Course on Seasonal fruit farming

ಸೀಸನಲ್ ಫ್ರೂಟ್ ಫಾರ್ಮಿಂಗ್ ಕೋರ್ಸ್ – 365 ದಿನವೂ ಆದಾಯ!

4.8 ರೇಟಿಂಗ್ 2.4k ರಿವ್ಯೂಗಳಿಂದ
2 hrs 33 mins (11 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,039
42% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಸೀಸನಲ್‌ ಫ್ರೂಟ್‌ ಫಾರ್ಮಿಂಗ್‌ 365 ದಿನಗಳ ಆದಾಯವನ್ನು ನೀಡುವ ಲಾಭದಾಯಕ ಬಿಸಿನೆಸ್‌ ಆಗಿದೆ. ನಿಮ್ಮ ಸ್ವಂತ ಹಣ್ಣಿನ ಕೃಷಿಯನ್ನು ಹೇಗೆ ಪ್ರಾರಂಭಿಸುವುದು ಮತ್ತು ಬೆಳೆಯುವುದು ಎಂಬುದನ್ನು ಕಲಿಯಲು ಕೋರ್ಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಸರಿಯಾದ ಹಣ್ಣಿನ ಬೆಳೆಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು, ಭೂಮಿ ತಯಾರಿಕೆ, ನೆಡುವಿಕೆ, ನೀರಾವರಿ, ಕೀಟ ನಿಯಂತ್ರಣ, ಕೊಯ್ಲು ಮತ್ತು ಮಾರುಕಟ್ಟೆಯವರೆಗಿನ ಮಾಹಿತಿಯನ್ನು ಕೋರ್ಸ್‌ ಕಲಿಸುತ್ತದೆ.  ಹಣ್ಣಿನ ಕೃಷಿಯು, ಮಹತ್ವದ ಬಿಸಿನೆಸ್‌ ಆಗಿದ್ದು, ವರ್ಷವಿಡೀ ಅದಕ್ಕೆ ಬೇಡಿಕೆಯಿರುತ್ತದೆ. ಈ ಅವಕಾಶವನ್ನು ಲಾಭವನ್ನಾಗಿ ಪರಿವರ್ತಿಸಿಕೊಳ್ಳಲು ನಿಮಗೆ ಸಹಾಯ ಮಾಡುವ ಗುರಿಯನ್ನು ಕೋರ್ಸ್‌ ಹೊಂದಿದೆ.  ಹೆಚ್ಚು ಲಾಭದಾಯಕ ಹಣ್ಣಿನ ಬೆಳೆಗಳನ್ನು ಗುರುತಿಸುವುದು, ಸರಿಯಾದ ಸ್ಥಳವನ್ನು ಆಯ್ಕೆ ಮಾಡುವುದು ಮತ್ತು ಉತ್ತಮ ಗುಣಮಟ್ಟದ ಹಣ್ಣುಗಳನ್ನು ನೀಡುವ ಮರಗಳ ಬಗ್ಗೆ ಮಾಹಿತಿ ಪಡೆಯುವಿರಿ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
11 ಅಧ್ಯಾಯಗಳು | 2 hrs 33 mins
13m 11s
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್ ಪರಿಚಯ

