ಈ ಕೋರ್ಸ್ ಒಳಗೊಂಡಿದೆ
ಲಾಂಡ್ರಿ ಹೆಚ್ಚಿನ ಜನರಿಗೆ ಜೀವನದ ಅವಿಭಾಜ್ಯ ಅಂಗವಾಗಿದೆ. ಸ್ವಚ್ಛ ಬಟ್ಟೆಗೆ ಬೇಡಿಕೆ ಇರುವವರೆಗೆ ಲಾಂಡ್ರಿ ವ್ಯಾಪಾರವೂ ಇರುತ್ತದೆ. ಎಲ್ಲರಿಗೂ ತಮ್ಮ ಬಟ್ಟೆಗಳನ್ನು ಸ್ವತಃ ತೊಳೆಯುವ ಸಮಯ ಇರುವುದಿಲ್ಲ. ಹಾಗಾಗಿ ಹೆಚ್ಚಿನ ಜನರು ಇಂದು ಲಾಂಡ್ರಿಯ ಮೊರೆಗೆ ಹೋಗುತ್ತಾರೆ. ಇದು ಲಾಂಡ್ರಿ ಉದ್ಯಮದಲ್ಲಿ ವ್ಯಾಪಾರವನ್ನು ಪ್ರಾರಂಭಿಸುವುದು ಉದಯೋನ್ಮುಖ ಉದ್ಯಮಿಗಳಿಗೆ ಉತ್ತಮ ಆಯ್ಕೆಯಾಗಿದೆ. ಲಾಂಡ್ರಿ ವ್ಯಾಪಾರವನ್ನು ಹೇಗೆ ಪ್ರಾರಂಭಿಸುವುದು ಎಂಬ ಚಿಂತೆಯಲ್ಲಿ ನೀವಿದ್ದರೆ ಸಹಾಯ ಮಾಡಲು ಈ ಕೋರ್ಸ್ ನಿಮಗಾಗಿ.