4.4 from 15.4K ರೇಟಿಂಗ್‌ಗಳು
 1Hrs 29Min

ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಕೋರ್ಸ್ - ತಿಂಗಳಿಗೆ 5 ಲಕ್ಷ ಗಳಿಸಿ!

ನಮ್ಮ ಸಮಗ್ರ ಕೋರ್ಸ್‌ನೊಂದಿಗೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಅನ್ನು ಪ್ರಾರಂಭಿಸುವ ಬಗ್ಗೆ ತಿಳಿಯಿರಿ ಮತ್ತು ಅನಿಯಮಿತ ಆದಾಯ ಗಳಿಸಿ

ಈ ಕೋರ್ಸ್ ಇಲ್ಲಿ ಲಭ್ಯವಿದೆ:

How To Start an Indian Oil Petrol Bunk?
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(41)
ಕೃಷಿ ಕೋರ್ಸ್‌ಗಳು(142)
ಬಿಸಿನೆಸ್ ಕೋರ್ಸ್‌ಗಳು(106)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 29Min
 
ಪಾಠಗಳ ಸಂಖ್ಯೆ
11 ವೀಡಿಯೊಗಳು
 
ನೀವು ಕಲಿಯುವುದು
ಬಿಸಿನೆಸ್ ಅವಕಾಶಗಳು, Completion Certificate
 
 

ಪೆಟ್ರೋಲ್ ಬಂಕ್‌ನೊಂದಿಗೆ ನಿಮ್ಮ ಉದ್ಯಮಶೀಲತೆಯ ಕನಸುಗಳಿಗೆ ಇಂಧನ ತುಂಬಲು ನೀವು ಸಿದ್ಧರಿದ್ದೀರಾ? ಹಾಗಿದ್ದರೆ "ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಅನ್ನು ಹೇಗೆ ಪ್ರಾರಂಭಿಸುವುದು?" ಎಂಬ ಈ ಕೋರ್ಸ್ ಅನ್ನು ವಿಶೇಷವಾಗಿ ನಿಮಗೆಂದೇ ವಿನ್ಯಾಸಮಾಡಲಾಗಿದೆ! ffreedom Appನಲ್ಲಿ ನಮ್ಮೊಂದಿಗೆ ಸೇರಿ ಮತ್ತು ಬೆಂಗಳೂರಿನ ನಮ್ಮ ಅನುಭವಿ ಮಾರ್ಗದರ್ಶಕ ತೇಜಸ್ ಕುಮಾರ್ ಅವರಿಂದ ಈ ಬಿಸಿನೆಸ್ ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ.

ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಅನ್ನು ಪ್ರಾರಂಭಿಸುವುದು ಲಾಭದಾಯಕ ಬಿಸಿನೆಸ್ ಅವಕಾಶವಾಗಿದೆ, ಆದರೆ ಇದಕ್ಕಾಗಿ ಉದ್ಯಮ, ಮಾರುಕಟ್ಟೆ, ಕಾನೂನು ಮತ್ತು ಆರ್ಥಿಕ ಅಂಶಗಳ ಬಗ್ಗೆ ಆಳವಾದ ಜ್ಞಾನವನ್ನು ಹೊಂದುವ ಅಗತ್ಯವಿದೆ. ನಮ್ಮ ಸಮಗ್ರ ಕೋರ್ಸ್‌ನೊಂದಿಗೆ, ನಿಮ್ಮ ಪೆಟ್ರೋಲ್ ಬಂಕ್ ಆರಂಭಿಸುವ ಸಾಹಸದಲ್ಲಿ ಯಶಸ್ವಿಯಾಗಲು ನೀವು ತಿಳಿದುಕೊಳ್ಳಬೇಕಾದ ಎಲ್ಲವನ್ನೂ ಸಹ ನೀವು ಕಲಿಯುವಿರಿ.

