"ಬಿಸಿನೆಸ್‌ಗಾಗಿ PR - ನಿಮ್ಮ ಬ್ರ್ಯಾಂಡ್‌ಗಾಗಿ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಬೆಳೆಸಿ" ಎಂಬುದು, ಸಾರ್ವಜನಿಕ ಸಂಪರ್ಕವನ್ನು ವೃದ್ಧಿಸಲು ಬಯಸುವ ಜನರಿಗೆ ಅಗತ್ಯವಿರುವ ಕೋರ್ಸ್ ಆಗಿದೆ. ಕೇವಲ 13 ಮಾಡ್ಯೂಲ್‌ಗಳಲ್ಲಿ, ನಾವು PR ಉದ್ಯಮದ ಎಲ್ಲಾ ಅಂಶಗಳನ್ನು ಸಮಗ್ರವಾಗಿ ತಿಳಿಹೇಳಿ ನಿಮಗೆ ಜ್ಞಾನವನ್ನು ಒದಗಿಸುತ್ತೇವೆ. ಅದಷ್ಟೇ ಅಲ್ಲದೇ ನೀವು ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಪ್ರಾಕ್ಟಿಕಲ್ ತಂತ್ರಗಳ ಬಗ್ಗೆ ಮಾಹಿತಿ ಸಿಗುತ್ತದೆ. ಗ್ರಾಹಕರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್ ಅನ್ನು ತಯಾರಿಸಲಾಗಿದೆ. ಎಲ್ಲ ರೀತಿಯ ಉದ್ಯಮಿ ಮತ್ತು ವ್ಯಕ್ತಿಗಳಿಗೆ ಈ ಕೋರ್ಸ್ ಅತ್ಯಂತ ಸಹಕಾರಿಯಾಗಿದೆ. ತಮ್ಮ ಟಾರ್ಗೆಟ್ ಆಡಿಯನ್ಸ್‌ಗಳೊಂದಿಗೆ ಪರಿಣಾಮಕಾರಿಯಾಗಿ ಸಂಭಾಷಿಸಿ, ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸಲು ಅಗತ್ಯ ತಂತ್ರಗಳನ್ನು ಹೇಳಿಕೊಡುತ್ತದೆ. Aim High Consultingನ ಸಿ.ಇ.ಓ, ಶ್ರೀ ಎಂ.ರವಿ ಶಂಕರ್ ಅವರಂತಹ ಅನುಭವಿ ಮಾರ್ಗದರ್ಶಕರಿಂದ ಕಲಿಯಲು ನಿಮಗೆ ಅವಕಾಶ ಸಿಗುತ್ತಿದೆ. ಪರಿಣಾಮಕಾರಿಯಾದ PR ತಂತ್ರ ಅಭಿವೃದ್ಧಿಪಡಿಸುವುದು, ಮಾಧ್ಯಮಗಳೊಂದಿಗೆ ಸಂಪರ್ಕ ಸಾಧಿಸಿ ಉತ್ತಮ ಸಂಬಂಧ ಇಟ್ಟುಕೊಳ್ಳುವುದು, ಬಿಕ್ಕಟ್ಟುಗಳನ್ನು ನಿರ್ವಹಣೆ ಮಾಡುವುದು - ಮುಂತಾದ ಪ್ರಮುಖ ವಿಷಯಗಳನ್ನು ಈ ಕೋರ್ಸ್ ಒಳಗೊಂಡಿದೆ. ಕೋರ್ಸ್ ಅಂತ್ಯದ ಸಮಯಕ್ಕೆ ನೀವು PR ಉದ್ಯಮದ ಬಗ್ಗೆ ಸರಿಯಾದ ತಿಳಿವಳಿಕೆ ಮತ್ತು ಜ್ಞಾನವನ್ನು ಹೊಂದಿರುತ್ತೀರಿ. ನಿಮ್ಮ ಟಾರ್ಗೆಟ್ ಗ್ರಾಹಕರೊಂದಿಗೆ ಪರಿಣಾಮಕಾರಿಯಾಗಿ ಸಂಭಾಷಣೆ ನಡೆಸಿ ಅವರ ಬ್ರ್ಯಾಂಡ್‌ಗಾಗಿ ನಂಬಿಕೆ, ವಿಶ್ವಾಸವನ್ನು ಬೆಳೆಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯುತ್ತೀರಿ.ತಮ್ಮ PR ತಂತ್ರಗಳನ್ನು ಸುಧಾರಿಸಲು, ವಿವಿಧ ಬಿಸಿನೆಸ್‌ಗಳಿಗೆ (5 bull ಈ ಕೋರ್ಸ್ ಅನೇಕ ಅವಕಾಶದ ಬಾಗಿಲುಗಳನ್ನು ತೆರೆಯುತ್ತದೆ. ಅದಷ್ಟೇ ಅಲ್ಲದೇ, ಹೊಸ ಗ್ರಾಹಕರನ್ನು ಆಕರ್ಷಿಸಿ, ಮಾರಾಟ ಹೆಚ್ಚಳ ಮಾಡಲು ಈ ಕೋರ್ಸ್ ಅವಶ್ಯಕವಾಗಿದೆ. ಬಿಸಿನೆಸ್ ಜಗತ್ತಿನಲ್ಲಿ ಅನೇಕರು PR ಗೆ ಭಯಪಟ್ಟರೆ, ಈ ಕೋರ್ಸ್ ಅದಕ್ಕೆ ತಕ್ಕುದಾದ ಪರಿಹಾರಗಳನ್ನು ಸೂಚಿಸುತ್ತದೆ. ಕೋರ್ಸ್ ನಲ್ಲಿ ಇರುವ ವಿಡಿಯೋಗಳ ಮೂಲಕ ನೀವು ನಿಮ್ಮ ಟಾರ್ಗೆಟ್ ಗ್ರಾಹಕರೊಂದಿಗೆ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಸ್ಥಾಪನೆ ಮಾಡಿ ಅದನ್ನು ಉಳಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡುತ್ತದೆ. ಈ ಅವಕಾಶವನ್ನು ನೀವು ಕಳೆದುಕೊಳ್ಳಬಾರದು. ಈಗಲೇ ಕೋರ್ಸ್ ಪಡೆದುಕೊಂಡು, PR ಉದ್ಯಮದ ತಂತ್ರಗಳ ಬಗ್ಗೆ ತಿಳಿದುಕೊಳ್ಳಿ!
