Laundry Business Course Video

ಲಾಂಡ್ರಿ ಬಿಸಿನೆಸ್ ಕೋರ್ಸ್ - ತಿಂಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ಗಳಿಸಿ

4.4 ರೇಟಿಂಗ್ 1.8k ರಿವ್ಯೂಗಳಿಂದ
2 hr 1 min (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಬೇರೊಬ್ಬರ ಅಡಿಯಲ್ಲಿ ಕೆಲಸ ಮಾಡಿ ಬೇಸತ್ತಿರುವಿರಾ? ನಿಮ್ಮ ಸ್ವಂತ ಬಿಸಿನೆಸ್‌ ಆರಂಭಿಸಲು ಬಯಸುವಿರಾ? ಲಾಂಡ್ರಿ ಉದ್ಯಮ ನಿಮಗೆ ಅತ್ಯಂತ ಸೂಕ್ತ! ಲಾಭದಾಯಕ ಮತ್ತು ಬೇಡಿಕೆಯಲ್ಲಿರುವ ಬಿಸಿನೆಸ್‌, ಲಾಂಡ್ರಿ ಬಿಸಿನೆಸ್.‌ ಲಾಂಡ್ರಿ ಸೇವೆಗಳ ಸರಿಯಾದ ಕಾರ್ಯತಂತ್ರಗಳೊಂದಿಗೆ ನೀವು ತಿಂಗಳಿಗೆ 1 ಲಕ್ಷದವರೆಗೆ ಗಳಿಸಬಹುದು.

“ಲಾಂಡ್ರಿ ಬಿಸಿನೆಸ್‌ ಅನ್ನು ಪ್ರಾರಂಭಿಸಿ ಮತ್ತು ತಿಂಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ಗಳಿಸಿ” ಕುರಿತು ಈ ಸಮಗ್ರ ಕೋರ್ಸ್‌ ಪ್ರಾರಂಭಿಸಲು ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿ ಕಲಿಸುತ್ತದೆ. 10 ಶತಕೋಟಿ USD ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯಮಾಪನದೊಂದಿಗೆ, ಲಾಂಡ್ರಿ ಸೇವೆ ತಮ್ಮ ಸ್ವಂತ ಮುಖ್ಯಸ್ಥರಾಗಲು ಬಯಸುವ ವ್ಯಕ್ತಿಗಳಿಗೆ ಪ್ರಾಯೋಗಿಕ ಬಿಸಿನೆಸ್‌ ಆಗಿದೆ. 

ನಮ್ಮ ಮಾರ್ಗದರ್ಶಕ, ಲಾಂಡ್ರಿ ಉದ್ಯಮದಲ್ಲಿ ಹಲವಾರು ವರ್ಷಗಳ ಅನುಭವ ಮತ್ತು ಸಾಧನೆ ಮಾಡಿದ್ದಾರೆ. ಅವರ ಜ್ಞಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ. ಈ ಕೋರ್ಸ್‌ ಲಾಂಡ್ರಿ ಬಿಸಿನೆಸ್‌ ಯೋಜನೆಯನ್ನು ರಚಿಸುವುದರಿಂದ ಹಿಡಿದು ಗ್ರಾಹಕರ ಸಂಬಂಧಗಳನ್ನು ನಿರ್ವಹಣೆ ಮಾಡುವವರೆಗೆ ಎಲ್ಲವನ್ನೂ ಒಳಗೊಂಡಿದೆ. ನಮ್ಮ ಮಾಡ್ಯೂಲ್‌ಗಳು, ಉಪಕರಣ ಆಯ್ಕೆ, ಮಾರ್ಕೆಟಿಂಗ್‌ ತಂತ್ರ, ಬೆಲೆ ಮಾದರು ಮತ್ತು ಸಿಬ್ಬಂದಿ ನಿರ್ವಹಣೆಯಂತಹ ವಿಷಯಗಳನ್ನು ಒಳಗೊಂಡಿವೆ. 

