Learn the secrets, tips & tricks, and best practices of ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್
from 4+ Mentors successful and renowned mentors
-
ಸೃಜನಾತ್ಮಕ ಮತ್ತು ಬೆಳೆಯುತ್ತಿರುವ ಉದ್ಯಮವನ್ನು ಪ್ರವೇಶಿಸುವುದು
ಫ್ಯಾಷನ್ ಎನ್ನುವುದು ನಿರಂತರವಾಗಿ ವಿಕಸನಗೊಳ್ಳುತ್ತಿರುವ ಉದ್ಯಮವಾಗಿದೆ. ನಿಮ್ಮ ಸೃಜನಾತ್ಮಕತೆಯನ್ನು ಅನಾವರಣಗೊಳಿಸುವುದು, ಟ್ರೆಂಡ್‌ಗಳಿಗೆ ಅನುಗುಣವಾಗಿರುವುದು ಮತ್ತು ನಿಮ್ಮ ಅನನ್ಯ ವಿನ್ಯಾಸಗಳು ಮತ್ತು ಸಂಗ್ರಹಣೆಗಳೊಂದಿಗೆ ವೈವಿಧ್ಯಮಯ ಗ್ರಾಹಕರನ್ನು ಹೇಗೆ ಸಂತೃಪ್ತಿ ಪಡಿಸುವುದು ಎಂಬುದನ್ನು ತಿಳಿಯಿರಿ.
-
ಬ್ರಾಂಡ್ ಸ್ಥಾಪನೆ ಮತ್ತು ಮಾರ್ಕೆಟಿಂಗ್
ಪ್ರಬಲ ಬ್ರ್ಯಾಂಡ್ ಐಡೆಂಟಿಟಿಯನ್ನು ನಿರ್ಮಿಸುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ ಮತ್ತು ಸ್ಪರ್ಧಾತ್ಮಕ ಫ್ಯಾಷನ್ ಮಾರುಕಟ್ಟೆಯಲ್ಲಿ ನೆಲೆಯನ್ನು ಕಂಡುಕೊಳ್ಳಲು ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಬಳಸಿಕೊಳ್ಳಿ.
-
ಸುಸ್ಥಿರತೆ ಮತ್ತು ಉತ್ತಮ ಅಭ್ಯಾಸಗಳು
ಫ್ಯಾಶನ್‌ನಲ್ಲಿ ಸುಸ್ಥಿರತೆಯ ಪ್ರಾಮುಖ್ಯತೆ ಬಗ್ಗೆ ಮತ್ತು ಮೆಟೀರಿಯಲ್ ಗಳ ಸೋರ್ಸಿಂಗ್ ನಲ್ಲಿ ಮತ್ತು ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಉತ್ತಮ ಅಭ್ಯಾಸಗಳನ್ನು ಹೇಗೆ ಅಳವಡಿಸಿಕೊಳ್ಳುವುದು ಎಂಬುದರ ಬಗ್ಗೆ ತಿಳಿಯಿರಿ.
-
ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್
ಸಹೋದ್ಯಮಿಗಳೊಂದಿಗೆ ಸಂಪರ್ಕ, ನಿಮ್ಮ ಕ್ರಿಯೇಷನ್ ಗಳಿಗೆ ಮಾರುಕಟ್ಟೆಗೆ ಪ್ರವೇಶ ಮತ್ತು ವೀಡಿಯೊ ಕರೆಗಳ ಮೂಲಕ ತಜ್ಞರ ಮಾರ್ಗದರ್ಶನವನ್ನು ಒಳಗೊಂಡಿರುವ ffreedom appನ ವ್ಯಾಪಕ ಇಕೋ ಸಿಸ್ಟಮ್ ನ ಪ್ರಯೋಜನವನ್ನು ಪಡೆಯಿರಿ.
-
ಉದ್ಯಮದ ಪರಿಣತರಿಂದ ಒಳನೋಟಗಳು
ಫ್ಯಾಷನ್ ಮತ್ತು ಬಟ್ಟೆ ಉದ್ಯಮದ ಕುರಿತ ಪ್ರಾಯೋಗಿಕ ಕೋರ್ಸ್‌ಗಳ ಮೂಲಕ ನೀವು ಈ ಉದ್ಯಮದ ಪರಿಣತರಿಂದ ಅಮೂಲ್ಯವಾದ ಒಳನೋಟಗಳನ್ನು ಪಡೆದುಕೊಳ್ಳಿ, ಇದು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಲು ಮತ್ತು ಸವಾಲುಗಳನ್ನು ಎದುರಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ನಿಮಗೆ ಒದಗಿಸುತ್ತದೆ.
-
ffreedom appನ ಬದ್ಧತೆ
ಫ್ರೀಡಂ ಅಪ್ಲಿಕೇಶನ್‌ನೊಂದಿಗೆ, ಯಶಸ್ವಿ ಫ್ಯಾಷನ್ ಮತ್ತು ಬಟ್ಟೆ ಬಿಸಿನೆಸ್ ಪ್ರಾರಂಭಿಸಲು ಅಗತ್ಯವಾದ ಶಿಕ್ಷಣ, ಪರಿಕರಗಳು ಮತ್ತು ಬೆಂಬಲವನ್ನು ನೀವು ಹೊಂದಿದ್ದೀರಿ. ಅಪ್ಲಿಕೇಶನ್‌ನ ಪ್ರಾಯೋಗಿಕ ಕೋರ್ಸ್‌ಗಳು ಮತ್ತು ನೆಟ್‌ವರ್ಕಿಂಗ್, ಮಾರ್ಕೆಟಿಂಗ್ ಮತ್ತು ತಜ್ಞರ ಮಾರ್ಗದರ್ಶನದೊಂದಿಗೆ ಫ್ಯಾಷನ್‌ನ ಅತ್ಯಾಕರ್ಷಕ ಮತ್ತು ಸೃಜನಶೀಲ ಜಗತ್ತಿನಲ್ಲಿ ಯಶಸ್ವಿಯಾಗುವ ಗುರಿ ಇರುವ ಉದ್ಯಮಿಗಳಿಗೆ ಸಹಾಯಕವಾಗಿದೆ.
We have 5 Courses in Kannada in this goal


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