Sandesh R ಇವರು ffreedom app ನಲ್ಲಿ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಮತ್ತು ಸರ್ವಿಸ್‌ ಬಿಸಿನೆಸ್‌ ನ ಮಾರ್ಗದರ್ಶಕರು
Sandesh R

Sandesh R

🏭 Revanna, Mysuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಸರ್ವಿಸ್‌ ಬಿಸಿನೆಸ್‌
ಸರ್ವಿಸ್‌ ಬಿಸಿನೆಸ್‌
ಹೆಚ್ಚು ತೋರಿಸು
ಸಂದೇಶ್. ಆರ್, ಲಾಂಡ್ರಿ ಮತ್ತು ಮೊಬೈಲ್‌ ಸರ್ವೀಸ್‌ ಬಿಸಿನೆಸ್‌ ಎಕ್ಸ್‌ಪರ್ಟ್‌. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದವರು. ಮೈಸೂರಿನಲ್ಲಿ 90 ಲಕ್ಷ ಬಂಡವಾಳ ಹೂಡಿಕೆ ಮಾಡಿ ದೊಡ್ಡ ಮಟ್ಟದ ಲಾಂಡ್ರಿ ಬಿಸಿನೆಸ್‌ ಮಾಡ್ತಿದ್ದಾರೆ. ಲಾಂಡ್ರಿ ಉದ್ಯಮದ ಬಲ್ಕ್‌ ಆರ್ಡರ್‌ಗಳಿಂದಾಗಿ ವರ್ಷಕ್ಕೆ 24 ಲಕ್ಷ ಆದಾಯ ಗಳಿಸ್ತಿದ್ದಾರೆ. 52 ಜನ ಕೆಲಸದವರಿದ್ದಾರೆ. ಇದರ ಜತೆಗೆ ಮೊಬೈಲ್‌ ಸರ್ವೀಸ್ ಬಿಸಿನೆಸ್‌ ಮಾಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Sandesh R ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
ಸರ್ವಿಸ್‌ ಬಿಸಿನೆಸ್‌
ಲಾಂಡ್ರಿ ಬಿಸಿನೆಸ್ ಕೋರ್ಸ್ - ತಿಂಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Sandesh R ಅವರ ಬಗ್ಗೆ

ಸಂದೇಶ್. ಆರ್, ಲಾಂಡ್ರಿ ಉದ್ಯಮಿ ಮತ್ತು ಮೊಬೈಲ್‌ ಸರ್ವೀಸ್‌ ಬಿಸಿನೆಸ್‌ ಎಕ್ಸ್‌ಪರ್ಟ್‌. ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಮೈಸೂರಿಗೆ ವಿದ್ಯಾಭ್ಯಾಸಕ್ಕೆ ಬಂದ ಸಂದೇಶ್, ತದನಂತರ ಆಟೋಮೊಬೈಲ್ ಉದ್ಯಮ ಆರಂಭ ಮಾಡಿದ್ದರು. ಅದರಲ್ಲಿ ಅಷ್ಟು‌ ಲಾಭ ಸಿಗದ ಕಾರಣ ಬೇರೆ ಬಿಸಿನೆಸ್‌ ಮಾಡುವ ಆಲೋಚನೆ ಮಾಡಿ 90 ಲಕ್ಷ ಬಂಡವಾಳ ಹೂಡಿಕೆ ಮಾಡಿ ದೊಡ್ಡ ಮಟ್ಟದಲ್ಲೇ ಲಾಂಡ್ರಿ ಬಿಸಿನೆಸ್‌ ಪ್ರಾರಂಭ ಮಾಡಿದ್ರು. ...

