ಕೋರ್ಸ್ ಟ್ರೈಲರ್: ಯಶಸ್ವಿ ಫ್ಲೋರ್ ಮಿಲ್ ವ್ಯಾಪಾರ ಆರಂಭಿಸಿ- ಪ್ರತಿ ಮಷೀನ್‌ನಿಂದ ವರ್ಷಕ್ಕೆ 8.5 ಲಕ್ಷದವರೆಗೂ ಗಳಿಸಿ!. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಯಶಸ್ವಿ ಫ್ಲೋರ್ ಮಿಲ್ ವ್ಯಾಪಾರ ಆರಂಭಿಸಿ- ಪ್ರತಿ ಮಷೀನ್‌ನಿಂದ ವರ್ಷಕ್ಕೆ 8.5 ಲಕ್ಷದವರೆಗೂ ಗಳಿಸಿ!

4.4 ರೇಟಿಂಗ್ 358 ರಿವ್ಯೂಗಳಿಂದ
3 hr 6 min (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ffreedom appನಲ್ಲಿ ಲಭ್ಯವಿರುವ ನಮ್ಮ ಈ ಸಮಗ್ರ ಕೋರ್ಸ್‌ನೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ಫ್ಲೋರ್ ಮಿಲ್ ಬಿಸಿನೆಸ್ ಅನ್ನು ಸ್ಥಾಪಿಸುವ ರಹಸ್ಯಗಳನ್ನು ತಿಳಿಯಿರಿ. ನೀವು ಇನ್ನೋವೇಟಿವ್ ಫ್ಲೋರ್ ಮಿಲ್ ಬಿಸಿನೆಸ್ ಐಡಿಯಾಗಳು, ಸಾಲಿಡ್ ಫ್ಲೋರ್ ಮಿಲ್ ಬಿಸಿನೆಸ್ ಪ್ಲಾನ್ ಅಥವಾ ಭಾರತದಲ್ಲಿನ ಲಾಭದಾಯಕ ಫ್ಲೋರ್ ಮಿಲ್ ಉದ್ಯಮದ ಒಳನೋಟಗಳಿಗಾಗಿ ಹುಡುಕುತ್ತಿದ್ದರೆ, ಈ ಕೋರ್ಸ್ ನಿಮಗೆ ಉತ್ತಮ ಆಯ್ಕೆಯಾಗಿದೆ. 

ಬೆಂಗಳೂರಿನ ವಾಜರಹಳ್ಳಿಯಲ್ಲಿರುವ ಎಸ್‌ಎಲ್‌ವಿ ಫ್ಲೋರ್ ಮಿಲ್‌ನ ಮಾಲೀಕರಾದ ಗೌರವಾನ್ವಿತ ಮಾರ್ಗದರ್ಶಕ ರಂಗನಾಥ್ ಪುರೋಹಿತ್ ಅವರ ನೇತೃತ್ವದಲ್ಲಿ, ಈ ಕೋರ್ಸ್ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ತಮ್ಮದೇ ಆದ ಯಶಸ್ವಿ ಫ್ಲೋರ್ ಮಿಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಾದ ಜ್ಞಾನ ಮತ್ತು ಪರಿಣತಿಯನ್ನು ಒದಗಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಒಂದು ಶತಮಾನಕ್ಕೂ ಮೀರಿದ ಕುಟುಂಬದ ಶ್ರೀಮಂತ ಪರಂಪರೆಯೊಂದಿಗೆ, ರಂಗನಾಥ್ ಪುರೋಹಿತ್ ಅವರು ಈ ಬಿಸಿನೆಸ್ ಕುರಿತಾಗಿ ತಲೆಮಾರುಗಳಿಂದ ಬಂದ ಬುದ್ಧಿವಂತಿಕೆಯನ್ನು ಹೊಂದಿದ್ದಾರೆ ಮತ್ತು ಅವರಿಂದ ನೀವು ಈ ಬಿಸಿನೆಸ್ ಬಗ್ಗೆ ಮೌಲ್ಯಯುತ ಒಳನೋಟಗಳನ್ನು ಸ್ವೀಕರಿಸುತ್ತೀರಿ.

ಸಣ್ಣ ಫ್ಲೋರ್ ಮಿಲ್ ಅನ್ನು ನಿರ್ವಹಿಸುವ ಜಟಿಲತೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ಹಿಡಿದು ವೆಚ್ಚಗಳನ್ನು ನಿರ್ವಹಿಸುವುದು ಮತ್ತು ಲಾಭದಾಯಕತೆಯನ್ನು ಹೆಚ್ಚಿಸುವವರೆಗೆ ಈ ಕೋರ್ಸ್ ಎಲ್ಲವನ್ನೂ ಒಳಗೊಂಡಿದೆ. ಅಟ್ಟಾ ಚಕ್ಕಿ ಬಿಸಿನೆಸ್ ಗಳಲ್ಲಿ ಬಳಸಲಾಗುವ ಇತ್ತೀಚಿನ ತಂತ್ರಜ್ಞಾನಗಳು ಮತ್ತು ತಂತ್ರಗಳ ಬಗ್ಗೆ ತಿಳಿಯಿರಿ ಮತ್ತು ನಿಮ್ಮ ಬಜೆಟ್‌ಗೆ ಸರಿಹೊಂದುವ ವೆಚ್ಚದಲ್ಲಿ ಮಿನಿ ಫ್ಲೋರ್ ಮಿಲ್ ಪ್ಲಾಂಟ್ ಅನ್ನು ಸ್ಥಾಪಿಸಲು ಪ್ರಾಯೋಗಿಕ ಜ್ಞಾನವನ್ನು ಪಡೆಯುವಿರಿ. 

