ನಮ್ಮ ದೇಶದ ಜಿಡಿಪಿ ಯಲ್ಲಿ ಮ್ಯಾನುಫ್ಯಾಕ್ಟುರಿಂಗ್ ಸೆಕ್ಟರ್ ನ ಕೊಡುಗೆ ಕೇವಲ 13.5 - 14 ಪರ್ಸೆಂಟ್ ಇದೆ. ಕೆಲವು ದಶಕಗಳ ಹಿಂದೆ ಭಾರತದಲ್ಲಿ ಕೈಗಾರಿಕಾ ಕ್ರಾಂತಿಯನ್ನು ಮಾಡಲು ಸಾಕಷ್ಟು ಪ್ರಯತ್ನಗಳು ನಡೆದವು ಆದರೆ ಭಾರತದಲ್ಲಿ ಈ ಕ್ರಾಂತಿ ಹೆಚ್ಚು ಯಶಸ್ವಿ ಆಗಲಿಲ್ಲ. ಭಾರತ ಇಂದು 2.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಿದ್ದರು ಉತ್ಪಾದಕ ವಲಯದ ಕೊಡುಗೆ ಇನ್ನು ಕಡಿಮೆ ಪ್ರಮಾಣದಲ್ಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಚೀನಾವನ್ನು ನಾವು ಗಮನಿಸಿದರೆ ಆ ದೇಶದ ಪರ್-ಕ್ಯಾಪಿಟಾ ಜಿಡಿಪಿಯು ನಮ್ಮ ದೇಶದ ಪರ್-ಕ್ಯಾಪಿಟಾ ಜಿಡಿಪಿ ಗಿಂತ ನಾಲ್ಕು ಪಟ್ಟು ಹೆಚ್ಚಿದೆ. ಇದಕ್ಕೆ ಕಾರಣ ಚೀನಾದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್. ಚೀನಾ ಪ್ರಪಂಚಕ್ಕೆ ಮ್ಯಾನುಫ್ಯಾಕ್ಚರಿಂಗ್ ಫ್ಯಾಕ್ಟರಿ ಆಗಿ ಕಾರ್ಯನಿರ್ವಹಿಸುತ್ತಿದೆ. ಒಂದು ವರದಿಯ ಪ್ರಕಾರ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ 2025 ರ ವೇಳೆಗೆ ಸುಮಾರು ಒಂದು ಟ್ರಿಲಿಯನ್ ಡಾಲರ್ ಮೊತ್ತದ ವ್ಯವಹಾರ ಮಾಡುವ ನಿರೀಕ್ಷೆ ಇದೆ. ಹಾಗಾಗಿ ಈ ಸೆಕ್ಟರ್ ನಲ್ಲಿರುವ ಅವಕಾಶವನ್ನು ಬಳಸಿಕೊಳ್ಳಲು ನಮ್ಮ ದೇಶದ ಬಹಳಷ್ಟು ಸಣ್ಣ ಮ್ಯಾನುಫ್ಯಾಟುರಿಂಗ್ ಬಿಸಿನೆಸ್ ಗಳು ಸ್ಕೇಲ್ ಅಪ್ ಆಗುವ ಅವಶ್ಯಕತೆ ಇದೆ. ಅದಕ್ಕಾಗಿಯೇ ಫ್ರೀಡಂ ಅಪ್ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಕುರಿತಾದ ಈ ಕೋರ್ಸ್ ಅನ್ನು ಪರಿಚಯಿಸುತ್ತಿದೆ. ನೀವೂ ಸಹ ಈ ಕೋರ್ಸ್ ಮೂಲಕ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸಬೇಕು ಮತ್ತು ಅದನ್ನು ಯಶಸ್ವಿಯಾಗಿ ಹೇಗೆ ಮುನ್ನಡೆಸಬೇಕು ಎಂಬುದರ ಬಗ್ಗೆ ವಿವರವಾಗಿ ಈ ಕೋರ್ಸ್ ನಲ್ಲಿ ತಿಳಿದುಕೊಳ್ಳುತ್ತೀರಿ.
ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಯಶಸ್ವಿ ಎಕ್ಸ್ಪೋರ್ಟ್ ಬಿಸಿನೆಸ್ ಅನ್ನು ನಿರ್ಮಿಸಲು ನಮ್ಮ ತಜ್ಞರ ನೇತೃತ್ವದ ಈ ಕೋರ್ಸ್ ಮೂಲಕ ಪ್ರಾರಂಭಿಸಿ.
