ಕೋರ್ಸ್ ಟ್ರೈಲರ್: ಕರ್ಪೂರ ತಯಾರಿಕಾ ಬಿಸಿನೆಸ್: ಪ್ರತಿ ಯಂತ್ರದೊಂದಿಗೆ ವಾರ್ಷಿಕವಾಗಿ 3.6ಲಕ್ಷದವರೆಗೆ ಲಾಭ ಗಳಿಸಿ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಕರ್ಪೂರ ತಯಾರಿಕಾ ಬಿಸಿನೆಸ್: ಪ್ರತಿ ಯಂತ್ರದೊಂದಿಗೆ ವಾರ್ಷಿಕವಾಗಿ 3.6ಲಕ್ಷದವರೆಗೆ ಲಾಭ ಗಳಿಸಿ

4.3 ರೇಟಿಂಗ್ 1.3k ರಿವ್ಯೂಗಳಿಂದ
2 hr 32 min (11 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಿಮ್ಮದೇ ಸ್ವಂತ ಯಶಸ್ವಿ ಕರ್ಪೂರ ತಯಾರಿಕಾ ಬಿಸಿನೆಸ್ ಅನ್ನು ಪ್ರಾರಂಭಿಸಲು ನೀವು ಬಯಸುತ್ತೀರಾ? ಹಾಗಿದ್ದರೆ ತಡಮಾಡಬೇಡಿ! ಇಂದೇ ffreedom appನಲ್ಲಿ ಪ್ರತ್ಯೇಕವಾಗಿ ಲಭ್ಯವಿರುವ ಕರ್ಪೂರ ತಯಾರಿಕಾ ಬಿಸಿನೆಸ್ ನ ಕುರಿತ ನಮ್ಮ ಈ ಸಮಗ್ರ ಕೋರ್ಸ್‌ಗೆ ಸೇರಿಕೊಳ್ಳಿ.

ಈ ಕೋರ್ಸ್‌ನಲ್ಲಿ, ಕರ್ಪೂರ ತಯಾರಿಕೆಯ ತಂತ್ರಗಳು, ಮಾರ್ಕೆಟ್ ಅನಾಲಿಸಿಸ್ ಮತ್ತು ಬಿಸಿನೆಸ್ ತಂತ್ರಗಳ ಮೇಲೆ ಕೇಂದ್ರೀಕರಿಸುವ ನಾವು, ಕರ್ಪೂರ ಬಿಸಿನೆಸ್ ನ ಜಟಿಲತೆಗಳ ಬಗ್ಗೆ ಆಳವಾದ ಮಾಹಿತಿಯನ್ನು ಒದಗಿಸುತ್ತೇವೆ. ಕರ್ಪೂರ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತವಾಗಿರುವ ಮತ್ತು ಶ್ರೀಮಂತ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳಿಗೆ ಹೆಚ್ಚು ಹೆಸರುವಾಸಿಯಾಗಿರುವ ನಮ್ಮ ಈ ಭಾರತದಲ್ಲಿ ಕರ್ಪೂರ ತಯಾರಿಕೆಗೆ ಇರುವ ಅಪಾರ ಅವಕಾಶಗಳನ್ನು ಮತ್ತು ಅದರ ಗಳಿಕೆಯ ಸಾಮರ್ಥ್ಯವನ್ನು ನಾವು ಅನ್ವೇಷಿಸುತ್ತೇವೆ.

ಬೆಳಗಾವಿ ಜಿಲ್ಲೆಯ ಹನುಮಸಾಗರದ ಯಶಸ್ವಿ ಉದ್ಯಮಿ ಮತ್ತು ಗೌರವಾನ್ವಿತ ಮಾರ್ಗದರ್ಶಕರಾದ ಆನಂದ್ ಅವರ ನೇತೃತ್ವದಲ್ಲಿ ಸಿದ್ಧಗೊಂಡಿರುವ ಈ ಕೋರ್ಸ್ ಅವರ ವೈಯಕ್ತಿಕ ಪ್ರಯಾಣದಿಂದ ಸ್ಫೂರ್ತಿ ಪಡೆಯುತ್ತದೆ. ಆನಂದ್ ಅವರು ಮೊದಲಿಗೆ ಅಗರಬತ್ತಿ ತಯಾರಿಕಾ ಬಿಸಿನೆಸ್ ನೊಂದಿಗೆ ಪ್ರಾರಂಭಿಸಿದರು ಮತ್ತು ಲಾಭದಾಯಕ ಕರ್ಪೂರ ತಯಾರಿಕಾ ಉದ್ಯಮಕ್ಕೆ ಪರಿವರ್ತನೆಗೊಂಡರು ಮತ್ತು ಗಮನಾರ್ಹವಾದ ಯಶಸ್ಸನ್ನು ಸಾಧಿಸಿದರು. ಅವರ ಈ ಕಥೆಯು ಮಹತ್ವಾಕಾಂಕ್ಷಿ ಉದ್ಯಮಿಗಳಿಗೆ ಭರವಸೆಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಿಸಿನೆಸ್ ಅವಕಾಶಗಳ ಕಾರ್ಯಸಾಧ್ಯತೆಗಳ ಬಗ್ಗೆ ತಿಳಿಸಿಕೊಡುತ್ತದೆ.

