Women Entrepreneurship Course

ಮಹಿಳೆಯರಿಗೆ ಉದ್ಯಮ: ಬಿಸಿನೆಸ್‌ ಆರಂಭಿಸಲು ಸಾಧಕರಿಂದ ಮಾರ್ಗದರ್ಶನ

4.8 ರೇಟಿಂಗ್ 16.8k ರಿವ್ಯೂಗಳಿಂದ
3 hrs 46 mins (12 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹999
₹1,465
32% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಮ್ಮ ಮಹಿಳಾ ಉದ್ಯಮಶೀಲತೆ ಕೋರ್ಸ್‌ಗೆ ಸುಸ್ವಾಗತ. ಯುವ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಹಾಗೂ ಮಹಿಳಾ ಉದ್ಯಮಶೀಲತೆಯ ಅಭಿವೃದ್ಧಿಯನ್ನು ಉತ್ೇಜಿಸಲು ಡಿಸೈನ್‌ ಮಾಡಲಾಗಿರುವ ಸಮಗ್ರ ಮಹಿಳಾ ಕೋರ್ಸ್‌ ಇದಾಗಿದೆ. ಈ ಮಹಿಳಾ ವಾಣಿಜ್ಯೋದ್ಯಮ ಕೋರ್ಸ್‌, ಮಹಾತ್ವಾಕಾಂಕ್ಷಿ ಉದ್ಯಮಿಗಳಿಗೆ ತಮ್ಮ ಸ್ವಂತ ಬಿಸಿನೆಸ್‌ ಅನ್ನು ಪ್ರಾರಂಭಿಸಲು ಹಾಗೂ ಬೆಳೆಸಲು ಸಹಾಯ ಮಾಡುತ್ತದೆ.  ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಅಗತ್ಯವಿರುವ ಸಾಧನಗಳನ್ನು ನೀಡುತ್ತದೆ. ನಮ್ಮ ಪರಿಣಿತ ಮಾರ್ಗದರ್ಶಕರಾದ ಸುಪ್ರಿಯಾ ಕಾಮತ್‌, ಮೀರಾ ಶಿವಂಗಯ್ಯ, ಛಾಯಾ ನಂಜಪ್ಪ ಮತ್ತು ಜೆಸ್ಸಿ ಲಾರೆನ್ಸ್‌ - ತಮ್ಮ ಜ್ಞಾನ ಮತ್ತು ಅನುಭವದ ಸಂಪತ್ತನ್ನು ಹಂಚುತ್ತಾರೆ. ಅವರೆಲ್ಲರೂ ತಮ್ಮದೇ ಆದ ರೀತಿಯಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿನೆಸ್‌ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಉಮಾ ರೆಡ್ಡಿ ಅವರು ತಮ್ಮ ತಂದೆಯಿಂದ ಸಾಲ ಪಡೆದು, ಸರ್ಕ್ಯೂಟ್‌ ಬೋರ್ಡ್‌ ಬಿಸಿನೆಸ್‌ ಅನ್ನು ಪ್ರಾರಂಭಿಸಿ, ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ. ಸುಪ್ರಿಯಾ ಕಾಮತ್‌ ಅವರು ತಮ್ಮ ಮಾವನ ಬಿಸಿನೆಸ್‌ ಅನ್ನು ವಹಿಸಿಕೊಂಡು, ಅದನ್ನು ಮೇಲ್ದರ್ಜೆಗೇರಿಸಿದರು. ಮೀರಾ ಶಿವಂಗಯ್ಯ ಅವರು ಪ್ರಿಂಟಿಂಗ್‌ ಪ್ರೆಸ್‌ ಉದ್ಯಮವನ್ನು ಆರಂಭಿಸಿ ಅನೇಕ ಮಹಿಳೆಯರಿಗೆ ಗಾರ್ಮೆಂಟ್‌ ಉದ್ಯಮದಲ್ಲಿ ತರಬೇತಿ ನೀಡಿದ್ದಾರೆ. ಪಿಯು ಕಾಲೇಜ್‌ ಅನ್ನು ಸಹ ಪ್ರಾರಂಭಿಸಿದ್ದಾರೆ.  ಛಾಯಾ ನಂಜಪ್ಪ ಅವರು ನೆಕ್ಟರ್‌ ಫ್ರೆಶ್‌ ಎಂಬ ಅಗ್ರಿ-ಸೆಕ್ಟರ್‌ ಉದ್ಯಮವನ್ನು ಆರಂಭಿಸಿದರು. ಜೆಸ್ಸಿ ಲಾರೆನ್ಸ್‌ ಅವರು, ಅನೇಕ ಮಹಿಳಾ ಕಾರ್ಮಿಕರನ್ನು ನೇಮಿಸಿಕೊಳ್ಳುವ ಗಾರ್ಮೆಂಟ್‌ ಫ್ಯಾಕ್ಟರಿಯನ್ನು ಆರಂಭಿಸಿದರು. ಈ ಮಹಿಳಾ ಉದ್ಯಮಶೀಲತೆ ಕೋರ್ಸ್‌, ಯುವ ಮಹಿಳಾ ಉದ್ಯಮಿಗಳಿಗೆ ಯಶಸ್ವಿ ಮಹಿಳೆಯರಿಂದ ಕಲಿಯಲು ಸಹಾಯ ಮಾಡುತ್ತದೆ. ತಮ್ಮದೇ ಆದ ಯಶಸ್ಸಿನ ಕಥೆಗಳನ್ನು ರಚಿಸಲು ಜ್ಞಾನ, ಕೌಶಲ್ಯ ಮತ್ತು ಆತ್ಮವಿಶ್ವಾಸ ಪಡೆಯಲು ಪರಿಪೂರ್ಣ ಅವಕಾಶವಾಗಿದೆ. ಇದೀಗ ನಮ್ಮೊಂದಿಗೆ ಸೇರಿ, ನಿಮ್ಮ ಉದ್ಯಮಶೀಲತೆಯ ಪ್ರಯಾಣ ಇಂದೇ ಆರಂಭಿಸಿ!

