ನೀವು ಮೊಬೈಲ್ ಉದ್ಯಮದಲ್ಲಿ ಯಶಸ್ವಿ ಮತ್ತು ಉಪಯುಕ್ತ ಬಿಸಿನೆಸ್ ಆರಂಭಿಸಲು ಪ್ರಯತ್ನಿಸುತ್ತಿರುವಿರಾ? ಮೊಬೈಲ್ ರಿಪೇರಿ ವಲಯವು ಲಾಭದಾಯಕ ಉದ್ಯಮವಾಗಿದೆ. ಮುಂದುವರಿದ ತಂತ್ರಜ್ಞಾನದ ಪ್ರಗತಿ ಮತ್ತು ಸೆಲ್ ಫೋನ್‌ಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆಯಿಂದಾಗಿ ಮೊಬೈಲ್ ರಿಪೇರಿ ಸರ್ವೀಸ್ ಅಗತ್ಯವು ಸಾರ್ವಕಾಲಿಕ ಎತ್ತರದಲ್ಲಿದೆ. ನಿಮ್ಮ ಸ್ವಂತ ಮೊಬೈಲ್ ರಿಪೇರಿ ಶಾಪ್ ಬಿಸಿನೆಸ್ ಆರಂಭಿಸಲು ಮತ್ತು ಉತ್ತಮ ಆದಾಯ ಗಳಿಸಲು ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು “ಮೊಬೈಲ್ ರಿಪೇರಿ ಶಾಪ್ ಬಿಸಿನೆಸ್ ಆರಂಭಿಸಿ - ತಿಂಗಳಿಗೆ 6 ಲಕ್ಷ ಸಂಪಾದಿಸಿ! “ ಎಂಬ ಕೋರ್ಸ್ ಮೂಲಕ ಕಲಿಯಿರಿ. ಈ ಕೋರ್ಸ್‌ನ 14 ಮಾಡ್ಯೂಲ್‌ಗಳ ಮೂಲಕ, ಯಶಸ್ವಿ ಮೊಬೈಲ್ ರಿಪೇರಿ ಶಾಪ್ ಆರಂಭಿಸಲು ಮತ್ತು ಚಲಾಯಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಅಂಶಗಳನ್ನು ಕಲಿಯುವಿರಿ. ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳು ವುದರಿಂದ ಮತ್ತು ಅವಕಾಶಗಳನ್ನು ಗುರುತಿಸುವುದರಿಂದ ಹಿಡಿದು ನಿಮ್ಮ ಬಿಸಿನೆಸ್ ಸ್ಥಾಪಿಸುವುದು ಮತ್ತು ಗ್ರಾಹಕರನ್ನು ಆಕರ್ಷಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ಕಲಿಯುವಿರಿ. ರಿಪೇರಿ ಪ್ರಕಾರಗಳು, ಉಪಕರಣಗಳು, ಅಗತ್ಯವಿರುವ ಉಪಕರಣಗಳು ಮತ್ತು ನಿಮ್ಮ ಶಾಪ್ ಅನ್ನು ನಿರ್ವಹಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ಕಲಿಯುವಿರಿ. ಮೆಂಟರ್ ಜುಬೇರ್ ಷರೀಫ್, ಫಿಕ್ಸರ್ ಬಾಬಾ ಮೊಬೈಲ್ ರಿಪೇರಿ ಶಾಪ್ ಮಾಲೀಕರು, ತಮ್ಮ ಸ್ವಂತ ಬಿಸಿನೆಸ್ ಅನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ವ್ಯಾಪಕವಾದ ಮೊಬೈಲ್ ರಿಪೇರಿ ಉದ್ಯಮದ ಅನುಭವದೊಂದಿಗೆ ನಮ್ಮ ಕೋರ್ಸ್ ಮಾರ್ಗದರ್ಶಕರಾಗಿದ್ದಾರೆ. ಕೋರ್ಸ್ ಅಗತ್ಯ ಉಪಕರಣಗಳು ಮತ್ತು ಸಲಕರಣೆಗಳನ್ನು ಗುರುತಿಸುವುದರಿಂದ ಹಿಡಿದು ಮಾರ್ಕೆಟಿಂಗ್ ಮತ್ತು ಜಾಹೀರಾತು ತಂತ್ರಗಳವರೆಗೆ ಪರಿಣಾಮಕಾರಿ ಗ್ರಾಹಕ ಸೇವೆಯವರೆಗೆ ವಿವಿಧ ವಿಷಯಗಳನ್ನು ಒಳಗೊಂಡಿದೆ. ಯಶಸ್ವಿ ವ್ಯಾಪಾರವನ್ನು ನಡೆಸಲು ಅಗತ್ಯವಿರುವ ಕೌಶಲ್ಯಗಳನ್ನು ಕಲಿತು ಉತ್ತಮ ಜೀವನವನ್ನು ನಡೆಸಲು ಈ ಬಿಸಿನೆಸ್ ಸಹಾಯ ಮಾಡುತ್ತದೆ. ಈ ಕೋರ್ಸ್ ಮೂಲಕ ನೀವು ತಿಂಗಳಿಗೆ 6 ಲಕ್ಷ ವರೆಗೆ ಆದಾಯ ಗಳಿಸಲು ಸಾಧ್ಯವಿದೆ. ನಿಮ್ಮ ಸ್ವಂತ ಬಿಸಿನೆಸ್ ಆರಂಭಿಸುವ ಭಯವು ನಿಮ್ಮನ್ನು ತಡೆಯಲು ಬಿಡಬೇಡಿ. ಈ ಕೋರ್ಸ್ ನಿಮಗೆ ಯಶಸ್ವಿಯಾಗಲು ಅಗತ್ಯವಿರುವ ಜ್ಞಾನ ಮತ್ತು ಸಾಧನಗಳನ್ನು ನೀಡುತ್ತದೆ. ಈಗಲೇ ffreedom appಗೆ ಸೈನ್ ಅಪ್ ಮಾಡಿ ಮತ್ತು ನಿಮ್ಮ ಆರ್ಥಿಕ ಯಶಸ್ಸಿನ ಪ್ರಯಾಣವನ್ನು ಆರಂಭಿಸಲು ಈ ಕೋರ್ಸ್ ವೀಡಿಯೊವನ್ನು ವೀಕ್ಷಿಸಿ.
ಮೊಬೈಲ್ ರಿಪೇರಿ ಬಿಸಿನೆಸ್ ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಮೊಬೈಲ್ ರಿಪೇರರ್‌ಗೆ ಇರಬೇಕಾದ ಅರ್ಹತೆ
ಮೊಬೈಲ್ ವಿಧಗಳು
ಮೊಬೈಲ್ ರಿಪೇರಿ ಬಿಸಿನೆಸ್‌ನಲ್ಲಿ ಇರುವ ಅವಕಾಶ
ಬಂಡವಾಳ, ಪರವಾನಗಿ, ನೋಂದಣಿ ಮತ್ತು ಸರ್ಕಾರಿ ಸೌಲಭ್ಯ
ಮೊಬೈಲ್ ರಿಪೇರಿ ಶಾಪ್‌ಗೆ ಸ್ಥಳ ಆಯ್ಕೆ ಮತ್ತು ಅಂಗಡಿ ವಿನ್ಯಾಸ
ಮೊಬೈಲ್ ರಿಪೇರಿ ಶಾಪ್ ಮಾರ್ಕೆಟಿಂಗ್ ಮತ್ತು ಪ್ರಚಾರ
ಮೊಬೈಲ್ ರಿಪೇರಿ ಬಿಸಿನೆಸ್‌ನಲ್ಲಿ ಸೇಲ್ಸ್ ಮತ್ತು ಸರ್ವೀಸ್ ಪ್ರಕ್ರಿಯೆ
ಯುನಿಟ್ ಎಕನಾಮಿಕ್ಸ್
ಆಂಡ್ರಾಯ್ಡ್ ಫೋನ್ ರಿಪೇರಿ- ಪ್ರಾಕ್ಟಿಕಲ್
ಐಫೋನ್ ರಿಪೇರಿ- ಪ್ರಾಕ್ಟಿಕಲ್
