ಕೋರ್ಸ್ ಟ್ರೈಲರ್: ರಿಟ್ರೀಟ್ ಬಿಸಿನೆಸ್ ಆರಂಭಿಸಿ - ತಿಂಗಳಿಗೆ 13 ಲಕ್ಷ ಲಾಭ ಗಳಿಸಿ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ರಿಟ್ರೀಟ್ ಬಿಸಿನೆಸ್ ಆರಂಭಿಸಿ - ತಿಂಗಳಿಗೆ 13 ಲಕ್ಷ ಲಾಭ ಗಳಿಸಿ!

4.4 ರೇಟಿಂಗ್ 2.5k ರಿವ್ಯೂಗಳಿಂದ
1 hr 41 min (11 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನೀವು ಲಾಭದಾಯಕ ಬಿಸಿನೆಸ್ ವೆಂಚರ್ ಅನ್ನು ಹುಡುಕುತ್ತಿರುವಿರಾ? ಹಾಗಿದ್ದರೆ ನೀವು ನಮ್ಮ ಈ ರಿಟ್ರೀಟ್ ಬಿಸಿನೆಸ್ ಅನ್ನು ಪರಿಗಣಿಸಿ! ರಿಟ್ರೀಟ್ ಬಿಸಿನೆಸ್ ಗಳು ವ್ಯಕ್ತಿಗಳಿಗೆ ತಮ್ಮ ದೈನಂದಿನ ಜೀವನದಿಂದ ವಿರಾಮವನ್ನು ತೆಗೆದುಕೊಳ್ಳಲು ಮತ್ತು ಶಾಂತಿಯುತ ಮತ್ತು ಪ್ರಶಾಂತ ವಾತಾವರಣದಲ್ಲಿ ತಮ್ಮೊಂದಿಗೆ ಮರುಸಂಪರ್ಕಿಸಲು ಅನನ್ಯ ಅವಕಾಶವನ್ನು ನೀಡುತ್ತವೆ.

ffreedom Appನಲ್ಲಿನ "ರಿಟ್ರೀಟ್ ಬಿಸಿನೆಸ್ ಕೋರ್ಸ್ ತಿಂಗಳಿಗೆ 13 ಲಕ್ಷ ಗಳಿಸಿ” ಎಂಬ ಈ ಕೋರ್ಸ್ ರಿಟ್ರೀಟ್ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಎಂಬುದರ ಬಗ್ಗೆ ಸಂಪೂರ್ಣ ಮಾರ್ಗದರ್ಶಿಯನ್ನು ಒದಗಿಸುತ್ತದೆ. ನೀವು ಅನುಭವಿ ಉದ್ಯಮಿಯಾಗಿರಲಿ ಅಥವಾ ಈಗಷ್ಟೇ ಪ್ರಾರಂಭಿಸುತ್ತಿರಲಿ, ಈ ಕೋರ್ಸ್ ನಿಮಗೆ ಅಭಿವೃದ್ಧಿ ಹೊಂದುತ್ತಿರುವ ರಿಟ್ರೀಟ್ ಬಿಸಿನೆಸ್ ಅನ್ನು ಸ್ಥಾಪಿಸಲು ಅಗತ್ಯವಾದ ಪರಿಕರಗಳು ಮತ್ತು ಜ್ಞಾನವನ್ನು ಒದಗಿಸುತ್ತದೆ.

ಈ ಕೋರ್ಸ್‌ನಲ್ಲಿ, ರಿಟ್ರೀಟ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಕಲಿಯುವಿರಿ. ನಿಮ್ಮ ಟಾರ್ಗೆಟ್ ಮಾರುಕಟ್ಟೆಯನ್ನು ಗುರುತಿಸುವುದು, ಬಿಸಿನೆಸ್ ಪ್ಲಾನ್ ಅನ್ನು ರಚಿಸುವುದು, ಸ್ಥಳವನ್ನು ಆಯ್ಕೆ ಮಾಡುವುದು, ರಿಟ್ರೀಟ್ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸುವುದು, ನಿಮ್ಮ ಬಿಸಿನೆಸ್ ಅನ್ನು ಮಾರ್ಕೆಟಿಂಗ್ ಮತ್ತು ಪ್ರಮೋಟ್ ಮಾಡುವುದು ಜೊತೆಗೆ ನಿಮ್ಮ ಹಣಕಾಸು ನಿರ್ವಹಣೆ ಮಾಡುವ ಬಗ್ಗೆ ಸಹ ನೀವು ಕಲಿಯುವಿರಿ. 

