Keshav murthy's oil mill business success video

ಫೈನಾನ್ಸಿಯಲ್ ಫ್ರೀಡಂ ಆ್ಯಪ್‌ ನಿಂದ ಕಲಿತು ಆಯಿಲ್ ಮಿಲ್ ಬಿಸಿನೆಸ್ ಕಟ್ಟಿದ ಕೇಶವ ಮೂರ್ತಿ

4.4 ರೇಟಿಂಗ್ 3.6k ರಿವ್ಯೂಗಳಿಂದ
2 hrs (8 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಫೈನಾನ್ಸಿಯಲ್ ಫ್ರೀಡಂ ಆ್ಯಪ್‌  ಮೂಲಕ ಕೇಶವ ಮೂರ್ತಿಯವರ ಆಯಿಲ್ ಮಿಲ್ ಬಿಸಿನೆಸ್ ಆರಂಭಿಸಿದ ಯಶಸ್ವಿ ಉದ್ಯಮಿ. ಇವರ  ಬಿಸಿನೆಸ್ ಕಟ್ಟಿದ ಪರಿ ಇತರ ಉದ್ಯಮಿಗಳು, ಸಣ್ಣ ವ್ಯಾಪಾರ ಮಾಲೀಕರು ಮತ್ತು ಆಯಿಲ್ ಮಿಲ್ ಉದ್ಯಮದಲ್ಲಿ ಆಸಕ್ತಿ ಹೊಂದಿರುವವರಿಗೆ ಸ್ಪೂರ್ತಿಯಾಗಿದೆ. ಈ ಕೋರ್ಸ್‌ ffreedom app ನಲ್ಲಿ ಲಭ್ಯವಿದ್ದು, ಈ ಕೋರ್ಸ್‌ ಎಲ್ಲರಿಗೂ ಸ್ಪೂರ್ತಿಯಾಗಿದೆ. 

ಅಭಿವೃದ್ಧಿ ಹೊಂದುತ್ತಿರುವ ಆಯಿಲ್ ಮಿಲ್ ಬಿಸಿನೆಸ್ ಅನ್ನು ಹೇಗೆ ರೂಪಿಸುವುದು, ಆರ್ಥಿಕ ನಿರ್ವಹಣೆ, ಬಿಸಿನೆಸ್‌ ಪ್ಲಾನ್‌, ಮುಂತಾದವುಗಳ ಬಗ್ಗೆ ಕೇಶವ ಮೂರ್ತಿ ನಿಮ್ಮ ಮಾರ್ಗದರ್ಶಕರಾಗಿ ಆರ್ಥಿಕ ಸಲಹೆಗಳನ್ನು ಕೂಡ ನೀಡುತ್ತಾರೆ. ಬೆಂಗಳೂರಿನಲ್ಲಿ ಜನಿಸಿದ ಕೇಶವ ಮೂರ್ತಿ  ಅವರು ಫೈನಾನ್ಸಿಯಲ್ ಫ್ರೀಡಂ ಆ್ಯಪ್‌ ನಿಂದ ಕಲಿತು ಆಯಿಲ್ ಮಿಲ್ ಬಿಸಿನೆಸ್ ಆರಂಭಿಸಿದರು. ಆಯಿಲ್ ಮಿಲ್ ಬಿಸಿನಸ್‌ ಆರಂಭಿಸುವುದು ಹೇಗೆ ಮತ್ತು ಬೆಳೆಸಿ ಸವಾಲುಗಳನ್ನು ಜಯಿಸುವುದು ಹೇಗೆ ಎಂಬುವುದನ್ನು ಈ ಕೋರ್ಸ್‌ನಲ್ಲಿ ಕಲಿಯುವಿರಿ. 

ಒಟ್ಟು ಎಂಟು ಮಾಡ್ಯೂಲ್‌ಗಳನ್ನು ಬಳಗೊಂಡಿರುವ ಈ ಕೋರ್ಸ್‌ ಆಯಿಲ್‌ ಮಿಲ್‌ ಬಿಸಿನೆಸ್‌ ಮೂಲ, ಹಣಕಾಸು ನಿರ್ವಹಣೆ, ಮಾರ್ಕೆಟಿಂಗ್ ಮತ್ತು ಇತರ ಅಂಶಗಳನ್ನು ಒಳಗೊಂಡಿದೆ. ಪ್ರತಿಯೊಂದು ಮಾಡ್ಯೂಲ್ ಮೌಲ್ಯಯುತವಾದ ಮಾಹಿತಿ , ಪ್ರಾಯೋಗಿಕ ಸಲಹೆಗಳು ಮತ್ತು ನಿಮ್ಮ ಸ್ವಂತ ವ್ಯವಹಾರದಲ್ಲಿ ಯಶಸ್ವಿಯನ್ನು ಸಾಧಿಸುವುದು ಹೇಗೆ ಎಂಬುವುದನ್ನು ತಿಳಿಸುತ್ತದೆ. 

ನೀವು ಈಗಷ್ಟೇ ಆಯಿಲ್ ಮಿಲ್ ಉದ್ಯಮದಲ್ಲಿ ಆರಂಭಿಸುತ್ತಿರುವವರಾಗಿರಲಿ, ನಿಮ್ಮ ವ್ಯವಹಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬಯಸುತ್ತಿರುವವರಿಗೆ ಕೇಶವ ಮೂರ್ತಿಯವರ ಫೈನಾನ್ಸಿಯಲ್ ಫ್ರೀಡಂ ಆ್ಯಪ್‌ ನಿಂದ ಕಲಿತು ಆಯಿಲ್ ಮಿಲ್ ಬಿಸಿನೆಸ್ ಕಟ್ಟಿದ ಕೇಶವ ಮೂರ್ತಿ ಈ ಕೋರ್ಸ್‌ ನಿಮಗೆ ಉತ್ತಮ ಸಾಧನವಾಗಿದೆ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
8 ಅಧ್ಯಾಯಗಳು | 2 hrs
10m 5s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಆಯಿಲ್ ಮಿಲ್ ಬಿಸಿನೆಸ್‌ ಕೋರ್ಸ್‌ನ ಪರಿಚಯ, ಈ ಕೋರ್ಸ್‌ ಏನೆಲ್ಲ ವಿಷಯಗಳನ್ನು ಒಳಗೊಂಡಿದೆ ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.

12m 36s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಕೋರ್ಸ್ ಮೂಲಕ ನಿಮಗೆ ಮಾರ್ಗದರ್ಶನ ನೀಡುವ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಉದ್ಯಮದಲ್ಲಿ ಅವರ ಅನುಭವಗಳ ಕುರಿತು ಕಲಿಯಿರಿ.

15m 28s
play
ಚಾಪ್ಟರ್ 3
ಆಯಿಲ್ ಮಿಲ್ ಬಿಸಿನೆಸ್ - ಮುಖ್ಯ ಪ್ರಶ್ನೆಗಳು

ಆಯಿಲ್‌ ಮಿಲ್‌ ಬಿಸಿನೆಸ್‌ ಆರಂಭಿಸುವ ಮೊದಲು ನಿಮ್ಮಲ್ಲಿರುವ ಪ್ರಮುಖ ಪ್ರಶ್ನೆಗಳ ಬಗ್ಗೆ ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.

17m 19s
play
ಚಾಪ್ಟರ್ 4
ಸಿದ್ಧತೆ ಮತ್ತು ಮುನ್ನೆಚ್ಚರಿಕೆ

ನಿಮ್ಮ ಆಯಿಲ್‌ ಮಿಲ್‌ ಬಿಸಿನೆಸ್‌ನ ಆರಂಭಿಸುವ ಮುನ್ನ ಮಾಡಿಕೊಳ್ಳಬೇಕಾದ ಸಿದ್ಧತೆ ಮತ್ತು ಮುನ್ನೆಚ್ಚರಿಕೆಯ ಬಗ್ಗೆ ತಿಳಿದುಕೊಳ್ಳಿ.

16m 24s
play
ಚಾಪ್ಟರ್ 5
ಲೈಸೆನ್ಸ್ ಮತ್ತು ಸರ್ಟಿಫಿಕೇಷನ್

ಆಯಿಲ್‌ ಮಿಲ್‌ ಬಿಸಿನೆಸ್‌ಗೆ ಪರವಾನಗಿ ಪಡೆದುಕೊಳ್ಳುವುದು ಹೇಗೆ, ಅಗತ್ಯ ಪರವಾನಗಿಗಳು ಯಾವುದು ಎಂಬುವುದನ್ನು ತಿಳಿಯಿರಿ.

25m 31s
play
ಚಾಪ್ಟರ್ 6
ಬಂಡವಾಳ, ಸಾಲ ಮತ್ತು ಕಚ್ಚಾ ವಸ್ತುಗಳ ಸಂಗ್ರಹಣೆ

ಆಯಿಲ್‌ ಮಿಲ್‌ ಬಿಸಿನೆಸ್‌ ನಡೆಸಲು ಬೇಕಾಗುವ ಬಂಡವಾಳ, ಸಂಗ್ರಹಣೆ, ಸಾಲವನ್ನು ನಿರ್ವಹಿಸುವುದು ಮತ್ತು ಕಚ್ಚಾ ವಸ್ತುಗಳನ್ನು ಸಂಗ್ರಹಿಸುವುದು ಹೇಗೆ ಎಂಬುವುದನ್ನು ತಿಳಿಯಿರಿ.

19m 13s
play
ಚಾಪ್ಟರ್ 7
ಖರ್ಚು, ವೆಚ್ಚ, ಲಾಭ ಮತ್ತು ಮಾರ್ಕೆಟಿಂಗ್

ಲಾಭವನ್ನು ಹೆಚ್ಚಿಸಲು ಮತ್ತು ನಿಮ್ಮ ತೈಲ ಗಿರಣಿ ಬಿಸಿನೆಸ್‌ಗೆ ತಗುಲುವ ವೆಚ್ಚ, ಬೆಲೆ ಮತ್ತು ಮಾರುಕಟ್ಟೆ ವಿಧಾನಗಳ ಬಗ್ಗೆ ತಿಳಿಯಿರಿ.

4m 15s
play
ಚಾಪ್ಟರ್ 8
ಕೋರ್ಸ್ ನ ಸಾರಾಂಶ

ಈ ಕೋರ್ಸ್‌ನ ಒಟ್ಟು ಸಾರಾಂಶವೇನು, ಈ ಬಿಸಿನೆಸ್‌ನ ಯಶಸ್ವಿ ತತ್ವಗಳ ಕುರಿತು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಆಯಿಲ್ ಮಿಲ್ ಬಿಸಿನೆಸ್‌ ಆರಂಭಿಸಲು ಅಥವಾ ಬೆಳೆಯಲು ಬಯಸುತ್ತಿರುವ ಉದ್ಯಮಿಗಳು
  • ಆರ್ಥಿಕ ಯಶಸ್ಸನ್ನು ಬಯಸುತ್ತಿರುವ ಸಣ್ಣ ವ್ಯಾಪಾರ ಮಾಲೀಕರು 
  • ಆಯಿಲ್ ಮಿಲ್ ಬಿಸಿನೆಸ್‌ನಲ್ಲಿ  ಹಣಕಾಸು ನಿರ್ವಹಣೆಯ ತತ್ವಗಳನ್ನು ಕಲಿಯಲು ಆಸಕ್ತಿ ಹೊಂದಿರುವವರು 
  • ಬಿಸಿನೆಸ್‌ ಹಣಕಾಸಿನ ಬಗ್ಗೆ ತಮ್ಮ ತಿಳುವಳಿಕೆಯನ್ನು ಸುಧಾರಿಸಲು ಮತ್ತು ಅವರ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸಲು ಬಯಸುವವರು 
  • ಆಯಿಲ್ ಮಿಲ್ ಬಿಸಿನೆಸ್‌ ನಲ್ಲಿ ಯಶಸ್ಸನ್ನು ಪಡೆಯಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಆಯಿಲ್‌ ಮಿಲ್‌ ಬಿಸಿನೆಸ್‌ ಮಾದರಿಯನ್ನು ರೂಪಿಸುವುದು ಹೇಗೆ 
  • ಆಯಿಲ್‌ ಮಿಲ್‌ ಬಿಸಿನೆಸ್‌ನಲ್ಲಿ ಯಶಸ್ವಿಯಾಗಲು ಅಗತ್ಯವಾದ ಹಣಕಾಸು ನಿರ್ವಹಣೆ ಕೌಶಲ್ಯಗಳು
  • ಆಯಿಲ್‌ ಮಿಲ್‌ ಬಿಸಿನೆಸ್‌ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಲಾಭವನ್ನು ಹೆಚ್ಚಿಸಲು ತಂತ್ರಗಳು
  • ನಗದು ಹರಿವು, ಹಣಕಾಸು ವರದಿ ಮತ್ತು ಬಜೆಟ್ ಅನ್ನು ನಿರ್ವಹಿಸುವ ಪ್ರಾಯೋಗಿಕ ಸಲಹೆಗಳು
  • ಪರಿಣಾಮಕಾರಿ ಹಣಕಾಸು ಯೋಜನೆ ಮತ್ತು ನಿರ್ವಹಣೆಯ ಮೂಲಕ ಆರ್ಥಿಕತೆಯನ್ನು ಸಾಧಿಸುವುದು ಹೇಗೆ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
dot-patterns
ಮೈಸೂರು , ಕರ್ನಾಟಕ

