Agripreneurship in Natural Farming Course Video

ಕೃಷಿ ಉದ್ಯಮ ಕೋರ್ಸ್‌ : ನೈಸರ್ಗಿಕ ಕೃಷಿಯಲ್ಲಿದೆ ದುಪ್ಪಟ್ಟು ಲಾಭದ ರಹಸ್ಯ

4.4 ರೇಟಿಂಗ್ 312 ರಿವ್ಯೂಗಳಿಂದ
5 hr 29 min (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಕೋರ್ಸ್ ನ ಬಗ್ಗೆ

ffreedom appನಲ್ಲಿನ ನಮ್ಮ "ಕೃಷಿ ಉದ್ಯಮ : ನೈಸರ್ಗಿಕ ಕೃಷಿಯಲ್ಲಿ ನಿಮ್ಮ ಲಾಭವನ್ನು ದ್ವಿಗುಣಗೊಳಿಸುವ ರಹಸ್ಯಗಳು" ಎಂಬ ಈ ಕೋರ್ಸ್ ಮೂಲಕ ನೀವು ಕೃಷಿ ಉದ್ಯಮದ ರಹಸ್ಯಗಳನ್ನು ತಿಳಿಯಿರಿ. ಈಗಿನ ಮಾರುಕಟ್ಟೆಯಲ್ಲಿ, ಗ್ರಾಹಕರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ವಿಶ್ವಾಸಾರ್ಹವಾದ ಪ್ರಾಕ್ಟಿಕಲ್ ಮತ್ತು ರೆಪ್ಲಿಕೇಬಲ್ ಟೆಕ್ನಿಕ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ನಮ್ಮ ಕೋರ್ಸ್ ನ ಅಗತ್ಯತೆ ಈ ಸಮಯದಲ್ಲಿ ಹೆಚ್ಚಿದೆ ಎಂದು ಹೇಳಬಹುದು. ನಮ್ಮ ಮಾರ್ಗದರ್ಶಕರಾದ ಮೇಗರವಳ್ಳಿಯ ಯಶಸ್ವಿ ರೈತ ಎಚ್.ಆರ್.ಮೂರ್ತಿ ಅವರು ಕೃಷಿಯಲ್ಲಿ ಪರಿಣತಿಯನ್ನು ಹೊಂದಿದ್ದು, ನೈಸರ್ಗಿಕ ಕೃಷಿಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಅಮೂಲ್ಯವಾದ ಒಳನೋಟಗಳನ್ನು ನಿಮಗೆ ಒದಗಿಸುತ್ತಾರೆ.

ಈ ಕೋರ್ಸ್ ನೈಸರ್ಗಿಕ ಕೃಷಿಯಲ್ಲಿ ನಿಮ್ಮ ಲಾಭವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಸ್ಟ್ರಾಟೆಜಿಗಳನ್ನು ಒಳಗೊಂಡಿದೆ. ಈ ಕೋರ್ಸ್‌ಗೆ ನೋಂದಾಯಿಸಿಕೊಳ್ಳುವ ಮೂಲಕ, ಕೃಷಿ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳ ಪ್ರಯೋಜನಗಳನ್ನು ಹೇಗೆ ಪಡೆಯುವುದು ಎಂಬುದನ್ನು ಮತ್ತು ಈ ಮೂಲಕ ಕೃಷಿಯಲ್ಲಿ ಹೇಗೆ ಬೆಳವಣಿಗೆ ಸಾಧಿಸುವುದು ಮತ್ತು ಯಶಸ್ಸನ್ನು ಪಡೆಯುವುದು ಎಂಬುದನ್ನು ನೀವು ತಿಳಿಯುವಿರಿ. ಇಲ್ಲಿ ನೀವು ಕಲಿಯುವ ಟೆಕ್ನಿಕ್ ಗಳು ಹೆಚ್ಚು ಪ್ರಾಯೋಗಿಕವಾಗಿರುತ್ತವೆ ಮತ್ತು ಅದನ್ನು ಯಾರು ಬೇಕಾದರೂ ಸಹ ಸುಲಭವಾಗಿ ಅನುಸರಿಸಬಹುದಾಗಿದೆ. ಜೊತೆಗೆ ಅಭಿವೃದ್ಧಿ ಹೊಂದುತ್ತಿರುವ ಈ ಇಂಡಸ್ಟ್ರಿಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಎಲ್ಲ ಕೌಶಲ್ಯಗಳನ್ನು ಈ ಕೋರ್ಸ್ ಮೂಲಕ ನೀವು ಪಡೆದುಕೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಬಹುದು.