ನೀವು ಅನುಭವಿ ಉದ್ಯಮಿಯಾಗಿರಲಿ ಅಥವಾ ಆರಂಭಿಕರಾಗಿರಲಿ, ಫ್ಲೋರ್ ಮಿಲ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಅಗತ್ಯ ಹಂತಗಳ ಬಗ್ಗೆ ನಮ್ಮ ಈ ಕೋರ್ಸ್ ನಿಮಗೆ ಮಾರ್ಗದರ್ಶನ ನೀಡುತ್ತದೆ. ನಿಜವಾದ ಉದ್ಯಮ ತಜ್ಞರಿಂದ ಕಲಿಯಲು ಮತ್ತು ಹಿಟ್ಟು ಮಿಲ್ಲಿಂಗ್‌ ಬಗ್ಗೆ ನಿಮಗಿರುವ ಪ್ಯಾಷನ್ ಅನ್ನು ಪ್ರವರ್ಧಮಾನಕ್ಕೆ ತರಲು ಒದಗಿಸಲಾಗಿರುವ ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಈಗಲೇ ನೋಂದಾಯಿಸಿ ಮತ್ತು ಯಶಸ್ವಿ ಫ್ಲೋರ್ ಮಿಲ್ ಬಿಸಿನೆಸ್ ನ ರಹಸ್ಯಗಳನ್ನು ಅನ್ಲಾಕ್ ಮಾಡಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 3 hr 6 min
14m 37s
play
ಚಾಪ್ಟರ್ 1
ಫ್ಲೋರ್ ಮಿಲ್ ಕೋರ್ಸ್‌ ಪರಿಚಯ