ನಂಜನಗೂಡಿನ ಜಯಶಂಕರ್ ಜೇನುಕೃಷಿ ಎಕ್ಸ್‌ಪರ್ಟ್‌. ಆದ್ರೆ 20 ವರ್ಷಗಳ ಹಿಂದೆ ಕಡು ಬಡತನವಿತ್ತು. ಆ ಸಂದರ್ಭದಲ್ಲಿ 1 ರೂಪಾಯಿಯೂ ಇಲ್ಲದೆ ಜೇನು ಸಾಕಣೆ ಆರಂಭಿಸಿದ್ರು. ಈಗ ವರ್ಷದ ವಹಿವಾಟು 3.5 ಕೋಟಿ. ಜೇನು ಕೃಷಿಗೆ ಬೇಕಾದ ಎಲ್ಲಾ ಸಲಕರಣೆ ತಯಾರಿಸಿ ಮಾರಾಟ ಮಾಡ್ತಾರೆ.ಜೇನು ಕೃಷಿ ವಿಚಾರದಲ್ಲಿ ರಾಜ್ಯದಲ್ಲೇ ಪ್ರಸಿದ್ಧ.

Know more
dot-patterns
ಬೆಂಗಳೂರು ನಗರ , ಕರ್ನಾಟಕ

ಎಂ.ಎಸ್. ಪ್ರಿಯಾ ಜೈನ್, ಹೋಮ್ ಬೇಸ್ಡ್‌ ಬಿಸಿನೆಸ್ನಲ್ಲಿ ಪರಿಣಿತರು. ಚಾಕಲೇಟ್‌ ಮತ್ತು ಸೋಪ್‌ ಮೇಕಿಂಗ್‌ ಬಿಸಿನೆಸ್‌ನಲ್ಲಿ 9 ವರ್ಷಗಳ ಅಪಾರ ಅನುಭವ ಇವರಿಗಿದೆ. ಜರ್ನಲಿಸ್ಟ್‌ ಆಗಿದ್ದ ಪ್ರಿಯಾ ಜೈನ್‌ ವೃತ್ತಿ ತ್ಯಜಿಸಿ ಮನೆಯಲ್ಲೇ ಚಾಕಲೇಟ್‌ ಉದ್ಯಮ ಆರಂಭಿಸಿದ್ರು. ಕೈ ಹಿಡಿದ ಉದ್ಯಮ ಮನೆಯಿಂದನೇ ಲಕ್ಷ ಲಕ್ಷ ಸಂಪಾದನೆ ಮಾಡುವಂತೆ ಮಾಡಿದೆ.

Know more
dot-patterns
ಬೆಂಗಳೂರು ನಗರ , ಕರ್ನಾಟಕ

ದಯಾನಂದ್ ಎಸ್.ಏನ್, ಯಶಸ್ವಿ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಉದ್ಯಮಿ. ರೆಸ್ಟೋರೆಂಟ್ ಬಿಸಿನೆಸ್ ಎಕ್ಸ್ಪರ್ಟ್. 2009ರಿಂದ ಸ್ವಾತಿ ಡಿಲಕ್ಸ್ ಎಂಬ ಹೋಟೆಲ್ ಬಿಸಿನೆಸ್ ಆರಂಭಿಸಿ ಸಕ್ಸಸ್‌ ಆಗಿರುವ ದಯಾನಂದ್, ಇಂದು ನಾಲ್ಕು ಬ್ರಾಂಚ್‌ಗಳನ್ನ ಮಾಡಿ ಬಿಸಿನೆಸ್‌ ವಿಸ್ತರಿಸಿಕೊಂಡಿದ್ದಾರೆ. ಪ್ರತೀ ತಿಂಗಳು ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ.