ಸಂದೇಶ್. ಆರ್, ಲಾಂಡ್ರಿ ಉದ್ಯಮಿ ಮತ್ತು ಮೊಬೈಲ್‌ ಸರ್ವೀಸ್‌ ಬಿಸಿನೆಸ್‌ ಎಕ್ಸ್‌ಪರ್ಟ್‌. ಹುಟ್ಟಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಮೈಸೂರಿಗೆ ವಿದ್ಯಾಭ್ಯಾಸಕ್ಕೆ ಬಂದ ಸಂದೇಶ್, ತದನಂತರ ಆಟೋಮೊಬೈಲ್ ಉದ್ಯಮ ಆರಂಭ ಮಾಡಿದ್ದರು. ಅದರಲ್ಲಿ ಅಷ್ಟು‌ ಲಾಭ ಸಿಗದ ಕಾರಣ ಬೇರೆ ಬಿಸಿನೆಸ್‌ ಮಾಡುವ ಆಲೋಚನೆ ಮಾಡಿ 90 ಲಕ್ಷ ಬಂಡವಾಳ ಹೂಡಿಕೆ ಮಾಡಿ ದೊಡ್ಡ ಮಟ್ಟದಲ್ಲೇ ಲಾಂಡ್ರಿ ಬಿಸಿನೆಸ್‌ ಪ್ರಾರಂಭ ಮಾಡಿದ್ರು. ಕೈಹಿಡಿದ ಲಾಂಡ್ರಿ ಉದ್ಯಮ ಬಲ್ಕ್‌ ಆರ್ಡರ್‌ಗಳನ್ನ ನೀಡಿ ವರ್ಷಕ್ಕೆ 24 ಲಕ್ಷ ಸಂಪಾದನೆ ಮಾಡುವಂತೆ ಮಾಡಿದೆ. ಇದೀಗ 52 ಜನಕ್ಕೆ ಕೆಲಸ ನೀಡಿದ್ದಾರೆ. ದೊಡ್ಡ ದೊಡ್ಡ ಹೊಟೇಲ್​ನವರು ಹಾಗೂ ಕೆಎಸ್​​ಆರ್​ಟಿಸಿಯಂತಹ ಸಂಸ್ಥೆಗಳು ಇವರಿಗೆ ಟೆಂಡರ್​ ನೀಡಿವೆ. ಈ ಬಿಸಿನೆಸ್‌ ಸಕ್ಸಸ್‌ ಆದ ನಂತರ ಮತ್ತೊಂದು ಬಿಸಿನೆಸ್‌ ಕೂಡ ಆರಂಭಿಸಿದರು. ಸಾಮ್‌ಸಂಗ್‌ ಮೊಬೈಲ್‌ ಸರ್ವೀಸ್‌ ಸೆಂಟರ್‌ ಆರಂಭಿಸಿ 4 ಔಟ್‌ಲೆಟ್‌ಗಳನ್ನ ತೆರೆದಿದ್ದಾರೆ.

... ಕೈಹಿಡಿದ ಲಾಂಡ್ರಿ ಉದ್ಯಮ ಬಲ್ಕ್‌ ಆರ್ಡರ್‌ಗಳನ್ನ ನೀಡಿ ವರ್ಷಕ್ಕೆ 24 ಲಕ್ಷ ಸಂಪಾದನೆ ಮಾಡುವಂತೆ ಮಾಡಿದೆ. ಇದೀಗ 52 ಜನಕ್ಕೆ ಕೆಲಸ ನೀಡಿದ್ದಾರೆ. ದೊಡ್ಡ ದೊಡ್ಡ ಹೊಟೇಲ್​ನವರು ಹಾಗೂ ಕೆಎಸ್​​ಆರ್​ಟಿಸಿಯಂತಹ ಸಂಸ್ಥೆಗಳು ಇವರಿಗೆ ಟೆಂಡರ್​ ನೀಡಿವೆ. ಈ ಬಿಸಿನೆಸ್‌ ಸಕ್ಸಸ್‌ ಆದ ನಂತರ ಮತ್ತೊಂದು ಬಿಸಿನೆಸ್‌ ಕೂಡ ಆರಂಭಿಸಿದರು. ಸಾಮ್‌ಸಂಗ್‌ ಮೊಬೈಲ್‌ ಸರ್ವೀಸ್‌ ಸೆಂಟರ್‌ ಆರಂಭಿಸಿ 4 ಔಟ್‌ಲೆಟ್‌ಗಳನ್ನ ತೆರೆದಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download_app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