How To Earn Money From YouTube?

ಯೂಟ್ಯೂಬ್ ಚಾನಲ್‌ ಆರಂಭಿಸಿ ಲಕ್ಷ ಲಕ್ಷ ಗಳಿಸೋದು ಹೇಗೆ?

4.3 ರೇಟಿಂಗ್ 39.4k ರಿವ್ಯೂಗಳಿಂದ
3 hrs 53 mins (14 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹799
₹1,799
56% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಿಮ್ಮ YouTube ಚಾನಲ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಲು ಮತ್ತು YouTube ನಿಂದ ಹಣವನ್ನು ಗಳಿಸಲು ನೀವು ಸಿದ್ಧರಿದ್ದೀರಾ? ಹಾಗಿದ್ದರೆ "YouTube ಚಾನೆಲ್‌ನಿಂದ ಹೆಚ್ಚು ಹಣ ಗಳಿಸುವುದು ಹೇಗೆ?" ಎಂಬ ಈ ಕೋರ್ಸ್ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರಲಿದೆ. ಈ ಕೋರ್ಸ್ ಮೂಲಕ ನೀವು ಯಶಸ್ವಿ YouTube ಚಾನಲ್ ಅನ್ನು ಹೇಗೆ ಕ್ರೆಯೆಟ್ ಮಾಡುವುದು ಮತ್ತು ಹಣವನ್ನು ಸಂಪಾದಿಸುವುದು ಎಂದು ನೀವು ಕಲಿಯುವಿರಿ ಮತ್ತು YouTube ನಲ್ಲಿ ಯಶಸ್ಸನ್ನು ಸಾಧಿಸುವಿರಿ. 

ಆಕರ್ಷಕವಾದ ಕಂಟೆಂಟ್ ಅನ್ನು ಹೇಗೆ ಕ್ರಿಯೇಟ್ ಮಾಡುವುದು, ಸರ್ಚ್ ಗಾಗಿ ನಿಮ್ಮ ವೀಡಿಯೊಗಳನ್ನು ಹೇಗೆ ಆಪ್ಟಿಮೈಜ್ ಮಾಡುವುದು ಮತ್ತು ನಿಮ್ಮ ಆಡಿಯನ್ಸ್ ಅನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಸೇರಿದಂತೆ ಇನ್ನೂ ಹಲವಾರು ವಿಷಯಗಳನ್ನು ನಮ್ಮ ಕೋರ್ಸ್ ಒಳಗೊಂಡಿದೆ. ನಿಮ್ಮ ಚಾನಲ್‌ನಿಂದ ಆದಾಯವನ್ನು ಗಳಿಸಲು YouTube ನ AdSense ಪ್ರೋಗ್ರಾಂ, ಸ್ಪಾನ್ಸರ್-ಶಿಪ್ ಗಳು ಮತ್ತು ಮರ್ಚಂಡೈಸ್ ಸೇಲ್ಸ್ ಅನ್ನು ಹೇಗೆ ಬಳಸುವುದು ಎಂಬುದನ್ನು ಸಹ ನೀವು ಕಲಿಯುವಿರಿ.

ಮತ್ತೊಂದೆಡೆ, ಈ ಕೋರ್ಸ್ ನಿಮಗೆ ಯಶಸ್ವಿ YouTube ಚಾನಲ್ ಅನ್ನು ನಿರ್ಮಿಸುವ ನಿಟ್ಟಿನಲ್ಲಿ ಸ್ಥಿರತೆಯ ಮತ್ತು ಬ್ರ್ಯಾಂಡಿಂಗ್‌ನ ಪ್ರಾಮುಖ್ಯತೆಯನ್ನು ಸಹ ಒಳಗೊಂಡಿದೆ. ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಕನ್ಸಿಸ್ಟೆಂಟ್ ವೇಳಾಪಟ್ಟಿಯನ್ನು ಹೇಗೆ ಅಭಿವೃದ್ಧಿಪಡಿಸುವುದು ಮತ್ತು ನಿಮ್ಮ ಆಡಿಯನ್ಸ್ ಗೆ ಇಷ್ಟವಾಗುವ ರೀತಿಯಲ್ಲಿ ಬ್ರ್ಯಾಂಡ್ ಅನ್ನು ಹೇಗೆ ನಿರ್ಮಿಸುವುದು ಎಂಬುದನ್ನು ನಾವು ನಿಮಗೆ ಕಲಿಸುತ್ತೇವೆ.