8m 47s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

11m 55s
ಚಾಪ್ಟರ್ 3
ಸೀಸನಲ್ ಫ್ರೂಟ್ ಫಾರ್ಮಿಂಗ್ ಮತ್ತು ಉದ್ದೇಶ

ಸೀಸನಲ್ ಫ್ರೂಟ್ ಫಾರ್ಮಿಂಗ್ ಮತ್ತು ಉದ್ದೇಶ

21m
ಚಾಪ್ಟರ್ 4
ಬೇಸಿಗೆ ಕಾಲದ ಹಣ್ಣುಗಳು ಮತ್ತು ಆದಾಯ

ಬೇಸಿಗೆ ಕಾಲದ ಹಣ್ಣುಗಳು ಮತ್ತು ಆದಾಯ

18m 47s
ಚಾಪ್ಟರ್ 5
ಮಳೆಗಾಲದ ಹಣ್ಣುಗಳು ಮತ್ತು ಆದಾಯ

ಮಳೆಗಾಲದ ಹಣ್ಣುಗಳು ಮತ್ತು ಆದಾಯ

13m 13s
ಚಾಪ್ಟರ್ 6
ಚಳಿಗಾಲದ ಹಣ್ಣುಗಳು ಮತ್ತು ಆದಾಯ

ಚಳಿಗಾಲದ ಹಣ್ಣುಗಳು ಮತ್ತು ಆದಾಯ

15m 57s
ಚಾಪ್ಟರ್ 7
ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

ಬಂಡವಾಳ ಮತ್ತು ಸರ್ಕಾರದ ಸೌಲಭ್ಯ

10m 53s
ಚಾಪ್ಟರ್ 8
ಕ್ರಾಪ್ ಸೈಕಾಲಜಿ, ಭೂಮಿ ಸದ್ಭಳಕೆ ಮತ್ತು ನಾಟಿ

ಕ್ರಾಪ್ ಸೈಕಾಲಜಿ, ಭೂಮಿ ಸದ್ಭಳಕೆ ಮತ್ತು ನಾಟಿ

20m 19s
ಚಾಪ್ಟರ್ 9
ಮಣ್ಣು, ನೀರು, ಗೊಬ್ಬರ ಮತ್ತು ರೋಗ ನಿಯಂತ್ರಣ

ಮಣ್ಣು, ನೀರು, ಗೊಬ್ಬರ ಮತ್ತು ರೋಗ ನಿಯಂತ್ರಣ

11m 55s
ಚಾಪ್ಟರ್ 10
ಮಾರ್ಕೆಟಿಂಗ್, ಖರ್ಚು ಮತ್ತು ಲಾಭ

ಮಾರ್ಕೆಟಿಂಗ್, ಖರ್ಚು ಮತ್ತು ಲಾಭ

8m
ಚಾಪ್ಟರ್ 11
ಸವಾಲು ಮತ್ತು ಕಿವಿಮಾತು

ಸವಾಲು ಮತ್ತು ಕಿವಿಮಾತು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಸೀಸನಲ್‌ ಫ್ರೂಟ್‌ ಫಾರ್ಮಿಂಗ್‌ ಬಗ್ಗೆ ತಿಳಿಯಲು ಆಸಕ್ತಿ ಹೊಂದಿರುವ ವ್ಯಕ್ತಿಗಳು ಈ ಕೋರ್ಸ್ ಅನ್ನು ತೆಗೆದುಕೊಳ್ಳಬಹುದು
  • ತಮ್ಮ ಬೆಳೆಗಳನ್ನು ವೈವಿಧ್ಯಗೊಳಿಸಲು ಮತ್ತು ಸೀಸನಲ್‌ ಫ್ರೂಟ್‌ಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಲು ಬಯಸುವ ರೈತರು
  • ತಮ್ಮದೇ ಆದಸೀಸನಲ್‌ ಫ್ರೂಟ್‌ ಫಾರ್ಮ್‌ ಅನ್ನು ಪ್ರಾರಂಭಿಸಲು ಯೋಜಿಸುತ್ತಿರುವ ವ್ಯಕ್ತಿಗಳು  
  • ಕೃಷಿ, ತೋಟಗಾರಿಕೆ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು
  • ತಮ್ಮ ಜ್ಞಾನವನ್ನು ವಿಸ್ತರಿಸಲು ಬಯಸುವ ತೋಟಗಾರಿಕಾ ತಜ್ಞರು, ಕೃಷಿ ಸಂಶೋಧಕರು ಮತ್ತು ವಿಸ್ತರಣಾ ಅಧಿಕಾರಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ವಿವಿಧ ಸೀಸನಲ್‌ ಫ್ರೂಟ್‌ ಪ್ರಭೇದಗಳು ಮತ್ತು ಅವುಗಳ ಕೃಷಿ ತಂತ್ರಗಳನ್ನು ಅರ್ಥಮಾಡಿಕೊಳ್ಳುವುದು
  • ಸೀಸನ್‌ ಫ್ರೂಟ್‌ಗಳೊಂದಿಗೆ 365-ದಿನಗಳ ಆದಾಯದ ಮಾದರಿಯನ್ನು ಹೇಗೆ ರಚಿಸುವುದು ಎಂಬುದನ್ನು ಕಲಿಯುವುದು
  • ನಿಮ್ಮ ಪ್ರದೇಶದಲ್ಲಿ ಬೆಳೆಯಲು ಹೆಚ್ಚು ಲಾಭದಾಯಕ ಹಣ್ಣಿನ ಬೆಳೆಗಳನ್ನು ಕಂಡುಹಿಡಿಯುವುದು
  • ಪರಿಣಾಮಕಾರಿ ಹಣ್ಣಿನ ಕೃಷಿಗಾಗಿ ಇತ್ತೀಚಿನ ತಂತ್ರಗಳು ಮತ್ತು ತಂತ್ರಜ್ಞಾನಗಳ ಕುರಿತು ಜ್ಞಾನವನ್ನು ಪಡೆಯುವುದು
  • ಮಣ್ಣಿನ ಆರೋಗ್ಯ, ಕೀಟ ನಿರ್ವಹಣೆ ಮತ್ತು ರೋಗ ತಡೆಗಟ್ಟುವಿಕೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
Channakeshava M
ತುಮಕೂರು , ಕರ್ನಾಟಕ

