ಸಿಮೆಂಟ್ ಬ್ರಿಕ್ಸ್ ತಯಾರಿಸುವ ಬಿಸಿನೆಸ್ ಅನ್ನು ತೆರೆಯುವ ಬಗ್ಗೆ ನೀವು ಯೋಚಿಸುತ್ತಿದ್ದೀರಾ? ಹಾಗಿದ್ದರೆ, ಸಿಮೆಂಟ್-ಬ್ರಿಕ್ಸ್ ಉತ್ಪಾದನಾ ಬಿಸಿನೆಸ್ ಕುರಿತ ಸಂಪೂರ್ಣ ವಿವರಗಳನ್ನು ನಿಮಗೆ ಈ ಕೋರ್ಸ್‌ನಲ್ಲಿ ಒದಗಿಸಲಾಗಿದೆ. ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಕೋರ್ಸ್ ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಗಾಗಿ ವಿಶೇಷವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರ ಜೊತೆಗೆ ಸಿಮೆಂಟ್ ಬ್ರಿಕ್ಸ್ ತಯಾರಿಕೆ ಬಿಸಿನೆಸ್ ನಲ್ಲಿ ಹೇಗೆ ಉತ್ತಮ ಲಾಭವನ್ನು ಗಳಿಸಬೇಕೆಂದು ಸಹ ಕಲಿಯುತ್ತೀರಿ.
ಈ ಕೋರ್ಸ್ ಸಿಮೆಂಟ್ ಇಟ್ಟಿಗೆ ಬಿಸಿನೆಸ್ ಅನ್ನು ಪ್ರಾರಂಭಿಸುವ ಬಗ್ಗೆ ಮತ್ತು ಅದನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಎಲ್ಲಾ ಅಗತ್ಯ ಅಂಶಗಳನ್ನು ವಿವರವಾಗಿ ಒಳಗೊಂಡಿರುತ್ತದೆ. ಭಾರತದಲ್ಲಿ ಇಟ್ಟಿಗೆ ತಯಾರಿಕಾ ಸ್ಥಾವರವನ್ನು ಸ್ಥಾಪಿಸುವುದು, ಕಚ್ಚಾ ವಸ್ತುಗಳನ್ನು ಸೋರ್ಸಿಂಗ್ ಮಾಡುವುದು ಮತ್ತು ನಿಮ್ಮ ಇಟ್ಟಿಗೆಗಳನ್ನು ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವುದು ಸೇರಿದಂತೆ ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಗೆ ಅವಶ್ಯವಿರುವ ಎಲ್ಲ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ತಿಳಿಯುತ್ತೀರಿ.
ಈ ದಶಕದಲ್ಲಿ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಗುತ್ತಿರುವ ಕೈಗಾರಿಕೀಕರಣದಿಂದಾಗಿ ಮತ್ತು ತ್ವರಿತ ನಗರೀಕರಣದಿಂದಾಗಿ ಕನ್ಸ್ಟ್ರಕ್ಷನ್ ಪ್ರಾಜೆಕ್ಟ್ ಗಳು ಹೆಚ್ಚಿವೆ, ಈ ಕಾರಣದಿಂದ ಹೆಚ್ಚು ಕಾಂಕ್ರೀಟ್ ಬ್ಲಾಕ್‌ಗಳು, ಸಿಮೆಂಟ್ ಮತ್ತು ಇಟ್ಟಿಗೆಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಹೊಸ ಮಾರುಕಟ್ಟೆ ಅವಕಾಶಗಳನ್ನು ಇದು ತೆರೆಯುತ್ತಿದೆ. ನೀವು ಈ ಬಿಸಿನೆಸ್ ನಲ್ಲಿ ಅನುಭವವನ್ನು ಹೊಂದಿದ್ದರೆ ಮತ್ತು ಈ ಬಿಸಿನೆಸ್ ಅನ್ನು ಪ್ರಾರಂಭಿಸಲು ಬೇಕಿರುವ ಅಗತ್ಯ ಹಣಕಾಸನ್ನು ನೀವು ಹೊಂದಿದ್ದರೆ, ಈ ಬಿಸಿನೆಸ್ ನಿಮಗೆ ಹೆಚ್ಚು ಅನುಕೂಲಕರವಾಗಿರುತ್ತದೆ ಮತ್ತು ಲಾಭದಾಯಕವಾಗಿರುತ್ತದೆ.
