ಈ ಕೋರ್ಸ್ ಒಳಗೊಂಡಿದೆ
ಹ್ಯಾಂಡ್ ಬ್ಯಾಗ್ ಗಳನ್ನು ವಿನ್ಯಾಸಗೊಳಿಸುವುದು ನಮ್ಮಲ್ಲಿರು ಕ್ರಿಯೇಟಿವಿಟಿಯನ್ನು ತೋರಿಸುತ್ತದೆ. ಇದನ್ನು ನೀವು ಹವ್ಯಾಸ ಅಥವಾ ವೃತ್ತಿಯಾಗಿ ಬಳಸಿಕೊಂಡು ಹ್ಯಾಂಡ್ ಬ್ಯಾಗ್ ಅನ್ನು ವಿನ್ಯಾಸಗೊಳಿಸಬಹುದು. ಬ್ಯಾಗ್ ಗಳು ಇಂದಿನ ಫ್ಯಾಶನ್ ಜಗತ್ತಿನಲ್ಲಿ ಬಿರುಗಾಳಿಯಂತೆ ಹೊರಹೊಮ್ಮುತ್ತಿದೆ. ನೀವು ಫ್ಯಾಶನ್ ಪ್ರಿಯರಾಗಿದ್ದರೆ ನೀವು ಹ್ಯಾಂಡ್ ಬ್ಯಾಗ್ ಗಳನ್ನು ವಿನ್ಯಾಸಗೊಳಿಸುವ ಮನೋಭಾವವನ್ನು ಹೊಂದಿದ್ದರೆ ಈ ಕೋರ್ಸ್ ನಿಮಗಾಗಿ. ಇಲ್ಲಿ ನೀವು ಡಿಸೈನರ್ ಹ್ಯಾಂಡ್ ಬ್ಯಾಗ್ ಮೇಕಿಂಗ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ.