Makeup course video

ಮೇಕಪ್ ಕೋರ್ಸ್ - Batch 3

4.8 ರೇಟಿಂಗ್ 390 ರಿವ್ಯೂಗಳಿಂದ
45 hrs 38 mins (19 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
ಕೋರ್ಸ್ ಬಗ್ಗೆ

ಮೇಕಪ್‌ ಒಬ್ಬ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಕೇವಲ ಸೌಂದರ್ಯ ಮಾತ್ರವಲ್ಲದೆ ವೃತ್ತಿಜೀವನವನ್ನು ಕೂಡ ಬೆಳಗಿಸುತ್ತದೆ. ಇಂದಿನ ದಿನಗಳಲ್ಲಿ ಗಂಡಾಗಲಿ, ಹೆಣ್ಣಾಗಲಿ ಈ ಕ್ಷೇತ್ರದಲ್ಲಿ ವೃತ್ತಿಯನ್ನು ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಮೇಕಪ್‌ ಗೆ ಹೆಚ್ಚಿನ ಬೇಡಿಕೆ ಇದೆ. ಹಾಗಾಗಿ ನಾವು ನಿಮಗೆ ಮೇಕಪ್‌ ಬಗ್ಗೆ ಇಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
19 ಅಧ್ಯಾಯಗಳು | 45 hrs 38 mins
2h 6m 15s
play
ಚಾಪ್ಟರ್ 1
ಟೈಪ್ಸ್ ಆಫ್ ಸ್ಕಿನ್ ಮತ್ತು ಬ್ರಷ್ ಗಳು

ಸ್ಕಿನ್ ಟೈಪ್ ಗಳ ಬಗ್ಗೆ ತಿಳಿಯಿರಿ ಮತ್ತು ಕಾಂತಿಯುತ ಮೇಕಪ್ ಅಪ್ಲಿಕೇಶನ್‌ಗಾಗಿ ಮೇಕಪ್ ಬ್ರಷ್‌ಗಳ ಪ್ರಾಕ್ಟಿಕಲ್ ಬಳಕೆಯ ಕಲೆಯನ್ನು ಕರಗತ ಮಾಡಿಕೊಳ್ಳಿ.

2h 22m 46s
play
ಚಾಪ್ಟರ್ 2
ಪ್ರೈಮರ್ ,ಕನ್ಸೀಲರ್ ಮತ್ತು ಮೇಕಪ್ ಎರ

ದೋಷವಿಲ್ಲದ ಫಿನಿಶ್ ಗಾಗಿ ಪ್ರೈಮರ್ ಅಪ್ಲಿಕೇಶನ್, ಕನ್ಸೀಲರ್ ಟೆಕ್ನಿಕ್ ಗಳು ಮತ್ತು ಅಗತ್ಯ ಮೇಕಪ್ ಸ್ಕಿಲ್ ಗಳನ್ನು ಮಾಸ್ಟರಿಂಗ್ ಮಾಡುವ ಮೂಲಕ ಮೇಕ್ಅಪ್ ನಲ್ಲಿ ಪರ್ಫೆಕ್ಷನ್ ಪಡೆಯಿರಿ.

2h 9m 35s
play
ಚಾಪ್ಟರ್ 3
ಕಲರ್ ಥಿಯರಿ ಮತ್ತು ಅಪ್ಲಿಕೇಶನ್

ಕಲರ್ ಥಿಯರಿಯ ರಹಸ್ಯಗಳನ್ನು ತಿಳಿಯಿರಿ ಮತ್ತು ಅದನ್ನು ಎಕ್ಸ್ಪರ್ಟ್ ರೀತಿಯಲ್ಲಿ ಅಪ್ಲೈ ಮಾಡಲು ಮತ್ತು ಸ್ಟನ್ನಿಂಗ್ ಲುಕ್ ಕ್ರಿಯೇಟ್ ಮಾಡಲು ನಿಮ್ಮ ಮೇಕ್ಅಪ್ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಿ.

