Learn the secrets, tips & tricks, and best practices of ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
from 8+ Mentors successful and renowned mentors
-
ಪ್ರಾಡಕ್ಟ್ ಇನ್ನೋವೇಶನ್ ಮತ್ತು ಮಾರುಕಟ್ಟೆ ಬೇಡಿಕೆ
ಪ್ರಾಡಕ್ಟ್ ಇನ್ನೋವೇಶನ್ ನ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಿ ಮತ್ತು ವಿಕಸನಗೊಳ್ಳುತ್ತಿರುವ ಮಾರುಕಟ್ಟೆ ಬೇಡಿಕೆಗಳು ಮತ್ತು ಟ್ರೆಂಡ್ ಗಳನ್ನು ಪೂರೈಸುವ ನಿಟ್ಟಿನಲ್ಲಿ ನಿಮ್ಮ ಉತ್ಪಾದನಾ ಪ್ರಕ್ರಿಯೆಗಳನ್ನು ಅಲೈನ್ ಮಾಡಲು ಕಲಿಯಿರಿ.
-
ಸಪ್ಲೈ ಚೈನ್ ಉತ್ತಮಗೊಳಿಸುವುದು ಮತ್ತು ಗುಣಮಟ್ಟ ನಿಯಂತ್ರಣ
ಉತ್ತಮ ಗುಣಮಟ್ಟದ ಉತ್ಪನ್ನಗಳ ಸಕಾಲಿಕವಾದ ಡೆಲಿವರಿಯನ್ನು ಖಚಿತಪಡಿಸಿಕೊಳ್ಳಲು ಪೂರೈಕೆ ಸರಪಳಿಯನ್ನು ಉತ್ತಮಗೊಳಿಸುವುದು ಮತ್ತು ಗುಣಮಟ್ಟದ ನಿಯಂತ್ರಣವನ್ನು ಪರಿಶೀಲಿಸುವುದು ಮುಖ್ಯವಾಗಿದೆ, ಇದು ಗ್ರಾಹಕರ ತೃಪ್ತಿಗೆ ಮತ್ತು ಬಿಸಿನೆಸ್ ನ ಬೆಳವಣಿಗೆಗೆ ಕಾರಣವಾಗುತ್ತದೆ.
-
ಸರ್ಕಾರದ ಯೋಜನೆಗಳು ಮತ್ತು ಕಾಂಪ್ಲಾಯನ್ಸ್
ಉತ್ಪಾದನಾ ವಲಯಕ್ಕೆ ಲಭ್ಯವಿರುವ ಸರ್ಕಾರದ ಯೋಜನೆಗಳ ಬಗ್ಗೆ ಒಳನೋಟಗಳನ್ನು ಪಡೆಯಿರಿ ಮತ್ತು ನಿಮ್ಮ ಬಿಸಿನೆಸ್ ನ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ನಿಯಮಗಳ ಅನುಸರಣೆಯ ಪ್ರಾಮುಖ್ಯತೆಯನ್ನು ತಿಳಿಯಿರಿ.
-
ಸಂಪೂರ್ಣ ಬೆಂಬಲವನ್ನು ಒದಗಿಸುವ ಇಕೋ ಸಿಸ್ಟಮ್
ಉದ್ಯಮದ ಅನುಭವಿಗಳೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳು, ನಿಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಗೆ ಪ್ರವೇಶವನ್ನು ಒದಗಿಸುವುದು ಮತ್ತು ವೀಡಿಯೊ ಕರೆಗಳ ಮೂಲಕ ಒನ್ ಆನ್ ಒನ್ ತಜ್ಞರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದನ್ನು ಒಳಗೊಂಡಿರುವ ffreedom appನ ಇಕೋ ಸಿಸ್ಟಮ್ ನಿಂದ ಪ್ರಯೋಜನ ಪಡೆಯಿರಿ.
-
ವಿಸ್ತರಣೆ ಮತ್ತು ಜಾಗತಿಕ ಮಾರುಕಟ್ಟೆ ಪ್ರವೇಶ
ನಿಮ್ಮ ಗ್ರಾಹಕರ ನೆಲೆಯನ್ನು ವೈವಿಧ್ಯಗೊಳಿಸಲು ಮತ್ತು ಆದಾಯವನ್ನು ಹೆಚ್ಚಿಸಲು ನಿಮ್ಮ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಸ್ಕೇಲಿಂಗ್ ಮಾಡಲು ಮತ್ತು ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸಲು ಅಗತ್ಯವಿರುವ ತಂತ್ರಗಳನ್ನು ತಿಳಿಯಿರಿ.
-
ffreedom appನ ಬದ್ಧತೆ
ffreedom appನೊಂದಿಗೆ ಮ್ಯಾನುಫ್ಯಾಕ್ಚರ್ ಬಿಸಿನೆಸ್ ಆರಂಭಿಸಲು ಅಗತ್ಯವಾದ ಮಾರ್ಗದರ್ಶನ ಪಡೆಯಲಿದ್ದೀರಿ. ಈ ಮೂಲಕ ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಉತ್ಪಾದನಾ ವಲಯದಲ್ಲಿ ತಮ್ಮನ್ನು ತಾವು ಸ್ಥಾಪಿಸಿಕೊಳ್ಳಲು ಬಯಸುವ ಅಮೂಲ್ಯವಾದ ಸಂಪನ್ಮೂಲವನ್ನಾಗಿ ಮಾಡುತ್ತದೆ, ffreedom app ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪ್ರೇರೇಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
We have 7 Courses in Kannada in this goal


ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