ಯಶಸ್ವಿ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಸ್ಥಾಪಿಸುವಲ್ಲಿ ಒಳಗೊಂಡಿರುವ ಪ್ರಮುಖ ಅಂಶಗಳ ಬಗ್ಗೆ ವಿವರವಾಗಿ ತಿಳಿಯಿರಿ.
ಬಿಸಿನೆಸ್ ನ ಆರಂಭಿಕ ಹಂತಗಳಲ್ಲಿ ಉದ್ಯಮಿಗಳು ಎದುರಿಸುವ ಸವಾಲುಗಳನ್ನು ಅರ್ಥಮಾಡಿಕೊಳ್ಳಿ.
ಬಲವಾದ ಬಿಸಿನೆಸ್ ಫ್ರೇಮ್ ವರ್ಕ್ ಹೇಗೆ ನಿರ್ಮಿಸುವುದು ಮತ್ತು ಮ್ಯಾನುಫ್ಯಾಕ್ಚರಿಂಗ್ ಪ್ರಕ್ರಿಯೆಗಳನ್ನು ಉತ್ತಮಗೊಳಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ.
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ನಲ್ಲಿನ ಸವಾಲುಗಳು ಮತ್ತು ಅಡೆತಡೆಗಳನ್ನು ಹೇಗೆ ಜಯಿಸುವುದು ಎಂಬುದನ್ನು ತಿಳಿಯಿರಿ.
ಮ್ಯಾನುಫ್ಯಾಕ್ಚರಿಂಗ್ ಉದ್ಯಮದಲ್ಲಿ ಇನ್ನೋವೇಶನ್ ಮತ್ತು ಇನ್ವೆನ್ಷನ್ ನ ಶಕ್ತಿಯನ್ನು ಅನ್ವೇಷಿಸಿ.
ಗ್ರಾಹಕರ ಅಗತ್ಯಗಳನ್ನು ಪೂರೈಸುವ ಉತ್ಪನ್ನಗಳನ್ನು ವಿನ್ಯಾಸಗೊಳಿಸುವುದು ಮತ್ತು ತಯಾರಿಸುವುದು ಹೇಗೆ ಎಂದು ತಿಳಿಯಿರಿ.
ನಿಮ್ಮ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗಾಗಿ ಬಲವಾದ ಅರ್ಗನೈಸೇಷನಲ್ ಸ್ಟ್ರಕ್ಚರ್ ನಿರ್ಮಿಸಲು ತಿಳಿಯಿರಿ.
ಗ್ರಾಹಕರ ಆಸಕ್ತಿಯ ಪ್ರಾಮುಖ್ಯತೆ ಮತ್ತು ಅವರ ಅಗತ್ಯಗಳನ್ನು ಹೇಗೆ ಪೂರೈಸುವುದು ಎಂಬುದನ್ನು ಅರ್ಥಮಾಡಿಕೊಳ್ಳಿ.
ಮ್ಯಾನುಫ್ಯಾಕ್ಚರಿಂಗ್ ಉದ್ಯಮದಲ್ಲಿ ಬಿಸಿನೆಸ್ ಟು ಬಿಸಿನೆಸ್ ವಹಿವಾಟುಗಳ ಬಗ್ಗೆ ವಿವರವಾಗಿ ತಿಳಿಯಿರಿ.
ನಿಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಹೇಗೆ ಎಂದು ತಿಳಿಯಿರಿ.
ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಿ.
ನಿಮ್ಮ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ನಲ್ಲಿ ಉತ್ತಮ ಗುಣಮಟ್ಟವನ್ನು ಹೇಗೆ ಕಾಪಾಡುವುದು ಎಂಬುದನ್ನು ಕಂಡುಕೊಳ್ಳಿ.
ಮ್ಯಾನುಫ್ಯಾಕ್ಚರಿಂಗ್ ಉದ್ಯಮದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ತಿಳಿಯಿರಿ.
ನಿಮ್ಮ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗಾಗಿ ಹಣಕಾಸು ಮತ್ತು ಆಡಳಿತವನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ತಿಳಿಯಿರಿ.
ನಿಮ್ಮ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗಾಗಿ ಬಲವಾದ ಮಾನವ ಸಂಪನ್ಮೂಲವನ್ನು ಹೇಗೆ ನಿರ್ಮಿಸಬೇಕು ಎಂದು ತಿಳಿಯಿರಿ.