1h 57m 7s
play
ಚಾಪ್ಟರ್ 4
ಫೌಂಡೇಶನ್ ಮತ್ತು ಅದರ ಪ್ರಾಮುಖ್ಯತೆ

ಫೌಂಡೇಶನ್ ಮಹತ್ವವನ್ನು ತಿಳಿಯಿರಿ ಮತ್ತು ದೋಷವಿಲ್ಲದ ಮೇಕ್ಅಪ್ ಬೇಸ್ ಗಾಗಿ ಟೆಕ್ನಿಕ್ ಗಳನ್ನು ಕರಗತ ಮಾಡಿಕೊಳ್ಳಿ.

2h 5m 7s
play
ಚಾಪ್ಟರ್ 5
ಫೇಸ್ ಅನಾಟಮಿ, ಐ ಬ್ರೋ ಮತ್ತು ಐ ಶೇಪ್ಸ್

ಫೇಸ್ ಅನಾಟಮಿಯ ಬಗ್ಗೆ, ಐಬ್ರೊಗಳ ಶೇಪಿಂಗ್ ಅನ್ನು ರಿಫೈನ್ ಮಾಡುವ ಬಗ್ಗೆ ತಿಳಿಯಿರಿ ಮತ್ತು ಪರ್ಫೆಕ್ಟ್ಆದ ಆಕರ್ಷಕವಾದ ಮೇಕ್ಅಪ್ ಕ್ರಿಯೇಟಿವಿಟಿಗಾಗಿ ವಿವಿಧ ಕಣ್ಣಿನ ಶೇಪ್ ಗಳ ಬಗ್ಗೆ ತಿಳಿಯಿರಿ.

2h 20m 35s
play
ಚಾಪ್ಟರ್ 6
ಲಿಪ್ ಶೆಪ್ಸ್ ,ಕಾಂಟೂರ್, ಹೈಲೈಟ್, ಮೆಚೂರ್ ಮತ್ತು ಮೆಲ್ ಸ್ಕಿನ್

ಮೆಚ್ಯುರ್ ಮತ್ತು ಮೇಲ್ ಸ್ಕಿನ್ ಗಳಿಗಾಗಿ ಲಿಪ್ ಶೇಪ್ ಗಳು, ಕಾಂಟೂರಿಂಗ್, ಹೈಲೈಟಿಂಗ್ ಸೇರಿದಂತೆ ಸ್ಪೆಷಲೈಸ್ಡ್ ಟೆಕ್ನಿಕ್ ಗಳ ಬಗ್ಗೆ ತಿಳಿಯಿರಿ.

2h 11m 51s
play
ಚಾಪ್ಟರ್ 7
ಪ್ರಾಡಕ್ಟ್ ಡಿಟೈಲಿಂಗ್

ಮೇಕ್ಅಪ್ ಪ್ರಾಡಕ್ಟ್ ಗಳ ಬಗೆಗಿನ ನಿಮ್ಮ ಎಕ್ಸ್ಪರ್ಟೈಸ್ ಅನ್ನು ಹೆಚ್ಚಿಸಿಕೊಳ್ಳಿ ಮತ್ತು ಗ್ರಾಹಕರ ಅಗತ್ಯಗಳಿಗೆ ಸೂಕ್ತವಾದ ಉತ್ತಮ ಪ್ರಾಡಕ್ಟ್ ಗಳನ್ನು ರೆಕಮಂಡ್ ಮಾಡಿ.

2h 40m 12s
play
ಚಾಪ್ಟರ್ 8
ಕರಿಯರ್ ಕೌಂಸೆಲ್ಲಿಂಗ್

ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು, ಗೋಲ್ ಗಳನ್ನು ಸೆಟ್ ಮಾಡಲು ಮತ್ತು ಯಶಸ್ವಿ ಕರಿಯರ್ ಅನ್ನು ಪ್ರಾರಂಭಿಸಲು ಮೌಲ್ಯಯುತವಾದ ಕರಿಯರ್ ಕೌನ್ಸಲಿಂಗ್ ಅನ್ನು ಪಡೆಯಿರಿ.