ಕೋರ್ಸ್ ಪರಿಚಯ
ಮಾರ್ಗದರ್ಶಕರ ಪರಿಚಯ
ಪಿಆರ್ ಎಂದರೇನು?
ಬಿಸಿನೆಸ್ ನಲ್ಲಿ ಪಿಆರ್ ಮಹತ್ವ
ಪಿಆರ್ ರೂಪುರೇಷೆ
ಪಿಆರ್ ಅನುಷ್ಠಾನ
ಪಿಆರ್ – ಬ್ರಾಂಡ್ ಇಮೇಜ್
ಮೈಂಡ್ ಶೇರ್ / ಮಾರ್ಕೆಟ್ ಶೇರ್ ಎಂದರೇನು?
ಆಂತರಿಕ ಪಿಆರ್ ತಂಡ v/s ಹೊರಗುತ್ತಿಗೆ
ಸೂಕ್ತ ಪಿಆರ್ ಏಜೆನ್ಸಿ ಆಯ್ಕೆ ಹೇಗೆ?
ಪಿಆರ್ ಮತ್ತು ಸೋಷಿಯಲ್ ಮೀಡಿಯಾ
ವಿವಿಧ ಮಾದರಿಯ ಬಿಸಿನೆಸ್ ಗಳಲ್ಲಿ ಪಿಆರ್ ಪಾತ್ರ
ಕೊನೆಯ ಮಾತು
- ಬಿಸಿನೆಸ್ ಮಾಲಿಕ ಮತ್ತು ಉದ್ಯಮಿಗಳು
- ಬ್ರ್ಯಾಂಡ್ ಮ್ಯಾನೇಜರ್ ಮತ್ತು ಕಾರ್ಯನಿರ್ವಾಹಕರು
- PR ಕ್ಷೇತ್ರದಲ್ಲಿ ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಬಯಸುವ ಮಾರ್ಕೆಟಿಂಗ್ ಪ್ರೊಫೆಶನಲ್‌ಗಳು
- ತಮ್ಮ ಪಬ್ಲಿಕ್ ಇಮೇಜ್ ಮತ್ತು ಖ್ಯಾತಿಯನ್ನು ಉಳಿಸಿಕೊಳ್ಳಲು ಬಯಸುತ್ತಿರುವ ವಾಣಿಜ್ಯೋದ್ಯಮಿ ಮತ್ತು ಸ್ಟಾರ್ಟ್ ಅಪ್‌ಗಳ ಮಾಲೀಕರು
- ಸಾರ್ವಜನಿಕ ವಲಯದಲ್ಲಿ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಬೆಳೆಸುವಲ್ಲಿ PR ನ ಪಾತ್ರದ ಬಗ್ಗೆ ತಿಳಿಯಲು ಬಯಸುವವರು.
- ನಿಮ್ಮ ಬಿಸಿನೆಸ್‌ಗಾಗಿ ವಿಶಿಷ್ಟವಾದ ಬ್ರ್ಯಾಂಡ್ ಐಡೆಂಟಿಟಿ ಅಭಿವೃದ್ಧಿಸಿಪಡಿಸುವುದು
- ಬ್ರ್ಯಾಂಡ್ ಬಗ್ಗೆ ಜಾಗೃತಿ ಮತ್ತು ನಿಷ್ಠೆಯನ್ನು ಬೆಳೆಸುವ ತಂತ್ರಗಳು
- ಕಿಕ್ಕಿರಿದ ಮಾರುಕಟ್ಟೆಯಲ್ಲಿ ನಿಮ್ಮ ಬ್ರ್ಯಾಂಡ್ ಎದ್ದು ಕಾಣಲು ಸಹಾಯ ಮಾಡುವ ವಿವಿಧ ಹಂತಗಳು
- ಎಲ್ಲ ತಾಣಗಳಲ್ಲಿ ಬ್ರ್ಯಾಂಡ್‌ನ ಸುಸಂಬದ್ಧತೆಯನ್ನು ಕಾಪಾಡಿಕೊಳ್ಳುವ ಮಹತ್ವ
- ನಿಮ್ಮ ಬ್ರ್ಯಾಂಡಿಂಗ್ ತಂತ್ರಗಳ ರಿಸಲ್ಟ್ ಮೌಲ್ಯಮಾಪನ ಮತ್ತು ಅಗತ್ಯ ಹೊಂದಾಣಿಕೆ ಮಾಡುವುದು
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
PR For Businesses - Build trust & credibility for your brand
12 June 2023
ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...