ಕೋರ್ಸ್‌ ನ ಅಂತ್ಯದ ವೇಳೆಗೆ ಭಾರತದಲ್ಲಿ ಸುಸ್ಥಿರ ಮತ್ತು ಲಾಭದಾಯಕ ಲಾಂಡ್ರಿ ಅಂಗಡಿ ಹೇಗೆ ತೆರೆಯುವುದು ಎಂಬುದರ ಬಗ್ಗೆ ಆಳವಾದ ತಿಳಿವಳಿಕೆ ಪಡೆಯುತ್ತೀರಿ. ಈ ಕೋರ್ಸ್‌ಗೆ ಸೇರ್ಪಡೆಗೊಳ್ಳುವ ಮೂಲಕ, ಮುಂಬರುವ ವರ್ಷಗಳಲ್ಲಿ ನಿಮಗೆ ಪ್ರಯೋಜನ ನೀಡುವ ಅಮೂಲ್ಯವಾದ ಕೌಶಲ್ಯಗಳನ್ನು ನೀವು ಕಲಿಯುವಿರಿ. 

ಯಶಸ್ವಿ ಲಾಂಡ್ರಿ ಬಿಸಿನೆಸ್‌ ಅನ್ನು ರಚಿಸಲು ಮತ್ತು ತಿಂಗಳಿಗೆ 1 ಲಕ್ಷ ಆದಾಯ ಗಳಿಸಲು ಜ್ಞಾನವನ್ನು ಪಡೆಯುತ್ತೀರಿ. ಡ್ರೈ ಕ್ಲೀನಿಂಗ್ ಮತ್ತು ಟೈಲರಿಂಗ್‌ನಂತಹ ಆಡ್-ಆನ್ ಸೇವೆಗಳೊಂದಿಗೆ ನಿಮ್ಮ ಬಿಸಿನೆಸ್ ವಿಸ್ತರಿಸಲು ಮತ್ತು ಲಾಭವನ್ನು ಹೆಚ್ಚಿಸಲು ಸಹ ಅವಕಾಶಗಳಿವೆ. ಭಾರತದಲ್ಲಿ ಲಾಂಡ್ರಿ ವ್ಯಾಪಾರವನ್ನು ಪ್ರಾರಂಭಿಸುವ ಸವಾಲುಗಳ ಬಗ್ಗೆ ನಿಮಗೆ ಕಾಳಜಿ ಇದ್ದರೆ, ಈ ಕೋರ್ಸ್ ಅನ್ನು ಪಡೆಯಿರಿ. 

ನಾವು ಸಾಮಾನ್ಯ ಕಾಳಜಿಗಳನ್ನು ಪರಿಹರಿಸುತ್ತೇವೆ. ಪ್ರತಿ ಮಾಡ್ಯೂಲ್‌ನಲ್ಲಿ ಪ್ರಾಯೋಗಿಕವಾದ ಪರಿಹಾರಗಳನ್ನು ಒದಗಿಸುತ್ತೇವೆ. ನೀವು ಕಲಿಯುವ ಎಲ್ಲ ಮಾಹಿತಿಗಾಗಿ ಕೋರ್ಸ್‌ ವಿಡಿಯೋವನ್ನು ವೀಕ್ಷಿಸಿ ಮತ್ತು ಅದು ನಿಮ್ಮ ಲಾಂಡ್ರಿ ಬಿಸಿನೆಸ್‌ಗೆ ಹೇಗೆ ಪ್ರಯೋಜನ ನೀಡುತ್ತದೆ ಎಂದು ತಿಳಿಯಿರಿ. ಯಶಸ್ವಿ ಲಾಂಡ್ರಿ ಬಿಸಿನೆಸ್‌ ಮಾಲೀಕರಾಗಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 2 hr 1 min
3m 2s
play
ಚಾಪ್ಟರ್ 1
ಮಾರ್ಗದರ್ಶಕರ ಪರಿಚಯ

ಲಾಂಡ್ರಿ ಬಿಸಿನೆಸ್ ನಲ್ಲಿ ವರ್ಷಗಳ ಅನುಭವ ನಮ್ಮ ಪರಿಣಿತ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರ ಪರಿಣತಿಯ ಬಗ್ಗೆ ತಿಳಿಯಿರಿ.

6m 49s
play
ಚಾಪ್ಟರ್ 2
ಲಾಂಡ್ರಿ ಬಿಸಿನೆಸ್ ಯಾಕೆ?

ಲಾಭದಾಯಕವಾದ ಲಾಂಡ್ರಿ ಬಿಸಿನೆಸ್ ಅವಕಾಶವನ್ನು ಹೇಗೆ ಬಳಸಿಕೊಳ್ಳುವುದು ಎಂಬುದರ ಬಗ್ಗೆ ವಿವರವಾಗಿ ತಿಳಿಯಿರಿ.

