Groundnut Oil Business Course Video

ಕೃಷಿ ಉದ್ಯಮ - ಯಶಸ್ವಿ ಶೇಂಗಾ ಎಣ್ಣೆ ಬಿಸಿನೆಸ್‌ ಪ್ರಾರಂಭಿಸುವುದು ಹೇಗೆ?

4.4 ರೇಟಿಂಗ್ 1.7k ರಿವ್ಯೂಗಳಿಂದ
2 hrs 52 mins (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಮ್ಮ ಕಡಲೆ ಮೌಲ್ಯವರ್ಧನೆ ಬಿಸಿನೆಸ್‌ ಕೋರ್ಸ್‌ಗೆ ಸುಸ್ವಾಗತ!

ತಮ್ಮದೇ ಸ್ವಂತ ನೆಲಗಡಲೆ ಮೌಲ್ಯವರ್ಧನೆಯ ಬಿಸಿನೆಸ್‌ ಅನ್ನು ಆರಂಭಿಸಲು ಬಯಸುವ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್‌ ಅನ್ನು ಸಿದ್ಧಪಡಿಸಲಾಗಿದೆ. ಈ ಕೋರ್ಸ್‌ನಲ್ಲಿ ನೀವು ಕೃಷಿ ಉದ್ಯಮದ ಮೂಲಭೂತ ಅಂಶಗಳು ನೆಲಗಡಲೆಗೆ ಹೇಗೆ ಅನ್ವಯಿಸುತ್ತವೆ ಎಂಬುದನ್ನು ಕಲಿಯುತ್ತೀರಿ.

ನೆಲಗಡಲೆಯನ್ನು ಸ್ವಚ್ಛಗೊಳಿಸುವ, ಹುರಿಯುವ ಮತ್ತು ರುಬ್ಬುವ ತಂತ್ರಗಳ ಬಗ್ಗೆ ನೀವು ಪ್ರಾಕ್ಟಿಕಲ್‌ ಅನುಭವವನ್ನು ಪಡೆದುಕೊಳ್ಳುತ್ತೀರಿ. ಜೊತೆಗೆ ಅಂತಿಮ ಉತ್ಪನ್ನವು ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಗುಣಮಟ್ಟದ ನಿಯಂತ್ರಣ ಮಾಡುವುದು ಹೇಗೆ ಎಂದು ತಿಳಿಯುತ್ತೀರಿ. ನಿಮ್ಮ ಉತ್ಪನ್ನಗಳನ್ನು ಪ್ಯಾಕೇಜಿಂಗ್ ಮತ್ತು ಲೇಬಲಿಂಗ್‌ ಮಾಡುವ ಅಗತ್ಯತೆಗಳ ಬಗ್ಗೆ ಸಹ ಕಲಿಯುತ್ತೀರಿ.

ಕಡಲೆಕಾಯಿ ಉತ್ಪನ್ನಗಳನ್ನು ಉತ್ತೇಜಿಸಿ ಸಹಾಯ ಮಾಡಲು ಮಾರ್ಕೆಟಿಂಗ್‌ ಮತ್ತು ಸೇಲ್ಸ್‌ ನ ತಂತ್ರಗಳು, ಹಣಕಾಸಿನ ನಿರ್ವಹಣೆ ಮತ್ತು ದಾಖಲೆಗಳ ಪರಿಷ್ಕರಣೆಯ ಬಗ್ಗೆ ತಿಳಿದುಕೊಳ್ಳುತ್ತೀರಿ.