ನೀವು YouTube ಚಾನಲ್ ಅನ್ನು ಕ್ರಿಯೇಟ್ ಮಾಡಲು ಮತ್ತು ಅದರ ಮೂಲಕ ಹಣವನ್ನು ಸಂಪಾದಿಸಲು ಬಯಸುತ್ತಿದ್ದರೆ ಅಥವಾ ನಿಮ್ಮ YouTube ಚಾನೆಲ್ ನಿಂದ ಬರುವ ಆದಾಯವನ್ನು ಹೆಚ್ಚಿಸಲು ಬಯಸುತ್ತಿದ್ದರೆ, ನಮ್ಮ ಈ ಕೋರ್ಸ್ ನಿಮಗೆ ಎಲ್ಲ ರೀತಿಯ ಪ್ರಾಯೋಗಿಕ ಮತ್ತು ರೆಪ್ಲಿಕೆಬಲ್ ಸ್ಟ್ರಾಟೆಜಿಗಳನ್ನು ಒದಗಿಸುತ್ತದೆ ಮತ್ತು ಅದನ್ನು ಯಾರಾದರೂ ಸಹ ಬಳಸಬಹುದಾಗಿದೆ. ಬೆಳವಣಿಗೆಗೆ ಮತ್ತು ಯಶಸ್ಸಿಗೆ ಅಂತ್ಯವಿಲ್ಲದ ಅವಕಾಶಗಳೊಂದಿಗೆ, YouTube ನಲ್ಲಿ ಹೇಗೆ ಯಶಸ್ವಿಯಾಗುವುದು ಮತ್ತು ನಿಮ್ಮ ಗುರಿಗಳನ್ನು ಸಾಧಿಸುವುದು ಹೇಗೆ ಎಂಬುದನ್ನು ನೀವು ಕಲಿಯುವಿರಿ.

ಈ ಮಾನೆಟೈಝೇಶನ್ ವಿಧಾನಗಳನ್ನು ಹೇಗೆ ಸೆಟ್ ಅಪ್ ಮಾಡುವುದು ಮತ್ತು ಅದನ್ನು ಪರಿಣಾಮಕಾರಿಯಾಗಿ ಹೇಗೆ ಬಳಸುವುದು ಎಂಬುದರ ಕುರಿತು ಸಹ ನಾವು ನಿಮಗೆ ಹಂತ-ಹಂತದ ಮಾರ್ಗದರ್ಶನವನ್ನು ಒದಗಿಸುತ್ತೇವೆ ಮತ್ತು ಅದರಿಂದ ನೀವು ಸಾಧ್ಯವಾದಷ್ಟು ಬೇಗನೇ ನಿಮ್ಮ YouTube ಚಾನಲ್‌ನಿಂದ ಹಣವನ್ನು ಗಳಿಸಲು ಪ್ರಾರಂಭಿಸಬಹುದು.