2h 15m 52s
play
ಚಾಪ್ಟರ್ 9
ನಾರ್ತ್ ಇಂಡಿಯನ್ ಬ್ರೈಡಲ್ ಲುಕ್

ಸಾಂಸ್ಕೃತಿಕ ಪರಂಪರೆ ಮತ್ತು ಅದರ ಸೌಂದರ್ಯವನ್ನು ಬಿಂಬಿಸುವ ನಾರ್ತ್ ಇಂಡಿಯನ್ ಬ್ರೈಡಲ್ ಲುಕ್ ಅನ್ನು ಅದ್ಭುತವಾಗಿ ಕ್ರಿಯೇಟ್ ಮಾಡುವ ಕಲೆಯನ್ನು ಕಲಿಯಿರಿ.

2h 43m 58s
play
ಚಾಪ್ಟರ್ 10
ಸೌತ್ ಇಂಡಿಯನ್ ಬ್ರೈಡಲ್ ಲುಕ್

ಮದುವೆಯ ದಿನಕ್ಕಾಗಿ ಸಂಪ್ರದಾಯ ಮತ್ತು ಸೊಬಗುಗಳನ್ನು ಪ್ರತಿಬಿಂಬಿಸುವ ಸೌತ್ ಇಂಡಿಯನ್ ಬ್ರೈಡಲ್ ಲುಕ್ ಅನ್ನು ಕ್ರಿಯೇಟ್ ಮಾಡುವ ರಹಸ್ಯಗಳನ್ನು ತಿಳಿಯಿರಿ.

2h 12m 54s
play
ಚಾಪ್ಟರ್ 11
ಸ್ಮೋಕಿ ಐ ಮೇಕಪ್ ಲುಕ್

ಸ್ಮೋಕಿ ಐ ಮೇಕಪ್ ಲುಕ್‌ ಅನ್ನು ಕ್ರಿಯೇಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಿ, ಡ್ರಾಮ್ಯಾಟಿಕ್ ಮತ್ತು ಆಕರ್ಷಕ ಲುಕ್ ಗಾಗಿ ಶ್ಯಾಡೋಗಳನ್ನು ಬ್ಲೆಂಡಿಂಗ್ ಮಾಡಲು ಕಲಿಯಿರಿ.

2h 24m 24s
play
ಚಾಪ್ಟರ್ 12
ಕಂಟೆಂಪ್ರರಿ ಮೇಕಪ್ ಲುಕ್

ಕಾಂಟೆಂಪರರಿ ಮೇಕಪ್ ಟ್ರೆಂಡ್‌ಗಳು ಮತ್ತು ಟೆಕ್ನಿಕ್ ಗಳನ್ನು ತಿಳಿಯಿರಿ. ಫ್ರೆಶ್ ಮತ್ತು ಫ್ಯಾಶನಬಲ್ ಅಪಿಯರೆನ್ಸ್ ಗಾಗಿ ಮಾಡ್ರನ್ ಸ್ಟೈಲ್ ಗಳನ್ನು ಅಳವಡಿಸಿಕೊಳ್ಳಿ.

2h 17m 26s
play
ಚಾಪ್ಟರ್ 13
ಡೇ ಮೇಕಪ್ ಲುಕ್

ಫ್ರೆಶ್, ಪಾಲಿಶ್ಡ್ ಮತ್ತು ಕಾಂಫಿಡೆಂಟ್ ಲುಕ್ ಗಾಗಿ ನಿಮ್ಮ ನ್ಯಾಚುರಲ್ ಬ್ಯೂಟಿಯನ್ನು ಹೆಚ್ಚಿಸುವ ಟೆಕ್ನಿಕ್ ಗಳೊಂದಿಗೆ ಡೇ ಮೇಕಪ್ ಲುಕ್ ಅನ್ನು ಕ್ರಿಯೇಟ್ ಮಾಡಿ.

2h 53m 38s
play
ಚಾಪ್ಟರ್ 14
ಮೆಲ್ ಮೇಕಪ್ ಲುಕ್

ಸೂಕ್ಷ್ಮತೆ ಮತ್ತು ಆತ್ಮವಿಶ್ವಾಸದೊಂದಿಗೆ ಮೇಲ್ ಮೇಕಪ್ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಿ, ಪಾಲಿಶ್ಡ್ ಮತ್ತು ನ್ಯಾಚುರಲ್ ಲುಕ್ ಅನ್ನು ಕ್ರಿಯೇಟ್ ಮಾಡಿ.