9m 19s
play
ಚಾಪ್ಟರ್ 3
ಸ್ಥಳದ ಆಯ್ಕೆ ಹೇಗೆ?

ಸ್ಥಳ ಆಯ್ಕೆಯ ಪ್ರಾಮುಖ್ಯತೆಯನ್ನು ಅನ್ವೇಷಿಸಿ ಮತ್ತು ಗ್ರಾಹಕರನ್ನು ಆಕರ್ಷಿಸಲು ಮತ್ತು ಲಾಭವನ್ನು ಹೆಚ್ಚಿಸಲು ಲಾಂಡ್ರಿ ಬಿಸಿನೆಸ್ ಗೆ ಉತ್ತಮ ಸ್ಥಳವನ್ನು ಆಯ್ಕೆ ಮಾಡಲು ತಿಳಿಯಿರಿ.

13m 25s
play
ಚಾಪ್ಟರ್ 4
ಬಂಡವಾಳ, ನೋಂದಣಿ ಮತ್ತು ಸರ್ಕಾರದ ಸವಲತ್ತು

ಯಶಸ್ವಿ ಲಾಂಡ್ರಿ ಬಿಸಿನೆಸ್ ಪ್ರಾರಂಭಿಸಲು ಮತ್ತು ನಡೆಸಲು ಅಗತ್ಯವಾದ ಬಂಡವಾಳ, ನೋಂದಣಿ ಮತ್ತು ಸರ್ಕಾರಿ ಸವಲತ್ತುಗಳ ಬಗ್ಗೆ ತಿಳಿಯಿರಿ.

4m 5s
play
ಚಾಪ್ಟರ್ 5
ಲಾಂಡ್ರಿ - ವಿವಿಧ ಸೇವೆಗಳು

ಡ್ರೈ ಕ್ಲೀನಿಂಗ್ ಮತ್ತು ಟೈಲರಿಂಗ್ ಸೇರಿದಂತೆ ವೈವಿಧ್ಯಮಯ ಗ್ರಾಹಕರನ್ನು ತಲುಪಲು ನೀವು ನೀಡಬಹುದಾದ ವಿವಿಧ ಲಾಂಡ್ರಿ ಸೇವೆಗಳನ್ನು ಅನ್ವೇಷಿಸಿ.

15m 52s
play
ಚಾಪ್ಟರ್ 6
ಅಗತ್ಯ ಮೂಲಸೌಕರ್ಯ

ಯಶಸ್ವಿ ಲಾಂಡ್ರಿ ಬಿಸಿನೆಸ್ ನಡೆಸಲು ಅಗತ್ಯವಾದ ಉಪಕರಣಗಳು, ಸರಬರಾಜುಗಳು ಮತ್ತು ಮೂಲಸೌಕರ್ಯಗಳನ್ನು ಅನ್ವೇಷಿಸಿ.

7m 48s
play
ಚಾಪ್ಟರ್ 7
ಸಿಬ್ಬಂದಿ ಮತ್ತು ತರಬೇತಿ

ನಿಮ್ಮ ಲಾಂಡ್ರಿ ಬಿಸಿನೆಸ್ ಗಾಗಿ ಸರಿಯಾದ ಸಿಬ್ಬಂದಿಯನ್ನು ಹೇಗೆ ಆಯ್ಕೆ ಮಾಡುವುದು ಮತ್ತು ತರಬೇತಿ ನೀಡುವುದು ಎಂಬುದರ ಬಗ್ಗೆ ವಿವರವಾಗಿ ತಿಳಿಯಿರಿ.

7m 57s
play
ಚಾಪ್ಟರ್ 8
ಮಾರ್ಕೆಟಿಂಗ್, ಡಿಜಿಟಲೀಕರಣ ಮತ್ತು ಹೋಂ ಡೆಲಿವರಿ

ಗ್ರಾಹಕರನ್ನು ಆಕರ್ಷಿಸಲು ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಅನ್ವೇಷಿಸಿ ಮತ್ತು ಗರಿಷ್ಠ ದಕ್ಷತೆಗಾಗಿ ನಿಮ್ಮ ಲಾಂಡ್ರಿ ಬಿಸಿನೆಸ್ ಅನ್ನು ಡಿಜಿಟೈಸ್ ಮಾಡಲು ತಿಳಿಯಿರಿ.

6m 42s
play
ಚಾಪ್ಟರ್ 9
ದೊಡ್ಡ ಕಾಂಟ್ರಾಕ್ಟ್ ಗಳನ್ನು ಪಡೆಯೋದು ಹೇಗೆ?