ಹೀಗಾಗಿ ಇಂದೇ ಈ ಕೋರ್ಸ್ ಗೆ ನೋಂದಾಯಿಸಿ ಮತ್ತು YouTube ನಲ್ಲಿ ಯಶಸ್ಸನ್ನು ಪಡೆಯುವತ್ತ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ. ಯಾವುದೇ ಭಯವು ನಿಮ್ಮನ್ನು ತಡೆಹಿಡಿಯಲು ಬಿಡಬೇಡಿ ಮತ್ತು ನಮ್ಮ ಕೋರ್ಸ್‌ನೊಂದಿಗೆ, ನೀವು YouTube ಚಾನಲ್ ಅನ್ನು ಹೇಗೆ ಕ್ರಿಯೇಟ್ ಮಾಡುವುದು ಮತ್ತು ಹಣವನ್ನು ಹೇಗೆ ಗಳಿಸುವುದು ಮತ್ತು ಈ ಮೂಲಕ ನಿಮ್ಮ ಕನಸನ್ನು ಹೇಗೆ ನನಸು ಮಾಡಿಕೊಳ್ಳುವುದು ಎಂಬುದನ್ನು ಕಲಿಯುವಿರಿ.

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
14 ಅಧ್ಯಾಯಗಳು | 3 hrs 53 mins
11m 15s
play
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ವಿಷಯವಾದ ಚಾನಲ್ ಕ್ರಿಯೇಷನ್, ವೀಡಿಯೊ ಪ್ರೊಡಕ್ಷನ್, ಅನಾಲಿಟಿಕ್ಸ್ ಮತ್ತು ಮಾನೆಟೈಝೇಶನ್ ಬಗ್ಗೆ ಅವಲೋಕನವನ್ನು ಈ ಮಾಡ್ಯುಲ್ ಒಳಗೊಂಡಿದೆ.

13m 34s
play
ಚಾಪ್ಟರ್ 2
ವಿವಿಧ ರೀತಿಯ ಯೂಟ್ಯೂಬ್ ಚಾನೆಲ್‌ಗಳು

ಚಾನಲ್‌ಗಳ ವಿವಿಧ ಕೆಟಗರಿಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಸರಿಯಾದ ಆಡಿಯನ್ಸ್ ಅನ್ನು ಆಕರ್ಷಿಸಲು ನಿಮ್ಮ ನೀಶ್ ಅನ್ನು ಐಡೆಂಟಿಫೈ ಮಾಡುವುದು.

12m 19s
play
ಚಾಪ್ಟರ್ 3
ಯೂಟ್ಯೂಬ್ ಚಾನೆಲ್ ಆರಂಭಿಸೋದು ಹೇಗೆ?

ಹೊಸ ಚಾನಲ್ ಅನ್ನು ಕ್ರಿಯೇಟ್ ಮಾಡುವುದು, ಪ್ರೊಫೈಲ್ ಅನ್ನು ಸೆಟ್ ಅಪ್ ಮಾಡುವುದು ಮತ್ತು ಸರ್ಚ್ ಇಂಜಿನ್‌ಗಳಿಗಾಗಿ ಆಪ್ಟಿಮೈಜ್ ಮಾಡುವ ಬಗ್ಗೆ ಹಂತ-ಹಂತದ ಮಾರ್ಗದರ್ಶಿ.

8m 55s
play
ಚಾಪ್ಟರ್ 4
ಯೂಟ್ಯೂಬ್ ವಿಡಿಯೋ ಮಾಡೋದು ಹೇಗೆ?

ವೀಕ್ಷಕರು ಇಷ್ಟಪಡುವಂತಹ ಉತ್ತಮ ಗುಣಮಟ್ಟದ ಕಂಟೆಂಟ್ ಅನ್ನು ಕ್ರಿಯೇಟ್ ಮಾಡಲು ಸ್ಕ್ರಿಪ್ಟಿಂಗ್, ಶೂಟಿಂಗ್, ಎಡಿಟಿಂಗ್, ಗ್ರಾಫಿಕ್ಸ್ ಮತ್ತು ಮ್ಯೂಸಿಕ್ ಸೇರಿಸುವ ನಿಟ್ಟಿನಲ್ಲಿ ಸಲಹೆಗಳು.

20m 52s
play
ಚಾಪ್ಟರ್ 5
ಯೂಟ್ಯೂಬ್ ವಿಡಿಯೋ ಅಪ್ಲೋಡ್ ಮಾಡೋದು ಹೇಗೆ?

