ಪ್ರಯಾಣ ಮತ್ತು ಪ್ರವಾಸೋದ್ಯಮ ಕೋರ್ಸ್‌ಅನ್ನು ಭಾರತದಲ್ಲಿ ತಮ್ಮ ಪ್ರಯಾಣ ಮತ್ತು ಪ್ರವಾಸೋದ್ಯಮ ಬಿಸಿನೆಸ್ ಆರಂಭಿಸಲು ಬಯಸುವ ವ್ಯಕ್ತಿಗಳಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ಸಮಗ್ರ ಕೋರ್ಸ್‌ನಲ್ಲಿ ನಿಮಗೆ ಪ್ರವಾಸೋದ್ಯಮದ ಬಗ್ಗೆ ತಿಳಿಯಬೇಕಾಗಿರುವ ಎಲ್ಲ ರೀತಿಯ ಮಾಹಿತಿಗಳನ್ನು ನಾವು ತಿಳಿಸಿಕೊಡುತ್ತೇವೆ. ಲಾಭದಾಯಕ ಬಿಸಿನೆಸ್ ಕಲ್ಪನೆಗಳನ್ನು ಗುರುತಿಸುವುದರಿಂದ ಹಿಡಿದು ದೃಢವಾದ ಪ್ರಯಾಣ ಮತ್ತು ಪ್ರವಾಸೋದ್ಯಮ ಬಿಸಿನೆಸ್‌ಅನ್ನು ರಚಿಸುವುದು. ಈ ಕೋರ್ಸ್‌ನಲ್ಲಿ ಭಾರತದಲ್ಲಿನ ಪ್ರವಾಸೋದ್ಯಮದ ಪ್ರಸ್ತುತ ಸ್ಥಿತಿ ಮತ್ತು ಮಾರುಕಟ್ಟೆ ಪ್ರವೃತ್ತಿಯನ್ನು ನಿಮ್ಮ ಅನುಕೂಲಕ್ಕೆ ಹೇಗೆ ಬಳಸಿಕೊಳ್ಳುವುದು ಎಂಬುದರ ಕುರಿತು ಕಲಿಯುವಿರಿ. ಮಾರುಕಟ್ಟೆ ಸಂಶೋಧನೆ, ಬಿಸಿನೆಸ್ ರಚನೆಯನ್ನು ಆರಿಸುವುದು, ಟಾರ್ಗೆಟ್ ಆಡಿಯನ್ಸ್ ಗುರುತಿಸುವುದು ಮತ್ತು ಮಾರ್ಕೆಟಿಂಗ್ ತಂತ್ರವನ್ನು ರಚಿಸುವುದು ಹೇಗೆ ಎಂದು ಕಲಿಯುವಿರಿ. ಪ್ರಯಾಣ ಮತ್ತು ಪ್ರವಾಸೋದ್ಯಮ ವ್ಯವಹಾರವನ್ನು ಪ್ರಾರಂಭಿಸುವಲ್ಲಿ ಒಳಗೊಂಡಿರುವ ವಿವಿಧ ಅಂಶಗಳ ತಿಳುವಳಿಕೆಯನ್ನು ನೀವು ಪಡೆಯುತ್ತೀರಿ. ಈ ಕೋರ್ಸ್‌ನ ಪ್ರಮುಖ ಮುಖ್ಯಾಂಶಗಳಲ್ಲಿ ಒಂದಾದ ಬಿಸಿನೆಸ್ ಪ್ಲಾನ್‌ನ ಆಳವಾದ ಚರ್ಚೆ. ಇದು ನಿಧಿಯನ್ನು ಭದ್ರಪಡಿಸಿಕೊಳ್ಳಲು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಅತ್ಯಗತ್ಯ ಸಾಧನವಾಗಿದೆ. ಕಾರ್ಯನಿರ್ವಾಹಕ ಸಾರಾಂಶ, ಮಾರುಕಟ್ಟೆ ವಿಶ್ಲೇಷಣೆ, ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಗಳ ಬಗ್ಗೆ ಕಲಿಯಿರಿ. ಕಾರ್ಯಯೋಜನೆ, ಹಣಕಾಸು ಪ್ರಕ್ಷೇಪಗಳನ್ನು ಒಳಗೊಂಡಿರುವ ವಿವರವಾದ ಬಿಸಿನೆಸ್ ಪ್ಲಾನ್ ಅನ್ನು ಅಭಿವೃದ್ಧಿಪಡಿಸುವುದು ಹೇಗೆ ಎಂದು ಕೋರ್ಸ್ ಕಲಿಸುತ್ತದೆ. ಅಗತ್ಯ ಪರವಾನಗಿಗಳನ್ನು ಹೇಗೆ ಪಡೆಯುವುದು, ಪೂರೈಕೆದಾರರ ಆಯ್ಕೆ, ಹಣಕಾಸು ನಿರ್ವಹಣೆ ಮತ್ತು ಗ್ರಾಹಕರ ದೂರುಗಳನ್ನು ನಿರ್ವಹಣೆ ಮಾಡುವ ಹಂತಗಳ ಬಗ್ಗೆ ಅರಿಯುವಿರಿ. ಈ ಕೋರ್ಸ್ ನಿಮಗೆ, ಭಾರತದಲ್ಲಿ ಪ್ರಯಾಣ ಮತ್ತು ಪ್ರವಾಸೋದ್ಯ, ಬಿಸಿನೆಸ್‌ಅನ್ನು ಪ್ರಾರಂಭಿಸಲು ಉತ್ಸುಕರಾಗಿರುವ ವ್ಯಕ್ತಿಗಳಿಗೆ ಸಮಗ್ರ ಮಾರ್ಗದರ್ಶಿಯಾಗಿದೆ. ಮಹಾತ್ವಾಕಾಂಕ್ಷಿ ಉದ್ಯಮಿಯಾಗಿರಲಿ ಅಥವಾ ಅನುಭವಿ ವೃತ್ತಿಪರರಾಗಿರಲಿ ಈ ಅತ್ಯಾಕರ್ಷಕ ಬಿಸಿನೆಸ್‌ನಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಜ್ಞಾನವನ್ನು ಪಡೆಯುತ್ತೀರಿ.
