Wood Apple Farming Course Video

ಬೇಲದ ಹಣ್ಣಿನ ಕೃಷಿ ಕೋರ್ಸ್ - ಎಕರೆಗೆ 3 ಲಕ್ಷ ಗಳಿಸಿ!

4.8 ರೇಟಿಂಗ್ 2.1k ರಿವ್ಯೂಗಳಿಂದ
2 hrs 2 mins (17 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,039
42% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಬೇಲದ ಹಣ್ಣಿನ ಕೃಷಿ ಕೋರ್ಸ್‌ ಅನ್ನು ನಿಮಗಾಗಿ ಪರಿಚಯಿಸಲಾಗುತ್ತಿದೆ. ಬೇಲದ ಹಣ್ಣಿನ ಕೃಷಿಯ ಲಾಭದಾಯಕ ಜಗತ್ತನ್ನು ಅನ್ಲಾಕ್‌ ಮಾಡಿ.  ಇತ್ತೀಚೆಗೆ ಹೆಚ್ಚಿನ ಜನರು ನೈಸರ್ಗಿಕ ಮತ್ತು ಸಮರ್ಥನೀಯ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಹಾಗಾಗಿ ಇಂದು ಬೇಲದ ಹಣ್ಣುಗಳು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು  ಹೊಂದಿರುವುದರಿಂದ ಇಂದು ಈ ಕೃಷಿ ಹೆಚ್ಚಿನ ಲಾಭದಾಯಕವಾಗಿದೆ. ಈ ಕೃಷಿಯನ್ನು ಮಾಡುವುದು ಹೇಗೆ ಮತ್ತು ಈ ಕೃಷಿಯಿಂದ ಬೇಲದ ಮರದ ಕೃಷಿಯಿಂದ ಎಕರೆಗೆ 3 ಲಕ್ಷ ಗಳಿಸುವುದು ಹೇಗೆ ಎಂಬುವುದನ್ನು ತಿಳಿಯಲು ಆಸಕ್ತಿ ಹೊಂದಿರುವವರಿಗೆ ಈ ಕೋರ್ಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
17 ಅಧ್ಯಾಯಗಳು | 2 hrs 2 mins
8m 11s
ಚಾಪ್ಟರ್ 1
ಕೋರ್ಸ್ ನ ಪರಿಚಯ

ಕೋರ್ಸ್ ನ ಪರಿಚಯ

1m 51s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

17m 18s
ಚಾಪ್ಟರ್ 3
ಬೇಲದ ಹಣ್ಣಿನ ಕೃಷಿ ಎಂದರೇನು?

ಬೇಲದ ಹಣ್ಣಿನ ಕೃಷಿ ಎಂದರೇನು?

10m 19s
ಚಾಪ್ಟರ್ 4
ಅಗತ್ಯ ಬಂಡವಾಳ

ಅಗತ್ಯ ಬಂಡವಾಳ

6m 9s
ಚಾಪ್ಟರ್ 5
ಬೇಲದ ಹಣ್ಣಿನ ತಳಿಗಳು

ಬೇಲದ ಹಣ್ಣಿನ ತಳಿಗಳು

7m 4s
ಚಾಪ್ಟರ್ 6
ಅಗತ್ಯ ಹವಾಮಾನ ಮತ್ತು ಮಣ್ಣು

ಅಗತ್ಯ ಹವಾಮಾನ ಮತ್ತು ಮಣ್ಣು

5m 53s
ಚಾಪ್ಟರ್ 7
ನೀರಾವರಿ ಮತ್ತು ಗೊಬ್ಬರ

ನೀರಾವರಿ ಮತ್ತು ಗೊಬ್ಬರ

7m 37s
ಚಾಪ್ಟರ್ 8
ಕೆಲಸಗಾರರು, ಭೂಮಿ ತಯಾರಿ ಮತ್ತು ಅಂತರ ಬೆಳೆ

ಕೆಲಸಗಾರರು, ಭೂಮಿ ತಯಾರಿ ಮತ್ತು ಅಂತರ ಬೆಳೆ

5m 5s
ಚಾಪ್ಟರ್ 9
ಬೇಲದ ಸಸಿ ನಾಟಿ ಪ್ರಕ್ರಿಯೆ

ಬೇಲದ ಸಸಿ ನಾಟಿ ಪ್ರಕ್ರಿಯೆ

2m 12s
ಚಾಪ್ಟರ್ 10
ಬೇಲದ ಹಣ್ಣಿನ ಕೃಷಿ - ಜೀವನ ಚಕ್ರ

ಬೇಲದ ಹಣ್ಣಿನ ಕೃಷಿ - ಜೀವನ ಚಕ್ರ

4m 3s
ಚಾಪ್ಟರ್ 11
ರೋಗಗಳು ಮತ್ತು ಕೀಟ ನಿಯಂತ್ರಣ

ರೋಗಗಳು ಮತ್ತು ಕೀಟ ನಿಯಂತ್ರಣ

10m 13s
ಚಾಪ್ಟರ್ 12
ಕಟಾವು ಮಾಡೋದು ಹೇಗೆ?