ಮಾರ್ಕೆಟ್ ರಿಸರ್ಚ್, ಫಂಡಿಂಗ್, ಕಾನೂನು ಅಗತ್ಯತೆಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಸಿಮೆಂಟ್ ಇಟ್ಟಿಗೆ ತಯಾರಿಕೆ ವ್ಯವಹಾರವನ್ನು ಪ್ರಾರಂಭಿಸುವ ಕುರಿತ ನಿರ್ಣಾಯಕ ಹಂತಗಳ ಬಗೆಗಿನ ವಿವರವಾದ ಮಾಹಿತಿಯನ್ನು ಈ ಕೋರ್ಸ್ ಒಳಗೊಂಡಿದೆ. ನಿಮ್ಮ ಬಿಸಿನೆಸ್ ಗೆ ಅಗತ್ಯವಿರುವ ಕಾನ್ಸೆಪ್ಟ್ ಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ಅದನ್ನು ಸರಿಯಾಗಿ ಅಪ್ಲೈ ಮಾಡುವ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡಲು ನಾವು ಉಪಯುಕ್ತವಾದ ಪ್ರಾಯೋಗಿಕ ಮತ್ತು ರೆಪ್ಲಿಕೇಬಲ್ ಟೆಕ್ನಿಕ್ ಗಳನ್ನು ನಿಮಗೆ ಈ ಕೋರ್ಸ್ ನಲ್ಲಿ ಒದಗಿಸುತ್ತೇವೆ.
ಸಂತೋಷ್ ಅವರು ಈ ಕೋರ್ಸ್ ನ ಮಾರ್ಗದರ್ಶಕರಾಗಿದ್ದಾರೆ. ಅವರು ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ನಲ್ಲಿ ಹಲವು ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ಈ ಕೋರ್ಸ್ ಮೂಲಕ ಅವರು ತಮ್ಮ ಸಂಪೂರ್ಣ ಜ್ಞಾನವನ್ನು ನೀಡಲಿದ್ದಾರೆ. ಈ ಬಿಸಿನೆಸ್ ನಲ್ಲಿ ಆಗುವ ಸಾಮಾನ್ಯ ತಪ್ಪುಗಳನ್ನು ತಪ್ಪಿಸಲು ಮತ್ತು ನಿಮ್ಮ ಯಶಸ್ಸನ್ನು ವೇಗವಾಗಿ ಟ್ರ್ಯಾಕ್ ಮಾಡಲು ಇವರು ನಿಮಗೆ ಈ ಕೋರ್ಸ್ ಮೂಲಕ ಸಹಾಯ ಮಾಡುತ್ತಾರೆ. ಈ ಕೋರ್ಸ್ ನಿಮಗೆ ಒಂದು ಸಮಗ್ರ ಮಾರ್ಗದರ್ಶಿಯಾಗಿದ್ದು ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಗೆ ಅವಶ್ಯವಿರುವ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ. ಈ ಮೂಲಕ ನೀವು ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಅನ್ನು ಆರಂಭಿಸಿ ಲಾಭದಾಯಕವಾಗಿಸಿಕೊಳ್ಳಬಹುದು.
