Terracotta Jewellery Course Video

ಟೆರಾಕೋಟಾ ಜ್ಯುವೆಲ್ಲರಿ ತಯಾರಿಕೆ - ಕಡಿಮೆ ಬಂಡವಾಳ 3 ಪಟ್ಟು ಆದಾಯ!

4.7 ರೇಟಿಂಗ್ 7.1k ರಿವ್ಯೂಗಳಿಂದ
2 hrs 37 mins (10 ಅಧ್ಯಾಯಗಳು)
ಕೋರ್ಸ್ ಭಾಷೆಯನ್ನು ಆಯ್ಕೆಮಾಡಿ:
₹799
₹1,221
35% ಡಿಸ್ಕೌಂಟ್
ಕೋರ್ಸ್ ಬಗ್ಗೆ

ಟೆರಾಕೋಟಾ ಜ್ಯೂವೆಲರಿ ತಯಾರಿಕೆಯು ಒಂದು ಸೃಜನಾತ್ಮಕ ಮತ್ತು ಲಾಭದಾಯಕ ಬಿಸಿನೆಸ್ ಆಗಿದ್ದು, ಇದನ್ನು ಅತ್ಯಂತ ಕಡಿಮೆ ಹೂಡಿಕೆಯ ಮೂಲಕ ಪ್ರಾರಂಭಿಸಬಹುದಾಗಿದೆ ಮತ್ತು ಇದು ನಿಮಗೆ ಹೆಚ್ಚಿನ ಆದಾಯವನ್ನು ತಂದುಕೊಡುವ ಸಾಮರ್ಥ್ಯವನ್ನು ಸಹ ಹೊಂದಿದೆ. ಟೆರಾಕೋಟಾ ಜ್ಯೂವೆಲರಿ ಮೇಕಿಂಗ್ ಕುರಿತ ಈ ಸಮಗ್ರ ಕೋರ್ಸ್‌ನೊಂದಿಗೆ, ನೀವು ನಿಮ್ಮದೇ ಸ್ವಂತ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ನಿಮ್ಮ ಹೂಡಿಕೆಯ ಮೇಲೆ  3x ಗಳಿಸಲು ಅಗತ್ಯವಿರುವ ತಂತ್ರಗಳು ಮತ್ತು ಕೌಶಲ್ಯಗಳನ್ನು ಕಲಿಯುತ್ತೀರಿ. ಹ್ಯಾಂಡ್ ಮೇಡ್ ಜ್ಯೂವೆಲರಿಗಳ ಮಾರುಕಟ್ಟೆಯು ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಮತ್ತು, ಟೆರಾಕೋಟಾ ಜ್ಯೂವೆಲರಿಯು ಸಹ ತನ್ನ ವಿಶಿಷ್ಟ ಮೋಡಿ ಮತ್ತು ಆಕರ್ಷಣೆಯ ಕಾರಣಕ್ಕೆ ಜನಪ್ರಿಯತೆಯನ್ನು ಪಡೆಯುತ್ತಿದೆ. ಹೀಗಾಗಿ ಈ ಮಾರುಕಟ್ಟೆಯನ್ನು ಪ್ರವೇಶಿಸಲು ಇದು ಅತ್ಯುತ್ತಮ ಸಮಯವಾಗಿದೆ. ಜೊತೆಗೆ 2021-2026 ರ ನಡುವೆ ಇದು 7.9% ರಷ್ಟು ನಿರೀಕ್ಷಿತ ಬೆಳವಣಿಗೆಯನ್ನು ಹೊಂದಬಹುದು ಎಂದು ಅಂದಾಜಿಸಲಾಗಿದೆ. 

ಈ ಕೋರ್ಸ್‌ನಲ್ಲಿನ ಅಧ್ಯಾಯಗಳು
10 ಅಧ್ಯಾಯಗಳು | 2 hrs 37 mins
11m 6s
ಚಾಪ್ಟರ್ 1
ಕೋರ್ಸ್ ಪರಿಚಯ

ಕೋರ್ಸ್ ಪರಿಚಯ

14m 50s
ಚಾಪ್ಟರ್ 2
ಮಾರ್ಗದರ್ಶಕರ ಪರಿಚಯ

ಮಾರ್ಗದರ್ಶಕರ ಪರಿಚಯ

17m 40s
ಚಾಪ್ಟರ್ 3
ಏನಿದು ಟೆರಾಕೋಟಾ ಜ್ಯುವೆಲ್ಲರಿ ಮೇಕಿಂಗ್?

ಏನಿದು ಟೆರಾಕೋಟಾ ಜ್ಯುವೆಲ್ಲರಿ ಮೇಕಿಂಗ್?