ಕಟಾವು ಮಾಡೋದು ಹೇಗೆ?

10m 7s
ಚಾಪ್ಟರ್ 13
ಕಟಾವಿನ ನಂತರದ ಪ್ರಕ್ರಿಯೆ ಮತ್ತು ಮಾರ್ಕೆಟಿಂಗ್

ಕಟಾವಿನ ನಂತರದ ಪ್ರಕ್ರಿಯೆ ಮತ್ತು ಮಾರ್ಕೆಟಿಂಗ್

5m 17s
ಚಾಪ್ಟರ್ 14
ಆದಾಯ ಮತ್ತು ಲಾಭ

ಆದಾಯ ಮತ್ತು ಲಾಭ

7m 7s
ಚಾಪ್ಟರ್ 15
ಬೇಡಿಕೆ ಮತ್ತು ಮಾರಾಟ

ಬೇಡಿಕೆ ಮತ್ತು ಮಾರಾಟ

9m 13s
ಚಾಪ್ಟರ್ 16
ಮೌಲ್ಯವರ್ಧನೆ

ಮೌಲ್ಯವರ್ಧನೆ

4m 29s
ಚಾಪ್ಟರ್ 17
ಮಾರ್ಗದರ್ಶಕರ ಸಲಹೆ

ಮಾರ್ಗದರ್ಶಕರ ಸಲಹೆ

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ನೈಸರ್ಗಿಕ ಮತ್ತು ಸುಸ್ಥಿರ ವಲಯದಲ್ಲಿ ಹೊಸ ಮತ್ತು ಲಾಭದಾಯಕ ಬಿಸಿನೆಸ್‌ ಅವಕಾಶವನ್ನು ಅನ್ವೇಶಿಸುತ್ತಿರುವ ಉದ್ಯಮಿಗಳು 
  • ತಮ್ಮ ಬೆಳೆಗಳನ್ನು ವೈವಿಧ್ಯಗೊಳಿಸಲು ಮತ್ತು ಹೆಚ್ಚಿನ ಮೌಲ್ಯದ ಉತ್ಪನ್ನವನ್ನು ತಮ್ಮ ಬಂಡವಾಳಕ್ಕೆ ಸೇರಿಸಲು ಬಯಸುತ್ತಿರುವ ರೈತರು
  • ಬೇಲದ ಹಣ್ಣಿನ ಉದ್ಯಮದಲ್ಲಿ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಬಯಸುತ್ತಿರುವ ಕೃಷಿ ಮತ್ತು ತೋಟಗಾರಿಕಾ ವಿದ್ಯಾರ್ಥಿಗಳು
  • ನೈಸರ್ಗಿಕ, ಆರೋಗ್ಯಕರ ಮತ್ತು ಬೇಡಿಕೆಯಲ್ಲಿರುವ ಪದಾರ್ಥವನ್ನು ಮೂಲವಾಗಿ ಹುಡುಕುತ್ತಿರುವ ಆಹಾರ ಮತ್ತು ಪಾನೀಯ ಉದ್ಯಮದಲ್ಲಿನ ವೃತ್ತಿಪರರು
  • ನೈಸರ್ಗಿಕ ಮತ್ತು ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು, ಬೇಲದ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಲು ಬಯಸುವವರು 
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಬೇಲದ ಹಣ್ಣಿನ ಪ್ರಯೋಜನಗಳು ಮತ್ತು ಆಹಾರ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಅದರ ವಿವಿಧ ಪ್ರಯೋಜನಗಳು
  • ಮಣ್ಣಿನ ತಯಾರಿ, ಬೀಜದ ಆಯ್ಕೆ, ನೆಡುವಿಕೆ, ನೀರಾವರಿ ಮತ್ತು ಕೀಟ ನಿಯಂತ್ರಣ ಸೇರಿದಂತೆ ಬೇಲದ ಕೃಷಿಯ ಮೂಲಗಳು
  • ನಿಮ್ಮ ಬೇಲದ ಹಣ್ಣಿನ ಬೆಳೆ ಇಳುವರಿ ಮತ್ತು ಗುಣಮಟ್ಟವನ್ನು ಅತ್ಯುತ್ತಮವಾಗಿಸಲು, ಪರಿಣಾಮಕಾರಿ ಸಮರುವಿಕೆಯನ್ನು ಮತ್ತು ಕೊಯ್ಲು ತಂತ್ರಗಳನ್ನು ಬಳಸಿ
  • ನಿಮ್ಮ ಸ್ವಂತ ಮರದ ಬೇಲದ ಕೃಷಿ ಬಿಸಿನೆಸ್‌ ಆರಂಭಿಸುವುದು ಮತ್ತು ನಿರ್ವಹಿಸುವುದು ಹೇಗೆ
  • ಬೇಲದ ಹಣ್ಣುನ ಕೃಷಿಯಲ್ಲಿ ಸುಸ್ಥಿರತೆಯ ಪ್ರಾಮುಖ್ಯತೆಗಳ ಕುರಿತು ಕಲಿಯಿರಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
Vishshweshwar Sajjan H V
ಬಳ್ಳಾರಿ , ಕರ್ನಾಟಕ

