4.4 from 2.6K ರೇಟಿಂಗ್‌ಗಳು
 2Hrs 28Min

ಬೈಕ್ ಸರ್ವಿಸ್ ಸೆಂಟರ್ ಕೋರ್ಸ್ - ತಿಂಗಳಿಗೆ 2-3 ಲಕ್ಷ ಸಂಪಾದಿಸಿ!

ಬೈಕ್ ಬಗೆಗಿನ ನಿಮ್ಮ ಪ್ಯಾಷನ್ ಅನ್ನು ಲಾಭದಾಯಕ ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ಆಗಿ ಪರಿವರ್ತಿಸಿ ತಿಂಗಳಿಗೆ 2-3 ಲಕ್ಷ ಗಳಿಸಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Bike service center business course video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(147)
ಬಿಸಿನೆಸ್ ಕೋರ್ಸ್‌ಗಳು(105)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
2Hrs 28Min
 
ಪಾಠಗಳ ಸಂಖ್ಯೆ
17 ವೀಡಿಯೊಗಳು
 
ನೀವು ಕಲಿಯುವುದು
ಕೆರಿಯರ್ ಬಿಲ್ಡಿಂಗ್ - ಗೈಡ್ , Completion Certificate
 
 

ಭಾರತದಲ್ಲಿ ಬೈಕ್ ರಿಪೇರ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಒಳ ಮತ್ತು ಹೊರಗಿನ ಮಾಹಿತಿಯನ್ನು ಈ ಕೋರ್ಸ್ ನಿಮಗೆ ಕಲಿಸುತ್ತದೆ. ನೀವು ಅನುಭವಿ ಮೆಕ್ಯಾನಿಕ್ ಆಗಿರಲಿ ಅಥವಾ ಈಗಷ್ಟೇ ಪ್ರಾರಂಭಿಸುತ್ತಿರಲಿ, ಯಶಸ್ವಿ ಬೈಕ್ ಸರ್ವಿಸ್ ಸೆಂಟರ್ ಅನ್ನು ಹೇಗೆ ತೆರೆಯುವುದು ಮತ್ತು ಅದನ್ನು ಹೇಗೆ ಲಾಭದಾಯಕ ಉದ್ಯಮವಾಗಿ ಪರಿವರ್ತಿಸುವುದು ಎಂಬುದನ್ನು ಈ ಸಮಗ್ರ ಮಾರ್ಗದರ್ಶಿ ನಿಮಗೆ ತೋರಿಸುತ್ತದೆ.

ದ್ವಿಚಕ್ರ ವಾಹನ ರಿಪೇರ್ ಸೆಂಟರ್ ಅನ್ನು ಸ್ಥಾಪಿಸುವ ಎಲ್ಲಾ ಅಗತ್ಯತೆಗಳನ್ನು ಈ ಕೋರ್ಸ್ ಒಳಗೊಂಡಿದೆ, ಸಾಲಿಡ್ ಬಿಸಿನೆಸ್ ಪ್ಲಾನ್ ಅನ್ನು ರೂಪಿಸುವುದರಿಂದ ಹಿಡಿದು ಅಗತ್ಯ ಪರವಾನಗಿಗಳು ಮತ್ತು ಸಲಕರಣೆಗಳನ್ನು ಪಡೆದುಕೊಳ್ಳುವುದು. ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್, ಹಣಕಾಸು ನಿರ್ವಹಣೆ ಮಾಡುವವರೆಗೆ ಮತ್ತು ಬೈಕ್ ಸರ್ವಿಸ್ ಬಿಸಿನೆಸ್ ಅನ್ನು ನಡೆಸುವ ವಿವಿಧ ಅಂಶಗಳ ಬಗ್ಗೆಯೂ ನೀವು ಕಲಿಯುವಿರಿ.

ಹೆಚ್ಚುವರಿಯಾಗಿ, ಯಶಸ್ವಿ ಬೈಕು ರಿಪೇರ್ ಶಾಪ್ ಅನ್ನು ನಿರ್ವಹಿಸಲು ನೀವು ಪ್ರಾಯೋಗಿಕ ಸಲಹೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಪಡೆಯುತ್ತೀರಿ. ದೋಷವನ್ನು ಪತ್ತೆಹಚ್ಚುವುದು, ನಿರ್ವಹಣೆ ಮತ್ತು ಅಪ್‌ಗ್ರೇಡ್ ಮಾಡುವ ತಂತ್ರಗಳು ಸೇರಿದಂತೆ ಬೈಕ್ ರಿಪೇರಿಯ ಪ್ರಮುಖ ಅಂಶಗಳನ್ನು ನಾವು ಚರ್ಚಿಸುತ್ತೇವೆ. ಉದ್ಯಮದಲ್ಲಿನ ಇತ್ತೀಚಿನ ಪರಿಕರಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ಮತ್ತು ನಿಮ್ಮ ಬಿಸಿನೆಸ್ ಅನ್ನು ಸುವ್ಯವಸ್ಥಿತಗೊಳಿಸಲು ಮತ್ತು ಗ್ರಾಹಕರಿಗೆ ಸಾಧ್ಯವಾದಷ್ಟು ಉತ್ತಮ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಅವುಗಳನ್ನು ಹೇಗೆ ಬಳಸುವುದು ಎಂಬುದರ ಕುರಿತು ಸಹ ನೀವು ಕಲಿಯುವಿರಿ.

ರಾಘವೇಂದ್ರ, ಮಹೇಶ್ ಮತ್ತು ಮುರಳಿ ಅವರು ಬೈಕ್ ಸರ್ವಿಸ್ ಉದ್ಯಮದಲ್ಲಿ ಅನುಭವಿ ಮತ್ತು ಯಶಸ್ವಿ ಉದ್ಯಮಿಗಳು. ಅವರು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಈ ಬಿಸಿನೆಸ್ ನ ಸವಾಲುಗಳನ್ನು ಜಯಿಸಿದ್ದಾರೆ ಮತ್ತು ಯಶಸ್ವಿ ಬಿಸಿನೆಸ್ ಅನ್ನು ನಿರ್ಮಿಸಿದ್ದಾರೆ. ಅವರ ಪರಿಣತಿ ಮತ್ತು ರಿಯಲ್ ವರ್ಲ್ಡ್ ಅನುಭವಗಳು ಅವರನ್ನು ಬೈಕು ಸರ್ವಿಸ್ ಸೆಂಟರ್ ಬಿಸಿನೆಸ್ ಕೋರ್ಸ್‌ಗೆ ಆದರ್ಶ ಮಾರ್ಗದರ್ಶಕರನ್ನಾಗಿಸಿದೆ. ತಮ್ಮದೇ ಆದ ಯಶಸ್ವಿ ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ಬೆಳೆಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅವರು ಅಮೂಲ್ಯವಾದ ಒಳನೋಟಗಳು ಮತ್ತು ಮಾರ್ಗದರ್ಶನವನ್ನು ಒದಗಿಸುತ್ತಾರೆ. ಈ ಮಾರ್ಗದರ್ಶಕರು ಬೈಕ್ ಸರ್ವಿಸ್ ಇಂಡಸ್ಟ್ರಿಯಲ್ಲಿ ತಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರಿಗೆ ನಿಜವಾದ ಸ್ಫೂರ್ತಿಯಾಗಿದ್ದಾರೆ.

ಕೋರ್ಸ್‌ನ ಅಂತ್ಯದ ವೇಳೆಗೆ, ಯಶಸ್ವಿ ಬೈಕ್ ಸರ್ವಿಸ್ ಸೆಂಟರ್ ಅನ್ನು ಪ್ರಾರಂಭಿಸಲು ಮತ್ತು ನಡೆಸಲು ನಿಮಗೆ ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುತ್ತೀರಿ. ನೀವು ಮಹತ್ವಾಕಾಂಕ್ಷಿ ಉದ್ಯಮಿಯಾಗಿರಲಿ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಬಿಸಿನೆಸ್ ಅನ್ನು ವಿಸ್ತರಿಸಲು ಬಯಸುತ್ತಿರಲಿ, ಈ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆ ಆಗಿದೆ.  