2h 34m 15s
play
ಚಾಪ್ಟರ್ 15
ಕ್ರಿಶ್ಚಿಯನ್ ಬ್ರೈಡಲ್ ಮೇಕಪ್ ಲುಕ್

ಮೆಮೋರೆಬಲ್ ವಿವಾಹದ ದಿನಕ್ಕಾಗಿ ನ್ಯಾಚುರಲ್ ಬ್ಯೂಟಿಯನ್ನು ಹೆಚ್ಚಿಸುವ ಕ್ರಿಶ್ಚಿಯನ್ ಬ್ರೈಡಲ್ ಮೇಕ್ಅಪ್ ಲುಕ್ ಅನ್ನು ಕ್ರಿಯೇಟ್ ಮಾಡಲು ತಿಳಿಯಿರಿ.

2h 31m 6s
play
ಚಾಪ್ಟರ್ 16
ಮುಸ್ಲಿಂ ಬ್ರೈಡಲ್ ಮೇಕಪ್ ಲುಕ್

ಮದುವೆಯ ದಿನಕ್ಕಾಗಿ ಸಾಂಸ್ಕೃತಿಕ ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಮುಸ್ಲಿಂ ಬ್ರೈಡಲ್ ಮೇಕ್ಅಪ್ ಲುಕ್ ಅನ್ನು ಕ್ರಿಯೇಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳಿ.

2h 39m 43s
play
ಚಾಪ್ಟರ್ 17
ಹೇರ್ ಸ್ಟೈಲಿಂಗ್ ಕ್ಲಾಸ್

ನಿಮ್ಮ ಕ್ರಿಯೇಟಿವಿಟಿಗೆ ಹೆಚ್ಚು ಅವಕಾಶವಿರುವ ಸ್ಟನ್ನಿಂಗ್ ಆದ ಹೇರ್ ಸ್ಟೈಲ್ ಗಳನ್ನು ಕ್ರಿಯೇಟ್ ಮಾಡುವ ನಿಟ್ಟಿನಲ್ಲಿ ಹೇರ್ ಸ್ಟೈಲಿಂಗ್ ಜಗತ್ತಿನ ಬಗ್ಗೆ ತಿಳಿಯಿರಿ.

2h 22m 21s
play
ಚಾಪ್ಟರ್ 18
ಸೀರೆ ಡ್ರೇಪಿಂಗ್ ಕ್ಲಾಸ್

ಫ್ಯಾಬ್ರಿಕ್ ಅನ್ನು ಎಲಿಗೆನ್ಸ್ ಆಗಿ ರೂಪಿಸುವ ಮತ್ತು ಸಂಪ್ರದಾಯ ಮತ್ತು ಸೊಬಗನ್ನು ಸಂಯೋಜಿಸುವ ರೀತಿ ಸೀರೆಯನ್ನು ಡ್ರೇಪಿಂಗ್ ಮಾಡಲು ಕಲಿಯಿರಿ.