ಕೋರ್ಸ್ ಪರಿಚಯ
ನಿಮ್ಮ ಮಾರ್ಗದರ್ಶಕರ ಪರಿಚಯ
ಟ್ರಾವೆಲ್ ಮತ್ತು ಟೂರಿಸಂ ಬಿಸಿನೆಸ್ ನ ಮೂಲ ಪ್ರಶ್ನೆಗಳು
ಬಂಡವಾಳ ಮತ್ತು ಸರ್ಕಾರದ ಪ್ರೋತ್ಸಾಹ
ಸ್ಥಳದ ಆಯ್ಕೆ, ನೋಂದಣಿ, ಮಾಲಿಕತ್ವ, ಕಾನೂನು ಮತ್ತು ಅನುಸರಣೆ
ಟ್ರಾವೆಲ್ ಮತ್ತು ಟೂರಿಸಂ ಬಿಸಿನೆಸ್ ನ ರಚನೆ ಹೇಗೆ?
ಹೇಗಿರುತ್ತೆ ಒಂದು ತಿಂಗಳ ಪ್ಯಾಕೇಜ್ ಟ್ರಿಪ್ ಪ್ಲಾನಿಂಗ್?
ಬಿಸಿನೆಸ್ ಟೈ ಅಪ್
ತಂತ್ರಜ್ಞಾನದ ಬಳಕೆ
ವೃತ್ತಿಪರ ತಂಡದ ರಚನೆ
ಗ್ರಾಹಕ ಸೇವೆ, ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್
ಪೈಪೋಟಿ, ಸುಸ್ಥಿರತೆ ಮತ್ತು ಲಾಭ
ಕೊನೆಯ ಮಾತು
- ಪ್ರಯಾಣ ಮತ್ತು ಪ್ರವಾಸೋದ್ಯಮ ಬಿಸಿನೆಸ್ ಪ್ರಾರಂಭಿಸಲು ಬಯಸುತ್ತಿರುವ ಮಹತ್ವಾಕಾಂಕ್ಷಿ ಉದ್ಯಮಿಗಳು
- ಪ್ರಯಾಣ ಮತ್ತು ಪ್ರವಾಸೋದ್ಯಮ ಉದ್ಯಮದಲ್ಲಿ ಹಿಂದಿನ ಅನುಭವ ಹೊಂದಿರುವ ವ್ಯಕ್ತಿಗಳು
- ತಮ್ಮ ಕೊಡುಗೆಗಳನ್ನು ವಿಸ್ತರಿಸಲು ನೋಡುತ್ತಿರುವ ಬಿಸಿನೆಸ್ ಮಾಲೀಕರು
- ಪ್ರವಾಸಕ್ಕೆ ಹೋಗಪ್ರಯಾಣ ಮತ್ತು ಪ್ರವಾಸೋದ್ಯಮದ ವೃತ್ತಿಜೀವನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳುಲು ನಿಮಗೆ ಆಸಕ್ತಿ ಇದ್ದರೆ, ಅದೇ ಆಸಕ್ತಿಯನ್ನು ಉದ್ಯಮಕ್ಕೆ ಕನ್ವರ್ಟ್ ಮಾಡಲು ಈ ಕೋರ್ಸ್ ಪಡೆದುಕೊಳ್ಳಬಹುದು.
- ಸೈಡ್ ವ್ಯಾಪಾರವನ್ನು ಪ್ರಾರಂಭಿಸಲು ಬಯಸುತ್ತಿರುವ ಸ್ವತಂತ್ರೋದ್ಯೋಗಿಗಳು ಅಥವಾ ಪ್ರಯಾಣ ಉತ್ಸಾಹಿಗಳು
- ಭಾರತದಲ್ಲಿನ ಪ್ರವಾಸ ಮತ್ತು ಪ್ರವಾಸೋದ್ಯಮದ ಅವಲೋಕನ
- ಲಾಭದಾಯಕ ಪ್ರಯಾಣ ಮತ್ತು ಪ್ರವಾಸೋದ್ಯಮ ಬಿಸಿನೆಸ್‌ಅನ್ನು ಪ್ರಾರಂಭಿಸುವ ತಂತ್ರಗಳು
- ಮಾರುಕಟ್ಟೆ ಸಂಶೋಧನೆ ಮತ್ತು ಟಾರ್ಗೆಟ್ ಆಡಿಯನ್ಸ್ ಗುರುತಿಸುವ ತಂತ್ರಗಳು
- ಸಮಗ್ರ ಪ್ರಯಾಣ ಮತ್ತು ಪ್ರವಾಸೋದ್ಯಮ ವ್ಯಾಪಾರ ಯೋಜನೆಯನ್ನು ಅಭಿವೃದ್ಧಿಪಡಿಸಲು ಕ್ರಮಗಳು
- ಹಣಕಾಸು, ಕಾರ್ಯಾಚರಣೆಗಳು ಮತ್ತು ಗ್ರಾಹಕರ ಸಂಬಂಧಗಳನ್ನು ನಿರ್ವಹಿಸಲು ಅಗತ್ಯವಾದ ಕೌಶಲ್ಯಗಳು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
Travel & Tourism Business Course - Earn 2 lakh/month
12 June 2023
ಈ ಕೋರ್ಸ್ ಅನ್ನು ₹999ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...