ಕೋರ್ಸ್ ಟ್ರೈಲರ್: ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌ ಕೋರ್ಸ್‌ - ನಿಮ್ಮ ಹಾವ್ಯಾಸ ನಿಮ್ಮ ಜೀವನವಾಗಿ ಬದಲಾಗುತ್ತೆ. ಇನ್ನಷ್ಟು ತಿಳಿಯಲು ವೀಕ್ಷಿಸಿ.

ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌ ಕೋರ್ಸ್‌ - ನಿಮ್ಮ ಹಾವ್ಯಾಸ ನಿಮ್ಮ ಜೀವನವಾಗಿ ಬದಲಾಗುತ್ತೆ

4.4 ರೇಟಿಂಗ್ 15.3k ರಿವ್ಯೂಗಳಿಂದ
2 hr 56 min (13 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹599
₹1,299
54% ಡಿಸ್ಕೌಂಟ್
ಕೋರ್ಸ್ ಬಗ್ಗೆ

ನಮ್ಮ ಕರಕುಶಲ ಬಿಸಿನೆಸ್‌ ಕೋರ್ಸ್‌ನೊಂದಿಗೆ ನಿಮ್ಮ ಸೃಜನಶೀಲತೆಯ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಿ. ನಿಮ್ಮ ಹವ್ಯಾಸವನ್ನು ಲಾಭದಾಯಕ ಬಿಸಿನೆಸ್‌ಅನ್ನಾಗಿ ಪರಿವರ್ತಿಸಿ. ನೀವು ಅನುಭವಿ ಕುಶಲಕರ್ಮಿಯಾಗಿರಲಿ ಅಥವಾ ಇದೀಗ ಕ್ಷೇತ್ರಕ್ಕೆ ಕಾಲಿಡುತ್ತಿರಲಿ, ನಿಮ್ಮ ಬ್ರ್ಯಾಂಡ್‌ಅನ್ನು ನಿರ್ಮಾಣ ಮಾಡುವಾಗ, ನಿಮ್ಮ ಸ್ವಂತ ಯಶಸ್ವಿ ಕರಕುಶಲ ಬಿಸಿನೆಸ್‌ಅನ್ನು ಪ್ರಾರಂಭಿಸುವಾಗ ಕೋರ್ಸ್‌ ಸಹಾಯ ಮಾಡುತ್ತದೆ.

ಈ ಸಮಗ್ರ ಕೋರ್ಸ್‌ ನಿಮಗೆ ಪ್ರತಿ ಹಂತದಲ್ಲಿ ಮಾರ್ಗದರ್ಶನ ನೀಡಿ, ನಿಮ್ಮ ಆದಾಯ ಹೆಚ್ಚಳ ಮಾಡುತ್ತದೆ. ಕರಕುಶಲ ತಂತ್ರಗಳು ಮತ್ತು ಉತ್ಪನ್ನ ಅಭಿವೃದ್ಧಿಯಿಂದ ಮಾರ್ಕೆಟಿಂಗ್‌ ಹಾಗೂ ಮಾರಾಟ ತಂತ್ರಗಳವರೆಗೆ ಈ ಕೋರ್ಸ್‌ ನಿಮ್ಮ ಉತ್ಸಾಹವನ್ನು ಲಾಭವನ್ನಾಗಿ ಪರಿವರ್ತನೆ ಮಾಡಲು ಅಗತ್ಯವಿರುವ ಸಾಧನಗಳನ್ನು ನೀಡುತ್ತದೆ. 

ಮಾರುಕಟ್ಟೆಯಲ್ಲಿ ಎದ್ದು ಕಾಣುವ ಉತ್ಪನ್ನದ ಸಾಲನ್ನು ಹೇಗೆ ಎಚನೆ ಮಾಡುವುದು ಮತ್ತು ಗರಿಷ್ಠ ಲಾಭಕ್ಕಾಗಿ ನಿಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡುವ ಬಗ್ಗೆ ತಿಳಿಯುವಿಎರಿ. ಗ್ರಾಹಕರನ್ನು ತಲುಪಲು ಮತ್ತು ಅವರೊಂದಿಗೆ ತೊಡಗಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ಹಾಗೂ ಆನ್‌ಲೈನ್‌ ಸ್ಥಳಗಳನ್ನು ಹೇಗೆ ಬಳಸುವುದು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತೀರಿ. ನಿಮ್ಮ ಬಿಸಿನೆಸ್ಅನ್ನು ಸ್ಫರ್ಧೆಯಿಂದ ಪ್ರತ್ಯೇಕಿಸುವ ಬಲವಾದ ಬ್ರ್ಯಾಂಡ್‌ ಗುರುತನ್ನು ಹೇಗೆ ರಚನೆ ಮಾಡುವುದು ಎಂಬುದನ್ನು ತಿಳಿಯುತ್ತೀರಿ.