ನಿಮ್ಮ ವೀಡಿಯೊಗಳನ್ನು ಅಪ್‌ಲೋಡ್ ಮಾಡುವ ಬಗ್ಗೆ, ಟೈಟಲ್ ಮತ್ತು ಟ್ಯಾಗ್‌ಗಳನ್ನು ಆಪ್ಟಿಮೈಜ್ ಮಾಡುವ ಬಗ್ಗೆ ಮತ್ತು ಥಂಬ್ ನೇಲ್ ಅನ್ನು ಡಿಸೈನ್ ಮಾಡುವ ಬಗ್ಗೆ ತಿಳಿಯಿರಿ.

31m 8s
play
ಚಾಪ್ಟರ್ 6
ಯೂಟ್ಯೂಬ್ ಚಾನೆಲ್‌ - ಸ್ಪೆಷಾಲಿಟಿ

ನಿಮ್ಮ ಚಾನಲ್‌ನ ಯುನಿಕ್ ಸೆಲ್ಲಿಂಗ್ ಪಾಯಿಂಟ್ ಅನ್ನು ಗುರುತಿಸುವ ಬಗ್ಗೆ ಮತ್ತು ಹೆಚ್ಚಿನ ಎಂಗೇಜ್ಮೆಂಟ್ ಗಾಗಿ ಬ್ರ್ಯಾಂಡ್ ಅನ್ನು ನಿರ್ಮಿಸುವ ಬಗ್ಗೆ ತಿಳಿಯಿರಿ.

16m 21s
play
ಚಾಪ್ಟರ್ 7
ಯೂಟ್ಯೂಬ್ ಚಾನೆಲ್‌ - ಕಸ್ಟಮೈಝೆಷನ್

ನಿಮ್ಮ ಚಾನಲ್ ಲೇಔಟ್, ಗ್ರಾಫಿಕ್ಸ್ ಮತ್ತು ಡಿಸ್ಕ್ರಿಪ್ಷನ್ ಅನ್ನು ವೃತ್ತಿಪರವಾಗಿಸಲು ಮತ್ತು ವೀಕ್ಷಕರಿಗೆ ಆಕರ್ಷಕವಾಗಿ ಕಾಣುವಂತೆ ಕಸ್ಟಮೈಸ್ ಮಾಡಲು ತಿಳಿಯಿರಿ.

16m 28s
play
ಚಾಪ್ಟರ್ 8
ಯೂಟ್ಯೂಬ್ ಚಾನೆಲ್‌ - ನೀತಿ ನಿಯಮ

ಹಕ್ಕುಸ್ವಾಮ್ಯ, ಕಮ್ಯೂನಿಟಿ ಗೈಡ್ ಲೈನ್ಸ್ ಗಳು ಮತ್ತು ಜಾಹೀರಾತುಗಳ ಕುರಿತು YouTube ಪಾಲಿಸಿಗಳನ್ನು ಅರ್ಥಮಾಡಿಕೊಳ್ಳುವುದು.

21m 21s
play
ಚಾಪ್ಟರ್ 9
ಯೂಟ್ಯೂಬ್ ಅನಾಲಿಟಿಕ್ಸ್ ಬಳಕೆ ಹೇಗೆ?

ನಿಮ್ಮ ಚಾನಲ್‌ನ ಪರ್ಫಾರ್ಮೆನ್ಸ್ ಅನ್ನು ಅನಾಲಿಸಿಸ್ ಮಾಡುವುದು, ಆಡಿಯನ್ಸ್ ಡೆಮೋಗ್ರಾಫಿಕ್ಸ್ ಅರ್ಥಮಾಡಿಕೊಳ್ಳುವುದು ಮತ್ತು ಕಂಟೆಂಟ್ ಅನ್ನು ಆಪ್ಟಿಮೈಜ್ ಮಾಡಲು ತಿಳಿಯಿರಿ.

14m 55s
play
ಚಾಪ್ಟರ್ 10
ಹೆಚ್ಚು ಯೂಟ್ಯೂಬ್ ಸಬ್ ಸ್ಕ್ರೈಬರ್ಸ್ ಪಡೆಯುವುದು ಹೇಗೆ?

