ನೀವು ಭಾರತದಲ್ಲಿ ಎಡಿಬಲ್ ಆಯಿಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಬಯಸುತ್ತಿದ್ದರೆ, ffreedom appನಲ್ಲಿನ ಎಡಿಬಲ್ ಆಯಿಲ್ ಬಿಸಿನೆಸ್ ಕೋರ್ಸ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಹೊಸದಾಗಿ ಎಡಿಬಲ್ ಆಯಿಲ್ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ಅದನ್ನು ಲಾಭದಾಯಕವಾಗಿಸುವುದು ಎಂಬುದರ ಕುರಿತು ಈ ಕೋರ್ಸ್ ನಿಮಗೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ.
ಭಾರತದಲ್ಲಿ ಎಡಿಬಲ್ ಆಯಿಲ್ ಬಿಸಿನೆಸ್ ಗಾಗಿ ಬಿಸಿನೆಸ್ ಪ್ಲಾನ್ ಅನ್ನು ಹೇಗೆ ರೂಪಿಸುವುದು, ಎಡಿಬಲ್ ಆಯಿಲ್ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಮತ್ತು ಎಡಿಬಲ್ ಆಯಿಲ್ ಉತ್ಪಾದನಾ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸುವುದು ಸೇರಿದಂತೆ ಇನ್ನೂ ಹಲವಾರು ವಿಷಯಗಳನ್ನು ಈ ಕೋರ್ಸ್ ಒಳಗೊಂಡಿದೆ. ಜೊತೆಗೆ ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರೀತಿಯ ಎಡಿಬಲ್ ಆಯಿಲ್ ಗಳ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ ಮತ್ತು ನಿಮ್ಮ ಬಿಸಿನೆಸ್ ಕ್ಕಾಗಿ ಸರಿಯಾದದನ್ನು ಹೇಗೆ ಆರಿಸುವುದು ಎಂದು ತಿಳಿಸಿಕೊಡುತ್ತದೆ.
ಎಡಿಬಲ್ ಆಯಿಲ್ ಬಿಸಿನೆಸ್ ಕೋರ್ಸ್‌ನ ಒಂದು ಪ್ರಮುಖ ಪ್ರಯೋಜನವೆಂದರೆ ಅದು ನಿಮ್ಮ ಬಿಸಿನೆಸ್ ಅನ್ನು ಹೇಗೆ ಲಾಭದಾಯಕವಾಗಿಸುವುದು ಎಂಬುದನ್ನು ಕಲಿಸುತ್ತದೆ. ಜೊತೆಗೆ ಉತ್ಪಾದನಾ ವೆಚ್ಚವನ್ನು ಹೇಗೆ ಲೆಕ್ಕ ಹಾಕುವುದು, ನಿಮ್ಮ ಉತ್ಪನ್ನಗಳ ಬೆಲೆಯನ್ನು ಹೇಗೆ ನಿಗದಿ ಮಾಡುವುದು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಮಾರ್ಕೆಟಿಂಗ್ ಮಾಡುವುದು ಹೇಗೆ ಎಂಬುದರ ಬಗ್ಗೆ ಸಹ ನೀವು ಈ ಕೋರ್ಸ್ ಮೂಲಕ ಕಲಿಯುವಿರಿ. ಇದು ನಿಮ್ಮ ಲಾಭವನ್ನು ಹೆಚ್ಚಿಸಲು ಮತ್ತು ಸ್ಪರ್ಧಾತ್ಮಕವಾದ ಎಡಿಬಲ್ ಆಯಿಲ್ ಉದ್ಯಮದಲ್ಲಿ ಯಶಸ್ಸನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ.