ಸಾಮಾನ್ಯವಾಗಿ ರೈತರ ತಲೆಯಲ್ಲಿ ಇರೋದು , ಕೃಷಿಯಲ್ಲಿ ದಿನನಿತ್ಯ ಆದಾಯ ಗಳಿಸೋದಕ್ಕೆ ಸಾಧ್ಯ ಇಲ್ಲ ಅನ್ನೋದು. ಆದರೆ ಇದಕ್ಕೆ ತದ್ವಿರುದ್ಧ ನಮ್ಮ ಚೆನ್ನಕೇಶವ ಎಂ. ವರ್ಷದ 3 ಸೀಸನ್‌ಗಳಲ್ಲೂ ಹಣ್ಣಿನ ಬೆಳೆ ಬೆಳೆದು ಕೃಷಿಯಲ್ಲಿ ದಿನನಿತ್ಯ ಆದಾಯ ಗಳಿಸಬಹುದು ಎಂಬುದನ್ನ ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಎಲ್ಲಾ ಬೆಳೆಯನ್ನೂ ಸಾವಯವ ಗೊಬ್ಬರದಲ್ಲೆ ಬೆಳೆಯುತ್ತಿರೋದು ಇವರ ಇನ್ನೊಂದು ಸಾಧನೆ. ಕಿತ್ತಳೆ, ಮಾವು, ಸಪೋಟ, ವಾಟರ್ ಆಪಲ್, ಬಟರ್ ಫ್ರೂಟ್, ಮಾವು ಕೃಷಿಯ ಜೊತೆಗ, ಅಡಿಕೆ & ತೆಂಗಿನ ಕೃಷಿಯನ್ನೂ ಮಾಡುತ್ತಿದ್ದಾರೆ. ಅಲ್ಲದೇ ತಮ್ಮದೇ ತೋಟದಿಂದ ಹಣ್ಣುಗಳನ್ನು ನೇರವಾಗಿ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಇವರ ಅದ್ಭುತ ಕೃಷಿ ಬೆಳವಣಿಗೆ ನೋಡಿ, ಆಗಿನ ಕೇಂದ್ರ ಸಚಿವರಾಗಿದ್ದ ಗಿರಿರಾಜ್ ಸಿಂಗ್ ಬೇಟಿ ನೀಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಣ್ಣಿನ ಬೆಳೆ, ಅಡಿಕೆ, ತೆಂಗು ಕೃಷಿಯ ನಾಟಿ ತಳಿಯ ಆಯ್ಕೆ, ನೀರಾವರಿ ಬಗ್ಗೆ ಹಾಗು ಹಣ್ಣಿನ ಮಾರ್ಕೆಟಿಂಗ್ ತಂತ್ರಗಾರಿಕೆ ಬಗ್ಗೆ ಉತ್ತಮ ಜ್ಞಾನ ಹೊಂದಿದಾರೆ. ಈಗಾಗಲೇ ಕೃಷಿಯಲ್ಲಿ ಸಾಕಷ್ಟು ರೈತರಿಗೆ ಮಾರ್ಗದರ್ಶಕರಾಗಿರೋ ಚನ್ನಕೇಶವ ಫ್ರೀಡಂ ಆ್ಯಪ್‌ ಮೂಲಕವೂ ಸಾಕಷ್ಟು ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Seasonal Fruit Farming Course - 365 Days Income Model

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಕೃಷಿಗಾಗಿ ಸರ್ಕಾರದ ಯೋಜನೆಗಳು
ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಹಲಸಿನ ಕೃಷಿ ಕೋರ್ಸ್ - ಎಕರೆಗೆ 5 ಲಕ್ಷ ಗಳಿಸಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಹಣ್ಣಿನ ಕೃಷಿ
ಬರಡು ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಕೃಷಿ - ಎಕರೆಗೆ 5 ಲಕ್ಷ ಸಂಪಾದಿಸಿ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಪಪ್ಪಾಯ ಕೃಷಿ ಕೋರ್ಸ್ - ಎಕರೆಗೆ 5 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಬೇಲದ ಹಣ್ಣಿನ ಕೃಷಿ ಕೋರ್ಸ್ - ಎಕರೆಗೆ 3 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್ - ಎಕರೆಗೆ 5 ಲಕ್ಷ ದುಡಿಯೋದು ಹೇಗೆ?
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಮಾವಿನ ಕೃಷಿ ಕೋರ್ಸ್‌ - ಎಕರೆಗೆ 4 ಲಕ್ಷ ರೂ. ಗಳಿಸಿ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download