2h 49m 1s
play
ಚಾಪ್ಟರ್ 19
ರಿವಿಶನ್ ಕ್ಲಾಸ್

ನೀವು ಇಲ್ಲಿಯವರೆಗೆ ಕಲಿತ ವಿಷಯಗಳನ್ನು ರಿವೈಸ್ ಮಾಡಿ ಮತ್ತು ನಿಮ್ಮ ಸ್ಕಿಲ್ ಅನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆತ್ಮವಿಶ್ವಾಸ ಪಡೆಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಈ ಕೋರ್ಸ್‌ ಅನ್ನು ಯಾರು ಬೇಕಾದರೂ ಮಾಡಬಹುದು.
  • ಈ ಕೋರ್ಸ್‌ ಮಾಡಲು ಯಾವುದೇ ರೀತಿಯ ವಯಸ್ಸಿನ ಇತಿಮಿತಿಯಿಲ್ಲ.
  • ಮೇಕಪ್‌ ಬಿಸಿನೆಸ್‌ ನಲ್ಲಿ ಮುಂದುವರಿಯಬೇಕು ಎನ್ನುವರು ಈ ಕೋರ್ಸ್‌ ಅನ್ನು ಮಾಡಬಹುದು.
  • ನೀವು ಈ ಕೋರ್ಸ್‌ ನಿಂದ ಸರಳವಾಗಿ ಮೇಕಪ್‌ ಹೇಗೆ ಮಾಡಬಹುದು ಎಂಬುವುದನ್ನು ಕಲಿತುಕೊಳ್ಳಬಹುದು.
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಟೈಪ್ಸ್ ಆಫ್ ಸ್ಕಿನ್ ಮತ್ತು ಬ್ರಷ್ ಗಳು
  • ಪ್ರೈಮರ್ ,ಕನ್ಸೀಲರ್ ಮತ್ತು ಮೇಕಪ್ ಎರ
  • ಕಲರ್ ಥಿಯರಿ ಮತ್ತು ಅಪ್ಲಿಕೇಶನ್
  • ಫೌಂಡೇಶನ್ ಮತ್ತು ಅದರ ಪ್ರಾಮುಖ್ಯತೆ
  • ಫೇಸ್ ಅನಾಟಮಿ, ಐ ಬ್ರೋ ಮತ್ತು ಐ ಶೇಪ್ಸ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
dot-patterns
ಅನಂತಪುರ , ಆಂಧ್ರ ಪ್ರದೇಶ

ಸಿ.ಎಸ್ ಚಂದ್ರಿಕಾ, ಹೋಮ್ ಬೇಸ್ಡ್ ಬಿಸಿನೆಸ್ನಲ್ಲಿ ಎಕ್ಸ್ಫರ್ಟ್, ಕ್ಯಾಂಡಲ್, ಚಾಕೊಲೇಟ್ ತಯಾರಿಸಿ ಮಾರಾಟ ಮಾಡವುದ್ರಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಕ್ಯಾಂಡಲ್ ಮತ್ತು ಚಾಕೋಲೇಟ್‌ಗೆ ಅಗತ್ಯವಾದ ಕಚ್ಚಾವಸ್ತುಗಳು ಯಾವುವು? ಹೇಗೆ ತಯಾರಿಸಬೇಕು, ಶೇಖರಣೆ, ಮಾರ್ಕೆಟಿಂಗ್, ಮಾರಾಟ ಮತ್ತು ಅನ್ಲೈನ್ ಮಾರಾಟದ ಬಗ್ಗೆಯೂ ತಿಳಿದುಕೊಂಡಿದ್ದಾರೆ. ಜೊತೆಗೆ ಹಣ್ಣು ಮತ್ತು ಮಶ್ರೂಮ್ ಕೃಷಿಯಲ್ಲೂ ಅಪಾರ ಜ್ಞಾನ ಹೊಂದಿದ್ದಾರೆ.

Know more
dot-patterns
ಮೈಸೂರು , ಕರ್ನಾಟಕ

ಸುಷ್ಮಾ ನಾಣಯ್ಯ, ಯಶಸ್ವಿ ಬ್ಯೂಟಿ ಮತ್ತು ವೆಲ್ನೆಸ್ ಬಿಸಿನೆಸ್ ಎಕ್ಸ್‌ಪರ್ಟ್‌. ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್. ಕನ್ನಡ ಕಿರುತೆರೆಯಲ್ಲಿ ಚಿರಪರಿಚಿತವಾಗಿರುವ ಸುಷ್ಮಾ ನಾಣಯ್ಯ ರವರು ನಟನೆಯ ಜೊತೆಗೆ ಕಳೆದ ಹಲವು ವರ್ಷಗಳಿಂದ ಫ್ರೀಲ್ಯಾನ್ಸ್ ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಆಗಿ ಯಶಸ್ವಿ ಆಗಿದ್ದು ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.