ಪೂರೈಕೆ ಸರಪಳಿ, ಬೆಲೆ ಮತ್ತು ನಿಯಮಗಳು ಸೇರಿದಂತೆ ಪೆಟ್ರೋಲ್ ಬಂಕ್ ಉದ್ಯಮದ ಮೂಲಭೂತ ಅಂಶಗಳ ಬಗ್ಗೆ ನಾವು ತಿಳಿಸುತ್ತೇವೆ. ಪೆಟ್ರೋಲ್ ಬಂಕ್ ಅನ್ನು ಸ್ಥಾಪಿಸಲು ಅಗತ್ಯವಿರುವ ಉಪಕರಣಗಳು ಮತ್ತು ತಂತ್ರಜ್ಞಾನದ ಬಗ್ಗೆ, ಹಾಗೆಯೇ ನಿಮ್ಮ ದಾಸ್ತಾನುಗಳನ್ನು ಮತ್ತು ಮಾರಾಟವನ್ನು ನಿರ್ವಹಿಸುವ ತಂತ್ರಗಳ ಬಗ್ಗೆಯೂ ಸಹ ನೀವು ಕಲಿಯುವಿರಿ.

ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆ ಎಂದರೆ, "ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಲಾಭದಾಯಕವೇ?" ಅದಕ್ಕೆ ಉತ್ತರ ಹೌದು ಎಂಬುದಾಗಿದೆ, ಆದರೆ ಅದಕ್ಕಾಗಿ ನೀವು ಸಾಲಿಡ್ ಬಿಸಿನೆಸ್ ಪ್ಲಾನ್ ಅನ್ನು ಮತ್ತು ಅದನ್ನು ಕಾರ್ಯಗತಗೊಳಿಸುವ ಕೌಶಲ್ಯಗಳನ್ನು ಹೊಂದಬೇಕಾಗುತ್ತದೆ. ಇದರ ಜೊತೆಗೆ ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ತಂತ್ರಗಳು, ಗ್ರಾಹಕ ಸೇವಾ ತಂತ್ರಗಳು ಮತ್ತು ಹಣಕಾಸು ಯೋಜನೆ ಸಲಹೆಗಳು ಸೇರಿದಂತೆ ಲಾಭದಾಯಕ ಪೆಟ್ರೋಲ್ ಬಂಕ್ ಅನ್ನು ಆರಂಭಿಸಲು ಅಗತ್ಯವಿರುವ ಪರಿಕರಗಳನ್ನು ನಮ್ಮ ಕೋರ್ಸ್ ನಿಮಗೆ ಒದಗಿಸುತ್ತದೆ.

ಹಾಗಾದರೆ, "ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಅನ್ನು ಹೇಗೆ ಪ್ರಾರಂಭಿಸುವುದು?" ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ ಅಥವಾ ಈ ಉದ್ಯಮದ ಬಗ್ಗೆ ನಿಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುತ್ತಿದ್ದರೆ, ffreedom Appನಲ್ಲಿ ನಮ್ಮೊಂದಿಗೆ ಸೇರಿ ಮತ್ತು ಅತ್ಯುತ್ತಮವಾದವರಿಂದ ಕಲಿಯಿರಿ. ಈಗಲೇ ನೋಂದಾಯಿಸಿಕೊಳ್ಳಿ ಮತ್ತು ನಿಮ್ಮ ಪೆಟ್ರೋಲ್ ಬಂಕ್ ಕನಸನ್ನು ನನಸಾಗಿಸಿಕೊಳ್ಳಿ!

 

ಈ ಕೋರ್ಸ್ಅನ್ನು ಯಾರು ಪಡೆಯಬಹುದು?

  • ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಆರಂಭಿಸಲು ಆಸಕ್ತಿ ಹೊಂದಿರುವ ಉದ್ಯಮಿಗಳು

  • ಪೆಟ್ರೋಲ್ ಬಂಕ್ ಇಂಡಸ್ಟ್ರಿಯಲ್ಲಿ ತಮ್ಮ ಬಿಸಿನೆಸ್ ಅನ್ನು ವಿಸ್ತರಿಸಲು ಬಯಸುತ್ತಿರುವ ಉದ್ಯಮಿಗಳು

  • ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ವಿಸ್ತರಿಸಲು ಬಯಸುವ ತೈಲ ಮತ್ತು ಅನಿಲ ಉದ್ಯಮದಲ್ಲಿ ಕೆಲಸ ಮಾಡುವ ವೃತ್ತಿಪರರು 