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಬೈಕ್ ರಿಪೇರ್ ಬಿಸಿನೆಸ್ ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು 

  • ತಮ್ಮದೇ ಬೈಕ್ ಸರ್ವಿಸ್ ಸೆಂಟರ್ ಅನ್ನು ತೆರೆಯಲು ಬಯಸುವ ಮೆಕ್ಯಾನಿಕ್‌ಗಳು

  • ತಮ್ಮ ಪ್ಯಾಷನ್ ಅನ್ನು ಲಾಭದಾಯಕ ಉದ್ಯಮವನ್ನಾಗಿ ಪರಿವರ್ತಿಸಲು ಬಯಸುವ ದ್ವಿಚಕ್ರ ವಾಹನ ಉತ್ಸಾಹಿಗಳು 

  • ತಮ್ಮ ಅಸ್ತಿತ್ವದಲ್ಲಿರುವ ಬೈಕ್ ರಿಪೇರಿ ಬಿಸಿನೆಸ್ ಅನ್ನು ವಿಸ್ತರಿಸಲು ಬಯಸುವ ಜನರು 

  • ತಮ್ಮ ಬೈಕು ರಿಪೇರ್ ಕೌಶಲ್ಯ ಮತ್ತು ಜ್ಞಾನವನ್ನು ಅಪ್‌ಗ್ರೇಡ್ ಮಾಡಲು ಬಯಸುವ ವ್ಯಕ್ತಿಗಳು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಬೈಕು ಸರ್ವಿಸ್ ಸೆಂಟರ್ ಗಾಗಿ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ಸಿದ್ದಪಡಿಸುವುದು ಎಂದು ತಿಳಿಯಿರಿ

  • ದ್ವಿಚಕ್ರ ವಾಹನ ಸರ್ವಿಸ್ ಸೆಂಟರ್ ಅನ್ನು ಸ್ಥಾಪಿಸುವಲ್ಲಿನ ಮತ್ತು ನಡೆಸುವಲ್ಲಿನ ಅಗತ್ಯ ಅಂಶಗಳು

  • ಟ್ರಬಲ್ ಶೂಟಿಂಗ್ ಮತ್ತು ಮೇಂಟೇನೆನ್ಸ್ ಸೇರಿದಂತೆ ಬೈಕ್ ಸರ್ವಿಸಿಂಗ್ ನ ಪ್ರಮುಖ ಅಂಶಗಳು

  • ಬೈಕ್ ರಿಪೇರ್ ಇಂಡಸ್ಟ್ರಿಯಲ್ಲಿನ ಇತ್ತೀಚಿನ ಉಪಕರಣಗಳು ಮತ್ತು ತಂತ್ರಜ್ಞಾನಗಳು

  • ಭಾರತದಲ್ಲಿ ಯಶಸ್ವಿ ಬೈಕ್ ಸರ್ವಿಸ್ ಬಿಸಿನೆಸ್ ಅನ್ನು ನಿರ್ವಹಿಸಲು ಉತ್ತಮ ಅಭ್ಯಾಸಗಳು

 

ಅಧ್ಯಾಯಗಳು 

  • ಕೋರ್ಸ್‌ ಪರಿಚಯ: ಈ ಮಾಡ್ಯೂಲ್, ಕೋರ್ಸ್ ಉದ್ದೇಶಗಳು ಮತ್ತು ವಿಷಯವನ್ನು ಒಳಗೊಂಡಿದೆ. ಇದು ಕೋರ್ಸ್ ನ ಅವಲೋಕನವನ್ನು ಒದಗಿಸುತ್ತದೆ. 
  • ಮಾರ್ಗದರ್ಶಕರ ಪರಿಚಯ: ಈ ಮಾಡ್ಯೂಲ್, ಕೋರ್ಸ್ ಮಾರ್ಗದರ್ಶಕರ ಹಿನ್ನಲೆ ಮತ್ತು ಅವರ ಸಾಧನೆಯ ಹಾದಿ ಬಗ್ಗೆ ಮಾಹಿತಿ ಒದಗಿಸುತ್ತದೆ.  
  • ಮಾರುಕಟ್ಟೆ ಮತ್ತು ಬೇಡಿಕೆ: ಈ ಮಾಡ್ಯೂಲ್, ಬೈಕ್ ರಿಪೇರ್ ಬಿಸಿನೆಸ್ ನ ಪ್ರಸ್ತುತ ಮತ್ತು ಭವಿಷ್ಯದ ಟ್ರೆಂಡ್ ಗಳು ಮತ್ತು ಬೈಕ್ ರಿಪೇರ್ ಸೇವೆಗಳ ಬೇಡಿಕೆಯ ಬಗ್ಗೆ ಮಾಹಿತಿ ಒದಗಿಸುತ್ತದೆ.
  • ಬಂಡವಾಳ, ನೋಂದಣಿ, GST ಮತ್ತು ಮಾಲೀಕತ್ವ: ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ಗೆ ಅಗತ್ಯವಿರುವ ಬಂಡವಾಳ, ನೋಂದಣಿ, ಪರವಾನಗಿ ಮತ್ತು GST ಮುಂತಾದ ಎಲ್ಲ ಮಾಹಿತಿಯನ್ನು ಈ ಮಾಡ್ಯೂಲ್ ಒಳಗೊಂಡಿದೆ.
  • ಆಥರೈಸ್ಡ್ ಸರ್ವಿಸ್ ಸೆಂಟರ್ ಹೇಗೆ ತೆರೆಯುವುದು?: ಈ ಮಾಡ್ಯೂಲ್, ಆಥರೈಸ್ಡ್ ಸರ್ವಿಸ್ ಸೆಂಟರ್ ಅನ್ನು ತೆರೆಯುವುದರ ಬಗೆಗಿನ ಅಗತ್ಯತೆಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. 
  • ಸ್ಥಳದ ಆಯ್ಕೆ: ಈ ಮಾಡ್ಯೂಲ್, ಬೈಕ್ ಸರ್ವಿಸ್ ಸೆಂಟರ್ ಗಾಗಿ ಸ್ಥಳವನ್ನು ಆಯ್ಕೆಮಾಡುವಾಗ ಪರಿಗಣಿಸಬೇಕಾದ ಅಂಶಗಳ ಬಗ್ಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. 
  • ಒದಗಿಸುವ ಸರ್ವಿಸ್ ಗಳು: ಈ ಮಾಡ್ಯೂಲ್, ಬೈಕ್ ಸರ್ವಿಸ್ ಸೆಂಟರ್ ಗಳು ನೀಡುವ ವಿವಿಧ ಸೇವೆಗಳ ಬಗ್ಗೆ ಅವಲೋಕನವನ್ನು ಒದಗಿಸುತ್ತದೆ.
  • ಮೂಲಸೌಕರ್ಯ ಮತ್ತು ಉಪಕರಣಗಳು: ಈ ಮಾಡ್ಯೂಲ್, ಬೈಕು ಸರ್ವಿಸ್ ಸೆಂಟರ್ ನ ಮೂಲಸೌಕರ್ಯದ ಅಗತ್ಯತೆಗಳನ್ನು ಚರ್ಚಿಸುತ್ತದೆ.  ಅಗತ್ಯ ಉಪಕರಣಗಳು ಮತ್ತು ಸಲಕರಣೆಗಳ ಬಗ್ಗೆ ಅವಲೋಕನವನ್ನು ಒದಗಿಸುತ್ತದೆ.