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
12 ಅಧ್ಯಾಯಗಳು | 3 hrs 46 mins
9m 34s
ಚಾಪ್ಟರ್ 1
ಮಹಿಳಾ ಉದ್ಯಮ- ಕೋರ್ಸ್ ಪರಿಚಯ

ಯಶಸ್ವಿ ಮಹಿಳಾ ಉದ್ಯಮಿಯಾಗಲು ಅಂಶಗಳನ್ನು ಅನ್ವೇಷಿಸಿ.

34m 36s
ಚಾಪ್ಟರ್ 2
ಮಹಿಳಾ ಉದ್ಯಮ - ಕೋರ್ಸ್ ಮೆಂಟರ್ಸ್ ಪರಿಚಯ

ಸ್ಪೂರ್ತಿದಾಯಕ ಮಹಿಳಾ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರ ಬಗ್ಗೆ ಕಲಿಯಿರಿ.

24m 51s
ಚಾಪ್ಟರ್ 3
ಮಹಿಳಾ ಉದ್ಯಮ- ಕುಟುಂಬ ಮತ್ತು ಸಾಮಾಜಿಕ ಸ್ವೀಕಾರ

ಬಿಸಿನೆಸ್‌ ಅನ್ನು ಪ್ರಾರಂಭಿಸುವಲ್ಲಿ ಸಾಮಾಜಿಕ ಮತ್ತು ಕೌಟುಂಬಿಕ ಅಡೆತಡೆಗಳನ್ನು ನಿವಾರಿಸಿ.

15m 32s
ಚಾಪ್ಟರ್ 4
ಮಹಿಳೆಯರು ಎಲ್ಲಾ ರೀತಿಯ ಉದ್ಯಮಗಳನ್ನು ಪ್ರಾರಂಭಿಸಬಹುದೇ?

ಮಹಿಳೆಯರು ಪ್ರಾರಂಭಿಸಬಹುದಾದ ವೈವಿಧ್ಯಮಯ ಬಿಸಿನೆಸ್‌ಗಳ ಬಗ್ಗೆ ತಿಳಿಯಿರಿ.