ಈ ಕೋರ್ಸ್‌, ಬಜೆಟ್‌ ಮತ್ತು ಹಣಕಾಸು ಯೋಜನೆ, ಲೆಕ್ಕಪತ್ರ ನಿರ್ವಹಣೆ ಮತ್ತು ಕಾನೂನು ಅವಶ್ಯಕತೆಗಳನ್ನು ಒಳಗೊಂಡಂತೆ ಬಿಸಿನೆಸ್‌ ನಿರ್ವಹಣೆಯ ಮೂಲಭೂತ ಅಂಶಗಳನ್ನು ಒಳಗೊಂಡಿದೆ. ನೀವು ಪೂರ್ಣ ಸಮಯದ ಬಿಸಿನೆಸ್‌ಅನ್ನು ಪ್ರಾರಂಭಿಸಲು ಬಯಸುವಿರಾದರೆ, ನಮ್ಮ ಕರಕುಶಲ ಬಿಸಿನೆಸ್‌ ಕೋರ್ಸ್‌ ನಿಮ್ಮನ್ನು ಯಶಸ್ಸಿಗೆ ಕರೆದೊಯ್ಯುತ್ತದೆ. ಅದಷ್ಟೇ ಅಲ್ಲದೇ, ನಿಮಗೆ ಜ್ಞಾನವನ್ನು ಸಹ ನೀಡುತ್ತದೆ.

ಈಗಲೇ ನೋಂದಾಯಿಸಿಕೊಂಡು, ನಿಮ್ಮ ಹವ್ಯಾಸವನ್ನು ಅಭಿವದ್ಧಿ ಹೊಂದುತ್ತಿರುವ ಬಿಸಿನೆಸ್‌ಅನ್ನಾಗಿ ಪರಿವರ್ತನೆ ಮಾಡುವತ್ತ ಮೊದಲ ಹೆಜ್ಜೆ ಇರಿಸಿ! ಪರಿಣಿತ ಮಾರ್ಗದರ್ಶನ ಮತ್ತು ಕಲಿಕಾ ಅನುಭವಗಳೊಂದಿಗೆ ಈ ಕೋರ್ಸ್‌ಅನ್ನು ನಿಮ್ಮವಾಣಿಜ್ಯೋದ್ಯಮ ಕನಸುಗಳನ್ನು ಸಾಧಿಸಲು ಹಾಗೂ ನಿಮ್ಮ ಬಿಸಿನೆಸ್‌ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದಕ್ಕೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. 

 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
13 ಅಧ್ಯಾಯಗಳು | 2 hr 56 min
8m 44s
play
ಚಾಪ್ಟರ್ 1
ಪರಿಚಯ

ಕರಕುಶಲ ಬಿಸಿನೆಸ್‌ ಜಗತ್ತನ್ನು ಅನ್ವೇಷಿಸಿ

20m 56s
play
ಚಾಪ್ಟರ್ 2
ನಿಮ್ಮ ಮೆಂಟರ್ಸ್ ಗಳ ಪರಿಚಯ

ಯಶಸ್ವಿ ಕರಕುಶಲ ಉದ್ಯಮಿಗಳಿಂದ ಕಲಿಯಿರಿ

19m 57s
play
ಚಾಪ್ಟರ್ 3
ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಯಾಕೆ?

ಕರಕುಶಲ ಉದ್ಯಮದಲ್ಲಿನ ಸಾಮರ್ಥ್ಯ ಮತ್ತು ಅವಕಾಶಗಳನ್ನು ಅರ್ಥಮಾಡಿಕೊಳ್ಳಿ

10m 8s
play
ಚಾಪ್ಟರ್ 4
ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಗೆ ಸ್ಥಳದ ಆಯ್ಕೆ ಹೇಗೆ?

