ಯೂಟ್ಯೂಬ್, ಗೂಗಲ್‌ನ ನಂತರ ಜನರು ಅತಿ ಹೆಚ್ಚು ಭೇಟಿ ನೀಡಿದ ಎರಡನೇ ಸರ್ಚ್ ಎಂಜಿನ್ ಪ್ಲಾಟ್‌ಫಾರ್ಮ್ ಆಗಿದೆ. ಆದ್ದರಿಂದ ಈ ಪ್ಲಾಟ್‌ಫಾರ್ಮ್ ಮೂಲಕ ನಿಮ್ಮ ಆಡಿಯನ್ಸ್ ಅನ್ನು ಆಕರ್ಷಿಸುವುದು ಯಾವುದೇ ಬಿಸಿನೆಸ್ ಗೆ ಉತ್ತಮವಾಗಿದೆ. ಯಾವುದೇ ವೀಡಿಯೊಗಳಿಗೆ ರೀಚ್, ಇಂಪ್ರೆಶನ್‌ಗಳು ಮತ್ತು ಎಂಗೇಜ್ಮೆಂಟ್ ಎಲ್ಲವೂ ಮುಖ್ಯವಾದ ಅಂಶವಾಗಿದೆ. YouTube ನ ಯಾವುದೇ ವೀಡಿಯೊಗೆ ಅದರ ಥಂಬ್‌ನೇಲ್ ಮೊದಲ ಆಕರ್ಷಣೆಯಾಗಿದ್ದು ಅದು ಕ್ಲಿಕ್-ಥ್ರೂ ರೇಟ್ (CTR) ಅನ್ನು ಹೆಚ್ಚಿಸುತ್ತದೆ ಮತ್ತು ವೀಡಿಯೊದಾದ್ಯಂತ ಆಡಿಯನ್ಸ್ ಅನ್ನು ಎಂಗೇಜ್ ಮಾಡಲು ಅದರ ಎಡಿಟಿಂಗ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೆಚ್ಚು ವೀಕ್ಷಕರನ್ನು ಆಕರ್ಷಿಸಲು ವಿಶಿಷ್ಟ ಮತ್ತು ವಿಭಿನ್ನ ಥಂಬ್‌ನೇಲ್‌ಗಳನ್ನು ಸಿದ್ಧಪಡಿಸಬೇಕು. ಆಕರ್ಷಕ ಥಂಬ್‌ನೇಲ್‌ಗಳು ವೀಕ್ಷಕರನ್ನು ವೀಡಿಯೊಗಳ ಮೇಲೆ ಕ್ಲಿಕ್ ಮಾಡಲು ಪ್ರೋತ್ಸಾಹಿಸುತ್ತವೆ. ನೀವು ಕೂಡ ವೀಡಿಯೊ ಎಡಿಟಿಂಗ್ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂಬ ಉದ್ದೇಶದಿಂದ ffreedom App ಈ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವೂ ಸಹ ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬಹುದು.
ವಿಡಿಯೋ ಎಡಿಟಿಂಗ್ ಎಂದರೇನು?
ತಂಬ್‌ನೈಲ್ ಎಂದರೇನು?
ವಿವಿಧ ಬಗೆಯ ಎಡಿಟಿಂಗ್ ಸಾಫ್ಟ್‌ವೇರ್ ಹಾಗು ಆಪ್ ಗಳು
ವಿಡಿಯೋ ಎಡಿಟಿಂಗ್ ಟರ್ಮಿನಾಲಜಿ (ಪರಿಭಾಷೆ
ಫೋನ್‌ನಲ್ಲೇ ವಿಡಿಯೋ ಎಡಿಟ್ ಮಾಡೋದು ಹೇಗೆ?
ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ನಲ್ಲಿ ವಿಡಿಯೋ ಎಡಿಟ್ ಮಾಡೋದು ಹೇಗೆ?
ಟೆಕ್ಸ್ಟ್ ಆಧರಿತ ವಿಡಿಯೋ ಎಡಿಟ್ ಮಾಡೋದು ಹೇಗೆ?