ನೀವು ಕೋರ್ಸ್ ನಲ್ಲಿ ಏನನ್ನು ಕಲಿಯಲು ನಿರೀಕ್ಷಿಸಬಹುದು ಮತ್ತು ಈ ಕೋರ್ಸ್‌ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ಅವಲೋಕನ ಪಡೆಯಿರಿ
ಈ ಮಾಡ್ಯೂಲ್‌ನಲ್ಲಿ, ಮಾರ್ಗದರ್ಶಕರನ್ನು ಪರಿಚಯಿಸಲಾಗುತ್ತದೆ ಮತ್ತು ಅವರ ಹಿನ್ನೆಲೆ, ಅನುಭವ ಮತ್ತು ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ನಲ್ಲಿ ಅವರ ಪರಿಣತಿಯ ಬಗ್ಗೆ ಕಲಿಯಲಾಗುತ್ತದೆ
ಈ ಮಾಡ್ಯೂಲ್ ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಎಂದರೇನು, ಅದರ ಪ್ರಯೋಜನಗಳೇನು ಮತ್ತು ಅದರ ಇನ್ನಿತರೇ ಮೂಲಭೂತ ಪ್ರಶ್ನೆಗಳಿಗೆ ಉತ್ತರವನ್ನು ಒಳಗೊಂಡಿದೆ
ಈ ಮಾಡ್ಯೂಲ್‌ನಲ್ಲಿ, ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಅಗತ್ಯವಿರುವ ವಿವಿಧ ಪರವಾನಗಿಗಳು, ಮತ್ತು ಬಂಡವಾಳದ ಅಗತ್ಯತೆಗಳ ಬಗ್ಗೆ ತಿಳಿಯುತ್ತೀರಿ
ಈ ಮಾಡ್ಯೂಲ್‌ನಲ್ಲಿ, ಸಿಮೆಂಟ್ ಬ್ರಿಕ್ಸ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಉತ್ತಮ ಸ್ಥಳವನ್ನು ಆಯ್ಕೆ ಮಾಡುವ ಬಗ್ಗೆ ತಿಳಿಯುತ್ತೀರಿ
ಈ ಮಾಡ್ಯೂಲ್‌ನಲ್ಲಿ, ಸಾಲಿಡ್ ಬ್ಲಾಕ್‌ಗಳನ್ನು ತಯಾರಿಸಲು ಅಗತ್ಯವಾದ ಕಚ್ಚಾ ವಸ್ತುಗಳ ಗುಣಮಟ್ಟ ಮತ್ತು ಅವುಗಳನ್ನು ಉತ್ಪಾದಿಸಲು ಅಗತ್ಯವಿರುವ ಯಂತ್ರೋಪಕರಣಗಳ ಬಗ್ಗೆ ನೀವು ಕಲಿಯುವಿರಿ
ಈ ಮಾಡ್ಯೂಲ್‌ನಲ್ಲಿ, ಸಾಲಿಡ್ ಬ್ಲಾಕ್‌ಗಳನ್ನು ಉತ್ಪಾದಿಸುವ ಉತ್ತಮ ಪ್ರಕ್ರಿಯೆಯನ್ನು ಅನುಸರಿಸುವ ಬಗ್ಗೆ ತಿಳಿಯುತ್ತೀರಿ
ಈ ಮಾಡ್ಯೂಲ್‌ನಲ್ಲಿ, ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ನಲ್ಲಿ ಕಾರ್ಮಿಕರ ಅವಶ್ಯಕತೆಯ ಬಗ್ಗೆ ಮತ್ತು ನಿರ್ವಹಣೆಯ ವಿವಿಧ ಅಂಶಗಳ ಬಗ್ಗೆ ತಿಳಿಯುತ್ತೀರಿ
ಈ ಮಾಡ್ಯೂಲ್‌ನಲ್ಲಿ, ಬ್ರ್ಯಾಂಡ್ ಇಮೇಜ್ ಅನ್ನು ಹೇಗೆ ನಿರ್ಮಿಸುವುದು, ನಿಮ್ಮ ಉತ್ಪನ್ನಗಳನ್ನು ಹೇಗೆ ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವುದು ಎಂದು ತಿಳಿಯುತ್ತೀರಿ