ನೈಸರ್ಗಿಕ ಕೃಷಿಯು ಸಿಂಥೆಟಿಕ್ ಇನ್ಪುಟ್ಸ್ ಗಳ ಬದಲು ಎಕೋಲಾಜಿಕಲ್ ಪ್ರಿನ್ಸಿಪಲ್ಸ್ ಗಳನ್ನು ಅವಲಂಬಿಸಿ ಪ್ರಕೃತಿಯೊಂದಿಗೆ ಕೆಲಸ ಮಾಡುವ ಒಂದು ವ್ಯವಸ್ಥೆಯಾಗಿದೆ. ಈ ಟೆಕ್ನಿಕ್ ಗಳನ್ನು ಬಳಸಿಕೊಂಡು ಸುಸ್ಥಿರ ಮತ್ತು ಆರೋಗ್ಯಕರ ಬೆಳೆಗಳನ್ನು ಉತ್ಪಾದಿಸಬಹುದಾಗಿದೆ.  ನಮ್ಮ ಕೋರ್ಸ್ ಮೂಲಕ ನೀವು ಈ ಟೆಕ್ನಿಕ್ ಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಪಡೆಯುತ್ತೀರಿ ಮತ್ತು ನಿಮ್ಮ ಕೃಷಿ ಪದ್ಧತಿಗಳಲ್ಲಿ ಅದನ್ನು ಹೇಗೆ ಇಂಪ್ಲಿಮೆಂಟ್  ಮಾಡಬೇಕು ಎಂಬುದನ್ನು ನೀವು ಕಲಿಯುವಿರಿ. 

ಯಶಸ್ವಿ ಕೃಷಿಕನಾಗುವ ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಎದುರಾಗುವ ಯಾವುದೇ ಸವಾಲುಗಳಿಗೆ ನೀವು ಹೆದರಬೇಡಿ. ನಮ್ಮ ಈ ಕೋರ್ಸ್ ಅನ್ನು ವೀಕ್ಷಿಸಿ ಮತ್ತು ನಿಮ್ಮ ಸವಾಲುಗಳನ್ನು ಹೇಗೆ ಜಯಿಸುವುದು ಎಂಬುದನ್ನು ತಿಳಿಯಿರಿ. ಈಗಲೇ ನಮ್ಮ ಕೋರ್ಸ್‌ಗೆ ನೋಂದಾಯಿಸಿಕೊಳ್ಳಿ ಮತ್ತು ಯಶಸ್ವಿ ಕೃಷಿಕನಾಗುವ ನಿಟ್ಟಿನಲ್ಲಿ ನಿಮ್ಮ ಮೊದಲ ಹೆಜ್ಜೆಯನ್ನು ಇರಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 5 hr 29 min
13m 58s
play
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್ ಪರಿಚಯ

8m 25s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

29m 3s
play
ಚಾಪ್ಟರ್ 3
ನೈಸರ್ಗಿಕ ಕೃಷಿ ಮತ್ತು ಕೃಷಿ ಉದ್ಯಮಿ ಅಂದರೇನು?

ನೈಸರ್ಗಿಕ ಕೃಷಿ ಮತ್ತು ಕೃಷಿ ಉದ್ಯಮಿ ಅಂದರೇನು?