ನಾನ್ ಕಾಪಿರೈಟ್ ಮ್ಯೂಜಿಕ್ ಕಂಡುಕೊಳ್ಳೋದು ಹೇಗೆ?
ಯೂಟ್ಯೂಬ್ ವಿಡಿಯೋಗೆ ತಂಬ್ನೈಲ್ ಡಿಜೈನ್ ಮಾಡೋದು ಹೇಗೆ?
ಸಾರಾಂಶ
- ಯೂಟ್ಯೂಬ್ ಮೂಲಕ ನಿಮ್ಮ ಪ್ರತಿಭೆಗಳು ಮತ್ತು ಕೌಶಲ್ಯಗಳನ್ನು ತೋರಿಸಲು ಬಯಸಿದ್ದರೆ ಈ ಕೋರ್ಸ್ ಅನ್ನು ಪರಿಗಣಿಸಿ
- ಯೂಟ್ಯೂಬ್ ಮೂಲಕ ಗಳಿಸುವುದನ್ನು ಪರಿಗಣಿಸುವ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಉತ್ತಮವಾಗಿದೆ
- ಪ್ರೇಕ್ಷಕರನ್ನು ಎಂಗೇಜ್ ಮಾಡುವುದು ಹೇಗೆ ಎಂದು ಕಲಿಯಲು ಆಸಕ್ತಿ ಹೊಂದಿರುವ ಯೂಟ್ಯೂಬ್ ಚಾನೆಲ್ ಮಾಲೀಕರು
- ವೀಡಿಯೊ ಎಡಿಟಿಂಗ್ ಕುರಿತು ಅಡ್ವಾನ್ಸ್ ಜ್ಞಾನವನ್ನು ಪಡೆಯಲು ಬಯಸುವ ಉದಯೋನ್ಮುಖ ಅಥವಾ ಅನುಭವಿ ಎಡಿಟರ್ ಗಳು
- ಥಂಬ್‌ನೇಲ್‌ಗಳನ್ನು ಡಿಸೈನ್ ಮಾಡುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಬಯಸುವ ಮಹತ್ವಾಕಾಂಕ್ಷಿ ಗ್ರಾಫಿಕ್ ಡಿಸೈನರ್‌ಗಳು
- ವೀಡಿಯೊ ಎಡಿಟಿಂಗ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ
- ವೀಡಿಯೊಗಳಿಗಾಗಿ ಉತ್ತಮ ಥಂಬ್‌ನೇಲ್ ಅನ್ನು ಹೇಗೆ ವಿನ್ಯಾಸಗೊಳಿಸುವುದು ಎಂಬುದನ್ನು ವಿವರವಾಗಿ ತಿಳಿಯಿರಿ
- ಅತ್ಯುತ್ತಮ ವೀಡಿಯೊ ಎಡಿಟಿಂಗ್ ಸಾಫ್ಟ್‌ವೇರ್ ಮತ್ತು ಅಪ್ಲಿಕೇಶನ್‌ಗಳ ಕುರಿತು ಉಪಯುಕ್ತ ಮಾಹಿತಿಯನ್ನು ಅನ್ವೇಷಿಸಿ
- ಮೊಬೈಲ್ ಫೋನ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ವೀಡಿಯೊ ಎಡಿಟಿಂಗ್ ಮಾಡುವ ಕುರಿತು ವಿವರವಾಗಿ ತಿಳಿಯಿರಿ
- ವೀಡಿಯೊ ಎಡಿಟಿಂಗ್ ನಲ್ಲಿ ವಿವಿಧ ಟರ್ಮಿನಾಲಜಿಯನ್ನು ಅನ್ವೇಷಿಸಿ ಮತ್ತು ಹಕ್ಕುಸ್ವಾಮ್ಯವಿಲ್ಲದ ಸಂಗೀತವನ್ನು ಹುಡುಕಲು ಕಲಿಯಿರಿ
ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.
ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom App online course on the topic of
Course on YouTube Basic Video Editing and Thumbnail Designing
12 June 2023
ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...