ಎಡಿಬಲ್ ಆಯಿಲ್ ಉದ್ಯಮದಲ್ಲಿ ಯಾವುದೇ ಪೂರ್ವ ಅನುಭವವಿಲ್ಲದ ವ್ಯಕ್ತಿಗಳಿಗಾಗಿ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ಸ್ಥಳವನ್ನು ಆಯ್ಕೆ ಮಾಡುವುದರಿಂದ ಹಿಡಿದು ಅಗತ್ಯ ಪರವಾನಗಿಗಳನ್ನು ಪಡೆಯುವವರೆಗೆ, ನಿಮ್ಮದೇ ಸ್ವಂತ ಬಿಸಿನೆಸ್ ಅನ್ನು ಹೇಗೆ ಪ್ರಾರಂಭಿಸಬೇಕು ಎಂಬುದರ ಕುರಿತು ಇದು ಹಂತ-ಹಂತದ ಮಾರ್ಗದರ್ಶನವನ್ನು ಒದಗಿಸುತ್ತದೆ.
ನೀವು ಭಾರತದಲ್ಲಿ ಎಡಿಬಲ್ ಆಯಿಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಪರಿಗಣಿಸುತ್ತಿದ್ದರೆ, ffreedom appನ ಎಡಿಬಲ್ ಆಯಿಲ್ ಬಿಸಿನೆಸ್ ಕೋರ್ಸ್ ನಿಮಗೆ ಅತ್ಯುತ್ತಮ ಸಂಪನ್ಮೂಲವಾಗಿದೆ. ಇದು ಲಾಭದಾಯಕ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ಬೆಳೆಯಲು ಅಗತ್ಯವಿರುವ ಎಲ್ಲ ಪ್ರಾಯೋಗಿಕ ಜ್ಞಾನವನ್ನು ನಿಮಗೆ ಒದಗಿಸುತ್ತದೆ.
ಕೋರ್ಸ್ ಉದ್ದೇಶಗಳು, ಕಲಿಕೆಯ ಫಲಿತಾಂಶಗಳು ಮತ್ತು ಪಠ್ಯಕ್ರಮದ ಅವಲೋಕನವನ್ನು ಪಡೆಯಿರಿ. ನಿಮ್ಮ ವೃತ್ತಿಜೀವನದಲ್ಲಿ ಈ ಕೋರ್ಸ್ ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ.
ಉತ್ಪಾದನೆಯಲ್ಲಿ ಬಳಸುವ ವಿವಿಧ ರೀತಿಯ ಮಾಪಕಗಳು ಮತ್ತು ಯಂತ್ರಗಳ ಬಗ್ಗೆ ತಿಳಿಯಿರಿ. ಅವುಗಳನ್ನು ಹೇಗೆ ಆಯ್ಕೆ ಮಾಡುವುದು, ನಿರ್ವಹಿಸುವುದು ಎಂಬುದನ್ನು ಅರ್ಥಮಾಡಿಕೊಳ್ಳಿ
ಉತ್ಪಾದನೆಗೆ ಅಗತ್ಯವಿರುವ ಮೂಲಸೌಕರ್ಯದ ಅಗತ್ಯ ಅಂಶಗಳನ್ನು ಅನ್ವೇಷಿಸಿ. ಮೂಲಸೌಕರ್ಯವನ್ನು ಪರಿಣಾಮಕಾರಿಯಾಗಿ ಹೇಗೆ ಒದಗಿಸುವುದು ಮತ್ತು ನಿರ್ವಹಿಸುವುದು ಎಂಬುದನ್ನು ತಿಳಿಯಿರಿ.
ಕಚ್ಚಾ ವಸ್ತುಗಳ ಆಯ್ಕೆ ಮತ್ತು ಸಂಗ್ರಹಣೆಯ ಪ್ರಾಮುಖ್ಯತೆಯನ್ನು ಅನ್ವೇಷಿಸಿ. ಕಚ್ಚಾ ವಸ್ತುಗಳನ್ನು ಆಯ್ಕೆ ಮಾಡುವುದು, ಮೌಲ್ಯಮಾಪನ ಮಾಡುವುದು ಮತ್ತು ಸಂಗ್ರಹಿಸುವುದು ಹೇಗೆ ಎಂದು ತಿಳಿಯಿರಿ
ಉತ್ಪಾದನಾ ಬಿಸಿನೆಸ್ ಅನ್ನು ಸ್ಥಾಪಿಸಲು ಕಾನೂನು ಮತ್ತು ರೆಗ್ಯುಲೇಟರಿ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಿ.
