ಈ ಕೋರ್ಸ್ ಒಳಗೊಂಡಿದೆ
ಆನ್‌ಲೈನ್‌ನಲ್ಲಿ ಹಣ ಸಂಪಾದಿಸಲು ಮತ್ತು ಮನೆಯಿಂದಲೇ ಕೆಲಸ ಮಾಡಲು ಮಾರ್ಗಗಳನ್ನು ಹುಡುಕುತ್ತಿರುವಿರಾ? ಹಾಗಿದ್ದರೆ ಆರ್ಥಿಕ ಸ್ವಾತಂತ್ರ್ಯದತ್ತ ನಿಮ್ಮ ಪ್ರಯಾಣವನ್ನು ಕಿಕ್‌ಸ್ಟಾರ್ಟ್ ಮಾಡಲು ffreedom Appನಲ್ಲಿ ಒದಗಿಸಲಾಗಿರುವ “ಮನೆಯಿಂದಲೇ ಗಳಿಸಿ” ಎಂಬ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆ ಆಗಿದೆ. ಸಾಂಕ್ರಾಮಿಕದ ನಂತರದಲ್ಲಿ, ಹಲವಾರು ಜನರು ಪರ್ಯಾಯ ಆದಾಯದ ಮೂಲಗಳನ್ನು ಹುಡುಕುತ್ತಿದ್ದಾರೆ ಅಂತಹವರಿಗೂ ಸಹ ಈ ಕೋರ್ಸ್ ಹೆಚ್ಚು ಪ್ರಯೋಜನಕಾರಿಯಾಗಿದೆ.
ಮನೆಯಿಂದಲೇ ಹಣವನ್ನು ಗಳಿಸುವ ವಿವಿಧ ಅವಕಾಶಗಳನ್ನು ಅನ್ವೇಷಿಸಲು ಅಗತ್ಯವಿರುವ ಎಲ್ಲ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ನಿಮ್ಮನ್ನು ಸಜ್ಜುಗೊಳಿಸಲು ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ನೀವು ಮನೆಯಲ್ಲಿಯೇ ಇರುವ ಪೋಷಕರಾಗಿರಲಿ, ವಿದ್ಯಾರ್ಥಿಯಾಗಿರಲಿ ಅಥವಾ ಹೆಚ್ಚುವರಿ ಆದಾಯವನ್ನು ಗಳಿಸಲು ಬಯಸುವವರಾಗಲಿ ಈ ಕೋರ್ಸ್ ನಿಮ್ಮೆಲ್ಲ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಸಮಗ್ರ ಮಾರ್ಗದರ್ಶಿಯಾಗಿದೆ.
ಫ್ರೀಲ್ಯಾನ್ಸ್ ವರ್ಕ್, ಕಂಟೆಂಟ್ ಕ್ರಿಯೇಷನ್ ಮತ್ತು ಅಫಿಲಿಯೆಟ್ ಮಾರ್ಕೆಟಿಂಗ್‌ನಂತಹ ಆನ್‌ಲೈನ್‌ನಲ್ಲಿ ಹಣವನ್ನು ಗಳಿಸುವ ವಿವಿಧ ಮಾರ್ಗಗಳ ಬಗ್ಗೆ ಎಂಗೇಜಿಂಗ್ ವೀಡಿಯೊ ಉಪನ್ಯಾಸಗಳು, ತಜ್ಞರ ನೇತೃತ್ವದ ಕಾರ್ಯಾಗಾರಗಳು ಮತ್ತು ಸಂವಾದಾತ್ಮಕ ರಸಪ್ರಶ್ನೆಗಳ ಸರಣಿಯ ಮೂಲಕ ಕಲಿಯುವಿರಿ. ಜೊತೆಗೆ ನೀವು ಯಶಸ್ವಿಯಾಗಲು ಅಗತ್ಯವಿರುವ ಸಾಧನಗಳ ಕುರಿತು ನೀವು ಮೌಲ್ಯಯುತವಾದ ಒಳನೋಟಗಳನ್ನು ಸಹ ಪಡೆಯುತ್ತೀರಿ.
ಇದಲ್ಲದೆ, ನಿಮ್ಮ ಪರ್ಸನಲ್ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸುವುದು, ಬಲವಾದ ಆನ್‌ಲೈನ್ ಉಪಸ್ಥಿತಿಯನ್ನು ನಿರ್ಮಿಸುವುದು ಮತ್ತು ಸರ್ಚ್ ಇಂಜಿನ್‌ಗಳಿಗಾಗಿ ನಿಮ್ಮ ಕಂಟೆಂಟ್ ಅನ್ನು ಉತ್ತಮಗೊಳಿಸಲು ಪ್ರಾಯೋಗಿಕ ಸಲಹೆಗಳು ಮತ್ತು ಕಾರ್ಯತಂತ್ರಗಳನ್ನು ಈ ಕೋರ್ಸ್ ನಿಮಗೆ ಒದಗಿಸುತ್ತದೆ.
