ಹೈನುಗಾರಿಕೆ

ಅತ್ಯಂತ ಹಳೆಯ ಮತ್ತು ನಿತ್ಯಹರಿದ್ವರ್ಣ ವಲಯವಾಗಿರುವ ಮತ್ತು ಗ್ರಾಮೀಣ ಭಾರತದ ಬೆನ್ನೆಲುಬಾಗಿರುವ ಡೈರಿ ಫಾರ್ಮಿಂಗ್ ಕ್ಷೇತ್ರದಲ್ಲಿ ಹೆಜ್ಜೆ ಹಾಕಿ. ನಮ್ಮ ದೇಶವು ಜಾಗತಿಕವಾಗಿ ಅತಿದೊಡ್ಡ ಮಟ್ಟದಲ್ಲಿ ಹಾಲು ಉತ್ಪಾದನೆಯನ್ನು ಮಾಡುತ್ತಿದ್ದು, ಡೈರಿ ಫಾರ್ಮಿಂಗ್ ರೈತರಿಗೆ ಸಾಕಷ್ಟು ಆದಾಯವನ್ನು ಸಹ ತಂದು ಕೊಡುತ್ತಿದೆ.

ಭಾರತದ ಮೊದಲ ಜೀವನೋಪಾಯ ಶಿಕ್ಷಣ ವೇದಿಕೆಯಾಗಿರುವ ffreedom app ಡೈರಿ ಫಾರ್ಮ್ ಕುರಿತು ವ್ಯಾಪಕ ಶ್ರೇಣಿಯ ಕೋರ್ಸ್‌ಗಳನ್ನು ಹೊಂದಿದೆ. ಅತ್ಯಂತ ಯಶಸ್ವಿ ಉದ್ಯಮ ತಜ್ಞರ ಮಾರ್ಗದರ್ಶನದಲ್ಲಿ ಸಿದ್ಧಗೊಂಡಿರುವ ಈ ಕೋರ್ಸ್‌ಗಳು ದನಗಳ ಸಾಕಣೆಯಿಂದ ಹಿಡಿದು ಅದರ ಮಾರ್ಕೆಟಿಂಗ್ ತಂತ್ರಗಳವರೆಗೆ ಎಲ್ಲವನ್ನೂ ಒಳಗೊಂಡಿದೆ. ffreedom app ಜೀವನೋಪಾಯದ ಶಿಕ್ಷಣವನ್ನು ನೀಡುವ ಜೊತೆಗೆ ಒಂದು ಸಂಪೂರ್ಣ ಇಕೋ ಸಿಸ್ಟಮ್ ಅನ್ನು ಸಹ ಒದಗಿಸುತ್ತಿದ್ದು, ಅದು ಡೈರಿ ಫಾರ್ಮ್ ಪ್ರಾರಂಭಿಸುವುದರಿಂದ ಹಿಡಿದು ಅದನ್ನು ಕಾರ್ಯರೂಪಕ್ಕೆ ತರುವವರೆಗೆ ಮತ್ತು ಅದಕ್ಕೂ ಮೀರಿ ಹೆಚ್ಚಿನ ಸಹಾಯವನ್ನು ನಿಮಗೆ ಒದಗಿಸುತ್ತದೆ.

ಹೈನುಗಾರಿಕೆ ಕೌಶಲ್ಯ & ಸಂಪನ್ಮೂಲ : ffreedom app ನೊಂದಿಗೆ ನಿಮ್ಮ ಬಿಸಿನೆಸ್ ಶುರು ಮಾಡಿ ಅಥವಾ ಬೆಳೆಸಿ

ಹೈನುಗಾರಿಕೆ ಕೋರ್ಸ್‌ಗಳು

ಕನ್ನಡ ನಮ್ಮಲ್ಲಿ 9 ಈ ಗೋಲ್‌ ನ ಕೋರ್ಸ್ ಗಳಿವೆ.