ಮ್ಯಾನುಫ್ಯಾಕ್ಚರಿಂಗ್ ಉದ್ಯಮದಲ್ಲಿ ನವೋದ್ಯಮಿಗಳಿಗೆ ಸ್ಫೂರ್ತಿ ನೀಡುವ ವಿಷಯಗಳ ಬಗ್ಗೆ ತಿಳಿಯಿರಿ.

- ನೀವು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಮಾಡಲು ಬಯಸಿದ್ದರೆ ನೀವು ಈ ಕೋರ್ಸ್ ನಿಂದ ಉತ್ತಮವಾದ ಪ್ರಯೋಜನವನ್ನು ಪಡೆಯಬಹುದು.
- ನೀವು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗೆ ಸಂಬಂಧ ಪಟ್ಟಂತೆ ಉತ್ತಮ ಲಾಭದಾಯಕ ಹೂಡಿಕೆಯನ್ನು ಮಾಡಲು ಯೋಚಿಸುತ್ತಿದ್ದರೆ ನೀವೂ ಸಹ ಈ ಕೋರ್ಸ್ ನಿಂದ ಉತ್ತಮ ಲಾಭವನ್ನು ಪಡೆಯಬಹುದು.
- ನೀವು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗೆ ಸಂಬಂಧ ಪಟ್ಟಂತೆ ಉತ್ತಮ ಲಾಭದಾಯಕ ಹೂಡಿಕೆಯನ್ನು ಮಾಡಲು ಯೋಚಿಸುತ್ತಿದ್ದರೆ ನೀವೂ ಸಹ ಈ ಕೋರ್ಸ್ ನಿಂದ ಉತ್ತಮ ಲಾಭವನ್ನು ಪಡೆಯಬಹುದು.
- ನೀವು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಶುರು ಮಾಡಿ ಅದರಿಂದ ಒಳ್ಳೆ ಆದಾಯವನ್ನು ಪಡೆದು ಉತ್ತಮವಾದ ಬದುಕು ಕಟ್ಟಿಕೊಳ್ಳಬೇಕು ಅಂದುಕೊಂಡಿದ್ದರೆ ನೀವೂ ಸಹ ಈ ಕೋರ್ಸ್ ನಿಂದ ಪ್ರಯೋಜನ ಪಡೆಯಬಹುದು.
- ನೀವು ಈಗಾಗಲೇ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಮಾಡುತ್ತಿದ್ದು ನಿಮ್ಮ ವ್ಯವಹಾರದಲ್ಲಿ ಹೆಚ್ಚು ಲಾಭಗಳಿಸಲು ಯಾವ ಸೂತ್ರಗಳನ್ನು ಅನುಸರಿಸಬೇಕು ಹಾಗು ಯಾವ ಕ್ರಮಗಳನ್ನು ಕೈ ಗೊಳ್ಳಬೇಕು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನೀವು ಈ ಕೋರ್ಸ್ ಅನ್ನು ಪಡೆಯಬಹುದು.
- ನೀವು ಈಗಾಗಲೇ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಮಾಡುತ್ತಿದ್ದು ನಿಮ್ಮ ಬಿಸಿನೆಸ್ ಅನ್ನು ಸ್ಕೇಲ್ ಅಪ್ ಮಾಡಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ನೀವೂ ಸಹ ಈ ಕೋರ್ಸ್ ಮೂಲಕ ಉತ್ತಮ ಲಾಭವನ್ನು ಪಡೆಯಬಹುದು.



- ಬಿಸಿನೆಸ್ ನ ಆರಂಭಿಕ ಪಯಣವನ್ನು ಹೇಗೆ ಶುರು ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುತ್ತೀರಿ. ಇದರ ಜೊತೆಗೆ ಬಿಸಿನೆಸ್ ನ ಚೌಕಟ್ಟು ಮತ್ತು ಉತ್ಪಾದನೆಯ ಬಗ್ಗೆ ಸಹ ಸಮಗ್ರ ಮಾಹಿತಿಯನ್ನು ಪಡೆಯುತ್ತೀರಿ.