25m 10s
play
ಚಾಪ್ಟರ್ 4
ಬಂಡವಾಳ, ಸರ್ಕಾರದ ಯೋಜನೆಗಳು, ಪರವಾನಗಿಗಳು

ಬಂಡವಾಳ, ಸರ್ಕಾರದ ಯೋಜನೆಗಳು, ಪರವಾನಗಿಗಳು

27m 50s
play
ಚಾಪ್ಟರ್ 5
ಪ್ಲಾನಿಂಗ್‌, ಭೂಮಿ ಸಿದ್ಧತೆ, ಮಣ್ಣು ಮತ್ತು ಹವಾಮಾನ

ಪ್ಲಾನಿಂಗ್‌, ಭೂಮಿ ಸಿದ್ಧತೆ, ಮಣ್ಣು ಮತ್ತು ಹವಾಮಾನ

1h 13s
play
ಚಾಪ್ಟರ್ 6
ಬೆಳೆಗಳ ಆಯ್ಕೆ ಮತ್ತು ನಾಟಿ ಪದ್ಧತಿ

ಬೆಳೆಗಳ ಆಯ್ಕೆ ಮತ್ತು ನಾಟಿ ಪದ್ಧತಿ

20m 31s
play
ಚಾಪ್ಟರ್ 7
ಗೊಬ್ಬರ, ನೀರು ಮತ್ತು ಕಾರ್ಮಿಕ ನಿರ್ವಹಣೆ

ಗೊಬ್ಬರ, ನೀರು ಮತ್ತು ಕಾರ್ಮಿಕ ನಿರ್ವಹಣೆ

22m 10s
play
ಚಾಪ್ಟರ್ 8
ಕಟಾವು ಮತ್ತು ನಂತರದ ಪ್ರಕ್ರಿಯೆ

ಕಟಾವು ಮತ್ತು ನಂತರದ ಪ್ರಕ್ರಿಯೆ

55m 36s
play
ಚಾಪ್ಟರ್ 9
ಶಾಪ್‌ ಸೆಟ್‌ಅಪ್‌

ಶಾಪ್‌ ಸೆಟ್‌ಅಪ್‌

20m 39s
play
ಚಾಪ್ಟರ್ 10
ಬೆಲೆ ನಿಗದಿ, ಬೇಡಿಕೆ ಮತ್ತು ಮಾರುಕಟ್ಟೆ

ಬೆಲೆ ನಿಗದಿ, ಬೇಡಿಕೆ ಮತ್ತು ಮಾರುಕಟ್ಟೆ

26m 7s
play
ಚಾಪ್ಟರ್ 11
ಯುನಿಟ್‌ ಎಕನಾಮಿಕ್ಸ್‌

ಯುನಿಟ್‌ ಎಕನಾಮಿಕ್ಸ್‌

17m 7s
play
ಚಾಪ್ಟರ್ 12
ಸಾವಾಲುಗಳು ಮತ್ತು ಕಿವಿಮಾತು

ಸಾವಾಲುಗಳು ಮತ್ತು ಕಿವಿಮಾತು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಲಾಭವನ್ನು ಉತ್ತಮಗೊಳಿಸಲು ಬಯಸುವ ರೈತರು
  • ಕೃಷಿಯಲ್ಲಿ ತಮ್ಮ ಉದ್ಯಮಶೀಲತಾ ಕೌಶಲ್ಯವನ್ನು ಹೆಚ್ಚಿಸಲು ಬಯಸುವ ಕೃಷಿಕರು
  • ಹೆಚ್ಚಿನ ಲಾಭದಾಯಕತೆಗಾಗಿ ಸುಸ್ಥಿರ ಕೃಷಿ ವಿಧಾನಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರುವ FPO ಗ್ರೂಪ್ ಗಳು
  • ಪರಿಣಾಮಕಾರಿ ಸ್ಟ್ರಾಟೆಜಿಗಳ ಮೂಲಕ ತಮ್ಮ ಲಾಭವನ್ನು ದ್ವಿಗುಣಗೊಳಿಸಲು ಬಯಸುವ ಸಾವಯವ ರೈತರು
  • ಸುಸ್ಥಿರ ಕೃಷಿಯ ಬಗ್ಗೆ ಆಸಕ್ತಿ ಹೊಂದಿರುವ ವ್ಯಕ್ತಿಗಳು ಮತ್ತು ಕೃಷಿ ಉದ್ಯಮವನ್ನು ಪ್ರವೇಶಿಸಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಬಂಜರು ಭೂಮಿಯ ಕೃಷಿ ತಂತ್ರಗಳ ಮೂಲಕ ಉತ್ಪಾದಕತೆಯನ್ನು ಹೆಚ್ಚಿಸುವುದು
  • ನೈಸರ್ಗಿಕ ಕೃಷಿ ಪದ್ಧತಿಗೆ ಸೂಕ್ತವಾದ ಬೆಳೆಗಳನ್ನು ಆಯ್ಕೆ ಮಾಡುವುದು