Know more
dot-patterns
ಬೆಂಗಳೂರು ನಗರ , ಕರ್ನಾಟಕ

ಎಚ್.ಸಿ ಯೋಗೇಶ್, ಹಾಸನ ಜಿಲ್ಲೆಯ ಯಶಸ್ವಿ ಬ್ಯೂಟಿ ಮತ್ತು ವೆಲ್ನೆಸ್ ಬಿಸಿನೆಸ್ ಉದ್ಯಮಿ. ಇವರು ಮೇಕಪ್ ಎಕ್ಸ್ಪರ್ಟ್. ಕನ್ನಡ ಚಿತ್ರರಂಗದ ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್‌. ಬ್ರೈಡಲ್‌ ಮೇಕಪ್‌, ಟಿವಿ, ಸಿನೆಮಾ ಮೇಕಪ್‌ ಸೇರಿದಂತೆ ಎಲ್ಲಾ ಬಗೆಯ ಮೇಕಪ್‌ ಮಾಡಿ ಲಕ್ಷದಿಂದ ಕೋಟಿವರೆಗೆ ದುಡಿದ ಸಾಧಕ

Know more
dot-patterns
ಬೆಂಗಳೂರು ಗ್ರಾಮೀಣ , ಕರ್ನಾಟಕ

ಭೂಮಿಕ ಎಲ್‌, ಬೆಂಗಳೂರಿನ ಯಶಸ್ವಿ ಮೇಕಪ್‌ ಆರ್ಟಿಸ್ಟ್‌ ಮತ್ತು ಬ್ಯೂಟಿ ಪಾರ್ಲರ್‌ ಮಾಲೀಕರು. ಸಿಎ ಓದುತ್ತಿರುವಾಗಲೇ ಉದ್ಯಮ ಆರಂಭಿಸಿದವರು. 2021ರಲ್ಲಿ ಮೇಕಪ್‌ ಕಲೆ ಕಲಿತು ಒಂದೂವರೆ ಲಕ್ಷ ಬಂಡವಾಳ ಹಾಕಿ ಪಾರ್ಲರ್‌ ತೆರೆದು ಉದ್ಯಮ ಆರಂಭ ಮಾಡಿದರು. ಕೈಹಿಡಿದ ಉದ್ಯಮ ವರ್ಷಕ್ಕೆ ಮೂವತ್ತು ಲಕ್ಷ ಟರ್ನವರ್‌ ಮಾಡಿ ಹನ್ನೆರಡು ಲಕ್ಷ ಆದಾಯ ಪಡೆಯುವಂತೆ ಮಾಡಿದೆ.

Know more
ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom app online course on the topic of

Makeup Course - Batch 3

Issued on
12 June 2023

ಈ ಕೋರ್ಸ್ ಅನ್ನು ₹N/Aಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಸಲೂನ್‌ & ಸ್ಪಾ ಬಿಸಿನೆಸ್‌ನಲ್ಲಿ ಯಶಸ್ವಿಯಾಗುವುದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಫಿಟ್ನೆಸ್ ಟ್ರೇನರ್ ಕೋರ್ಸ್ - ತಿಂಗಳಿಗೆ 2 ಲಕ್ಷ ಸಂಪಾದಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಮೇಕ್ಅಪ್ ಆರ್ಟಿಸ್ಟ್ ಆಗಿ ತಿಂಗಳಿಗೆ 1 ರಿಂದ 2 ಲಕ್ಷ ಸಂಪಾದಿಸಿ
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಸರ್ಕಾರದಿಂದ DAY-NULM ಯೋಜನೆಯ ಪ್ರಯೋಜನಗಳನ್ನು ಹೇಗೆ ಪಡೆಯುವುದು?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬ್ಯೂಟಿ & ವೆಲ್ನೆಸ್ ಬಿಸಿನೆಸ್
ಫೌಂಡೇಶನ್ ಮೇಕಪ್ ಕೋರ್ಸ್
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬ್ಯೂಟಿ & ವೆಲ್ನೆಸ್ ಬಿಸಿನೆಸ್ , ಹೋಂ ಬೇಸ್ಡ್ ಬಿಸಿನೆಸ್
ಪ್ರೊಫೆಷನಲ್ ಮೇಕಪ್ ಆರ್ಟಿಸ್ಟ್ ಕೋರ್ಸ್
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download