  • ಪೆಟ್ರೋಲಿಯಂ ಉದ್ಯಮದ ಬಗ್ಗೆ ಉತ್ಸಾಹ ಮತ್ತು ಪೆಟ್ರೋಲ್ ಬಂಕ್ ನಡೆಸುವ ಬಿಸಿನೆಸ್ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಬಯಸುವ ಯಾರಾದರೂ

  • ಲಾಭದಾಯಕ ಮತ್ತು ಸುಸ್ಥಿರ ಬಿಸಿನೆಸ್ ಉದ್ಯಮದ ಸಾಮರ್ಥ್ಯವನ್ನು ಅನ್ವೇಷಿಸಲು ಬಯಸುವ ವ್ಯಕ್ತಿಗಳು

 

ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?

  • ಪೂರೈಕೆ ಸರಪಳಿ, ಬೆಲೆ ಮತ್ತು ನಿಯಮಗಳು ಸೇರಿದಂತೆ ಭಾರತೀಯ ಪೆಟ್ರೋಲ್ ಬಂಕ್ ಉದ್ಯಮದ ಮೂಲಭೂತ ಅಂಶಗಳು

  • ಪೆಟ್ರೋಲ್ ಬಂಕ್ ಸ್ಥಾಪಿಸಲು ಮತ್ತು ನಿರ್ವಹಿಸಲು ಅಗತ್ಯವಿರುವ ಉಪಕರಣಗಳು ಮತ್ತು ತಂತ್ರಜ್ಞಾನ

  • ಲಾಭದಾಯಕತೆಯನ್ನು ಹೆಚ್ಚಿಸಲು ದಾಸ್ತಾನು ಮತ್ತು ಮಾರಾಟವನ್ನು ನಿರ್ವಹಿಸುವ ತಂತ್ರಗಳು

  • ಗ್ರಾಹಕರನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್ ತಂತ್ರಗಳು

  • ಪೆಟ್ರೋಲ್ ಬಂಕ್ ಉದ್ಯಮಕ್ಕೆ ನಿರ್ದಿಷ್ಟವಾದ ಹಣಕಾಸು ಯೋಜನೆ ಮತ್ತು ಬಜೆಟಿಂಗ್ ಕೌಶಲ್ಯಗಳು

 