  • ನೈಸರ್ಗಿಕ ಕೃಷಿಗೆ ಅಗತ್ಯವಿರುವ ಗೊಬ್ಬರ, ನೀರು ಮತ್ತು ಕಾರ್ಮಿಕರ ಪರಿಣಾಮಕಾರಿ ನಿರ್ವಹಣೆ
  • ಬೆಳೆಗಳ ನೆಡುವಿಕೆಗೆ ಮತ್ತು ಉತ್ತಮ ಬೆಳವಣಿಗೆಗೆ ಸೂಕ್ತವಾದ ವಿಧಾನಗಳು
  • ಆರ್ಗಾನಿಕ್ ಸ್ಟೋರ್ ಅನ್ನು ಸ್ಥಾಪಿಸುವುದು ಮತ್ತು ಉತ್ಪನ್ನಗಳ ಮಾರಾಟಕ್ಕಾಗಿ ಮತ್ತು ಮಾರ್ಕೆಟಿಂಗ್ ಗಾಗಿ ಸ್ಟ್ರಾಟೆಜಿಗಳನ್ನು ಅನುಷ್ಠಾನಗೊಳಿಸುವುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Agripreneurship:Secrets to Double Profits in Natural Farming
on ffreedom app.
28 March 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿ ಉದ್ಯಮ , ಜೇನು ಕೃಷಿ
ಜೇನು ಸಾಕಾಣಿಕೆ ಕೋರ್ಸ್‌ - ವರ್ಷಕ್ಕೆ 50ಲಕ್ಷದವರೆಗೆ ಗಳಿಸಿ
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸಮಗ್ರ ಕೃಷಿ
ಸಿರಿಧಾನ್ಯ ಕೃಷಿ - ಕಂಪ್ಲೀಟ್ ಗೈಡ್
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ಕೃಷಿ ಬೇಸಿಕ್ಸ್
ಇಳುವರಿ ಹೆಚ್ಚಿಸೋ ಪವರ್‌ಫುಲ್‌ ಗೊಬ್ಬರ ತಯಾರಿಸಿ-ಪ್ರಾಕ್ಟಿಕಲ್‌ ಗೈಡ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕುರಿ ಮತ್ತು ಮೇಕೆ ಸಾಕಣೆ , ಸಮಗ್ರ ಕೃಷಿ
ಕುರಿ ಮತ್ತು ಮೇಕೆ ಸಾಕಣೆ ಕೋರ್ಸ್ - ವರ್ಷಕ್ಕೆ 50 ಲಕ್ಷ ಗಳಿಸುವುದನ್ನು ಕಲಿಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೋಳಿ ಸಾಕಣೆ , ಸಮಗ್ರ ಕೃಷಿ
ನಾಟಿ ಕೋಳಿ ಸಾಕಾಣಿಕೆ ಆರಂಭಿಸಿ ವರ್ಷಕ್ಕೆ 6 ಲಕ್ಷದವರೆಗೆ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ಸಮಗ್ರ ಕೃಷಿ
ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ತೆಗೆಯೋ ಸೂಪರ್‌ ಸೀಕ್ರೆಟ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ತರಕಾರಿ ಕೃಷಿ
1 ಎಕರೆ ಕೃಷಿ ಭೂಮಿಯಲ್ಲಿ ತಿಂಗಳಿಗೆ 1 ಲಕ್ಷ ಗಳಿಸಿ..!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download