ಕಚ್ಚಾ ವಸ್ತುಗಳ ಸಂಗ್ರಹದಿಂದ ಹಿಡಿದು ಉತ್ಪನ್ನಗಳ ಡಿಸ್ಟ್ರಿಬ್ಯುಶನ್ ವರೆಗೆ ಉತ್ಪಾದನಾ ಪ್ರಕ್ರಿಯೆಯ ಸಮಗ್ರ ತಿಳುವಳಿಕೆಯನ್ನು ಪಡೆದುಕೊಳ್ಳಿ.
ಉತ್ಪನ್ನಗಳ ಪ್ಲೇಸ್ ಮೆಂಟ್ ಸ್ಟ್ರಾಟೆಜಿಗಳ ಬಗ್ಗೆ ಮತ್ತು ಗರಿಷ್ಠ ಪರಿಣಾಮಕ್ಕಾಗಿ ಅವುಗಳನ್ನು ಹೇಗೆ ಆಪ್ಟಿಮೈಜ್ ಮಾಡುವುದು ಎಂಬುದರ ಕುರಿತು ತಿಳಿಯಿರಿ.
ನಿಮ್ಮ ಉತ್ಪನ್ನಗಳಿಗಾಗಿ ವಿವಿಧ ಮಾರ್ಕೆಟಿಂಗ್ ಮತ್ತು ಡಿಸ್ಟ್ರಿಬ್ಯುಶನ್ ಸ್ಟ್ರಾಟೆಜಿಗಳನ್ನು ಅನ್ವೇಷಿಸಿ. ರಫ್ತು ಮಾಡುವ ಮೂಲಕ ನಿಮ್ಮ ಬಿಸಿನೆಸ್ ವಿಸ್ತರಿಸಿ.
ನಿಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆಯನ್ನು ಹೇಗೆ ನಿಗದಿಪಡಿಸುವುದು ಮತ್ತು ನಿಮ್ಮ ಮಾರಾಟದ ಸ್ಟ್ರಾಟೆಜಿಯನ್ನು ಹೇಗೆ ಉತ್ತಮಗೊಳಿಸುವುದು ಹೇಗೆ ಎಂದು ತಿಳಿಯಿರಿ.
ಈ ಬಿಸಿನೆಸ್ ನಲ್ಲಿ ಸಾಮಾನ್ಯವಾಗಿ ಕಂಡುಬರುವ ಸವಾಲುಗಳ ಬಗ್ಗೆ ಅದನ್ನು ಸಮರ್ಥವಾಗಿ ಜಯಿಸುವ ಬಗ್ಗೆ ತಿಳಿಯಿರಿ.

- ಎಡಿಬಲ್ ಆಯಿಲ್ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಯಾರಾದರೂ
- ತಮ್ಮ ಅಸ್ತಿತ್ವದಲ್ಲಿರುವ ಎಡಿಬಲ್ ಆಯಿಲ್ ಬಿಸಿನೆಸ್ ಅನ್ನು ವಿಸ್ತರಿಸಲು ಬಯಸುವ ಉದ್ಯಮಿಗಳು
- ವಿವಿಧ ರೀತಿಯ ಎಡಿಬಲ್ ಆಯಿಲ್ ಗಳು, ಅವುಗಳ ಪೌಷ್ಟಿಕಾಂಶದ ಮೌಲ್ಯಗಳು ಮತ್ತು ಉತ್ಪಾದನೆಯ ಬಗ್ಗೆ ತಿಳಿದುಕೊಳ್ಳಲು ಬಯಸುವ ವ್ಯಕ್ತಿಗಳು
- ಎಡಿಬಲ್ ಆಯಿಲ್ ಗಳನ್ನು ಹೇಗೆ ಮಾರ್ಕೆಟಿಂಗ್ ಮಾಡುವುದು, ಬ್ರಾಂಡ್ ಮಾಡುವುದು ಎಂದು ತಿಳಿಯಲು ಬಯಸುವ ವ್ಯಕ್ತಿಗಳು