ನೆಲಗಡಲೆ ಮೌಲ್ಯವರ್ಧನೆ ಬಿಸಿನೆಸ್‌ ನಲ್ಲಿ ಒಳ್ಳೆಯ ಹೆಸರನ್ನು ಗಳಿಸಿಕೊಂಡು ಯಶಸ್ವಿಯಾಗಿರುವ ಮತ್ತು ಅನುಭವಿ ಉದ್ಯಮಿ ಸಹೋದರರಾದ ಶರಣ್ಯ ರಾಜೇಂದ್ರನ್‌ ಮತ್ತು ಅಶ್ವತ್ಥ್‌ ರಾಜೇಂದ್ರನ್‌ ಅವರು ಈ ಕೋರ್ಸ್‌ಗೆ ಮಾರ್ಗದರ್ಶನ ನೀಡುತ್ತಾರೆ. ಈ ಬಿಸಿನೆಸ್‌ ಆರಂಭಿಸಿ, ನೆಲಗಡಲೆ ಉದ್ಯಮದಲ್ಲಿ ಯಶಸ್ವಿಯಾಗುವುದು ಹೇಗೆ ಎಂದು ತಿಳಿಯಲು ಅವರ ಮಾರ್ಗದರ್ಶನ ನಿಮಗೆ ಸಹಾಯ ಮಾಡುತ್ತದೆ.

ಕೋರ್ಸ್‌ ನ ಅಂತ್ಯದ ವೇಳೆಗೆ ಕಡಲೆ ಮೌಲ್ಯವರ್ಧನೆ ಬಿಸಿನೆಸ್‌ ಆರಂಭಿಸಲು ಅಗತ್ಯವಿರುವ ಉನ್ನತ ಮಟ್ಟದ ಕೌಶಲ್ಯ ಮತ್ತು  ಜ್ಞಾನವನ್ನು ಪಡೆದುಕೊಳ್ಳುತ್ತೀರಿ. 

ಹಾಗಿದ್ದರೆ ಇನ್ನೇಕೆ ತಡ? ಈ ಕೋರ್ಸ್‌ ಗೆ ಈಗಲೇ ನೋಂದಣಿ ಮಾಡಿಸಿಕೊಂಡು, ಯಶಸ್ವಿ ಕೃಷಿ ಉದ್ಯಮಿ ಆಗುವತ್ತ ಮೊದಲ ದಾಪುಗಾಲು ಇರಿಸಿ!

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 2 hrs 52 mins
10m 11s
play
ಚಾಪ್ಟರ್ 1
ಶೇಂಗಾ ಕೃಷಿ ಪರಿಚಯ

