ್ ಸ್ಟೋರೀಸ್
ಫ್ರೀಡಂ ಆಪ್ ನಿಂದ ಕಲಿಕೆ ಹಾಗೂ ಆರ್ಥಿಕ ಗುರಿಗಳನ್ನು ಸಾಧಿಸಿದ ಬಳಕೆ ದಾರರಿಂದ ಕೇಳಿ
umesh's Honest Review of ffreedom app - Krishnagiri ,Tamil Nadu
Harish Kumar Ns's Honest Review of ffreedom app - Kolar ,Karnataka
Mallikarjuna Machani's Honest Review of ffreedom app - Kurnool ,Andhra Pradesh
SURESH's Honest Review of ffreedom app - Chikballapur ,Karnataka
Shekharagouda Goudooru's Honest Review of ffreedom app - Raichur ,Karnataka
prashanth kumar s m 's Honest Review of ffreedom app - Ballari ,Karnataka
Vinod's Honest Review of ffreedom app - Chikballapur ,Karnataka
Anantaraju's Honest Review of ffreedom app - Haveri ,Kerala
Ramanjaneya N k's Honest Review of ffreedom app - Chikballapur ,Karnataka
Ramanjaneya N k's Honest Review of ffreedom app - Chikballapur ,Karnataka
MANJUNATH P's Honest Review of ffreedom app - Haveri ,Karnataka
M B NARASAPPA's Honest Review of ffreedom app - Ballari ,Karnataka
sandeep kumar Sajjan's Honest Review of ffreedom app - Raichur ,Karnataka
Shivakumar M 's Honest Review of ffreedom app - Bengaluru City ,Karnataka
Eshwarayya's Honest Review of ffreedom app - Dharwad ,Karnataka
Gururaj's Honest Review of ffreedom app - Vijayapura ,Karnataka
Anantaraju's Honest Review of ffreedom app - Haveri ,Kerala
Prakash Bassin's Honest Review of ffreedom app - Kalaburagi ,Karnataka
Shivanand Jawari's Honest Review of ffreedom app - Bagalkot ,Karnataka
Chakrapaani K's Honest Review of ffreedom app - Chitradurga ,Karnataka
VASANTHA KUMAR K T's Honest Review of ffreedom app - Chitradurga ,Karnataka
Shivakumar Sunkad's Honest Review of ffreedom app - Koppal ,Karnataka
Manjunatha A V's Honest Review of ffreedom app - Kolar ,Karnataka
Santosh's Honest Review of ffreedom app - Bagalkot ,Karnataka
Girish's Honest Review of ffreedom app - Ramanagara ,Karnataka
BHASKAR JOIS's Honest Review of ffreedom app - Shimoga ,Karnataka
DEVARAJ's Honest Review of ffreedom app - Tumakuru ,Karnataka
putta veeraiah vh  's Honest Review of ffreedom app - Ramanagara ,Karnataka
Ramesh TB's Honest Review of ffreedom app - Tumakuru ,Karnataka
ಸಂಬಂಧಿತ ಗೋಲ್ ಗಳು

ನಿಮ್ಮ ಜ್ನಾನವನ್ನು ಹೆಚ್ಚಿಸಲು ಈ ಇಂಟರ್ ಕನೆಕ್ಟೆಡ್ ಗೋಲ್ ಗಳನ್ನು ಎಕ್ಸ್ ಪ್ಲೋರ್ ಮಾಡಿ.

ಹೂಡಿಕೆಗಳು ಕೋರ್ಸ್‌ ತುಣುಕುಗಳು

ಸಣ್ಣ ವಿಡಿಯೋಗಳ ಮೂಲಕ ಹೂಡಿಕೆಗಳು ನ್ನು ಎಕ್ಸ್ ಪ್ಲೋರ್ ಮಾಡಿ ಮತ್ತು ಕೋರ್ಸ್ ಗಳನ್ನು ಏನಿದೆ ಎಂಬುದನ್ನು ಡಿಸ್ಕವರ್ ಮಾಡಿ

Best Investment Plan for Monthly Income | Regular Income From Investment |Investment Plan In Kannada
SIP Investment in Kannada - How to Build a Corpus of 50 Lakhs? | Simple investment great earning
SIP ಎಂಬ ಸಂಪತ್ತಿನ ಸೀಕ್ರೆಟ್! | Systematic Investment Plan In Kannada | C S Sudheer
nvestment Planning in Kannada | How to Invest Money and Build Wealth? | Investment Tips | Sonu
download ffreedom app
download ffreedom app
ಫ್ರೀಡಂ ಆ್ಯಪ್ ಡೌನ್ಲೋಡ್ ಮಾಡಿ

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