Know more
dot-patterns
ಬೆಂಗಳೂರು ನಗರ , ಕರ್ನಾಟಕ

ಕೆ.ಎಮ್. ರಾಜಶೇಖರನ್, ಯಶಸ್ವಿ ಫುಡ್ ಪ್ರೊಸೆಸಿಂಗ್ ಮತ್ತು ಪ್ಯಾಕೇಜ್ಡ್ ಫುಡ್ ಬಿಸಿನೆಸ್ ಉದ್ಯಮಿ. ಇವರು ಆಯಿಲ್ ಮಿಲ್ ಬಿಸಿನೆಸ್ ಎಕ್ಸ್ಪರ್ಟ್. ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೆ.ಎಮ್. ರಾಜಶೇಖರನ್ ರವರು ಶ್ರೀ ಗಂಗಾ ಆಯಿಲ್ ಮಿಲ್ ಎಂಬ ಬಿಸಿನೆಸ್ ಆರಂಭಿಸಿ ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.

Know more
dot-patterns
ಶಿವಮೊಗ್ಗ , ಕರ್ನಾಟಕ

ಡಾ.ಲಕ್ಷ್ಮಿದೇವಿ ಗೋಪಿನಾಥ್ ಬಿ. ವಿ., ಮಥುರಾ ಫುಡ್ ಪ್ರಾಡೆಕ್ಟ್ಸ್ ಮಾಲೀಕರು. ಕೇವಲ 100 ರೂಪಾಯಿ ಬಂಡವಾಳದಿಂದ ಬಿಸಿನೆಸ್ ಆರಂಭಿಸಿದ್ದ ಇವ್ರು ಇದೀಗ 54 ಪ್ರಾಡೆಕ್ಟ್ಸ್ ಗಳನ್ನು ತಯಾರಿಸಿ ಮಾರಾಟ ಮಾಡಿ ಭರ್ಜರಿ ಆದಾಯಗಳಿಸುತ್ತಿದ್ದಾರೆ. ತಮ್ಮ ಪ್ರಾಡೆಕ್ಟ್ಗಳ ಬ್ರಾಂಡಿಗ್, ಮಾರ್ಕೆಟಿಂಗ್, ಅಕೌಂಟ್ಸ್ ಬಗ್ಗೆ ಇವರಿಗೆ ಸಾಕಷ್ಟು ಅನುಭವವಿದೆ. ಇವ್ರು ದುಬೈವರೆಗೂ ತಮ್ಮ ಪ್ರಾಡೆಕ್ಟ್ ಗಳಿಗೆ ಮಾರ್ಕೆಟ್ ಸೃಷ್ಟಿಸಿಕೊಂಡಿದ್ದಾರೆ.

Know more
ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom app online course on the topic of

Keshav Murthy's Oil Mill Business Success through Financial Freedom App

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್
ಗಾಣದ ಎಣ್ಣೆ ಬಿಸಿನೆಸ್ ಕೋರ್ಸ್ – ಕಂಪ್ಲೀಟ್ ಪ್ರಾಕ್ಟಿಕಲ್ ಮಾಹಿತಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ DAY-NULM ಯೋಜನೆಯ ಪ್ರಯೋಜನಗಳನ್ನು ಹೇಗೆ ಪಡೆಯುವುದು?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್
ಚಾಕೊಲೇಟ್ ಬಿಸಿನೆಸ್ ಕೋರ್ಸ್ – 30-35% ಲಾಭಾಂಶ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್
ಉಪ್ಪಿನಕಾಯಿ ಬಿಸಿನೆಸ್ ಕೋರ್ಸ್ - ರುಚಿಯಾದ ಉಪ್ಪಿನಕಾಯಿ= ಹೆಚ್ಚು ಲಾಭ
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಬೇಸಿಕ್ಸ್
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್
ಆಯಿಲ್ ಮಿಲ್ ಬಿಸಿನೆಸ್ ಕೋರ್ಸ್ - ತಿಂಗಳಿಗೆ 5 ಲಕ್ಷ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download