ವಿಶ್ವೇಶ್ವರ್‌ ಸಜ್ಜನ್‌, ಹಿರಿಯ ಸಾಧಕ ಕೃಷಿಕ. ಮೂಲತಃ ಕೂಡ್ಲಿಗಿ ತಾಲೂಕಿನ ಹುಲಿಕೆರೆಯವರು. ಕೃಷಿ ಜತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಕೃಷಿ ಉದ್ಯಮಿಯಾಗಿದ್ದಾರೆ. ಇವರ ಕೃಷಿ ಸಾಧನೆಗೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ ಜತೆಗೆ ಅನೇಕ ಪ್ರಶಸ್ತಿ ಪುರಸ್ಕಾರ ಇವರಿಗೆ ಸಿಕ್ಕಿದೆ. ಕೃಷಿ ವೆಚ್ಚ ಕಡಿಮೆ ಮಾಡಿ ಲಾಭ ಹೆಚ್ಚು ಗಳಿಸಬೇಕು ಅನ್ನೋ ಕಾನ್ಸೆಪ್ಟ್‌ನಲ್ಲಿ ತಮ್ಮ ಕಡಿಮೆ ನೀರಿರುವ ಪ್ರದೇಶದಲ್ಲಿ 600 ವರ್ಷ ಬದುಕುವ ಕಾಡು ಬೆಳೆ ಬೇಲವನ್ನ ಬೆಳೆದು ಅತೀ ಕಡಿಮೆ ನಿರ್ವಹಣೆಯಲ್ಲಿ ಹೆಚ್ಚು ಮತ್ತು ದೀರ್ಘ ಕಾಲದ ಆದಾಯ ಪಡೆಯುತ್ತಿದ್ದಾರೆ. ಜತೆಗೆ ನೇರಳೆ ಕೃಷಿಯನ್ನ ಮಾಡಿ ಸವಳು ಜವಳು ಮಣ್ಣಿನಲ್ಲೂ ಸರಳ ಕೃಷಿ ಪದ್ಧತಿಯಲ್ಲಿ ಉತ್ತಮ ಲಾಭ ಗಳಿಸ್ತಿದ್ದಾರೆ. ಅಷ್ಟೇ ಅಲ್ಲ, ತಾವು ಬೆಳೆದ ಬೇಲದ ಬೆಳೆಯ ಉತ್ಪನ್ನವನ್ನ ತಾವೆ ತಯಾರಿಸಿ ತಮ್ಮದೇ ಮಳಿಗೆಯಲ್ಲಿ ಡೈರೆಕ್ಟ್‌ ಮಾರ್ಕೆಟ್‌ ಮಾಡ್ತಿದ್ದಾರೆ. ಜತೆಗೆ ನರ್ಸರಿ ಕೂಡ ಮಾಡಿಕೊಂಡು ಮತ್ತೊಂದು ಆದಾಯದ ದಾರಿ ಮಾಡಿಕೊಂಡಿದ್ದಾರೆ..

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Wood Apple Farming Course - Earn 3 lakh/acre

Issued on
12 June 2023

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಹಣ್ಣಿನ ಕೃಷಿ
ಸೀಸನಲ್ ಫ್ರೂಟ್ ಫಾರ್ಮಿಂಗ್ ಕೋರ್ಸ್ – 365 ದಿನವೂ ಆದಾಯ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಡ್ರ್ಯಾಗನ್ ಫ್ರೂಟ್ ಕೃಷಿ ಕೋರ್ಸ್ - ಎಕರೆಗೆ 5 ಲಕ್ಷ ದುಡಿಯೋದು ಹೇಗೆ?
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಪಪ್ಪಾಯ ಕೃಷಿ ಕೋರ್ಸ್ - ಎಕರೆಗೆ 5 ಲಕ್ಷ ಗಳಿಸಿ!
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಹಣ್ಣಿನ ಕೃಷಿ
ಮಾವಿನ ಕೃಷಿ ಕೋರ್ಸ್‌ - ಎಕರೆಗೆ 4 ಲಕ್ಷ ರೂ. ಗಳಿಸಿ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಜಾನುವಾರು ವಿಮಾ ಯೋಜನೆ: ವಿಮಾ ಪ್ರಯೋಜನಗಳ ಬಗ್ಗೆ ತಿಳಿಯಿರಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಕೃಷಿಗಾಗಿ ಸರ್ಕಾರದ ಯೋಜನೆಗಳು
ಪಿ ಎಂ ಎಫ್ ಬಿ ವೈ - ನಿಮ್ಮ ಬೆಳೆಗೆ ವಿಮೆ ಪಡೆಯೋದು ಈಗ ಸುಲಭ!
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಹಣ್ಣಿನ ಕೃಷಿ
ಬರಡು ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಕೃಷಿ - ಎಕರೆಗೆ 5 ಲಕ್ಷ ಸಂಪಾದಿಸಿ
₹599
₹1,039
42% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download