- ಬಿಸಿನೆಸ್ ನಲ್ಲಿ ಬರಬಹುದಾದ ಅಡೆತಡೆಗಳನ್ನು ಎದುರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುತ್ತೀರಿ. ಮತ್ತು ಬಿಸಿನೆಸ್ ನಲ್ಲಿ ಹೊಸ ಆವಿಷ್ಕಾರವನ್ನು ಹೇಗೆ ಮಾಡಬೇಕು ಅಥವಾ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ಉತ್ತಮವಾದ ಜ್ಞಾನವನ್ನು ಪಡೆಯುತ್ತೀರಿ.
- ಬಿಸಿನೆಸ್ ನಲ್ಲಿ ಉತ್ಪನ್ನಗಳ ವಿನ್ಯಾಸವನ್ನು ಯಾವ ಮಾನದಂಡಗಳ ಮೇಲೆ ಮಾಡಬೇಕು ಮತ್ತು ಉತ್ಪಾದನೆಯ ಪ್ರಕ್ರಿಯೆ ಮತ್ತು ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳುತ್ತೀರಿ. ಜೊತೆಗೆ ಸಾಂಸ್ಥಿಕ ರಚನೆಯನ್ನು ಯಾವ ರೀತಿ ಮಾಡಬೇಕು ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಹೇಗೆ ಕಾಪಡಿಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ವಿವರವಾಗಿ ತಿಳಿದುಕೊಳ್ಳುತ್ತೀರಿ.
- ಇದರ ಜೊತೆಗೆ ಬಿಸಿನೆಸ್ ನಿಂದ ಬಿಸಿನೆಸ್ ಗೆ ವಹಿವಾಟನ್ನು ಮಾಡುವುದು ಹೇಗೆ ಮತ್ತು ಬಿಸಿನೆಸ್ ನಿಂದ ಗ್ರಾಹಕರಿಗೆ ಮಾರಾಟ ಮಾಡುವುದು ಹೇಗೆ ಎಂಬುದರ ಬಗ್ಗೆಯೂ ಸಹ ವಿವರವಾಗಿ ಈ ಕೋರ್ಸ್ ಮೂಲಕ ತಿಳಿದುಕೊಳ್ಳುತ್ತೀರಿ.
- ಖರೀದಿ ಮತ್ತು ಮಾರಾಟ ನಿರ್ವಹಣೆ, ಗುಣಮಟ್ಟ ನಿರ್ವಹಣೆ ಮತ್ತು ಸಂಶೋಧನೆ ಜೊತೆಗೆ ಅಭಿವೃದ್ಧಿಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ಈ ಕೋರ್ಸ್ ನಲ್ಲಿ ತಿಳಿದುಕೊಳ್ಳುತ್ತೀರಿ.
- ಹಣಕಾಸು ನಿರ್ವಹಣೆಯನ್ನು ಹೇಗೆ ಮಾಡಬೇಕು ಮತ್ತು ಆಡಳಿತವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಸಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತೀರಿ.

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಆನಂದ್ ಸವಾಲಗೆಪ್ಪ ದೇವಟಗಿ, ಅಗರಬತ್ತಿ ಬಿಸಿನೆಸ್ ಎಕ್ಸಪರ್ಟ್. ಖಾಸಗಿ ಕಂಪೆನಿಯ ಉದ್ಯೋಗ ತ್ಯಜಿಸಿ ಹುಟ್ಟೂರು ರಾಮದುರ್ಗದ ತಮ್ಮ ಮನೆಯಲ್ಲೇ ಬಿಸಿನೆಸ್ ಆರಂಭ ಮಾಡಿ ಗೆದ್ದ ಸಾಧಕ. ಮನೆಯಲ್ಲೇ ಶುರುವಾದ ಉದ್ಯಮ ಕೈಹಿಡಿದು ಗೆಲ್ಲಿಸಿ ಲಕ್ಷ ಸಂಪಾದಿಸುವಂತೆ ಮಾಡಿದೆ. ಅಗರಬತ್ತಿ ಉದ್ಯಮದ ಜತೆಗೆ ಕರ್ಪೂರ ತಯಾರಿಕೆನೂ ಮಾಡಿ ಅತ್ಯುತ್ತಮ ಆದಾಯ ಗಳಿಸ್ತಿದ್ದಾರೆ.