  • ಸ್ಪೇರ್ ಪಾರ್ಟ್ಸ್ - ಸರ್ವಿಸ್: ಈ ಮಾಡ್ಯೂಲ್, ಬೈಕು ರಿಪೇರ್ ಮತ್ತು ನಿರ್ವಹಣೆಯಲ್ಲಿ ಬಳಸಲಾಗುವ ಸ್ಪೇರ್ ಪಾರ್ಟ್ಸ್ ಗಳ ಬಗ್ಗೆ ಅವಲೋಕನವನ್ನು ಒದಗಿಸುತ್ತದೆ ಮತ್ತು ಅವುಗಳನ್ನು ಸೋರ್ಸಿಂಗ್ ಮಾಡುವ ಬಗ್ಗೆ ಚರ್ಚಿಸುತ್ತದೆ.
  • ಕಾರ್ಮಿಕ ಅವಶ್ಯಕತೆ: ಈ ಮಾಡ್ಯೂಲ್, ಬೈಕ್ ಸರ್ವಿಸ್ ಸೆಂಟರ್ ಗೆ ಸಿಬ್ಬಂದಿ ಅಗತ್ಯತೆಗಳ ಬಗ್ಗೆ ಚರ್ಚಿಸುತ್ತದೆ ಮತ್ತು ಬೈಕ್  ಟೆಕ್ನಿಷಿಯನ್ಸ್ ಗೆ ಅಗತ್ಯವಿರುವ ಕೌಶಲ್ಯಗಳ ಅವಲೋಕನವನ್ನು ಒದಗಿಸುತ್ತದೆ. 
  • ಹೊಸ ತಂತ್ರಜ್ಞಾನ ಮತ್ತು ತರಬೇತಿ: ಈ ಮಾಡ್ಯೂಲ್, ಬೈಕ್ ರಿಪೇರ್ ಇಂಡಸ್ಟ್ರಿಯಲ್ಲಿ ಬಳಸಲಾಗುವ ಇತ್ತೀಚಿನ ತಂತ್ರಜ್ಞಾನಗಳು ಮತ್ತು ಸಾಧನಗಳ ಬಗ್ಗೆ ಮತ್ತು ತರಬೇತಿಯ ಅವಕಾಶಗಳ ಬಗ್ಗೆ ವಿವರಿಸುತ್ತದೆ. 
  • ಮಾರಾಟ ಮತ್ತು ಗ್ರಾಹಕ ಸೇವೆ: ಈ ಮಾಡ್ಯೂಲ್, ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ನ ಮಾರಾಟ ಮತ್ತು ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ಉಪಯುಕ್ತ ಮಾಹಿತಿ ಒದಗಿಸುತ್ತದೆ.  
  • ವಿವಿಧ ಸೇವೆಗಳ ಬೆಲೆ ನಿಗದಿ: ಈ ಮಾಡ್ಯೂಲ್, ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ನಲ್ಲಿ ಬೆಲೆ ನಿಗದಿ ಪಡಿಸುವ ತಂತ್ರಗಳ ಬಗ್ಗೆ ನಿಮಗೆ ಉಪಯುಕ್ತ ಮಾಹಿತಿ ಒದಗಿಸುತ್ತದೆ. 
  • ಲೆಕ್ಕಪತ್ರ: ಬೈಕ್ ಸರ್ವಿಸ್ ಸೆಂಟರ್ ನ ಹಣಕಾಸು ನಿರ್ವಹಣೆ ಮತ್ತು ಲೆಕ್ಕಪತ್ರ ಅಗತ್ಯತೆಗಳ ಬಗ್ಗೆ ಮತ್ತು ಅದನ್ನು ಟ್ರ್ಯಾಕ್ ಮಾಡುವ ಬಗ್ಗೆ ತಿಳಿಯಿರಿ. 
  • ಸವಾಲುಗಳು ಮತ್ತು ಬೆಳವಣಿಗೆ: ಬೈಕ್ ಸರ್ವಿಸ್ ಸೆಂಟರ್ ಗಳು ಎದುರಿಸುತ್ತಿರುವ ಸಾಮಾನ್ಯ ಸವಾಲುಗಳ ಬಗ್ಗೆ ಮತ್ತು ಬಿಸಿನೆಸ್ ವಿಸ್ತರಣೆಯ ಅವಕಾಶಗಳ ಬಗ್ಗೆ ತಿಳಿಯಿರಿ.  
  • ಮಾರ್ಗದರ್ಶಕರ ಸಲಹೆ: ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ನಲ್ಲಿ ಯಶಸ್ವಿಯಾಗಲು ಮಾರ್ಗದರ್ಶಕರಿಂದ ಯಶಸ್ಸಿನ ಸಲಹೆಗಳನ್ನು ಪಡೆಯಿರಿ. 

 

ಸಂಬಂಧಿತ ಕೋರ್ಸ್‌ಗಳು