ಆದ್ದರಿಂದ, ನಿಮ್ಮ ಹಣಕಾಸಿನ ಭವಿಷ್ಯದ ಮೇಲೆ ಹಿಡಿತ ಸಾಧಿಸಲು ಮತ್ತು ಮನೆಯಿಂದಲೇ ಹಣ ಗಳಿಸುವ ಅಪರಿಮಿತ ಸಾಧ್ಯತೆಗಳನ್ನು ಅನ್ವೇಷಿಸಲು ನೀವು ಸಿದ್ಧರಾಗಿದ್ದರೆ, ಇಂದೇ ffreedom Appನಲ್ಲಿ ಈ ಕೋರ್ಸ್‌ಗೆ ನೋಂದಾಯಿಸಿ!
ಈ ಕೋರ್ಸ್ಅನ್ನು ಯಾರು ಪಡೆಯಬಹುದು?
ಮನೆಯಿಂದಲೇ ಹಣ ಸಂಪಾದಿಸಲು ಬಯಸುವ ಯಾರಾದರೂ
ತಮ್ಮ ಆದಾಯವನ್ನು ಹೆಚ್ಚಿಸಲು ಅಥವಾ ಸೈಡ್ ಬಿಸಿನೆಸ್ ಪ್ರಾರಂಭಿಸಲು ಬಯಸುವ ವ್ಯಕ್ತಿಗಳು
ತಮ್ಮ ಕುಟುಂಬವನ್ನು ನೋಡಿಕೊಳ್ಳುವ ಜೊತೆಗೆ ಗಳಿಸಲು ಬಯಸುವ ಮನೆಯಲ್ಲಿಯೇ ಇರುವ ಪೋಷಕರು ಅಥವಾ ಕೇರ್ ಗೀವರ್ಸ್ ಗಳು
ವಿದ್ಯಾಭ್ಯಾಸ ಮಾಡುವಾಗ ಅಥವಾ ಬೇಸಿಗೆಯ ರಜೆ ಸಮಯದಲ್ಲಿ ಹಣವನ್ನು ಗಳಿಸಲು ಬಯಸುವ ವಿದ್ಯಾರ್ಥಿಗಳು
ಪರ್ಯಾಯ ವೃತ್ತಿ ಮಾರ್ಗಗಳನ್ನು ಅನ್ವೇಷಿಸುತ್ತಿರುವ ಮತ್ತು ವರ್ಕ್ ಫ್ರಮ್ ಹೋಂ ಆಯ್ಕೆ ಬಯಸುವ ವ್ಯಕ್ತಿಗಳು
ಈ ಕೋರ್ಸ್ ನಿಂದ ನೀವು ಏನನ್ನು ಕಲಿಯುತ್ತೀರಿ?
ಫ್ರೀಲ್ಯಾನ್ಸಿಂಗ್, ಕಂಟೆಂಟ್ ಕ್ರಿಯೇಷನ್ ಮತ್ತು ಅಫಿಲಿಯೇಟ್ ಮಾರ್ಕೆಟಿಂಗ್‌ನಂತಹ ವಿವಿಧ ಮೂಲಗಳಿಂದ ಆನ್‌ಲೈನ್‌ನಲ್ಲಿ ಹಣವನ್ನು ಗಳಿಸುವುದು
ಆನ್‌ಲೈನ್ ಬಿಸಿನೆಸ್ ಸ್ಥಾಪಿಸಲು ಮತ್ತು ವರ್ಕ್ ಫ್ರಮ್ ಹೋಂ ಕೆಲಸಕ್ಕೆ ಅಗತ್ಯವಿರುವ ಪರಿಕರಗಳು ಮತ್ತು ಸಂಪನ್ಮೂಲಗಳು
ಪರ್ಸನಲ್ ಬ್ರ್ಯಾಂಡ್ ಅನ್ನು ನಿರ್ಮಿಸಲು, ಅಭಿವೃದ್ಧಿಪಡಿಸಲು ಮತ್ತು ಬಲವಾದ ಆನ್‌ಲೈನ್ ಉಪಸ್ಥಿತಿಯನ್ನು ನಿರ್ಮಿಸಲು ತಂತ್ರಗಳು
ಹೆಚ್ಚಿನ ಆಡಿಯನ್ಸ್ ಅನ್ನು ತಲುಪಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಟೆಂಟ್ ಅನ್ನು ಆಪ್ಟಿಮೈಜ್ ಮಾಡುವುದು ಹೇಗೆ
ಟೈಮ್ ಮ್ಯಾನೇಜ್ಮೆಂಟ್ ಮತ್ತು ಕ್ಲೈಂಟ್ ರಿಲೇಷನ್ ಶಿಪ್ ಸೇರಿದಂತೆ ಆನ್‌ಲೈನ್ ಬಿಸಿನೆಸ್ ನಿರ್ವಹಿಸಲು ಮತ್ತು ಬೆಳೆಯಲು ಪ್ರಾಯೋಗಿಕ ಸಲಹೆಗಳು
ಅಧ್ಯಾಯಗಳು