ಕೆ.ಎಮ್. ರಾಜಶೇಖರನ್, ಯಶಸ್ವಿ ಫುಡ್ ಪ್ರೊಸೆಸಿಂಗ್ ಮತ್ತು ಪ್ಯಾಕೇಜ್ಡ್ ಫುಡ್ ಬಿಸಿನೆಸ್ ಉದ್ಯಮಿ. ಇವರು ಆಯಿಲ್ ಮಿಲ್ ಬಿಸಿನೆಸ್ ಎಕ್ಸ್ಪರ್ಟ್. ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೆ.ಎಮ್. ರಾಜಶೇಖರನ್ ರವರು ಶ್ರೀ ಗಂಗಾ ಆಯಿಲ್ ಮಿಲ್ ಎಂಬ ಬಿಸಿನೆಸ್ ಆರಂಭಿಸಿ ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಬಾಲಸುಬ್ರಮಣ್ಯ ಪಿ.ಎಸ್, ಯಶಸ್ವಿ ಚಾಕೊಲೇಟ್ ಬಿಸಿನೆಸ್ ಉದ್ಯಮಿ. ಚಾಕೊಲೇಟ್ ಮೇಕಿಂಗ್ ಎಕ್ಸ್ಪರ್ಟ್. ಇವರು ಆರ್ಗಾನಿಕ್ ಆಗಿ ಕೋಕೋವನ್ನು ಬೆಳೆದು ಚಾಕೊಲೇಟ್ ಬಾರ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. 2020ರಿಂದ ಚಾಕೊಲೇಟ್ ಬಿಸಿನೆಸ್ ಮಾಡಿ ಲಾಭಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ತಮ್ಮ 20 ಎಕರೆ ಜಮೀನಿನಲ್ಲಿ ಕೋಕೋ ಜೊತೆಗೆ ತೆಂಗು, ಅಡಿಕೆಯನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ.
ಸಂದೇಶ್. ಆರ್, ಲಾಂಡ್ರಿ ಮತ್ತು ಮೊಬೈಲ್ ಸರ್ವೀಸ್ ಬಿಸಿನೆಸ್ ಎಕ್ಸ್‌ಪರ್ಟ್. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದವರು. ಮೈಸೂರಿನಲ್ಲಿ 90 ಲಕ್ಷ ಬಂಡವಾಳ ಹೂಡಿಕೆ ಮಾಡಿ ದೊಡ್ಡ ಮಟ್ಟದ ಲಾಂಡ್ರಿ ಬಿಸಿನೆಸ್ ಮಾಡ್ತಿದ್ದಾರೆ. ಲಾಂಡ್ರಿ ಉದ್ಯಮದ ಬಲ್ಕ್ ಆರ್ಡರ್‌ಗಳಿಂದಾಗಿ ವರ್ಷಕ್ಕೆ 24 ಲಕ್ಷ ಆದಾಯ ಗಳಿಸ್ತಿದ್ದಾರೆ. 52 ಜನ ಕೆಲಸದವರಿದ್ದಾರೆ. ಇದರ ಜತೆಗೆ ಮೊಬೈಲ್ ಸರ್ವೀಸ್ ಬಿಸಿನೆಸ್ ಮಾಡ್ತಿದ್ದಾರೆ.
ಸತೀಶ್ ಚಂದ್ರನ್, ಅಡಿಕೆ ಹಾಳೆ ತಟ್ಟೆ ಬಿಸಿನೆಸ್ ಎಕ್ಸ್‌ಪರ್ಟ್. 5 ವರ್ಷದಿಂದ ಅಡಿಕೆ ಹಾಳೆ ತಟ್ಟೆ ಉದ್ಯಮವನ್ನು ಯಶಸ್ವಿಯಾಗಿ ಮಾಡ್ತಿದ್ದಾರೆ. ಪ್ಲಾಸ್ಟಿಕ್ ತಟ್ಟೆಗೆ ಪರ್ಯಾಯವಾಗಿ ಅಡಿಕೆ ಹಾಳೆ ತಟ್ಟೆ ಬಳಸಲಾಗ್ತಿದ್ದು, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳೋದು ಗ್ಯಾರಂಟಿ. ಸತೀಶ್ ಚಂದ್ರನ್ ಅವ್ರಿಗೆ ಅಡಿಕೆ ತಟ್ಟೆ ಮಾತ್ರವಲ್ಲದೇ ಮಿನರಲ್ ವಾಟರ್ ಬಿಸಿನೆಸ್ ಬಗ್ಗೆಯೂ ಅಪಾರ ಜ್ಞಾನವಿದೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
How To Build a Successful Export Business in Manufacturing?
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...