25+ ಮಾರ್ಗದರ್ಶಕರಿಂದ ಕಲಿಯಿರಿ

ಹೈನುಗಾರಿಕೆ ಸಿಕ್ರೇಟ್ಸ್, ಸಲಹೆಗಳು, ಟ್ರಿಕ್ಸ್‌ ಮತ್ತು ಬೆಸ್ಟ್‌ ಪ್ರಾಕ್ಟೀಸ್‌ಗಳನ್ನು ತಿಳಿಯಿರಿ 25+ ಯಶಸ್ವಿ ಮತ್ತು ಹೆಸರಾಂತ ಮಾರ್ಗದರ್ಶಕರಿಂದ

ಹೈನುಗಾರಿಕೆ ಏಕೆ ತಿಳಿಯಬೇಕು?
 • ಹೆಚ್ಚಿನ ಬೇಡಿಕೆ ಮತ್ತು ವೈವಿಧ್ಯಮಯ ಉತ್ಪನ್ನಗಳು

  ಭಾರತದ ಹೆಚ್ಚುತ್ತಿರುವ ಜನಸಂಖ್ಯೆಯು ಮತ್ತು ಡೈರಿಯ ಸಾಂಸ್ಕೃತಿಕ ಮಹತ್ವವು ಅದರ ನಿರಂತರ ಬೇಡಿಕೆಯನ್ನು ಖಚಿತಪಡಿಸುತ್ತದೆ. ಡೈರಿ ಉತ್ಪನ್ನಗಳಾದ ಹಾಲು, ಚೀಸ್ ಮತ್ತು ತುಪ್ಪದ ವೈವಿಧ್ಯತೆಯು ಹೆಚ್ಚಿನ ಆದಾಯದ ಮಾರ್ಗಗಳನ್ನು ತೆರೆಯುತ್ತದೆ.

 • ಸರ್ಕಾರದ ಬೆಂಬಲ ಮತ್ತು ಯೋಜನೆಗಳು

  ಡೈರಿ ಉದ್ಯಮಶೀಲತೆ ಅಭಿವೃದ್ಧಿ ಯೋಜನೆ (DEDS) ನಂತಹ ಹೈನುಗಾರಿಕೆಗೆ ಸರ್ಕಾರವು ಹಲವಾರು ಪ್ರೋತ್ಸಾಹಗಳನ್ನು ನೀಡುತ್ತದೆ, ಇದು ಈ ವಲಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಹಾಯಧನ ಮತ್ತು ತರಬೇತಿಯನ್ನು ನೀಡುತ್ತದೆ.

 • ffreedom appನೊಂದಿಗೆ ಸಮಗ್ರ ಕಲಿಕೆ

  ffreedom appನ ಸಮಗ್ರ ಕೋರ್ಸ್‌ಗಳು ಹೈನುಗಾರಿಕೆಯ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಹೈನುಗಾರಿಕೆಯಲ್ಲಿ ಯಶಸ್ಸನ್ನು ಪಡೆಯಲು ಉದ್ಯಮದ ಅತ್ಯುತ್ತಮ ವೃತ್ತಿಪರರಿಂದ ಕಲಿಯಿರಿ ಮತ್ತು ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಳ್ಳಿ.

 • ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್

  ffreedom app ಶಿಕ್ಷಣವನ್ನೂ ಮೀರಿ, ಗೆಳೆಯರೊಂದಿಗೆ ಸಂಪರ್ಕ ಸಾಧಿಸಲು, ನಿಮ್ಮ ಡೈರಿ ಉತ್ಪನ್ನಗಳನ್ನು ವ್ಯಾಪಕ ಬಳಕೆದಾರರಿಗೆ ಮಾರಾಟ ಮಾಡಲು ಮತ್ತು ಒನ್ ಆನ್ ಒನ್ ವೀಡಿಯೊ ಕರೆಗಳ ಮೂಲಕ ತಜ್ಞರ ಸಲಹೆಯನ್ನು ಪಡೆಯಲು ಇಕೋ ಸಿಸ್ಟಮ್ ಅನ್ನು ಒದಗಿಸುತ್ತದೆ.