ನಿಮ್ಮ ಸಬ್‌ಸ್ಕ್ರೈಬರ್ಸ್ ಅನ್ನು ಹೆಚ್ಚಿಸಲು ಮತ್ತು ನಿಮ್ಮ ಚಾನಲ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಮೋಟ್ ಮಾಡಲು ಮತ್ತು ಇತರ ಕ್ರಿಯೇಟರ್ ಗಳೊಂದಿಗೆ ಕೊಲಾಬರೇಟ್ ಆಗಲು ತಿಳಿಯಿರಿ.

10m 21s
play
ಚಾಪ್ಟರ್ 11
ನಿಮ್ಮ ಸಬ್ ಸಬ್ ಸ್ಕ್ರೈಬರ್ಸ್ ಅನ್ನು ಸಕ್ರಿಯರಾಗಿ ಇಡೋದು ಹೇಗೆ?

ನಿಮ್ಮ ಕಂಟೆಂಟ್ ನೊಂದಿಗೆ ನಿಮ್ಮ ವೀಕ್ಷಕರನ್ನು ಎಂಗೇಜಿಂಗ್ ಆಗಿರಿಸುವ ಬಗ್ಗೆ, ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸುವ ಬಗ್ಗೆ ಮತ್ತು ಹೊಸ ವೀಡಿಯೊಗಳೊಂದಿಗೆ ಅಪ್ಡೇಟ್ ಆಗಿರುವ ಬಗ್ಗೆ ತಿಳಿಯಿರಿ.

22m 14s
play
ಚಾಪ್ಟರ್ 12
ಯೂಟ್ಯೂಬ್ ಚಾನೆಲ್‌ - ಹಣಗಳಿಕೆ ಹೇಗೆ?

YouTube ಮಾನೆಟೈಝೇಶನ್ ಪಾಲಿಸಿಯನ್ನು ಅರ್ಥಮಾಡಿಕೊಳ್ಳಿ ಮತ್ತು ಚಾನಲ್‌ನಿಂದ ಹಣಗಳಿಕೆಗಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

22m 23s
play
ಚಾಪ್ಟರ್ 13
ಯೂಟ್ಯೂಬ್ ಚಾನೆಲ್‌ನಿಂದ ಹಣ ಸಂಪಾದಿಸಲು ವಿವಿಧ ಮಾರ್ಗಗಳು

ಆಡ್-ಸೆನ್ಸ್, ಪ್ರಾಯೋಜಕತ್ವಗಳು, ಮರ್ಚಂಡೈಸ್ ಮತ್ತು ಫ್ಯಾನ್ ಫಂಡಿಂಗ್‌ನಂತಹ ವಿವಿಧ ಹಣಗಳಿಕೆಯ ಆಯ್ಕೆಗಳನ್ನು ಅನ್ವೇಷಿಸಿ.

11m 6s
play
ಚಾಪ್ಟರ್ 14
ಯೂಟ್ಯೂಬ್ ಚಾನಲ್ ಅನ್ನು ಬಿಸಿನೆಸ್ ಅಗಿಸೋದು ಹೇಗೆ?