ರಿಟ್ರೀಟ್ ಬಿಸಿನೆಸ್ ಪ್ರಯೋಜನಗಳು, ನಿಮ್ಮ ರಿಟ್ರೀಟ್ ಬಿಸಿನೆಸ್ ಅನ್ನು ಸ್ಪರ್ಧೆಯಿಂದ ಎದ್ದು ಕಾಣುವಂತೆ ಹೇಗೆ ಮಾಡುವುದು ಮತ್ತು ನಿಮ್ಮ ಅತಿಥಿಗಳಿಗೆ ಉತ್ತಮ ಅನುಭವವನ್ನು ಹೇಗೆ ಒದಗಿಸುವುದು ಜೊತೆಗೆ ಲಾಭವನ್ನು ಹೇಗೆ ಹೆಚ್ಚಿಸುವುದು ಎಂಬುದರ ಕುರಿತು ಸಹ ನೀವು ಒಳನೋಟವನ್ನು ಪಡೆಯುತ್ತೀರಿ.

ಕಣೇನ ಕಡಿದಾಳ್ ಅವರು ಈ ಕೋರ್ಸ್‌ನ ಮಾರ್ಗದರ್ಶಕರಾಗಿದ್ದಾರೆ. ಅವರ ಯಶಸ್ಸಿನ ಕಥೆಯು ಮಹತ್ವಾಕಾಂಕ್ಷೆಯ ರಿಟ್ರೀಟ್ ಬಿಸಿನೆಸ್ ಮಾಲೀಕರಿಗೆ ಸ್ಫೂರ್ತಿಯಾಗಿದೆ. ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಸ್ಪಷ್ಟ ದೃಷ್ಟಿಕೋನದಿಂದ ಅವರು ತಮ್ಮ “ವಿಹಂಗಮ ರಿಟ್ರೀಟ್” ಅನ್ನು 4 ರಿಂದ 14 ಕಾಟೇಜ್ ಗಳಿಗೆ ವಿಸ್ತರಿಸಿದರು, ಬದ್ಧತೆ ಮತ್ತು ದೃಢಸಂಕಲ್ಪದಿಂದ ಏನು ಬೇಕಾದರೂ ಸಾಧ್ಯ ಎಂಬುದನ್ನು ಇದು ನಮಗೆ ನೆನಪಿಸುತ್ತದೆ. 

ಆದ್ದರಿಂದ ವೆಲ್ನೆಸ್ ಮತ್ತು ಹಾಸ್ಪಿಟಾಲಿಟಿ ಬಗೆಗಿನ ನಿಮ್ಮ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಅಗಿ ಪರಿವರ್ತಿಸಲು ನೀವು ಸಿದ್ಧರಾಗಿದ್ದರೆ, ಇಂದೇ ನಮ್ಮ ಈ ಕೋರ್ಸ್‌ಗೆ ನೋಂದಾಯಿಸಿ ಮತ್ತು ಈ ರೋಮಾಂಚಕಾರಿ ಉದ್ಯಮದಲ್ಲಿ ಯಶಸ್ಸಿನ ರಹಸ್ಯಗಳನ್ನು ಅನ್ವೇಷಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
11 ಅಧ್ಯಾಯಗಳು | 1 hr 41 min
4m 11s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ನಮ್ಮ ಸಮಗ್ರ ಕೋರ್ಸ್‌ನೊಂದಿಗೆ ಮೊದಲಿನಿಂದಲೂ ಯಶಸ್ವಿ ರಿಟ್ರೀಟ್ ಬಿಸಿನೆಸ್ ಅನ್ನು ನಿರ್ಮಿಸುವ ರಹಸ್ಯಗಳನ್ನು ತಿಳಿಯಿರಿ.

7m 41s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ರಿಟ್ರೀಟ್ ಬಿಸಿನೆಸ್ ಉದ್ಯಮದ ಅನುಭವಿ ಮಾರ್ಗದರ್ಶಕರಿಂದ ಈ ಬಿಸಿನೆಸ್ ಕುರಿತ ಒಳನೋಟ ಮತ್ತು ಸಲಹೆಯನ್ನು ಪಡೆದುಕೊಳ್ಳಿ.

8m 43s
play
ಚಾಪ್ಟರ್ 3
ರಿಟ್ರೀಟ್ ಬಿಸಿನೆಸ್ - ಮೂಲ ಪ್ರಶ್ನೆಗಳು

ಲಾಭದಾಯಕ ರಿಟ್ರೀಟ್ ಬಿಸಿನೆಸ್ ನ ಮೂಲಭೂತ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಪಡೆದುಕೊಳ್ಳಿ.