ಶೇಂಗಾ ಕೃಷಿ ಪರಿಚಯ

1m 55s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

19m 55s
play
ಚಾಪ್ಟರ್ 3
ಶೇಂಗಾ ವಿಧಗಳು ಮತ್ತು ಎಣ್ಣೆ ಉತ್ಪಾದನೆಗಾಗಿ ಬೀಜಗಳ ಆಯ್ಕೆ

ಶೇಂಗಾ ವಿಧಗಳು ಮತ್ತು ಎಣ್ಣೆ ಉತ್ಪಾದನೆಗಾಗಿ ಬೀಜಗಳ ಆಯ್ಕೆ

9m 32s
play
ಚಾಪ್ಟರ್ 4
ಶೇಂಗಾ ಕಟಾವು ಮತ್ತು ಶೇಖರಣೆ

ಶೇಂಗಾ ಕಟಾವು ಮತ್ತು ಶೇಖರಣೆ

30m 4s
play
ಚಾಪ್ಟರ್ 5
ಶೇಂಗಾ ಎಣ್ಣೆ ಗಾಣದ ಸೆಟ್‌-ಅಪ್‌, ಅನುಮತಿ ಮತ್ತು ಪರವಾನಗಿ

ಶೇಂಗಾ ಎಣ್ಣೆ ಗಾಣದ ಸೆಟ್‌-ಅಪ್‌, ಅನುಮತಿ ಮತ್ತು ಪರವಾನಗಿ

9m 21s
play
ಚಾಪ್ಟರ್ 6
ಶೇಂಗಾ ಬೀಜದಿಂದ ಎಣ್ಣೆ ಉತ್ಪಾದನೆ - ಪ್ರಾಕ್ಟಿಕಲ್‌

ಶೇಂಗಾ ಬೀಜದಿಂದ ಎಣ್ಣೆ ಉತ್ಪಾದನೆ - ಪ್ರಾಕ್ಟಿಕಲ್‌

27m 54s
play
ಚಾಪ್ಟರ್ 7
ಶೇಂಗಾ ಎಣ್ಣೆ ಪ್ಯಾಕಿಂಗ್ ಮತ್ತು ಬೆಲೆ ನಿಗದಿ

ಶೇಂಗಾ ಎಣ್ಣೆ ಪ್ಯಾಕಿಂಗ್ ಮತ್ತು ಬೆಲೆ ನಿಗದಿ

18m 24s
play
ಚಾಪ್ಟರ್ 8
ಶೇಂಗಾ ಎಣ್ಣೆ ಮಾರಾಟ, ವಿತರಣೆ ಮತ್ತು ಸಬ್ಸಿಡಿ

ಶೇಂಗಾ ಎಣ್ಣೆ ಮಾರಾಟ, ವಿತರಣೆ ಮತ್ತು ಸಬ್ಸಿಡಿ

27m 38s
play
ಚಾಪ್ಟರ್ 9
ಶೇಂಗಾ ಎಣ್ಣೆ ಔಟ್‌ಲೆಟ್‌ ಸೆಟ್‌-ಅಪ್‌ ಹೇಗೆ?

ಶೇಂಗಾ ಎಣ್ಣೆ ಔಟ್‌ಲೆಟ್‌ ಸೆಟ್‌-ಅಪ್‌ ಹೇಗೆ?

18m 4s
play
ಚಾಪ್ಟರ್ 10
ಯುನಿಟ್‌ ಎಕನಾಮಿಕ್ಸ್‌

ಯುನಿಟ್‌ ಎಕನಾಮಿಕ್ಸ್‌

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮ ಆದಾಯದ ಸ್ಟ್ರೀಮ್‌ಗಳನ್ನು ಇನ್ನಷ್ಟು ಹೆಚ್ಚಳ ಮಾಡಲು ಬಯಸುವ ಉದ್ಯಮಿ ಮತ್ತು ಸಣ್ಣ ಬಿಸಿನೆಸ್‌ನ ಮಾಲೀಕರು
  • ತಮ್ಮ ಕಡಲೆಕಾಯಿ ಬೆಳೆಗೆ ಮೌಲ್ಯವರ್ಧನೆ ಮಾಡಲು ಆಸಕ್ತಿ ಹೊಂದಿರುವ ರೈತ ಮತ್ತು ಯುವ ಕೃಷಿ ಉತ್ಸಾಹಿಗಳು
  • ಕೃಷಿ ಬಿಸಿನೆಸ್‌ ವಲಯದಲ್ಲಿ ಪರಿವರ್ತನೆ ಬಯಸುತ್ತಿರುವ ವೃತ್ತಿಪರ ಕೃಷಿ ಆಸಕ್ತರು
  • ಕೃಷಿಯಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯಲು ಬಯಸುವ ವಿದ್ಯಾರ್ಥಿ ಮತ್ತು ಪದವೀಧರರು
  • ಸುಸ್ಥಿರ ಮತ್ತು ಲಾಭದಾಯಕ ಕೃಷಿ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಕೃಷಿ ಉದ್ಯಮದ ಮೂಲಭೂತ ಅಂಶಗಳು ಮತ್ತು ಅವು ಕಡಲೆಕಾಯಿಗೆ ಅವು ಹೇಗೆ ಅನ್ವಯಿಸುತ್ತವೆ
  • ಕಡಲೆಕಾಯಿ ಮಾರುಕಟ್ಟೆಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಮೌಲ್ಯವರ್ಧನೆಯ ಸಂಭಾವ್ಯ ಅವಕಾಶಗಳನ್ನು ಗುರುತಿಸುವುದು
  • ಕಡಲೆಕಾಯಿ ಉತ್ಪನ್ನಗಳನ್ನು ಉತ್ತೇಜಿಸಲು ಸಹಾಯ ಮಾಡುವ ಮಾರ್ಕೆಟಿಂಗ್‌ ಮತ್ತು ಮಾರಾಟದ ತಂತ್ರಗಳ ಬಗ್ಗೆ
  • ಹಣಕಾಸು ನಿರ್ವಹಣೆ ಮತ್ತು ದಾಖಲೆಗಳ ಪರಿಷ್ಕರಣೆ
  • ಬಿಸಿನೆಸ್‌ ಪ್ಲಾನ್‌ ಅನ್ನು ಅಭಿವೃದ್ಧಿಪಡಿಸುವುದು, ಮಾರುಕಟ್ಟೆಯ ಸಂಶೋಧನೆ ಮತ್ತು ಟಾರ್ಗೆಟ್‌ ಮಾರುಕಟ್ಟೆಯನ್ನು ಗುರುತಿಸುವ ಬಗ್ಗೆ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
dot-patterns
ಚಾಮರಾಜನಗರ , ಕರ್ನಾಟಕ