ನಿಮ್ಮ ಚಾನಲ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸುವುದು ಹೇಗೆ ಎಂಬುದರ ಕುರಿತು ಉಪಯುಕ್ತ ಸಲಹೆಗಳನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • YouTube ನಿಂದ ಹಣವನ್ನು ಹೇಗೆ ಪಡೆಯುವುದು ಎಂದು ತಿಳಿಯಲು ಬಯಸುವ ಮಹತ್ವಾಕಾಂಕ್ಷೆಯ ಯೂಟ್ಯೂಬರ್‌ಗಳು
  • ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಬಯಸುವ ಡಿಜಿಟಲ್ ಮಾರ್ಕೆಟರ್‌ಗಳು ಮತ್ತು ಬಿಸಿನೆಸ್ ಗಾಗಿ YouTube ಅನ್ನು ಬಳಸಿಕೊಳ್ಳಲು ಬಯಸುವವರು
  • YouTube ನಲ್ಲಿ ತಮ್ಮ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರಮೋಟ್ ಮಾಡಲು ಮತ್ತು ಈ ಮೂಲಕ ಸೇಲ್ಸ್ ಹೆಚ್ಚಿಸಲು ಬಯಸುವ ಸಣ್ಣ ಬಿಸಿನೆಸ್ ಮಾಲೀಕರು  
  • ತಮ್ಮ ಆದಾಯದ ಸ್ಟ್ರೀಮ್‌ಗಳನ್ನು ವೈವಿಧ್ಯಗೊಳಿಸಲು ಬಯಸುವ ಕಂಟೆಂಟ್ ಕ್ರಿಯೇಟರ್ ಗಳು
  • YouTube ಬಗ್ಗೆ ಪ್ಯಾಷನ್ ಹೊಂದಿರುವ ಮತ್ತು ಅದರಿಂದ ಹಣ ಗಳಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುವವರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಹೆಚ್ಚು ವೀಕ್ಷಕರು ಮತ್ತು ಚಂದಾದಾರರನ್ನು ಆಕರ್ಷಿಸಲು ನಿಮ್ಮ YouTube ಚಾನಲ್ ಅನ್ನು ಆಪ್ಟಿಮೈಜ್ ಮಾಡುವುದು
  • ನಿಮ್ಮ ಆಡಿಯನ್ಸ್ ಗೆ ಇಷ್ಟವಾಗುವ ರೀತಿಯಲ್ಲಿ ಎಂಗೇಜಿಂಗ್ ವೀಡಿಯೊ ಕಂಟೆಂಟ್ ಅನ್ನು ಸಂಶೋಧಿಸುವುದು ಮತ್ತು ಅಭಿವೃದ್ಧಿಪಡಿಸುವುದು
  • ನಿಮ್ಮ ವಿಸಿಬಲಿಟಿ ಮತ್ತು ರೀಚ್ ಅನ್ನು ಹೆಚ್ಚಿಸಲು YouTubeನ SEO ಮತ್ತು ಕೀವರ್ಡ್ ರಿಸರ್ಚ್ ಟೂಲ್ಸ್ ಗಳನ್ನು ಬಳಸುವುದು
  • ಜಾಹೀರಾತುಗಳು, ಪ್ರಾಯೋಜಕತ್ವಗಳು ಮತ್ತು ಮರ್ಚಂಡೈಸ್ ಸೇಲ್ಸ್ ಗಳ ಮೂಲಕ ನಿಮ್ಮ YouTube ಚಾನಲ್‌ ನಿಂದ ಹಣಗಳಿಸುವುದು
  • ನಿಮ್ಮ ಚಾನಲ್‌ನ ಪರ್ಫಾರ್ಮೆನ್ಸ್ ಅನ್ನು ಟ್ರ್ಯಾಕ್ ಮಾಡಲು ಮತ್ತು ಅದನ್ನು ಸುಧಾರಿಸಲು ಅನಾಲಿಟಿಕ್ಸ್ ಅನ್ನು ಬಳಸುವುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
dot-patterns
ಥಾಣೆ , ಮಹಾರಾಷ್ಟ್ರ