ನಿಮ್ಮ ಬಿಸಿನೆಸ್‌ಗಾಗಿ ಉತ್ತಮ ಸ್ಥಳದ ಆಯ್ಕೆ ಹೇಗೆ ಮಾಡಬೇಕೆಂದು ತಿಳಿದುಕೊಳ್ಳಿ.

10m 32s
play
ಚಾಪ್ಟರ್ 5
ಬಂಡವಾಳ, ಸಂಪನ್ಮೂಲ, ಮಾಲಿಕತ್ವ ಮತ್ತು ನೋಂದಣಿ

ನಿಮ್ಮ ಕರಕುಶಲ ಬಿಸಿನಸ್‌ಗಾಗಿ ಹಣವನ್ನು ಹೇಗೆ ನಿರ್ವಹಿಸುವುದು ಮತ್ತು ಸುರಕ್ಷಿತಗೊಳಿಸುವುದು ಎಂಬುದನ್ನು ತಿಳಿಯಿರಿ

12m 45s
play
ಚಾಪ್ಟರ್ 6
ಸರ್ಕಾರದ ಸವಲತ್ತುಗಳು

ಕರಕುಶಲ ಉದ್ಯಮಿಗಳಿಗೆ ಲಭ್ಯವಿರುವ ವಿವಿಧ ಸರ್ಕಾರಿ ಯೋಜನೆಗಳು ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸಿ

5m 17s
play
ಚಾಪ್ಟರ್ 7
ಮನೆಯಿಂದ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಆರಂಭಿಸುವುದು ಹೇಗೆ?

ನಿಮ್ಮ ಮನೆಯ ಸೌಕರ್ಯದಿಂದ ಕರಕುಶಲ ಬಿಸಿನೆಸ್‌ಅನ್ನು ಪ್ರಾರಂಭಿಸುವುದು ಮತ್ತು ನಡೆಸುವುದು ಹೇಗೆ ಎಂದು ತಿಳಿಯಿರಿ.

9m 2s
play
ಚಾಪ್ಟರ್ 8
ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಗೆ ಬೇಕಾಗುವ ಕಚ್ಚಾವಸ್ತುಗಳು

ಕರಕುಶಲ ಉತ್ಪಾದನೆಯಲ್ಲಿ ಬಳಸುವ ವಸ್ತುಗಳ ಮೂಲಗಳು ಮತ್ತು ಪ್ರಕಾರಗಳನ್ನು ಅರ್ಥಮಾಡಿಕೊಳ್ಳಿ

13m 51s
play
ಚಾಪ್ಟರ್ 9
ಉತ್ಪಾದನೆಯ ಹಂತಗಳು, ಕೌಶಲಭರಿತ ವೃತ್ತಿಪರ ತಂಡ, ಯಂತ್ರಗಳು, ಬೇಡಿಕೆ ಮತ್ತು ಪೂರೈಕೆ

ಕರಕುಶಲ ಉತ್ಪಾದನೆಯ ಪ್ರಮುಖ ಹಂತಗಳು ಮತ್ತು ಅವುಗಳನ್ನು ಹೇಗೆ ಉತ್ತಮಗೊಳಿಸುವುದು ಎಂಬುದನ್ನು ತಿಳಿಯಿರಿ

16m 52s
play
ಚಾಪ್ಟರ್ 10
ಉತ್ಪನ್ನ ವೈವಿಧ್ಯತೆ, ಬೆಲೆ ನಿಗದಿ, ಮಾರುಕಟ್ಟೆ ಮತ್ತು ರಫ್ತು

ನಿಮ್ಮ ಉತ್ಪನ್ನ ಶ್ರೇಣಿಯನ್ನು ಹೇಗೆ ವಿಸ್ತರಿಸುವುದು ಮತ್ತು ಆದಾಯವನ್ನು ಹೆಚ್ಚಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ

17m
play
ಚಾಪ್ಟರ್ 11
ಪ್ಯಾಕೇಜಿಂಗ್, ಬ್ರಾಂಡಿಂಗ್, ವಸ್ತು ಪ್ರದರ್ಶನ ಮತ್ತು ಪ್ರಶಸ್ತಿಗಳು

ನಿಮ್ಮ ಕರಕುಶಲ ಉತ್ಪನ್ನಗಳನ್ನು ಪ್ರದರ್ಶಿಸುವುದು ಮತ್ತು ಮಾರುಕಟ್ಟೆ ಮಾಡುವುದು ಹೇಗೆ ಎಂದು ತಿಳಿಯಿರಿ

10m 18s
play
ಚಾಪ್ಟರ್ 12
ಲಾಭ ಗಳಿಕೆ, ಸುಸ್ಥಿರತೆ ಮತ್ತು ಬೆಳವಣಿಗೆ

ನಿಮ್ಮ ಕರಕುಶಲ ವ್ಯವಹಾರದ ಕಾರ್ಯಕ್ಷಮತೆ ಮತ್ತು ಬೆಳವಣಿಗೆಯನ್ನು ಅಳೆಯುವುದು ಮತ್ತು ಸುಧಾರಿಸುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಿ

18m 20s
play
ಚಾಪ್ಟರ್ 13
ಸಾಮಾಜಿಕ ಬದಲಾವಣೆ ಮತ್ತು ಭವಿಷ್ಯದ ನೋಟ

ಸಮಾಜದ ಮೇಲೆ ಧನಾತ್ಮಕ ಪ್ರಭಾವ ಬೀರುವುದು ಹೇಗೆ ಎಂಬುದನ್ನು ತಿಳಿಯಿರಿ ಮತ್ತು ನಿಮ್ಮ ಕರಕುಶಲ ವ್ಯಾಪಾರದ ಭವಿಷ್ಯಕ್ಕಾಗಿ ಯೋಜಿಸಿ.

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಕರಕುಶಲ ವಸ್ತುಗಳ ಬಗ್ಗೆ ಒಲವು ಹೊಂದಿರುವ ಮತ್ತು ತಮ್ಮ ಹವ್ಯಾಸವನ್ನು ಲಾಭದಾಯಕ ಬಿಸಿನೆಸ್‌ಅನ್ನಾಗಿ ಮಾಡಲು ಬಯಸುವ ವ್ಯಕ್ತಿಗಳು
  • ಕರಕುಶಲ ಉದ್ಯಮದಲ್ಲಿ ಉದ್ಯಮವನ್ನು ಪ್ರಾರಂಭಿಸಲು ಬಯಸುವ ಮಹತ್ವಾಕಾಂಕ್ಷಿ ಉದ್ಯಮಿಗಳು
  • ತಮ್ಮ ಬಿಸಿನೆಸ್‌ಅನ್ನು ವಿಸ್ತರಿಸಲು ಮತ್ತು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಬಯಸುತ್ತಿರುವ ಕುಶಲಕರ್ಮಿಗಳು
  • ತಮ್ಮ ಕೈಯಿಂದ ಮಾಡಿದ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ತಮ್ಮ ಆದಾಯವನ್ನು ಪೂರೈಸಲು ಬಯಸುತ್ತಿರುವ ಜನರು
  • ಕರಕುಶಲ ಉದ್ಯಮಕ್ಕೆ ನಿರ್ದಿಷ್ಟವಾಗಿ ಬಿಸಿನೆಸ್‌ ನಿರ್ವಹಣೆ ಮತ್ತು ಮಾರ್ಕೆಟಿಂಗ್‌ನ ಮೂಲಭೂತ ಅಂಶಗಳನ್ನು ಕಲಿಯಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ತಯಾರಿಕೆ ಮತು ಉತ್ಪನ್ನ ಅಭಿವೃದ್ಧಿಗೆ ತಂತ್ರಗಳು
  • ನಿಮ್ಮ ಉತ್ಪನ್ನಗಳ ಬೆಲೆ ಮತ್ತು ಮಾರಾಟಕ್ಕಾಗಿ ತಂತ್ರಗಳು
  • ನಿಮ್ಮ ಬ್ರ್ಯಾಂಡ್‌ಅನ್ನು ನಿರ್ಮಾಣ ಮಾಡುವ ಮತ್ತು ಪ್ರಚಾರ ಮಾಡುವ ವಿಧಾನಗಳು
  • ಗ್ರಾಹಕರನ್ನು ತಲುಪಲು ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್‌ ಮಾರುಕಟ್ಟೆಗಳನ್ನು ಬಳಸುವ ತಂತ್ರಗಳು
  • ಬಜೆಟ್‌, ಹಣಕಾಸು ಯೋಜನೆ ಮತ್ತು ಲೆಕ್ಕಪತ್ರ ನಿರ್ವಹಣೆಯಂತಹ ಮೂಲಭೂತ ವ್ಯವಹಾರ ನಿರ್ವಹಣಾ ಕೌಶಲ್ಯಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
life-time-validity
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

