Electrical Shop Business Course Video

ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಮಾಡಿ, 10%-15% ಲಾಭ ಗಳಿಸಿ!

4.8 ರೇಟಿಂಗ್ 4.9k ರಿವ್ಯೂಗಳಿಂದ
1 hr 42 mins (14 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹799
₹1,221
35% ಡಿಸ್ಕೌಂಟ್
ಕೋರ್ಸ್ ಬಗ್ಗೆ

ತಮ್ಮ ಎಲೆಕ್ಟ್ರಿಕಲ್ ಶಾಪ್ ಅನ್ನು ಪ್ರಾರಂಭಿಸಲು ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕಲ್ ಶಾಪ್ ವ್ಯವಹಾರವನ್ನು ಸುಧಾರಿಸಲು ಬಯಸುವವರಿಗೆ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಕೋರ್ಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕೋರ್ಸ್ ನಿಮಗೆ ಪರಿಣಾಮಕಾರಿಯಾದ ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ ಪ್ಲಾನ್ ಅನ್ನು ರಚಿಸುವುದರಿಂದ ಹಿಡಿದು ಲಾಭದಾಯಕ ಬಿಸಿನೆಸ್ ಐಡಿಯಾಗಳನ್ನು ಕಾರ್ಯಗತಗೊಳಿಸುವ ವರೆಗೆ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸುತ್ತದೆ.  ಬಿಸಿನೆಸ್ ಪ್ಲಾನ್ ಅನ್ನು ಅಭಿವೃದ್ಧಿ ಪಡಿಸುವುದು ಹೇಗೆ ಎಂಬುದರ ಜೊತೆಗೆ, ಈ ಕೋರ್ಸ್ ಎಲೆಕ್ಟ್ರಿಕಲ್ ಶಾಪ್ ನ ಬಿಸಿನೆಸ್ ಐಡಿಯಾ ಗಳ ಬಗ್ಗೆ ಸಹ ಮಾಹಿತಿಯನ್ನು ಒದಗಿಸುತ್ತದೆ. ಸಂಭಾವ್ಯ ಪೂರೈಕೆದಾರರು ಮತ್ತು ಉತ್ಪನ್ನಗಳನ್ನು ಗುರುತಿಸುವುದರಿಂದ ಹಿಡಿದು ಮಾರ್ಕೆಟಿಂಗ್ ತಂತ್ರಗಳನ್ನು ಅಭಿವೃದ್ಧಿಪಡಿಸುವವರೆಗಿನ ಎಲ್ಲ ಪ್ರಮುಖ ಮಾಹಿತಿಯನ್ನು ಈ ಕೋರ್ಸ್ ಒದಗಿಸುವ ಮೂಲಕ ನಿಮ್ಮ ಬಿಸಿನೆಸ್ ಅನ್ನು ಇತರರಿಗಿಂತ ಭಿನ್ನವಾಗಿ ಎದ್ದು ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ.   

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
14 ಅಧ್ಯಾಯಗಳು | 1 hr 42 mins
11m 52s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

2m 40s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

11m
ಚಾಪ್ಟರ್ 3
ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ - ಮೂಲ ಪ್ರಶ್ನೆಗಳು

ಎಲೆಕ್ಟ್ರಿಕಲ್ ಶಾಪ್ ಬಿಸಿನೆಸ್ - ಮೂಲ ಪ್ರಶ್ನೆಗಳು

15m 48s
ಚಾಪ್ಟರ್ 4
ಬಂಡವಾಳ, ಸಾಲ ಸೌಲಭ್ಯ ಮತ್ತು ಇನ್ಶೂರೆನ್ಸ್

ಬಂಡವಾಳ, ಸಾಲ ಸೌಲಭ್ಯ ಮತ್ತು ಇನ್ಶೂರೆನ್ಸ್

9m 34s
ಚಾಪ್ಟರ್ 5
ಸ್ಥಳದ ಆಯ್ಕೆ ಹೇಗೆ?