ಕಾರ್ಪೊರೇಟ್ ಮತ್ತು ಇನ್ಸ್ಟಿಟ್ಯೂಶನ್ ಕ್ಲೈಂಟ್‌ಗಳ ಜೊತೆಗೆ ದೊಡ್ಡ ಕಾಂಟ್ರಾಕ್ಟ್ ಗಳನ್ನು ಹೇಗೆ ಮಾಡಿಕೊಳ್ಳುವುದು ಎಂಬುದನ್ನು ತಿಳಿಯಿರಿ.

7m 44s
play
ಚಾಪ್ಟರ್ 10
ಗ್ರಾಹಕ ಸೇವೆ

ಗ್ರಾಹಕರ ಜೊತೆಗೆ ದೀರ್ಘಾವಧಿಯ ಸಂಬಂಧಗಳನ್ನು ನಿರ್ಮಿಸಲು ಅಸಾಧಾರಣ ಗ್ರಾಹಕ ಸೇವೆಯನ್ನು ಹೇಗೆ ಒದಗಿಸುವುದು ಎಂಬುದನ್ನು ತಿಳಿಯಿರಿ.

9m 15s
play
ಚಾಪ್ಟರ್ 11
ಬೆಲೆ ನಿಗದಿ ಪಡಿಸೋದು ಹೇಗೆ?

ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ಮತ್ತು ನಿಮ್ಮ ಲಾಂಡ್ರಿ ಬಿಸಿನೆಸ್ ನ ಲಾಭವನ್ನು ಹೆಚ್ಚಿಸಲು ಪರಿಣಾಮಕಾರಿ ಬೆಲೆ ತಂತ್ರಗಳನ್ನು ಅನ್ವೇಷಿಸಿ.

10m 43s
play
ಚಾಪ್ಟರ್ 12
ಹಣಕಾಸು ಮತ್ತು ಅಕೌಂಟ್ಸ್ ನಿರ್ವಹಣೆ

ಬಜೆಟ್, ಬುಕ್ಕೀಪಿಂಗ್ ಮತ್ತು ಹಣಕಾಸು ವರದಿ ಸೇರಿದಂತೆ ನಿಮ್ಮ ಲಾಂಡ್ರಿ ಬಿಸಿನೆಸ್ ಗಾಗಿ ಹಣಕಾಸು ಮತ್ತು ಖಾತೆಗಳನ್ನು ಪರಿಣಾಮಕಾರಿಯಾಗಿ ಹೇಗೆ ನಿರ್ವಹಿಸುವುದು ಎಂಬುದನ್ನು ಅನ್ವೇಷಿಸಿ.