- ಆಹಾರ ವಿಜ್ಞಾನ, ಪೌಷ್ಠಿಕಾಂಶ ಅಥವಾ ಬಿಸಿನೆಸ್ ನಲ್ಲಿ ಪದವಿಯನ್ನು ಪಡೆಯುವ ವಿದ್ಯಾರ್ಥಿಗಳು



- ವಿವಿಧ ರೀತಿಯ ಎಡಿಬಲ್ ಆಯಿಲ್ ಗಳು, ಅವುಗಳ ಗುಣಲಕ್ಷಣಗಳು ಮತ್ತು ಉಪಯೋಗಗಳ ಬಗ್ಗೆ ತಿಳುವಳಿಕೆ
- ಜಾಗತಿಕ ಎಡಿಬಲ್ ಆಯಿಲ್ ಮಾರುಕಟ್ಟೆಯ ಅವಲೋಕನ
- ಎಡಿಬಲ್ ಆಯಿಲ್ ಗಳ ಸೋರ್ಸಿಂಗ್, ಸಂಸ್ಕರಣೆ ಮತ್ತು ಪ್ಯಾಕೇಜಿಂಗ್‌ಗೆ ಉತ್ತಮ ಅಭ್ಯಾಸಗಳು
- ಎಡಿಬಲ್ ಆಯಿಲ್ ಗಳಿಗೆ ಸಂಬಂಧಿಸಿದ ರೆಗ್ಯುಲೇಟರಿ ಅವಶ್ಯಕತೆಗಳು ಮತ್ತು ಕಾಂಪ್ಲಯನ್ಸ್ ಇಶ್ಯೂಗಳು
- ಎಡಿಬಲ್ ಆಯಿಲ್ ಉದ್ಯಮದಲ್ಲಿ ಅಪಾಯಗಳನ್ನು ನಿರ್ವಹಿಸಲು ಸ್ಟ್ರಾಟೆಜಿಗಳು

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.
ನಂಜನಗೂಡಿನ ಜಯಶಂಕರ್ ಜೇನುಕೃಷಿ ಎಕ್ಸ್‌ಪರ್ಟ್. ಆದ್ರೆ 20 ವರ್ಷಗಳ ಹಿಂದೆ ಕಡು ಬಡತನವಿತ್ತು. ಆ ಸಂದರ್ಭದಲ್ಲಿ 1 ರೂಪಾಯಿಯೂ ಇಲ್ಲದೆ ಜೇನು ಸಾಕಣೆ ಆರಂಭಿಸಿದ್ರು. ಈಗ ವರ್ಷದ ವಹಿವಾಟು 3.5 ಕೋಟಿ. ಜೇನು ಕೃಷಿಗೆ ಬೇಕಾದ ಎಲ್ಲಾ ಸಲಕರಣೆ ತಯಾರಿಸಿ ಮಾರಾಟ ಮಾಡ್ತಾರೆ.ಜೇನು ಕೃಷಿ ವಿಚಾರದಲ್ಲಿ ರಾಜ್ಯದಲ್ಲೇ ಪ್ರಸಿದ್ಧ.
ಎಂ.ಎಸ್. ಪ್ರಿಯಾ ಜೈನ್, ಹೋಮ್ ಬೇಸ್ಡ್ ಬಿಸಿನೆಸ್ನಲ್ಲಿ ಪರಿಣಿತರು. ಚಾಕಲೇಟ್ ಮತ್ತು ಸೋಪ್ ಮೇಕಿಂಗ್ ಬಿಸಿನೆಸ್‌ನಲ್ಲಿ 9 ವರ್ಷಗಳ ಅಪಾರ ಅನುಭವ ಇವರಿಗಿದೆ. ಜರ್ನಲಿಸ್ಟ್ ಆಗಿದ್ದ ಪ್ರಿಯಾ ಜೈನ್ ವೃತ್ತಿ ತ್ಯಜಿಸಿ ಮನೆಯಲ್ಲೇ ಚಾಕಲೇಟ್ ಉದ್ಯಮ ಆರಂಭಿಸಿದ್ರು. ಕೈ ಹಿಡಿದ ಉದ್ಯಮ ಮನೆಯಿಂದನೇ ಲಕ್ಷ ಲಕ್ಷ ಸಂಪಾದನೆ ಮಾಡುವಂತೆ ಮಾಡಿದೆ.