 • ಕಮ್ಯೂನಿಟಿ ಎಂಗೇಜ್‌ಮೆಂಟ್ ಮತ್ತು ನೆಟ್‌ವರ್ಕಿಂಗ್

  ffreedom appನ ಭಾಗವಾಗಿರುವುದರಿಂದ ಅದು ಸಮಾನ ಮನಸ್ಕರ ಸಮುದಾಯದೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಅನುಮತಿಸುತ್ತದೆ. ನೀವು ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ ಜೊತೆಗೆ ನಿಮ್ಮ ಉದ್ಯಮವನ್ನು ವಿಸ್ತರಿಸುವ ನಿಟ್ಟಿನಲ್ಲಿ ಇತರ ಡೈರಿ ರೈತರು ಮತ್ತು ಉದ್ಯಮಿಗಳ ಸಲಹೆ ಮತ್ತು ಸಹಕಾರವನ್ನು ಪಡೆಯಿರಿ.

 • ffreedom appನ ಬದ್ಧತೆ

  ಭಾರತದಲ್ಲಿ ಡೈರಿ ಕೃಷಿಯಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಜ್ಞಾನ, ಪರಿಕರಗಳು ಮತ್ತು ಬೆಂಬಲವನ್ನು ffreedom app ನಿಮಗೆ ನೀಡುತ್ತದೆ. ಡೈರಿ ಫಾರ್ಮಿಂಗ್‌ ಕುರಿತಾದ ಕಲಿಕೆ, ನೆಟ್‌ವರ್ಕಿಂಗ್, ಮಾರಾಟ ಮತ್ತು ತಜ್ಞರ ಮಾರ್ಗದರ್ಶನಕ್ಕಾಗಿ ಎಲ್ಲವನ್ನು ಒಳಗೊಂಡಿರುವ ಇದು ನಿಮ್ಮ ಗೇಟ್‌ವೇ ಆಗಿದೆ.

338
ಯಶಸ್ಸಿನೆಡೆಗೆ ಕೊಂಡೊಯ್ಯುವ ವೀಡಿಯೊ ಚಾಪ್ಟರ್‌ಗಳು
ಹೈನುಗಾರಿಕೆ ಕೋರ್ಸ್‌ಗಳಲ್ಲಿನ ಪ್ರತಿಯೊಂದು ಅಧ್ಯಾಯವು ನಿಮಗೆ ಅಪ್ಡೇಟ್‌ ಆದ ಮತ್ತು ಅಮೂಲ್ಯವಾದ ಮಾಹಿತಿಯನ್ನು ನೀಡುವಂತೆ ಮಾಡಲಾಗಿದೆ
7,347
ಪೂರ್ಣಗೊಂಡ ಕೋರ್ಸ್‌
ಹೈನುಗಾರಿಕೆ ನಲ್ಲಿ ಕಲಿಕೆ ಸಮುದಾಯದ ಭಾಗವಾಗಿ
ಈಗಷ್ಟೇ ಲಾಂಚ್ ಆಗಿದೆ
ಸಮಗ್ರ ಕೃಷಿ- 2 ಎಕರೆಯಲ್ಲಿ ವರ್ಷಕ್ಕೆ 10 ಲಕ್ಷ ಆದಾಯ ಗಳಿಸಿ - ffreedom app ನಲ್ಲಿ ಆನ್ ಲೈನ್ ಕೋರ್ಸ್
ಸಮಗ್ರ ಕೃಷಿ- 2 ಎಕರೆಯಲ್ಲಿ ವರ್ಷಕ್ಕೆ 10 ಲಕ್ಷ ಆದಾಯ ಗಳಿಸಿ
ಸಕ್ಸಸ್ ಸ್ಟೋರೀಸ್
ಫ್ರೀಡಂ ಆಪ್ ನಿಂದ ಕಲಿಕೆ ಹಾಗೂ ಆರ್ಥಿಕ ಗುರಿಗಳನ್ನು ಸಾಧಿಸಿದ ಬಳಕೆ ದಾರರಿಂದ ಕೇಳಿ
Girish 's Honest Review of ffreedom app - Chitradurga ,Karnataka
Girish 's Honest Review of ffreedom app - Chitradurga ,Karnataka
Girish 's Honest Review of ffreedom app - Chitradurga ,Karnataka
Deekshith Kumar SN's Honest Review of ffreedom app - Bengaluru City ,Karnataka
Deekshith Kumar SN's Honest Review of ffreedom app - Bengaluru City ,Karnataka
Anjinappa Bs BS's Honest Review of ffreedom app - Kolar ,Karnataka
Yogesh Bajarang Jadhav's Honest Review of ffreedom app - Belagavi ,Karnataka
Mohamad Rafe's Honest Review of ffreedom app - Yadgir ,Karnataka
B Petrappa's Honest Review of ffreedom app - Raichur ,Karnataka
Devaraja M's Honest Review of ffreedom app - Ballari ,Karnataka
sanjeevkumar punnesh's Honest Review of ffreedom app - Kalaburagi ,Karnataka
Yallappa, ganiyavar's Honest Review of ffreedom app - Hubballi ,Karnataka
Shivakumar's Honest Review of ffreedom app - Coorg ,Karnataka
's Honest Review of ffreedom app
Arun's Honest Review of ffreedom app - Bengaluru City ,Karnataka
Jyothi Jyothi's Honest Review of ffreedom app - Tumakuru ,Karnataka
GURU 's Honest Review of ffreedom app - Bengaluru City ,Karnataka
Earesh's Honest Review of ffreedom app - Raichur ,Karnataka
Manjula Narasimhamurthy's Honest Review of ffreedom app - Bengaluru Rural ,Karnataka
Manjula Narasimhamurthy's Honest Review of ffreedom app - Bengaluru Rural ,Karnataka
ಸಂಬಂಧಿತ ಗೋಲ್ ಗಳು