ನೀವು ಹೊಸ ಬಿಸಿನೆಸ್ ವೆಂಚರ್ ಅನ್ನು ಪ್ರಾರಂಭಿಸಲು ಅನನುಭವಿಯಾಗಿದ್ದರೂ ಅಥವಾ ನಿಮ್ಮ ಪೋರ್ಟ್‌ಫೋಲಿಯೊವನ್ನು ವೈವಿಧ್ಯಗೊಳಿಸಲು ಬಯಸುವ ಅನುಭವಿ ಉದ್ಯಮಿಯಾಗಿದ್ದರೂ ಸಹ ಈ ಕೋರ್ಸ್ ನಿಮಗೆ ಕರ್ಪೂರ್ ಬಿಸಿನೆಸ್ ನಲ್ಲಿ ಅಭಿವೃದ್ಧಿಯನ್ನು ಹೊಂದಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುತ್ತದೆ. ಸಾಲಿಡ್ ಬಿಸಿನೆಸ್ ಪ್ಲಾನ್ ಅನ್ನು ರಚಿಸುವುದರಿಂದ ಹಿಡಿದು ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳನ್ನು ಅನುಷ್ಠಾನಗೊಳಿಸುವವರೆಗೆ, ಈ ಕೋರ್ಸ್ ನಿಮಗೆ ಎಲ್ಲವನ್ನೂ ಕಲಿಸುತ್ತದೆ. 

ಕರ್ಪೂರ ಮಾರುಕಟ್ಟೆಯಲ್ಲಿರುವ ಅಪಾರ ಗಳಿಕೆಯ ಸಾಮರ್ಥ್ಯವನ್ನು ಕಳೆದುಕೊಳ್ಳಬೇಡಿ. ಇಂದೇ ನಮ್ಮ ಈ ಕರ್ಪೂರ ತಯಾರಿಕಾ ಬಿಸಿನೆಸ್ ಕೋರ್ಸ್‌ಗೆ ನೋಂದಾಯಿಸಿ ಮತ್ತು ಉದ್ಯಮಶೀಲತೆಯ ಯಶಸ್ಸಿಗೆ ನಿಮ್ಮ ದಾರಿಯನ್ನು ಸುಗಮಗೊಳಿಸಿ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
11 ಅಧ್ಯಾಯಗಳು | 2 hr 32 min
12m 7s
play
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್ ಪರಿಚಯ

7m 6s
play
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

9m 42s
play
ಚಾಪ್ಟರ್ 3
ಕರ್ಪೂರ ತಯಾರಿಕೆ ವ್ಯಾಪಾರ ಎಂದರೇನು?

ಕರ್ಪೂರ ತಯಾರಿಕೆ ವ್ಯಾಪಾರ ಎಂದರೇನು?

18m 57s
play
ಚಾಪ್ಟರ್ 4
ಅಗತ್ಯವಿರುವ ಬಂಡವಾಳ, ಪರವಾನಗಿ ಮತ್ತು ಸರ್ಕಾರದ ಬೆಂಬಲ

ಅಗತ್ಯವಿರುವ ಬಂಡವಾಳ, ಪರವಾನಗಿ ಮತ್ತು ಸರ್ಕಾರದ ಬೆಂಬಲ

21m 46s
play
ಚಾಪ್ಟರ್ 5
ಯುನಿಟ್‌ ಸೆಟ್ಅಪ್ ಮತ್ತು ಕಚ್ಚಾ ವಸ್ತು ಖರೀದಿ

ಯುನಿಟ್‌ ಸೆಟ್ಅಪ್ ಮತ್ತು ಕಚ್ಚಾ ವಸ್ತು ಖರೀದಿ

10m 20s
play
ಚಾಪ್ಟರ್ 6
ಸ್ಥಳದ ಆಯ್ಕೆ ಮತ್ತು ಕಾರ್ಮಿಕರ ನಿರ್ವಹಣೆ

ಸ್ಥಳದ ಆಯ್ಕೆ ಮತ್ತು ಕಾರ್ಮಿಕರ ನಿರ್ವಹಣೆ

18m 23s
play
ಚಾಪ್ಟರ್ 7
ಕರ್ಪೂರ ತಯಾರಿಕೆ - ಪ್ರಾಯೋಗಿಕ ಮಾರ್ಗದರ್ಶಿ

ಕರ್ಪೂರ ತಯಾರಿಕೆ - ಪ್ರಾಯೋಗಿಕ ಮಾರ್ಗದರ್ಶಿ

24m 18s
play
ಚಾಪ್ಟರ್ 8
ಬೆಲೆ, ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಗಳು

ಬೆಲೆ, ಮಾರ್ಕೆಟಿಂಗ್ ಮತ್ತು ಮಾರಾಟದ ತಂತ್ರಗಳು

12m 14s
play
ಚಾಪ್ಟರ್ 9
ಯುನಿಟ್ ಎಕನಾಮಿಕ್ಸ್

ಯುನಿಟ್ ಎಕನಾಮಿಕ್ಸ್

8m 48s
play
ಚಾಪ್ಟರ್ 10
ಸವಾಲುಗಳು ಮತ್ತು ಕಿವಿ ಮಾತು

ಸವಾಲುಗಳು ಮತ್ತು ಕಿವಿ ಮಾತು

6m 23s
play
ಚಾಪ್ಟರ್ 11
ಬಿಸಿನೆಸ್‌ ಪ್ಲಾನ್

ಬಿಸಿನೆಸ್‌ ಪ್ಲಾನ್

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಉದಯೋನ್ಮುಖ ಉದ್ಯಮಿಗಳು
  • ಬಿಸಿನೆಸ್ ಉತ್ಸಾಹಿಗಳು
  • ಮಹತ್ವಾಕಾಂಕ್ಷೆಯ ಕರ್ಪೂರ ತಯಾರಕರು
  • ಗ್ರಾಮೀಣ ಭಾಗದ ಬಿಸಿನೆಸ್ ಅವಕಾಶಗಳಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿಗಳು
  • ತಮ್ಮ ಉತ್ಪನ್ನ ಶ್ರೇಣಿಯನ್ನು ವಿಸ್ತರಿಸಲು ಬಯಸುವ ಅಸ್ತಿತ್ವದಲ್ಲಿರುವ ಕರ್ಪೂರ ತಯಾರಕರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಕರ್ಪೂರ ತಯಾರಿಕೆಯ ತಂತ್ರಗಳು
  • ಕರ್ಪೂರ ಬಿಸಿನೆಸ್ ಗಾಗಿ ಮಾರ್ಕೆಟ್ ಅನಾಲಿಸಿಸ್
  • ಬಿಸಿನೆಸ್ ಯೋಜನೆ ಮತ್ತು ತಂತ್ರಗಳು
  • ಕರ್ಪೂರ ಉತ್ಪನ್ನಗಳಿಗಾಗಿ ಪರಿಣಾಮಕಾರಿ ಮಾರ್ಕೆಟಿಂಗ್ ತಂತ್ರಗಳು
  • ಭಾರತದಲ್ಲಿ ಕರ್ಪೂರ ಬಿಸಿನೆಸ್ ನ ಸಾಮರ್ಥ್ಯದ ಬಗ್ಗೆ ಒಳನೋಟಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Camphor Making Business: Annually Earn upto 3.6Lac Profit/Machine
on ffreedom app.
27 April 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಬೇಸಿಕ್ಸ್ , ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಕೋರ್ಸ್ - ನೂರು ಕೋಟಿ ಮೌಲ್ಯದ ಕಂಪನಿ ಕಟ್ಟೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಲಾಭದಾಯಕ ಹೋಮ್ ಬೇಸ್ಡ್ ಅಗರಬತ್ತಿ ಮೇಕಿಂಗ್ ಬಿಸಿನೆಸ್: ವರ್ಷಕ್ಕೆ 7ಲಕ್ಷ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಸರ್ವಿಸ್‌ ಬಿಸಿನೆಸ್‌
ಹೋಮ್ ಸ್ಟೇ ಬಿಸಿನೆಸ್ ಕೋರ್ಸ್ - ವರ್ಷಕ್ಕೆ 20 ಲಕ್ಷ ಗಳಿಸೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ಹೋಂ ಬೇಸ್ಡ್ ಬಿಸಿನೆಸ್
ಪೇಪರ್ ಪ್ಲೇಟ್ ಕಪ್ ಮ್ಯಾನುಫ್ಯಾಚರಿಂಗ್ ಬಿಸಿನೆಸ್ - 1 ಲಕ್ಷ ಹೂಡಿಕೆಯೊಂದಿಗೆ 4 ಲಕ್ಷದವರೆಗೆ ಗಳಿಸಿ
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್ , ಡಿಜಿಟಲ್ ಕ್ರಿಯೇಟರ್ ಬಿಸಿನೆಸ್
ಯೂಟ್ಯೂಬ್ ಚಾನಲ್‌ ಆರಂಭಿಸಿ ಲಕ್ಷ ಲಕ್ಷ ಗಳಿಸೋದು ಹೇಗೆ?
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್ - ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download