9m 59s
play
ಚಾಪ್ಟರ್ 4
ಸ್ಥಳದ ಆಯ್ಕೆ

ನಮ್ಮ ತಜ್ಞರ ಮಾರ್ಗದರ್ಶನದೊಂದಿಗೆ ನಿಮ್ಮ ರಿಟ್ರೀಟ್ ಬಿಸಿನೆಸ್ ಗಾಗಿ ಸೂಕ್ತ ಸ್ಥಳವನ್ನು ಆಯ್ಕೆಮಾಡುವ ಬಗ್ಗೆ ತಿಳಿಯಿರಿ.

11m 7s
play
ಚಾಪ್ಟರ್ 5
ಲೈಸೆನ್ಸ್, ಅನುಮತಿ ಮತ್ತು ಇನ್ಶೂರೆನ್ಸ್

ನಿಮ್ಮ ರಿಟ್ರೀಟ್ ಬಿಸಿನೆಸ್ ಗಾಗಿ ಕಾನೂನು ಮತ್ತು ರೆಗುಲೇಟರಿ ಅವಶ್ಯಕತೆಗಳನ್ನು ಸುಲಭವಾಗಿ ನ್ಯಾವಿಗೇಟ್ ಮಾಡಿ.

15m 11s
play
ಚಾಪ್ಟರ್ 6
ಅಗತ್ಯ ಬಂಡವಾಳ ಮತ್ತು ಸರ್ಕಾರದ ಬೆಂಬಲ

ನಿಮ್ಮ ರಿಟ್ರೀಟ್ ಬಿಸಿನೆಸ್ ಗಾಗಿ ಲಭ್ಯವಿರುವ ಹಣಕಾಸಿನ ಆಯ್ಕೆಗಳು ಮತ್ತು ಸರ್ಕಾರದ ಬೆಂಬಲದ ಬಗ್ಗೆ ತಿಳಿಯಿರಿ.

7m 26s
play
ಚಾಪ್ಟರ್ 7
ಅಗತ್ಯ ಮೂಲಭೂತ ಸೌಕರ್ಯಗಳು

ಅಗತ್ಯ ಮೂಲಸೌಕರ್ಯಗಳ ಬಗ್ಗೆ ನಮ್ಮ ಮಾರ್ಗದರ್ಶನವನ್ನು ಪಡೆದು ಐಡಿಯಲ್ ರಿಟ್ರೀಟ್ ಬಿಸಿನೆಸ್ ಅನ್ನು ಸ್ಥಾಪಿಸಿ.

14m 32s
play
ಚಾಪ್ಟರ್ 8
ಸಿಬ್ಬಂದಿ ಮತ್ತು ಇತರೆ ಸವಾಲುಗಳು

ನಿಮ್ಮ ರಿಟ್ರೀಟ್ ಬಿಸಿನೆಸ್ ನ ಸಿಬ್ಬಂದಿ ಮತ್ತು ಇತರ ಕಾರ್ಯಾಚರಣೆಯ ಅಂಶಗಳನ್ನು ವಿಶ್ವಾಸದಿಂದ ನಿರ್ವಹಿಸುವ ಬಗ್ಗೆ ತಿಳಿಯಿರಿ.

6m 24s
play
ಚಾಪ್ಟರ್ 9
ಪ್ರಚಾರ ಮತ್ತು ಬುಕಿಂಗ್ ನಿರ್ವಹಣೆ

ನಮ್ಮ ಪರಿಣಾಮಕಾರಿ ಮಾರ್ಕೆಟಿಂಗ್ ಮತ್ತು ಬುಕಿಂಗ್ ನಿರ್ವಹಣಾ ತಂತ್ರಗಳೊಂದಿಗೆ ಅತಿಥಿಗಳನ್ನು ಆಕರ್ಷಿಸಿ ಮತ್ತು ನಿರ್ವಹಿಸಿ.

9m 34s
play
ಚಾಪ್ಟರ್ 10
ಲಾಭ ಮತ್ತು ಬಿಸಿನೆಸ್ ವಿಸ್ತರಣೆ

ನಮ್ಮ ತಜ್ಞರ ಮಾರ್ಗದರ್ಶನದೊಂದಿಗೆ ಬಿಸಿನೆಸ್ ವಿಸ್ತರಣೆಗೆ ಅವಕಾಶಗಳನ್ನು ಅನ್ವೇಷಿಸಿ ಮತ್ತು ಲಾಭಗಳನ್ನು ಹೆಚ್ಚಿಸಿ.