ಅನಿಲ್‌ ಕುಮಾರ್‌, ಆಂಕರ್‌ , ಕಂಟೆಂಟ್‌ ರೈಟರ್‌ ಆಗಿ 12 ವರ್ಷಗಳ ಅನುಭವ. ಆಕ್ಟರ್‌, ಮೊಡೆಲ್‌ ಆಗಿರುವ ಇವರ ವೀಡಿಯೋಗಳು ಯೂಟ್ಯೂಬ್‌ನಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿವೆ. ಸಾಮಾನ್ಯರು, ಕೃಷಿಕರು, ಬಿಸಿನೆಸ್‌ಮೆನ್‌ಗಳು ಸರ್ಕಾರದ ಸೌಲಭ್ಯವನ್ನು ಹೇಗೆ ಪಡೆಯಬೇಕು ? & ಯೂಟ್ಯೂಬ್‌, ಇನ್ಸ್ಟಾಗ್ರಾಂ, ಫೇಸ್‌ಬುಕ್‌ಗಳಲ್ಲಿ ಹೇಗೆ ಹಣ ಸಂಪಾದಿಸಬಹುದು ಅನ್ನೋದರ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ.

Know more
dot-patterns
ಬೆಂಗಳೂರು ನಗರ , ಕರ್ನಾಟಕ

ಅವಿನಾಶ್ , ಡಿಜಿಟಲ್ ಕಂಟೆಂಟ್ ಕ್ರಿಯೇಷನ್‌ನಲ್ಲಿ ಎಕ್ಸ್ಪರ್ಟ್. ಯುಟ್ಯೂಬ್ ವಿಡಿಯೋ ಎಡಿಟಿಂಗ್ ಮತ್ತು ಥಂಬ್‌ನೇಲ್ ಡಿಸೈನ್ ಮಾಡುವುದರಲ್ಲಿ ಎತ್ತಿದ ಕೈ. ಅಲ್ಲದೆ ವಿಡಿಯೋ ಎಡಿಟಿಂಗ್, ಫೋಟೋಗ್ರಫಿ, ಸಿನಿಮಾಟೋಗ್ರಫಿ ಕ್ಷೇತ್ರದಲ್ಲಿ 12 ವರ್ಷಗಳ ಸುಧೀರ್ಘ ಅನುಭವವಿದೆ. ಸೋಶಿಯಲ್ ಮೀಡಿಯಾ ಪ್ಲಾಟ್‌ ಫಾರ್ಮ್‌ನಲ್ಲಿ ಪ್ರಾಡಕ್ಟ್‌ಗಳನ್ನು ಪ್ರಮೋಟ್ ಮಾಡುವ ನಿಟ್ಟಿನಲ್ಲಿ ಹಲವು ಕಾರ್ಪೊರೇಟ್ ಕಂಪನಿಗಳೊಂದಿಗೆ ಕೆಲಸ ಮಾಡಿದ್ದಾರೆ. ಹಲವು ಪ್ರಶಸ್ತಿಗಳನ್ನೂ

Know more
ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom app online course on the topic of

How to Earn More Money from YouTube Channel?

Issued on
12 June 2023

ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ DAY-NULM ಯೋಜನೆಯ ಪ್ರಯೋಜನಗಳನ್ನು ಹೇಗೆ ಪಡೆಯುವುದು?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಡಿಜಿಟಲ್ ಕ್ರಿಯೇಟರ್ ಬಿಸಿನೆಸ್
ಯೂಟ್ಯೂಬ್ ಬೇಸಿಕ್ ವಿಡಿಯೋ ಎಡಿಟಿಂಗ್ ಮತ್ತು ತಂಬ್‌ನೈಲ್ ಡಿಸೈನಿಂಗ್ ಕೋರ್ಸ್!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಡಿಜಿಟಲ್ ಕ್ರಿಯೇಟರ್ ಬಿಸಿನೆಸ್ , ಹೋಂ ಬೇಸ್ಡ್ ಬಿಸಿನೆಸ್
ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಬೇಸಿಕ್ಸ್
ನಿಮ್ಮ ಉತ್ಪನ್ನಗಳನ್ನ ರಫ್ತು ಮಾಡಿ - ರಫ್ತಿನ ಬಗ್ಗೆ A-Z ಕಲಿಯಿರಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ - ನಿಮ್ಮ ಸ್ವಂತ ಉದ್ಯಮ ಆರಂಭಿಸಲು 1 ಕೋಟಿ ಸಾಲ ಪಡೆಯಿರಿ
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download