self-paced-learning
ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

Certificate
This is to certify that
Siddharth Rao
has completed the course on
Handicraft Business Course-Your Hobby Can Change Your Life
on ffreedom app.
20 May 2024
Issue Date
Signature
ನಿಮ್ಮ ಕಲಿಕೆಯನ್ನು ಪ್ರದರ್ಶಿಸಿ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ಈ ಕೋರ್ಸ್ ಅನ್ನು ₹599ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Lokambika's Honest Review of ffreedom app - Tumakuru ,Karnataka
Lokambika
Tumakuru , Karnataka
Radhika's Honest Review of ffreedom app
Radhika
Sathyanarayana's Honest Review of ffreedom app - Shimoga ,Karnataka
Sathyanarayana
Shimoga , Karnataka
Kumar Ghattennavar's Honest Review of ffreedom app - Bagalkot ,Karnataka
Kumar Ghattennavar
Bagalkot , Karnataka
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಲಾಭದಾಯಕ ಹೋಮ್ ಬೇಸ್ಡ್ ಅಗರಬತ್ತಿ ಮೇಕಿಂಗ್ ಬಿಸಿನೆಸ್: ವರ್ಷಕ್ಕೆ 7ಲಕ್ಷ ಗಳಿಸಿ
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಆಹಾರ ಸಂಸ್ಕರಣೆ & ಪ್ಯಾಕೇಜ್ಡ್ ಆಹಾರ ಬಿಸಿನೆಸ್ , ಟ್ರಾವೆಲ್ & ಲಾಜಿಸ್ಟಿಕ್ಸ್ ಬಿಸಿನೆಸ್‌
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ , ರಿಟೇಲ್ ಬಿಸಿನೆಸ್
ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್ - ವರ್ಷಕ್ಕೆ 20 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಬೇಸಿಕ್ಸ್ , ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಬಿಸಿನೆಸ್ ಕೋರ್ಸ್ - ಹಳ್ಳಿಯಿಂದ 100 ಕೋಟಿ ಮೌಲ್ಯದ ಬಿಸಿನೆಸ್ ಕಟ್ಟೋದು ಹೇಗೆ?
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು , ಲೋನ್ಸ್ & ಕಾರ್ಡ್ಸ್
KSFC ಸಾಲಗಳು: ಆರ್ಥಿಕ ಬೆಂಬಲದ ಮೂಲಕ ಕರ್ನಾಟಕದಲ್ಲಿ MSMEಗಳನ್ನು ಸಬಲೀಕರಣಗೊಳಿಸುವುದು
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ , ಹೋಂ ಬೇಸ್ಡ್ ಬಿಸಿನೆಸ್
ಟೆರಾಕೋಟಾ ಜ್ಯುವೆಲರಿ ಬಿಸಿನೆಸ್ ಕೋರ್ಸ್ - ಮನೆಯಿಂದಲೇ ತಿಂಗಳಿಗೆ 1 ಲಕ್ಷ ಗಳಿಸಿ!
₹799
₹1,799
56% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಲೈಫ್ ಸ್ಕಿಲ್ಸ್ , ಹೋಂ ಬೇಸ್ಡ್ ಬಿಸಿನೆಸ್
ಪರ್ಸನಲೈಸ್ಡ್ ಗಿಫ್ಟ್ ಬಿಸಿನೆಸ್ - ವರ್ಷಕ್ಕೆ 6 ಲಕ್ಷ ಗಳಿಸಿ!
₹599
₹1,299
54% ಡಿಸ್ಕೌಂಟ್
ಕೋರ್ಸ್ ಖರೀದಿಸಿ @599
Download ffreedom app to view this course
Download