10m 8s
play
ಚಾಪ್ಟರ್ 13
ಮಾರ್ಗದರ್ಶಕರ ಸಲಹೆ

ಲಾಂಡ್ರಿ ಬಿಸಿನೆಸ್ ನಲ್ಲಿ ವರ್ಷಗಳ ಅನುಭವ ಇರುವ ನಮ್ಮ ಮಾರ್ಗದರ್ಶಕರಿಂದ ತಜ್ಞರ ಸಲಹೆ ಮತ್ತು ಮಾರ್ಗದರ್ಶನವನ್ನು ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಲಾಂಡ್ರಿ ಬಿಸಿನೆಸ್‌ ಪ್ರಾರಂಭಿಸಲು ಬಯಸುವ ಆದರೆ, ಅಗತ್ಯ ಜ್ಞಾನ ಮತ್ತು ಕೌಶಲ್ಯಗಳ ಕೊರತೆಯಿರುವ ಮಹಾತ್ವಾಕಾಂಕ್ಷಿ ಉದ್ಯಮಿಗಳು
  • ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯೊಂದಿಗೆ ಲಾಭದಾಯಕ ಬಿಸಿನೆಸ್‌ ಅವಕಾಶ ಹುಡುಕುತ್ತಿರುವ ಉದ್ಯಮಿಗಳು
  • ತಮ್ಮ ಸೇವೆಗಳನ್ನು ವಿಸ್ತರಿಸಲು ಮತ್ತು ಲಾಂಡ್ರಿ ಸೇವೆಗಳನ್ನು ತಮ್ಮ ಪೋರ್ಟ್‌ಫೋಲಿಯೊಗೆ ಸೇರಿಸಲು ಬಯಸುವ ಬಿಸಿನೆಸ್‌ ಮಾಲೀಕರು
  • ಲಾಂಡ್ರಿ ಉದ್ಯಮದ ಬಗ್ಗೆ ಕಲಿಯಲು ಆಸಕ್ತಿ ಹೊಂದಿರುವ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಬಯಸುವ ವಿದ್ಯಾರ್ಥಿಗಳು
  • ವೃತ್ತಿ ಬದಲಾವಣೆಯನ್ನು ಬಯಸುತ್ತಿರುವ ಮತ್ತು ಲಾಂಡ್ರಿ ಬಿಸಿನೆಸ್‌ ಅನ್ನು ಪ್ರವೇಶಿಸಲು ಬಯಸುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಹಣಕಾಸಿನ ಪ್ರಕ್ಷೇಪಗಳು ಮತ್ತು ಮಾರ್ಕೆಟಿಂಗ್ ತಂತ್ರಗಳನ್ನು ಒಳಗೊಂಡಂತೆ ಲಾಂಡ್ರಿ ಬಿಸಿನೆಸ್‌ ಪ್ಲಾನ್‌ ಹೇಗೆ ರಚಿಸುವುದು
  • ನಿಮ್ಮ ಲಾಂಡ್ರಿ ಬಿಸಿನೆಸ್‌ಗಾಗಿ ಸರಿಯಾದ ಸಲಕರಣೆ ಮತ್ತು ಸರಬರಾಜುಗಳನ್ನು ಹೇಗೆ ಆಯ್ಕೆ ಮಾಡುವುದು
  • ಸಿಬ್ಬಂದಿ ನಿರ್ವಹಣೆ ಮತ್ತು ಗುಣಮಟ್ಟ ನಿಯಂತ್ರಣ ಸೇರಿದಂತೆ ಲಾಂಡ್ರಿ ಕಾರ್ಯಾಚರಣೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ
  • ಮಾರುಕಟ್ಟೆಯಲ್ಲಿ ನಿಮ್ಮ ಸೇವೆಗಳನ್ನು ಪರಿಣಾಮಕಾರಿಯಾಗಿ ಮತ್ತು ಸ್ಪರ್ಧಾತ್ಮಕವಾಗಿ ಬೆಲೆ ಕಟ್ಟುವುದು ಹೇಗೆ
  • ಗ್ರಾಹಕರ ಸಂಬಂಧಗಳನ್ನು ಹೇಗೆ ನಿರ್ವಹಿಸುವುದು ಮತ್ತು ಅತ್ಯುತ್ತಮ ಗ್ರಾಹಕ ಸೇವೆಯನ್ನು ಒದಗಿಸುವುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Start Laundry Business & Earn up to 50k to 1 lakh/month
on ffreedom app.
29 March 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಬಿಸಿನೆಸ್ ಬೇಸಿಕ್ಸ್
ಯಶಸ್ವಿ ಫ್ಲೋರ್ ಮಿಲ್ ವ್ಯಾಪಾರ ಆರಂಭಿಸಿ- ಪ್ರತಿ ಮಷೀನ್‌ನಿಂದ ವರ್ಷಕ್ಕೆ 8.5 ಲಕ್ಷದವರೆಗೂ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸರ್ವಿಸ್‌ ಬಿಸಿನೆಸ್‌
ಕಾರ್ ಸರ್ವಿಸ್ ಸೆಂಟರ್ ಪ್ರಾರಂಭಿಸಿ, 10%-15% ಲಾಭ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಬಿಸಿನೆಸ್ ಬೇಸಿಕ್ಸ್
ಐಪಿಒ ಮೌಲ್ಯದ ಲಾಜಿಸ್ಟಿಕ್ಸ್ ಕಂಪನಿ ಕಟ್ಟುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಸರ್ವಿಸ್‌ ಬಿಸಿನೆಸ್‌
ರಿಟ್ರೀಟ್ ಬಿಸಿನೆಸ್ ಆರಂಭಿಸಿ - ತಿಂಗಳಿಗೆ 13 ಲಕ್ಷ ಲಾಭ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸರ್ವಿಸ್‌ ಬಿಸಿನೆಸ್‌
ಮೊಬೈಲ್‌ ರಿಪೇರಿ ಶಾಪ್‌ ಬಿಸಿನೆಸ್‌ ಆರಂಭಿಸಿ - ತಿಂಗಳಿಗೆ 6 ಲಕ್ಷ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download