21m 16s
ಚಾಪ್ಟರ್ 5
ಮಹಿಳಾ ಉದ್ಯಮ- ಬಂಡವಾಳದ ಅಗತ್ಯತೆ

ಬಂಡವಾಳದ ಪ್ರಾಮುಖ್ಯತೆ ಮತ್ತು ಹಣವನ್ನು ಹೇಗೆ ಸುರಕ್ಷಿತಗೊಳಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಿ.

19m 26s
ಚಾಪ್ಟರ್ 6
ಉದ್ಯಮದಲ್ಲಿ ಮಹಿಳೆಯರಿಗಿರುವ ಸವಾಲುಗಳು

ಮಹಿಳಾ ಬಿಸಿನೆಸ್‌ ಮಾಲೀಕರಿಗಿರುವ ಉದ್ಯಮದ ಸವಾಲುಗಳು ಮತ್ತು ಪಕ್ಷಪಾತವನ್ನು ನ್ಯಾವಿಗೇಟ್ ಮಾಡಿ.

9m
ಚಾಪ್ಟರ್ 7
ಮಹಿಳಾ ಉದ್ಯಮ- ಸರ್ಕಾರದ ಬೆಂಬಲ ಮತ್ತು ಪ್ರೋತ್ಸಾಹ

ಸುರಕ್ಷತೆಗೆ ಆದ್ಯತೆ ನೀಡಿ ಮತ್ತು ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ನಿರ್ಮಿಸಿ.

26m 14s
ಚಾಪ್ಟರ್ 8
ಮಹಿಳಾ ಉದ್ಯಮ- ಕೌಟುಂಬಿಕ ಮತ್ತು ವೃತ್ತಿ ಜೀವನದ ಸಮತೋಲನ

ಮಹಿಳಾ ಉದ್ಯಮಿಯಾಗಿ ನಿಮ್ಮ ಬಿಸಿನೆಸ್‌ ಮತ್ತು ವೈಯಕ್ತಿಕ ಜೀವನವನ್ನು ಪರಿಣಾಮಕಾರಿಯಾಗಿ ಸಮತೋಲನಗೊಳಿಸಿ.

24m 10s
ಚಾಪ್ಟರ್ 9
ಮಹಿಳಾ ಉದ್ಯಮ- ಲಿಂಗ ಅಸಮಾನತೆ

ಕೆಲಸದ ಸ್ಥಳದಲ್ಲಿ ಲಿಂಗ ಅಸಮಾನತೆಗಳು ಮತ್ತು ತಾರತಮ್ಯವನ್ನು ಪರಿಹರಿಸಿ.

15m 41s
ಚಾಪ್ಟರ್ 10
ಮಹಿಳಾ ಉದ್ಯಮ- ಸುರಕ್ಷತೆಯ ಮಹತ್ವ

ಸ್ಪೂರ್ತಿದಾಯಕ ಮಹಿಳಾ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರ ಬಗ್ಗೆ ಕಲಿಯಿರಿ.

11m 56s
ಚಾಪ್ಟರ್ 11
ಮಹಿಳಾ ಉದ್ಯೋಗಿಗಳಿಗೆ ಪ್ರೋತ್ಸಾಹ

ನಿಮ್ಮ ಬಿಸಿನೆಸ್‌ನಲ್ಲಿ ಮಹಿಳಾ ಉದ್ಯೋಗಿಗಳಿಗೆ ಪ್ರೋತ್ಸಾಹ ಮತ್ತು ಪ್ರಯೋಜನಗಳನ್ನು ಅನ್ವೇಷಿಸಿ.