ಶರಣ್ಯ, ಎಂಬಿಎ ಪದವೀಧರೆ. ಸರ್ಕಾರಿ ನೌಕರರ ಮಗಳಾಗಿದ್ರು ಓದಿನ ನಂತರ ಉದ್ಯೋಗಕ್ಕೆ ತೆರಳದೆ ಕೃಷಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಸಮಗ್ರ ಕೃಷಿ ಜತೆಗೆ ಶೇಂಗಾ ಕೃಷಿ ಮಾಡ್ತಿದ್ದಾರೆ. ಬೆಳೆದ ಶೇಂಗಾವನ್ನ ತಾವೇ ಆಯಿಲ್‌ ಮಿಲ್‌ ಇಟ್ಟುಕೊಂಡು ಮೌಲ್ಯವರ್ಧನೆ ಮಾಡಿ ಬೆಂಗಳೂರಿನಲ್ಲಿ ತಮ್ಮದೇ ಒಂದು ಔಟ್‌ಲೆಟ್‌ ಮಾಡಿಕೊಂಡು ಕೃಷಿ ಉದ್ಯಮ ಮಾಡ್ತಿದ್ದಾರೆ.

Know more
ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom app online course on the topic of

Agripreneurship: Start a Successful Groundnut Oil Business

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿ ಉದ್ಯಮ , ಸಮಗ್ರ ಕೃಷಿ
ನರ್ಸರಿ ಬಿಸಿನೆಸ್ ಕೋರ್ಸ್ - ತಿಂಗಳಿಗೆ 5 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ಸಮಗ್ರ ಕೃಷಿ
ಕೃಷಿಯಲ್ಲಿ ಮೌಲ್ಯವರ್ಧನೆ ಮಾಡಿ ವರ್ಷಕ್ಕೆ 15 ಲಕ್ಷ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ಸಮಗ್ರ ಕೃಷಿ
ಮಿಶ್ರ ಕೃಷಿ ಜತೆ ನರ್ಸರಿ ಬಿಸಿನೆಸ್ ಕೋರ್ಸ್ – ಇದು ಸೋಲೇ ಇಲ್ಲದ ಕೃಷಿ ಸೀಕ್ರೆಟ್
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ
ಕೃಷಿ ಉದ್ಯಮ ಕೋರ್ಸ್‌ : ನೈಸರ್ಗಿಕ ಕೃಷಿಯಲ್ಲಿದೆ ದುಪ್ಪಟ್ಟು ಲಾಭದ ರಹಸ್ಯ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ಕೃಷಿ ಬೇಸಿಕ್ಸ್
ಎರೆಗೊಬ್ಬರದ ಬಿಸಿನೆಸ್ ಮಾಡಿ - ತಿಂಗಳಿಗೆ 2.5 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿ ಉದ್ಯಮ , ಸಮಗ್ರ ಕೃಷಿ
ನೀರಿಲ್ಲದ ಭೂಮಿಯಲ್ಲಿ 50 ಲಕ್ಷ ಆದಾಯ ತೆಗೆಯೋ ಸೂಪರ್‌ ಸೀಕ್ರೆಟ್‌
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಸಮಗ್ರ ಕೃಷಿ
ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ - ಪ್ರತಿ ಎಕರೆಯಿಂದ ವರ್ಷಕ್ಕೆ 14 ಲಕ್ಷ ಆದಾಯ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download