ನಿಮ್ಮ ಜ್ನಾನವನ್ನು ಹೆಚ್ಚಿಸಲು ಈ ಇಂಟರ್ ಕನೆಕ್ಟೆಡ್ ಗೋಲ್ ಗಳನ್ನು ಎಕ್ಸ್ ಪ್ಲೋರ್ ಮಾಡಿ.

ಹೈನುಗಾರಿಕೆ ಕೋರ್ಸ್‌ ತುಣುಕುಗಳು

ಸಣ್ಣ ವಿಡಿಯೋಗಳ ಮೂಲಕ ಹೈನುಗಾರಿಕೆ ನ್ನು ಎಕ್ಸ್ ಪ್ಲೋರ್ ಮಾಡಿ ಮತ್ತು ಕೋರ್ಸ್ ಗಳನ್ನು ಏನಿದೆ ಎಂಬುದನ್ನು ಡಿಸ್ಕವರ್ ಮಾಡಿ

Dairy Farming Successful Story | Dairy Farming Details In Kannada | ಯಶಸ್ವಿ ಹೈನುಗಾರಿಕೆ | ಡೈರಿ ಫಾರ್ಮ್
High Profitable Cow Breed for Farming | Top 5 Indian Cow Breeds for Dairy Farming | Anil Sundar
ಭಾರತದ ಅತ್ಯುನ್ನತ ಹಾಲಿನ ಎಮ್ಮೆ ತಳಿ | Highest Milk Providing Buffalo Breed in India | Jafarabadi Buffalo
How Manjulamma Started Dairy Farming Successfully | Dairy Farming Details In Kannada | Anil
Best Breed for Milk Production and High Profitable |Murrah Buffalo Farming In Kannada|Shesha Krishna
The Price of Donkey Milk Is Rs 7000 per Liter | ಕತ್ತೆಯ ಹಾಲು ಲೀಟರ್ ಗೆ Rs 7000?ಯಾಕಿಷ್ಟು ಬೇಡಿಕೆ ಗೊತ್ತಾ?
How Ramachandrappa Started Gir Cow Farming Successfully | Gir Cow Farming | ffreedom Show
How to Start Murrah Buffalo Farming ?| Learn From Srinivas Raju | ffredom Show
Success formula to Dairy Farming Business | Learn From Dileep | ffreedom Show
How To Start Dairy Farming? | Dairy Farming Details In Kannada | Learn From Pawan | ffreedom Show
download ffreedom app
download ffreedom app
ಫ್ರೀಡಂ ಆ್ಯಪ್ ಡೌನ್ಲೋಡ್ ಮಾಡಿ

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