ದಯಾನಂದ್ ಎಸ್.ಏನ್, ಯಶಸ್ವಿ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಉದ್ಯಮಿ. ರೆಸ್ಟೋರೆಂಟ್ ಬಿಸಿನೆಸ್ ಎಕ್ಸ್ಪರ್ಟ್. 2009ರಿಂದ ಸ್ವಾತಿ ಡಿಲಕ್ಸ್ ಎಂಬ ಹೋಟೆಲ್ ಬಿಸಿನೆಸ್ ಆರಂಭಿಸಿ ಸಕ್ಸಸ್ ಆಗಿರುವ ದಯಾನಂದ್, ಇಂದು ನಾಲ್ಕು ಬ್ರಾಂಚ್‌ಗಳನ್ನ ಮಾಡಿ ಬಿಸಿನೆಸ್ ವಿಸ್ತರಿಸಿಕೊಂಡಿದ್ದಾರೆ. ಪ್ರತೀ ತಿಂಗಳು ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ.
ಕೆ.ಎಮ್. ರಾಜಶೇಖರನ್, ಯಶಸ್ವಿ ಫುಡ್ ಪ್ರೊಸೆಸಿಂಗ್ ಮತ್ತು ಪ್ಯಾಕೇಜ್ಡ್ ಫುಡ್ ಬಿಸಿನೆಸ್ ಉದ್ಯಮಿ. ಇವರು ಆಯಿಲ್ ಮಿಲ್ ಬಿಸಿನೆಸ್ ಎಕ್ಸ್ಪರ್ಟ್. ಬೆಂಗಳೂರಿನ ಹೆಬ್ಬಾಳದಲ್ಲಿರುವ ಕೆ.ಎಮ್. ರಾಜಶೇಖರನ್ ರವರು ಶ್ರೀ ಗಂಗಾ ಆಯಿಲ್ ಮಿಲ್ ಎಂಬ ಬಿಸಿನೆಸ್ ಆರಂಭಿಸಿ ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಡಾ.ಲಕ್ಷ್ಮಿದೇವಿ ಗೋಪಿನಾಥ್ ಬಿ. ವಿ., ಮಥುರಾ ಫುಡ್ ಪ್ರಾಡೆಕ್ಟ್ಸ್ ಮಾಲೀಕರು. ಕೇವಲ 100 ರೂಪಾಯಿ ಬಂಡವಾಳದಿಂದ ಬಿಸಿನೆಸ್ ಆರಂಭಿಸಿದ್ದ ಇವ್ರು ಇದೀಗ 54 ಪ್ರಾಡೆಕ್ಟ್ಸ್ ಗಳನ್ನು ತಯಾರಿಸಿ ಮಾರಾಟ ಮಾಡಿ ಭರ್ಜರಿ ಆದಾಯಗಳಿಸುತ್ತಿದ್ದಾರೆ. ತಮ್ಮ ಪ್ರಾಡೆಕ್ಟ್ಗಳ ಬ್ರಾಂಡಿಗ್, ಮಾರ್ಕೆಟಿಂಗ್, ಅಕೌಂಟ್ಸ್ ಬಗ್ಗೆ ಇವರಿಗೆ ಸಾಕಷ್ಟು ಅನುಭವವಿದೆ. ಇವ್ರು ದುಬೈವರೆಗೂ ತಮ್ಮ ಪ್ರಾಡೆಕ್ಟ್ ಗಳಿಗೆ ಮಾರ್ಕೆಟ್ ಸೃಷ್ಟಿಸಿಕೊಂಡಿದ್ದಾರೆ.
ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.


This certificate is awarded to

For successfully completing
the ffreedom app online course on the topic of
Edible Oil Business Course - Complete Practical Information
12 June 2023
ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ
ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...