ಫ್ಲೋರ್ ಮಿಲ್ ಕೋರ್ಸ್‌ ಪರಿಚಯ

6m 48s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

11m 53s
play
ಚಾಪ್ಟರ್ 3
ಏನಿದು ಫ್ಲೋರ್ ಮಿಲ್ ಬಿಸಿನೆಸ್‌? ಮತ್ತು ಅದರ ವಿಧಗಳು

ಏನಿದು ಫ್ಲೋರ್ ಮಿಲ್ ಬಿಸಿನೆಸ್‌? ಮತ್ತು ಅದರ ವಿಧಗಳು

32m 42s
play
ಚಾಪ್ಟರ್ 4
ಅಗತ್ಯ ಬಂಡವಾಳ, ಸಾಲ ಮತ್ತು ಸರ್ಕಾರದ ಸೌಲಭ್ಯ

ಅಗತ್ಯ ಬಂಡವಾಳ, ಸಾಲ ಮತ್ತು ಸರ್ಕಾರದ ಸೌಲಭ್ಯ

13m 31s
play
ಚಾಪ್ಟರ್ 5
ಫ್ಲೋರ್ ಮಿಲ್ ಬಿಸಿನೆಸ್‌ಗೆ ಸ್ಥಳ ಆಯ್ಕೆ

ಫ್ಲೋರ್ ಮಿಲ್ ಬಿಸಿನೆಸ್‌ಗೆ ಸ್ಥಳ ಆಯ್ಕೆ

19m 59s
play
ಚಾಪ್ಟರ್ 6
ನೋಂದಣಿ, ಪರವಾನಗಿ ಮತ್ತು ಅನುಮತಿ

ನೋಂದಣಿ, ಪರವಾನಗಿ ಮತ್ತು ಅನುಮತಿ

18m 6s
play
ಚಾಪ್ಟರ್ 7
ಫ್ಲೋರ್ ಮಿಲ್ ಯುನಿಟ್ ಸೆಟ-ಅಪ್‌, ಸಲಕರಣೆಗಳು ಮತ್ತು ಮೂಲಸೌಕರ್ಯ

ಫ್ಲೋರ್ ಮಿಲ್ ಯುನಿಟ್ ಸೆಟ-ಅಪ್‌, ಸಲಕರಣೆಗಳು ಮತ್ತು ಮೂಲಸೌಕರ್ಯ

18m
play
ಚಾಪ್ಟರ್ 8
ಕಚ್ಚಾವಸ್ತು ಖರೀದಿ, ಶೇಖರಣೆ ಮತ್ತು ಸಾಗಾಟ

ಕಚ್ಚಾವಸ್ತು ಖರೀದಿ, ಶೇಖರಣೆ ಮತ್ತು ಸಾಗಾಟ

17m 56s
play
ಚಾಪ್ಟರ್ 9
ಬೇಡಿಕೆ, ಬೆಲೆ ನಿಗದಿ, ಮಾರಾಟ ಮತ್ತು ಮಾರ್ಕೆಟಿಂಗ್

ಬೇಡಿಕೆ, ಬೆಲೆ ನಿಗದಿ, ಮಾರಾಟ ಮತ್ತು ಮಾರ್ಕೆಟಿಂಗ್

15m 32s
play
ಚಾಪ್ಟರ್ 10
ಯುನಿಟ್ ಎಕನಾಮಿಕ್ಸ್‌

ಯುನಿಟ್ ಎಕನಾಮಿಕ್ಸ್‌

7m 27s
play
ಚಾಪ್ಟರ್ 11
ಸವಾಲುಗಳು ಮತ್ತು ಕಿವಿಮಾತು

ಸವಾಲುಗಳು ಮತ್ತು ಕಿವಿಮಾತು

7m 32s
play
ಚಾಪ್ಟರ್ 12
ಫ್ಲೋರ್ ಮಿಲ್ ಆರಂಭಕ್ಕೆ ಬಿಸಿನೆಸ್‌ ಪ್ಲಾನ್‌

ಫ್ಲೋರ್ ಮಿಲ್ ಆರಂಭಕ್ಕೆ ಬಿಸಿನೆಸ್‌ ಪ್ಲಾನ್‌

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಮಹತ್ವಾಕಾಂಕ್ಷಿ ಉದ್ಯಮಿಗಳು
  • ಫ್ಲೋರ್ ಮಿಲ್ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ತಮ್ಮ ಜ್ಞಾನವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಅಸ್ತಿತ್ವದಲ್ಲಿರುವ ಫ್ಲೋರ್ ಮಿಲ್ ಮಾಲೀಕರು
  • ತಮ್ಮ ಪೋರ್ಟ್ಫೋಲಿಯೊವನ್ನು ವೈವಿಧ್ಯಗೊಳಿಸಲು ಬಯಸುವ ಬಿಸಿನೆಸ್ ವೃತ್ತಿಪರರು
  • ಯಶಸ್ವಿ ಫ್ಲೋರ್ ಮಿಲ್ ಬಿಸಿನೆಸ್ ಅನ್ನು ಪ್ರಾರಂಭಿಸುವ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಫ್ಲೋರ್ ಮಿಲ್ ಬಿಸಿನೆಸ್ ನ ಅಗತ್ಯಗಳು
  • ಫ್ಲೋರ್ ಮಿಲ್ ಗಾಗಿ ಪರಿಣಾಮಕಾರಿ ಬಿಸಿನೆಸ್ ಪ್ಲಾನ್
  • ಉದ್ಯಮದ ಒಳನೋಟಗಳು ಮತ್ತು ಮಾರುಕಟ್ಟೆ ಟ್ರೆಂಡ್ ಗಳು
  • ವೆಚ್ಚ ನಿರ್ವಹಣೆ ತಂತ್ರಗಳು
  • ಲಾಭದಾಯಕತೆಯನ್ನು ಹೆಚ್ಚಿಸುವ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Start a Successful Flour Mill Business Earn up to 8.5L Yearly/Machine
on ffreedom app.
27 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಸರ್ವಿಸ್‌ ಬಿಸಿನೆಸ್‌
ರಿಟ್ರೀಟ್ ಬಿಸಿನೆಸ್ ಆರಂಭಿಸಿ - ತಿಂಗಳಿಗೆ 13 ಲಕ್ಷ ಲಾಭ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಸರ್ವಿಸ್‌ ಬಿಸಿನೆಸ್‌
ಕಾರ್ ಸರ್ವಿಸ್ ಸೆಂಟರ್ ಪ್ರಾರಂಭಿಸಿ, 10%-15% ಲಾಭ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಬೇಸಿಕ್ಸ್
ಭಾರತದಲ್ಲಿ ನಿಮ್ಮ ಬಿಸಿನೆಸ್‌ ರಿಜಿಸ್ಟ್ರೇಷನ್‌ : ಸ್ಟೆಪ್‌ - ಬೈ - ಸ್ಟೆಪ್‌ ಗೈಡ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸರ್ವಿಸ್‌ ಬಿಸಿನೆಸ್‌
ಮೊಬೈಲ್‌ ರಿಪೇರಿ ಶಾಪ್‌ ಬಿಸಿನೆಸ್‌ ಆರಂಭಿಸಿ - ತಿಂಗಳಿಗೆ 6 ಲಕ್ಷ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಬಿಸಿನೆಸ್ ಬೇಸಿಕ್ಸ್
ಐಪಿಒ ಮೌಲ್ಯದ ಲಾಜಿಸ್ಟಿಕ್ಸ್ ಕಂಪನಿ ಕಟ್ಟುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download