ಅಧ್ಯಾಯಗಳು 

  • ಪರಿಚಯ: ನಮ್ಮ ಸಮಗ್ರ ಕೋರ್ಸ್‌ನೊಂದಿಗೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಅನ್ನು ಪ್ರಾರಂಭಿಸುವ ಬಗ್ಗೆ ಒಂದು ಅವಲೋಕನವನ್ನು ಪಡೆಯಿರಿ.
  • ಮಾರ್ಗದರ್ಶಕರನ್ನು ಭೇಟಿ ಮಾಡಿ: ಈ ಕೋರ್ಸ್ ಮೂಲಕ ನಿಮಗೆ ಮಾರ್ಗದರ್ಶನ ನೀಡುವ ಅನುಭವಿ ಪೆಟ್ರೋಲ್ ಬಂಕ್ ಮ್ಯಾನೇಜರ್ ಬಗ್ಗೆ ತಿಳಿಯಿರಿ.
  • ಅರ್ಹತೆಯ ಅವಶ್ಯಕತೆಗಳು: ಲೈಸೆನ್ಸ್‌ಗಳಿಂದ ಹಿಡಿದು ಹಣಕಾಸಿನ ಅವಶ್ಯಕತೆಗಳವರೆಗೆ ಪೆಟ್ರೋಲ್ ಬಂಕ್ ಅನ್ನು ಪ್ರಾರಂಭಿಸಲು ಏನು ಅಗತ್ಯವಿದೆ ಎಂಬುದನ್ನು ಕಂಡುಕೊಳ್ಳಿ.
  • ಸ್ಥಳ ಆಯ್ಕೆ: ನಿಮ್ಮ ಪೆಟ್ರೋಲ್ ಬಂಕ್‌ನ ಸಾಮರ್ಥ್ಯವನ್ನು ಹೆಚ್ಚಿಸಲು ಸೂಕ್ತ ಸ್ಥಳವನ್ನು ಆಯ್ಕೆ ಮಾಡುವ ಕಲೆಯನ್ನು ಅನ್ವೇಷಿಸಿ.
  • ಬಂಡವಾಳದ ಅವಶ್ಯಕತೆಗಳು: ಪೆಟ್ರೋಲ್ ಬಂಕ್ ಸ್ಥಾಪಿಸಲು ಮತ್ತು ನಿರ್ವಹಿಸುವಲ್ಲಿ ಒಳಗೊಂಡಿರುವ ವೆಚ್ಚಗಳ ಕುರಿತು ಒಳನೋಟಗಳನ್ನು ಪಡೆಯಿರಿ.
  • ಡೀಲರ್‌ಶಿಪ್ ಪ್ರಕ್ರಿಯೆ: ಡೀಲರ್ ಆಗುವುದು ಮತ್ತು ಇಂಡಿಯನ್ ಆಯಿಲ್‌ನ ಪೂರೈಕೆ ಸರಪಳಿಗೆ ಪ್ರವೇಶ ಪಡೆಯುವುದು ಹೇಗೆ ಎಂದು ತಿಳಿಯಿರಿ.
  • ನೋಂದಣಿ ಮತ್ತು ಅನುಮತಿಗಳು: ನೋಂದಣಿ ಮತ್ತು ಅಗತ್ಯ ಅನುಮತಿಗಳನ್ನು ಪಡೆಯಲು ಕಾನೂನು ಅವಶ್ಯಕತೆಗಳು ಮತ್ತು ಕಾರ್ಯವಿಧಾನಗಳನ್ನು ಅರ್ಥಮಾಡಿಕೊಳ್ಳಿ.
  • ಸಿಬ್ಬಂದಿ ಮತ್ತು ಸರಬರಾಜು ವ್ಯವಸ್ಥೆ: ಪೆಟ್ರೋಲ್ ಬಂಕ್ ನಡೆಸಲು ಅಗತ್ಯವಿರುವ ಸಿಬ್ಬಂದಿ ಮತ್ತು ಪೂರೈಕೆ ವ್ಯವಸ್ಥೆಗಳ ಬಗ್ಗೆ ತಿಳಿದುಕೊಳ್ಳಿ.
  • ವೆಚ್ಚ ಮತ್ತು ಲಾಭ: ಈ ಬಿಸಿನೆಸ್ ನಲ್ಲಿ ಒಳಗೊಂಡಿರುವ ವೆಚ್ಚಗಳನ್ನು ವಿಶ್ಲೇಷಿಸಿ ಮತ್ತು ಲಾಭವನ್ನು ಹೇಗೆ ಲೆಕ್ಕಾಚಾರ ಮಾಡುವುದು ಮತ್ತು ಗರಿಷ್ಠಗೊಳಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಿ.
  • ಇತರೆ ಸೇವೆಗಳು ಮತ್ತು ವಿಸ್ತರಣೆ: ನಿಮ್ಮ ಬಿಸಿನೆಸ್ ಅನ್ನು ವಿಸ್ತರಿಸಲು ಹೆಚ್ಚುವರಿ ಸೇವೆಗಳು ಮತ್ತು ಮಾರ್ಗಗಳನ್ನು ಅನ್ವೇಷಿಸಿ.
  • ಉದ್ಯಮಿಗಳಿಗೆ ಸಲಹೆ: ಸ್ವತಃ ಮಾರ್ಗದರ್ಶಕರಿಂದ ಸಲಹೆ ಪಡೆಯಿರಿ ಮತ್ತು ಪೆಟ್ರೋಲ್ ಬಂಕ್ ಉದ್ಯಮದಲ್ಲಿ ಯಶಸ್ಸನ್ನು ಸಾಧಿಸಲು ಅವರಿಂದ ಸ್ಫೂರ್ತಿ ಪಡೆಯಿರಿ.

 

ಸಂಬಂಧಿತ ಕೋರ್ಸ್‌ಗಳು

 
Ffreedom App

ffreedom ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಮತ್ತು 3000 ರೂಪಾಯಿಯ ಸ್ಕಾಲರ್ಶಿಪ್ ಅನ್ನು ತಕ್ಷಣವೇ ಪಡೆಯಲು ರೆಫರಲ್ ಕೋಡ್ LIFE ಎಂದು ನಮೂದಿಸಿ.