13m 55s
ಚಾಪ್ಟರ್ 12
ಕೊನೆಯ ಮಾತು

ನಿಮ್ಮ ವಾಣಿಜ್ಯೋದ್ಯಮ ಕನಸುಗಳನ್ನು ಸಾಧಿಸಲು ಕ್ರಮ ತೆಗೆದುಕೊಳ್ಳುವ ಅಂತಿಮ ಆಲೋಚನೆಗಳ ಬಗ್ಗೆ ಅರಿಯಿರಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಮಹಿಳಾ ಉದ್ಯಮಿಗಳು
  • ತಮ್ಮ ಅಸ್ತಿತ್ವದಲ್ಲಿರುವ ವ್ಯಾಪಾರವನ್ನು ಬೆಳೆಸಲು ಬಯಸುವ ಯುವ ಮಹಿಳಾ ಉದ್ಯಮಿಗಳು
  • ಉದ್ಯಮಶೀಲತೆಯ ಪ್ರಪಂಚದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಮಹಿಳೆಯರು
  • ತಮ್ಮ ವ್ಯವಹಾರ ಕೌಶಲ್ಯ ಮತ್ತು ಜ್ಞಾನವನ್ನು ಅಭಿವೃದ್ಧಿಪಡಿಸಲು ಬಯಸುವ ಮಹಿಳೆಯರು
  • ಇತರ ಮಹಿಳಾ ಉದ್ಯಮಿಗಳೊಂದಿಗೆ ನೆಟ್‌ವರ್ಕ್ ಮಾಡಲು ಬಯಸುವ ಮಹಿಳೆಯರು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಬಿಸಿನೆಸ್‌ ಕಲ್ಪನೆಯನ್ನು ಅಭಿವೃದ್ಧಿಪಡಿಸಿ ಮತ್ತು ಗೆಲುವಿನ ಬಿಸಿನೆಸ್‌ ಪ್ಲಾನ್‌ ಅನ್ನು ರಚಿಸಿ
  • ಮಾರ್ಕೆಟಿಂಗ್ ಮತ್ತು ಮಾರಾಟದ ಪ್ರಪಂಚವನ್ನು ನ್ಯಾವಿಗೇಟ್ ಮಾಡಿ
  • ಬಿಸಿನೆಸ್‌ ಅನ್ನು ನಡೆಸುವ ಕಾನೂನು ಮತ್ತು ಹಣಕಾಸಿನ ಅಂಶಗಳ ಬಗ್ಗೆ ತಿಳಿಯಿರಿ
  • ನಾಯಕತ್ವ ಮತ್ತು ನಿರ್ವಹಣಾ ಕೌಶಲ್ಯಗಳನ್ನು ನಿರ್ಮಿಸಿ
  • ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ ಮತ್ತು ನಿಮ್ಮ ಸಂಪರ್ಕ ಜಾಲವನ್ನು ನಿರ್ಮಿಸಿ
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
Supriya R Kamath
ಉಡುಪಿ , ಕರ್ನಾಟಕ

ಸುಪ್ರಿಯಾ ಕಾಮತ್‌, ಕೋಳಿ ಸಾಕಣೆ ಮತ್ತು ಪೌಲ್ಟ್ರಿ ಫೀಡ್‌ ಮ್ಯಾನುಫ್ಯಾಕ್ಚರಿಂಗ್‌ ನಲ್ಲಿ ಎಕ್ಸ್ಪರ್ಟ್‌. ಉಡುಪಿ ಜಿಲ್ಲೆಯ ಬಾರ್ಕೂರಿನಲ್ಲಿ 23 ವರ್ಷದಿಂದ ಫೀಡ್‌ ಮ್ಯಾನುಪ್ಯಾಕ್ಚರಿಂಗ್‌ ಉದ್ಯಮ ಆರಂಭ ಮಾಡಿದ ಸುಪ್ರಿಯಾ ಇಂಡಿಯ ಉತ್ತಮ್‌ ಅಗ್ರೊ ಇಂಡಸ್ಟ್ರಿಸ್‌ ಅನ್ನೋ ಕಂಪೆನಿ ಕಟ್ಟಿ ಯಶಸ್ವಿಯಾಗಿದ್ದಾರೆ. ಐದು ವರ್ಷದ ಹಿಂದೆ ಫೀಡ್‌ ಉದ್ಯಮದ ಜತೆ ಬ್ರಾಯ್ಲರ್‌ ಕೋಳಿ ಸಾಕಣೆನೂ ಆರಂಭ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಇವರ ಸಾಧನೆಗೆ ಬೆಸ್ಟ್‌ ಎಮರ್ಜಿಂಗ್‌ ಟೈಕೂನ್‌ ಅವಾರ್ಡ್‌ ಸೇರಿದಂತೆ ಸ್ಪಂದನ ಬೆಸ್ಟ್‌ ವುಮೆನ್‌ ಅವಾರ್ಡ್‌, ಶ್ರೇಷ್ಟ ಕೃಷಿಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಕೂಡ ಪಡೆದಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಸುಪ್ರಿಯಾ ಈ ಕ್ಷೇತ್ರದಲ್ಲಿ ಬೆಳೆದದ್ದೇ ಪ್ರತೀಯೊಬ್ಬರಿಗೂ ಮಾದರಿ ಆಗಬೇಕು. ಪತಿ ಕಾಲು ಸಮಸ್ಯೆಗೆ ಸಿಲುಕಿಕೊಂಡಾಗ ಅವರ ಕಾರ್‌ನ ತಾವೇ ಡ್ರೈವ್‌ ಮಾಡಿ ಬಿಸಿನೆಸ್‌ ಗೆ ಹೆಲ್ಪ್‌ ಮಾಡ್ತಿದ್ದರು. ಗಂಡನ ಬಿಸಿನೆಸ್‌ನಲ್ಲಿ ಇನ್ವಾಲ್‌ ಆಗಿ ಬಿಸಿನೆಸ್‌ನ ಇನ್ನಷ್ಟು ವಿಸ್ತರಿಸಿ ಅತ್ಯುತ್ತ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಇವರಿಗೆ ಕಾರ್ಪೋರೇಟ್‌ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಅನುಭವ ಇದ್ದ ಪರಿಣಾಮ ಬಿಸಿನೆಸ್‌ ಗೂ ಟೆಕ್ನಿಕಲಿ ಸ್ಟ್ರಾಂಗ್‌ ಆಗುವಂತಾಗಿದೆ.