ಈ ಮಾಡ್ಯೂಲ್‌ನಲ್ಲಿ, ನಿಮ್ಮ ಉತ್ಪನ್ನಗಳ ಬೇಡಿಕೆಯನ್ನು ಹೇಗೆ ನಿರ್ಣಯಿಸುವುದು ಮತ್ತು ಈ ಬೇಡಿಕೆಯನ್ನು ಪೂರೈಸಲು ನಿಮ್ಮ ಸಪ್ಲೆ ಚೈನ್ ಅನ್ನು ಉತ್ತಮಗೊಳಿಸುವುದು ಹೇಗೆ ಎಂದು ತಿಳಿಯುತ್ತೀರಿ
ಈ ಮಾಡ್ಯೂಲ್‌ನಲ್ಲಿ, ವೆಚ್ಚಗಳನ್ನು ತಗ್ಗಿಸುವುದರ ಬಗ್ಗೆ, ಹೆಚ್ಚಿನ ಪ್ರಯೋಜನ ಪಡೆಯುವುದರ ಬಗ್ಗೆ ಮತ್ತು ಸವಾಲುಗಳನ್ನು ಜಯಿಸುವುದರ ಬಗ್ಗೆ ತಿಳಿಯುತ್ತೀರಿ
ಈ ಮಾಡ್ಯೂಲ್‌ನಲ್ಲಿ, ಕೋರ್ಸ್‌ನ ಪ್ರಮುಖ ಟೇಕ್‌ಅವೇಗಳ ಬಗ್ಗೆ ಮತ್ತು ನಿಮ್ಮ ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ನಲ್ಲಿ ಅದನ್ನು ಅಪ್ಲೈ ಮಾಡುವ ಬಗ್ಗೆ ತಿಳಿಯಿರಿ

- ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
- ತಮ್ಮ ಪ್ರಸ್ತುತ ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಅನ್ನು ವಿಸ್ತರಿಸಲು ಬಯಸುತ್ತಿರುವ ಉದ್ಯಮಿಗಳು
- ಸಿಮೆಂಟ್ ಬ್ರಿಕ್ಸ್ ಇಂಡಸ್ಟ್ರಿಯಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಲು ಬಯಸುವ ವೃತ್ತಿಪರರು
- ಸಿಮೆಂಟ್ ಬ್ರಿಕ್ಸ್ ಉದ್ಯಮದಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ಹೂಡಿಕೆದಾರರು
- ಸಿಮೆಂಟ್ ಬ್ರಿಕ್ಸ್ ಬಿಸಿನೆಸ್ ಬಗ್ಗೆ ಪ್ರಾಯೋಗಿಕ ಜ್ಞಾನವನ್ನು ಪಡೆಯಲು ಬಯಸುವ ವಿದ್ಯಾರ್ಥಿಗಳು



- ಸಿಮೆಂಟ್ ಬ್ರಿಕ್ಸ್ ತಯಾರಿಕಾ ಘಟಕವನ್ನು ಸ್ಥಾಪಿಸುವುದು
- ಸಿಮೆಂಟ್ ಬ್ರಿಕ್ಸ್ ಉತ್ಪಾದನೆಗೆ ಕಚ್ಚಾ ವಸ್ತುಗಳ ಸೋರ್ಸಿಂಗ್
- ಸಿಮೆಂಟ್ ಬ್ರಿಕ್ಸ್ ಗಳನ್ನು ಮಾರ್ಕೆಟಿಂಗ್ ಮಾಡುವುದು ಮತ್ತು ಮಾರಾಟ ಮಾಡುವುದು
- ಭಾರತದಲ್ಲಿ ಸಿಮೆಂಟ್ ಬ್ರಿಕ್ಸ್ ಉದ್ಯಮದ ಮಾರುಕಟ್ಟೆ ಪರಿಸ್ಥಿತಿಗಳು ಮತ್ತು ಟ್ರೆಂಡ್ ಗಳನ್ನು ಅರ್ಥಮಾಡಿಕೊಳ್ಳುವುದು