ಮೊಬೈಲ್ ರಿಪೇರಿ ಶಾಪ್ ಆರಂಭಕ್ಕೆ ಬಿಸಿನೆಸ್ ಪ್ಲಾನ್
ಮಾರ್ಗದರ್ಶಕರ ಸಲಹೆ
- ತಮ್ಮ ಸ್ವಂತ ಮೊಬೈಲ್ ರಿಪೇರಿ ಶಾಪ್ ಬಿಸಿನೆಸ್ ಆರಂಭಿಸಲು ಆಸಕ್ತಿ ಹೊಂದಿರುವವರು
- ಮೊಬೈಲ್ ರಿಪೇರಿಯಲ್ಲಿ ತಂತ್ರಜ್ಞರು ಮತ್ತು ವೃತ್ತಿಪರರು ತಮ್ಮ ಕೌಶಲ್ಯ ಮತ್ತು ಜ್ಞಾನವನ್ನು ಸುಧಾರಿಸಲು ನೋಡುತ್ತಿರುವವರು
- ಸಣ್ಣ ಬಿಸಿನೆಸ್ ಮಾಲೀಕರು ತಮ್ಮ ಆದಾಯದ ಸ್ಟ್ರೀಮ್‌ಗಳನ್ನು ವೈವಿಧ್ಯಗೊಳಿಸಲು ಬಯಸುತ್ತಿರುವವರು
- ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು ಮೊಬೈಲ್ ರಿಪೇರಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವವರು
- ತಮ್ಮ ಸ್ವಂತ ಮೊಬೈಲ್ ರಿಪೇರಿ ಶಾಪ್ ಬಿಸಿನೆಸ್ ಆರಂಭಿಸಲು ಬಯಸುತ್ತಿರುವ ಸ್ವತಂತ್ರೋದ್ಯೋಗಿಗಳು
- ಮೊಬೈಲ್ ರಿಪೇರಿ ಶಾಪ್ ನಡೆಸಲು ಅಗತ್ಯವಿರುವ ಅರ್ಹತೆಗಳು ಮತ್ತು ಕೌಶಲ್ಯಗಳ ಅವಲೋಕನ
- ಮೊಬೈಲ್ ರಿಪೇರಿ ಶಾಪ್ ಗೆ ಸರಿಯಾದ ಸ್ಥಳವನ್ನು ಆರಿಸುವುದು
- ಮೊಬೈಲ್ ರಿಪೇರಿ ಶಾಪ್ ಗೆ ಬಂಡವಾಳದ ಅವಶ್ಯಕತೆಗಳನ್ನು ಗುರುತಿಸಿ ಮತ್ತು ಎಷ್ಟು ಬಂಡವಾಳವನ್ನು ಸಂಗ್ರಹಿಸಬಹುದು
- ಮೊಬೈಲ್ ರಿಪೇರಿ ಶಾಪ್‌ನ ಅಗತ್ಯ ಉಪಕರಣಗಳು ಮತ್ತು ಕಾರ್ಯಾಚರಣೆಗಳ ತಿಳುವಳಿಕೆ
- ಮೊಬೈಲ್ ರಿಪೇರಿ ಶಾಪ್ ಹೇಗೆ ವಿನ್ಯಾಸಗೊಳಿಸಬೇಕು ಮತ್ತು ಅದನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಯುವಿರಿ.
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
Start a Profitable Mobile Repair Business: Earn 6L/month
12 June 2023
ಈ ಕೋರ್ಸ್ ಅನ್ನು ₹999ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...