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Women Entrepreneurship Course

Issued on
12 June 2023

ಈ ಕೋರ್ಸ್ ಅನ್ನು ₹999ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಬಿಸಿನೆಸ್ ಬೇಸಿಕ್ಸ್
ಬಿಸಿನೆಸ್ ಕೋರ್ಸ್ - ಹಳ್ಳಿಯಿಂದ 100 ಕೋಟಿ ಮೌಲ್ಯದ ಬಿಸಿನೆಸ್ ಕಟ್ಟೋದು ಹೇಗೆ?
₹999
₹1,758
43% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಬಿಸಿನೆಸ್ ಬೇಸಿಕ್ಸ್
ಸ್ಮಾರ್ಟ್‌ ಬಿಸಿನೆಸ್‌ ಮ್ಯಾನೇಜ್‌ಮೆಂಟ್:‌ ಕಡಿಮೆ ಸಂಪನ್ಮೂಲ ಹೆಚ್ಚು ಲಾಭದ ಸೂತ್ರ
₹999
₹2,199
55% ಡಿಸ್ಕೌಂಟ್
ಕೋರ್ಸ್ ಖರೀದಿಸಿ @999
ಕೆರಿಯರ್ ಬಿಲ್ಡಿಂಗ್
ಪರ್ಸನಲ್ ಬ್ರಾಂಡಿಂಗ್ ಮಹತ್ವ - ಇಲ್ಲಿದೆ ಕಂಪ್ಲೀಟ್ ಮಾಹಿತಿ
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಕೆರಿಯರ್ ಬಿಲ್ಡಿಂಗ್
ಟೀಚಿಂಗ್ ಕೋರ್ಸ್ - ಉತ್ತಮ ಶಿಕ್ಷಕರಾಗುವುದು ಹೇಗೆ?
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಬೇಸಿಕ್ಸ್
ನಿಮ್ಮ ಉತ್ಪನ್ನಗಳನ್ನ ರಫ್ತು ಮಾಡಿ - ರಫ್ತಿನ ಬಗ್ಗೆ A-Z ಕಲಿಯಿರಿ
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌ , ಬಿಸಿನೆಸ್ ಬೇಸಿಕ್ಸ್
ಐಪಿಒ ಮೌಲ್ಯದ ಲಾಜಿಸ್ಟಿಕ್ಸ್ ಕಂಪನಿ ಕಟ್ಟುವುದು ಹೇಗೆ?
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಬೇಸಿಕ್ಸ್
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download