ಸ್ಥಳದ ಆಯ್ಕೆ ಹೇಗೆ?

4m 15s
ಚಾಪ್ಟರ್ 6
ಲೈಸೆನ್ಸ್ ಮತ್ತು ಅನುಮತಿ

ಲೈಸೆನ್ಸ್ ಮತ್ತು ಅನುಮತಿ

5m 20s
ಚಾಪ್ಟರ್ 7
ಕೆಲಸಗಾರರು ಮತ್ತು ಆಯ್ಕೆ ಪ್ರಕ್ರಿಯೆ

ಕೆಲಸಗಾರರು ಮತ್ತು ಆಯ್ಕೆ ಪ್ರಕ್ರಿಯೆ

11m 38s
ಚಾಪ್ಟರ್ 8
ಉಪಕರಣಗಳ ಖರೀದಿ ಮತ್ತು ಪಾವತಿ ನಿಯಮಗಳು

ಉಪಕರಣಗಳ ಖರೀದಿ ಮತ್ತು ಪಾವತಿ ನಿಯಮಗಳು

4m 52s
ಚಾಪ್ಟರ್ 9
ಲಭ್ಯ ಸೇವೆಗಳು

ಲಭ್ಯ ಸೇವೆಗಳು

6m 25s
ಚಾಪ್ಟರ್ 10
ಬೆಲೆ ನಿಗದಿ ಮತ್ತು ಪ್ರಾಫಿಟ್ ಮಾರ್ಜಿನ್

ಬೆಲೆ ನಿಗದಿ ಮತ್ತು ಪ್ರಾಫಿಟ್ ಮಾರ್ಜಿನ್

4m 52s
ಚಾಪ್ಟರ್ 11
ಆನ್ ಲೈನ್ ಪ್ರೆಸೆನ್ಸ್

ಆನ್ ಲೈನ್ ಪ್ರೆಸೆನ್ಸ್

6m 24s
ಚಾಪ್ಟರ್ 12
ಮಾರ್ಕೆಟಿಂಗ್

ಮಾರ್ಕೆಟಿಂಗ್

4m 44s
ಚಾಪ್ಟರ್ 13
ಸವಾಲುಗಳು

ಸವಾಲುಗಳು

3m 25s
ಚಾಪ್ಟರ್ 14
ಮಾರ್ಗದರ್ಶಕರ ಸಲಹೆ

ಮಾರ್ಗದರ್ಶಕರ ಸಲಹೆ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಈ ಇಂಡಸ್ಟ್ರಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಅಥವಾ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುವವರು
  • ಎಲೆಕ್ಟ್ರಿಕಲ್ ಉಪಕರಣದ ಸಂಬಂಧ ಹೆಚ್ಚು ಉತ್ಸಾಹವಿರುವವರು
  • ಸರ್ವಿಸ್ ಶಾಪ್ ಅನ್ನು ಹೊಂದಿರುವ ಜನರು ಮತ್ತು ಈ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆಯಲು ಬಯಸುವವರು
  • ಉತ್ತಮ ಲಾಭವನ್ನು ಗಳಿಸುವ ವಿಭಿನ್ನ ವ್ಯವಹಾರ ಕಲ್ಪನೆಗಳನ್ನು ಅನ್ವೇಷಿಸುವ ಯಾರಾದರೂ
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಲಾಭದಾಯಕ ಎಲೆಕ್ಟ್ರಿಕಲ್ ಅಂಗಡಿ ವ್ಯಾಪಾರವನ್ನು ಪ್ರಾರಂಭಿಸಲು ಕಲಿಯಿರಿ
  • ಕಂಪನಿಗೆ ಆರಂಭಿಕ ಬಂಡವಾಳ ಮತ್ತು ಫಂಡಿಂಗ್ ಅನ್ನು ಹೇಗೆ ವ್ಯವಸ್ಥೆ ಮಾಡುವುದು ಎಂದು ತಿಳಿಯಿರಿ
  • ವ್ಯವಹಾರವನ್ನು ಪ್ರಾರಂಭಿಸಲು ಅಗತ್ಯವಿರುವ ಸಲಕರಣೆಗಳ ಪ್ರಕಾರಗಳ ಬಗ್ಗೆ ತಿಳಿಯಿರಿ
  • ವ್ಯಾಪಾರದಿಂದ ನೀವು ಎಷ್ಟು ಗಳಿಸಬಹುದು ಮತ್ತು ಅದನ್ನು ನಡೆಸಲು ತಗಲುವ ವೆಚ್ಚಗಳೇನು ಎಂಬುದನ್ನು ತಿಳಿಯಿರಿ
  • ವ್ಯಾಪಾರದಲ್ಲಿ ಎದುರಿಸುತ್ತಿರುವ ಕೆಲವು ಸಾಮಾನ್ಯ ಸವಾಲುಗಳ ಬಗ್ಗೆ ತಿಳಿಯಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Electrical Shop Business - Earn up to 10%-15% profit