4m 37s
play
ಚಾಪ್ಟರ್ 11
ಮಾರ್ಗದರ್ಶಕರ ಸಲಹೆ

ರಿಟ್ರೀಟ್ ಬಿಸಿನೆಸ್ ಉದ್ಯಮದ ಅನುಭವಿ ಮಾರ್ಗದರ್ಶಕರಿಂದ ವೈಯಕ್ತಿಕಗೊಳಿಸಿದ ಸಲಹೆ ಮತ್ತು ಬೆಂಬಲವನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ರಿಟ್ರೀಟ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಯಾರಾದರೂ
  • ತಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಲು ಮತ್ತು ಸುಧಾರಿಸಲು ಬಯಸುತ್ತಿರುವ ಅಸ್ತಿತ್ವದಲ್ಲಿರುವ ರಿಟ್ರೀಟ್ ಬಿಸಿನೆಸ್ ಮಾಲೀಕರು 
  • ಲಾಭದಾಯಕ ಬಿಸಿನೆಸ್ ಅನ್ನು ಹುಡುಕುತ್ತಿರುವ ಎಂಟ್ರೆಪ್ರೆನ್ಯೂರ್ ಗಳು ಮತ್ತು ಬಿಸಿನೆಸ್ ಉತ್ಸಾಹಿಗಳು 
  • ತಮ್ಮ ಸೇವೆಗಳನ್ನು ವೈವಿಧ್ಯಗೊಳಿಸಲು ಬಯಸುವ ವೆಲ್ನೆಸ್ ಮತ್ತು ಹಾಸ್ಪಿಟಾಲಿಟಿ ವೃತ್ತಿಪರರು 
  • ಅತಿಥಿಗಳಿಗೆ ಅತ್ಯುತ್ತಮ ಮತ್ತು ಸಂತೃಪ್ತಿಯ ಅನುಭವಗಳನ್ನು ಒದಗಿಸುವ ಬಗ್ಗೆ ಉತ್ಸುಕರಾಗಿರುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಮೊದಲಿನಿಂದಲೂ ಯಶಸ್ವಿ ರಿಟ್ರೀಟ್ ಬಿಸಿನೆಸ್ ಅನ್ನು ಹೇಗೆ ನಿರ್ಮಿಸುವುದು
  • ಯಶಸ್ವಿ ರಿಟ್ರೀಟ್ ಬಿಸಿನೆಸ್ ಗಾಗಿ ಅಗತ್ಯ ಮೂಲಸೌಕರ್ಯ ಮತ್ತು ಸಿಬ್ಬಂದಿ ಅಗತ್ಯತೆಗಳು
  • ಲೈಸೆನ್ಸ್, ಪರ್ಮಿಟ್ಗಳು ಮತ್ತು ವಿಮೆ ಸೇರಿದಂತೆ ರಿಟ್ರೀಟ್ ಬಿಸಿನೆಸ್ ಗಳಿಗೆ ಕಾನೂನು ಮತ್ತು ರೆಗುಲೇಟರಿ ಅಗತ್ಯತೆಗಳು
  • ಅತಿಥಿಗಳನ್ನು ಆಕರ್ಷಿಸಲು ಮತ್ತು ನಿರ್ವಹಿಸಲು ಮಾರ್ಕೆಟಿಂಗ್ ಮತ್ತು ಪ್ರಚಾರದ ತಂತ್ರಗಳು
  • ಲಾಭಗಳನ್ನು ಹೆಚ್ಚಿಸುವುದು ಮತ್ತು ರಿಟ್ರೀಟ್ ಉದ್ಯಮದಲ್ಲಿ ಬಿಸಿನೆಸ್ ವಿಸ್ತರಣೆಗೆ ಅವಕಾಶಗಳನ್ನು ಅನ್ವೇಷಿಸುವುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Course on Retreat Business – Earn 13 Lakh Per Month
on ffreedom app.
23 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಬಿಸಿನೆಸ್ ಬೇಸಿಕ್ಸ್
ಐಪಿಒ ಮೌಲ್ಯದ ಲಾಜಿಸ್ಟಿಕ್ಸ್ ಕಂಪನಿ ಕಟ್ಟುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಬಿಸಿನೆಸ್ ಬೇಸಿಕ್ಸ್
ಯಶಸ್ವಿ ಫ್ಲೋರ್ ಮಿಲ್ ವ್ಯಾಪಾರ ಆರಂಭಿಸಿ- ಪ್ರತಿ ಮಷೀನ್‌ನಿಂದ ವರ್ಷಕ್ಕೆ 8.5 ಲಕ್ಷದವರೆಗೂ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸರ್ವಿಸ್‌ ಬಿಸಿನೆಸ್‌
ಕಾರ್ ಸರ್ವಿಸ್ ಸೆಂಟರ್ ಪ್ರಾರಂಭಿಸಿ, 10%-15% ಲಾಭ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಸರ್ವಿಸ್‌ ಬಿಸಿನೆಸ್‌
ಟ್ರಾವೆಲ್ & ಟೂರಿಸಂ ಕೋರ್ಸ್- ತಿಂಗಳಿಗೆ 2 ಲಕ್ಷ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download