ಈ ಕೋರ್ಸ್ ಒಳಗೊಂಡಿದೆ
ಬೇಕರಿ ತಿನಿಸುಗಳು ಯಾರ ಮನೆಯಲ್ಲಿ ಇಲ್ಲ ಹೇಳಿ? ಎಲ್ಲರ ಮನೆಯಲ್ಲೂ ಇದ್ಧೆ ಇರುತ್ತದೆ. ಇಂದು ಈ ಬೇಕರಿ ತಿನಿಸುಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ನಾನಾ ವೆರೈಟಿಯ ಕೇಕ್, ಬಿಸ್ಕಿಟ್, ಪಪ್ಸ್ ಹೀಗೆ ಸಾಕಷ್ಟು ತಿನಿಸುಗಳು ನಮ್ಮ ಕಣ್ಣ ಮುಂದೆ ಇರುತ್ತದೆ. ಹಾಗಾದರೆ ಈ ಬೇಕರಿ ತಿನಿಸುಗಳನ್ನು ನೀವು ಮನೆಯಲ್ಲಿ ಮಾಡಿ ನೀವು ಲಾಭಗಳಿಸಬಹುದು. ಮನೆಯಲ್ಲೇ ಬೇಕ್ ಮಾಡುವ ಮೂಲಕ ನೀವು ಸಂಪಾದನೆಗೆ ಸಾಧ್ಯ. ನೀವು ಮನೆಯಲ್ಲೇ ಬೇಕರಿ ಬಿಸಿನೆಸ್ ಮಾಡಿ ವರ್ಷಕ್ಕೆ 6 ಲಕ್ಷಕ್ಕಿಂತ ಹೆಚ್ಚು ಹೇಗೆ ಸಂಪಾದನೆ ಮಾಡಬಹುದು ಎಂಬುವುದನ್ನು ನಿಮಗೆ ಈ ಕೋರ್ಸ್ ನಲ್ಲಿ ವಿನ್ಯಾಸಗೊಳಿಸಲಾಗಿದೆ.