Issued on
12 June 2023

ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ರಿಟೇಲ್ ಬಿಸಿನೆಸ್
ಮೀನು/ಚಿಕನ್ ರಿಟೇಲ್ ಬಿಸಿನೆಸ್ ಕೋರ್ಸ್ - ತಿಂಗಳಿಗೆ 10 ಲಕ್ಷ ಗಳಿಸಬಹುದು!
₹999
₹1,465
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ರಿಟೇಲ್ ಬಿಸಿನೆಸ್
ಸೂಪರ್‌ ಮಾರ್ಕೆಟ್ ಬಿಸಿನೆಸ್‌ ನಿರ್ಮಿಸುವುದು ಹೇಗೆ ಎಂದು ತಿಳಿಯಿರಿ
₹999
₹1,465
32% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ರಿಟೇಲ್ ಬಿಸಿನೆಸ್
ಪ್ರಾವಿಷನ್ ಸ್ಟೋರ್ ಟ್ರಾನ್ಸ್ ಫಾರ್ಮೆಷನ್ ಜರ್ನಿ ವಿಥ್ ಸಿ ಎಸ್ ಸುಧೀರ್
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರಿಟೇಲ್ ಬಿಸಿನೆಸ್
ಸೈಕಲ್ ರೀಟೆಲ್ & ರಿಪೇರ್ ಶಾಪ್ ಆರಂಭಿಸಿ- ತಿಂಗಳಿಗೆ 6 ಲಕ್ಷ ಆದಾಯ ಗಳಿಸಿ
₹799
₹1,499
47% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೃಷಿ ಉದ್ಯಮ , ರಿಟೇಲ್ ಬಿಸಿನೆಸ್
ಕೃಷಿ ಉದ್ಯಮ: ಇಕೋ ಶಾಪ್ ಮತ್ತು ಹನಿ ಪಾರ್ಕ್ ಯಶೋಗಾಥೆ..!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಬೇಸಿಕ್ಸ್ , ರಿಟೇಲ್ ಬಿಸಿನೆಸ್
ಯಶಸ್ವಿ ರಿಯಲ್‌ ಎಸ್ಟೇಟ್‌ ಬ್ರೋಕರ್‌ ಆಗುವುದಕ್ಕೆ ಸೂಕ್ತ ಮಾರ್ಗದರ್ಶನ
₹799
₹1,526
48% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ರಿಟೇಲ್ ಬಿಸಿನೆಸ್
ಫಾರ್ಮ್ ಸಲಕರಣೆ ಡೀಲರ್‌ಶಿಪ್ ಬಿಸಿನೆಸ್ ಪ್ರಾರಂಭಿಸಿ-ವರ್ಷಕ್ಕೆ 25 ಲಕ್ಷದವರೆಗೆ ಗಳಿಸಿ
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
Download ffreedom app to view this course
Download