- ಸವಾಲುಗಳನ್ನು ಜಯಿಸಲು ಮತ್ತು ಉದ್ಯಮದಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಲು ಅನುಸರಿಸಬೇಕಾದ ತಂತ್ರಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಆನಂದ್ ಸವಾಲಗೆಪ್ಪ ದೇವಟಗಿ, ಅಗರಬತ್ತಿ ಬಿಸಿನೆಸ್ ಎಕ್ಸಪರ್ಟ್. ಖಾಸಗಿ ಕಂಪೆನಿಯ ಉದ್ಯೋಗ ತ್ಯಜಿಸಿ ಹುಟ್ಟೂರು ರಾಮದುರ್ಗದ ತಮ್ಮ ಮನೆಯಲ್ಲೇ ಬಿಸಿನೆಸ್ ಆರಂಭ ಮಾಡಿ ಗೆದ್ದ ಸಾಧಕ. ಮನೆಯಲ್ಲೇ ಶುರುವಾದ ಉದ್ಯಮ ಕೈಹಿಡಿದು ಗೆಲ್ಲಿಸಿ ಲಕ್ಷ ಸಂಪಾದಿಸುವಂತೆ ಮಾಡಿದೆ. ಅಗರಬತ್ತಿ ಉದ್ಯಮದ ಜತೆಗೆ ಕರ್ಪೂರ ತಯಾರಿಕೆನೂ ಮಾಡಿ ಅತ್ಯುತ್ತಮ ಆದಾಯ ಗಳಿಸ್ತಿದ್ದಾರೆ.
ಬಾಲಸುಬ್ರಮಣ್ಯ ಪಿ.ಎಸ್, ಯಶಸ್ವಿ ಚಾಕೊಲೇಟ್ ಬಿಸಿನೆಸ್ ಉದ್ಯಮಿ. ಚಾಕೊಲೇಟ್ ಮೇಕಿಂಗ್ ಎಕ್ಸ್ಪರ್ಟ್. ಇವರು ಆರ್ಗಾನಿಕ್ ಆಗಿ ಕೋಕೋವನ್ನು ಬೆಳೆದು ಚಾಕೊಲೇಟ್ ಬಾರ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. 2020ರಿಂದ ಚಾಕೊಲೇಟ್ ಬಿಸಿನೆಸ್ ಮಾಡಿ ಲಾಭಗಳಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ತಮ್ಮ 20 ಎಕರೆ ಜಮೀನಿನಲ್ಲಿ ಕೋಕೋ ಜೊತೆಗೆ ತೆಂಗು, ಅಡಿಕೆಯನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ.
ಸಂದೇಶ್. ಆರ್, ಲಾಂಡ್ರಿ ಮತ್ತು ಮೊಬೈಲ್ ಸರ್ವೀಸ್ ಬಿಸಿನೆಸ್ ಎಕ್ಸ್‌ಪರ್ಟ್. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದವರು. ಮೈಸೂರಿನಲ್ಲಿ 90 ಲಕ್ಷ ಬಂಡವಾಳ ಹೂಡಿಕೆ ಮಾಡಿ ದೊಡ್ಡ ಮಟ್ಟದ ಲಾಂಡ್ರಿ ಬಿಸಿನೆಸ್ ಮಾಡ್ತಿದ್ದಾರೆ. ಲಾಂಡ್ರಿ ಉದ್ಯಮದ ಬಲ್ಕ್ ಆರ್ಡರ್‌ಗಳಿಂದಾಗಿ ವರ್ಷಕ್ಕೆ 24 ಲಕ್ಷ ಆದಾಯ ಗಳಿಸ್ತಿದ್ದಾರೆ. 52 ಜನ ಕೆಲಸದವರಿದ್ದಾರೆ. ಇದರ ಜತೆಗೆ ಮೊಬೈಲ್ ಸರ್ವೀಸ್ ಬಿಸಿನೆಸ್ ಮಾಡ್ತಿದ್ದಾರೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
Course on Cement Bricks Business
12 June 2023
ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...