17m 36s
ಚಾಪ್ಟರ್ 4
ಬಂಡವಾಳ, ನೋಂದಣಿ, ಸರ್ಕಾರದ ಸೌಲಭ್ಯ

ಬಂಡವಾಳ, ನೋಂದಣಿ, ಸರ್ಕಾರದ ಸೌಲಭ್ಯ

13m 38s
ಚಾಪ್ಟರ್ 5
ಕಚ್ಚಾ ವಸ್ತು, ಯುನಿಟ್ ಸೆಟ್ ಅಪ್ ಮತ್ತು ಕಾರ್ಮಿಕರು

ಕಚ್ಚಾ ವಸ್ತು, ಯುನಿಟ್ ಸೆಟ್ ಅಪ್ ಮತ್ತು ಕಾರ್ಮಿಕರು

28m 5s
ಚಾಪ್ಟರ್ 6
ಟೆರಾಕೋಟಾ ಜ್ಯುವೆಲ್ಲರಿ ಮೇಕಿಂಗ್ - ಪ್ರಾಕ್ಟಿಕಲ್

ಟೆರಾಕೋಟಾ ಜ್ಯುವೆಲ್ಲರಿ ಮೇಕಿಂಗ್ - ಪ್ರಾಕ್ಟಿಕಲ್

13m 22s
ಚಾಪ್ಟರ್ 7
ಗುಣಮಟ್ಟ ನಿರ್ವಹಣೆ, ಬ್ರ್ಯಾಂಡಿಂಗ್ ಮತ್ತು ಮಾಲೀಕತ್ವ

ಗುಣಮಟ್ಟ ನಿರ್ವಹಣೆ, ಬ್ರ್ಯಾಂಡಿಂಗ್ ಮತ್ತು ಮಾಲೀಕತ್ವ

13m 46s
ಚಾಪ್ಟರ್ 8
ಮಾರ್ಕೆಟಿಂಗ್ ಮತ್ತು ರಫ್ತು

ಮಾರ್ಕೆಟಿಂಗ್ ಮತ್ತು ರಫ್ತು

14m 46s
ಚಾಪ್ಟರ್ 9
ಆದಾಯ, ಖರ್ಚು ಮತ್ತು ಲಾಭ

ಆದಾಯ, ಖರ್ಚು ಮತ್ತು ಲಾಭ

12m 30s
ಚಾಪ್ಟರ್ 10
ಸವಾಲುಗಳು ಮತ್ತು ಕಿವಿಮಾತು

ಸವಾಲುಗಳು ಮತ್ತು ಕಿವಿಮಾತು

ಈ ಕೋರ್ಸ್ ಅನ್ನು ಯಾರು ತೆಗೆದುಕೊಳ್ಳಬಹುದು?
people
  • ಹೊಸ ಕೌಶಲ್ಯವನ್ನು ಕಲಿಯಲು ಮತ್ತು ಲಾಭದಾಯಕ ಬಿಸಿನೆಸ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಯಾರಾದರೂ.
  • ಮನೆಯಿಂದಲೇ ಕೆಲಸ ಮಾಡಲು ಕ್ರಿಯೇಟಿವ್ ಕೆಲಸಗಳ ಹುಡುಕಾಟದಲ್ಲಿರುವ ಗೃಹಿಣಿಯರು
  • ಕಡಿಮೆ ಹೂಡಿಕೆ, ಹೆಚ್ಚಿನ ಲಾಭದ ಬಿಸಿನೆಸ್ ಐಡಿಯಾವನ್ನು ಹುಡುಕುತ್ತಿರುವ ಮಹತ್ವಾಕಾಂಕ್ಷಿ ಉದ್ಯಮಿಗಳು 
  • ಪಾರ್ಟ್ ಟೈಮ್ ಆದಾಯದ ಮೂಲವನ್ನು ಹುಡುಕುತ್ತಿರುವ ವಿದ್ಯಾರ್ಥಿಗಳು
  • ತಮ್ಮ ಕೌಶಲ್ಯವನ್ನು ವಿಸ್ತರಿಸಲು ಮತ್ತು ಹೆಚ್ಚು ಗಳಿಸಲು ಬಯಸುವ ಕುಶಲಕರ್ಮಿಗಳು
people
self-paced-learning
ಈ ಕೋರ್ಸ್‌ನಿಂದ ನೀವು ಏನು ಕಲಿಯುವಿರಿ?
self-paced-learning
  • ಟೆರಾಕೋಟಾ ಜ್ಯೂವೆಲರಿ ತಯಾರಿಕೆಯಲ್ಲಿ ಬಳಸಲಾಗುವ ವಿವಿಧ ಟೆಕ್ನಿಕ್ ಗಳು
  • ಟೆರಾಕೋಟಾ ಜ್ಯೂವೆಲರಿ ತಯಾರಿಕೆಯಲ್ಲಿ ಬಳಸಲಾಗುವ ಜಾಮೆಟ್ರಿಕ್ ಪ್ಯಾಟರ್ನ್ ಗಳು, ಫ್ಲೋರಲ್ ಮೋಟಿಫ್‌ಗಳಂತ ವಿಭಿನ್ನ ಡಿಸೈನ್ ಕಾನ್ಸೆಪ್ಟ್ ಗಳು
  • ಟೆರಾಕೋಟಾ ಜ್ಯೂವೆಲರಿ ತಯಾರಿಕೆಯಲ್ಲಿ ಬಳಸಲಾಗುವ ವಿವಿಧ ರೀತಿಯ ಜೇಡಿಮಣ್ಣು, ಅವುಗಳ ಗುಣಲಕ್ಷಣಗಳು 
  • ಟೆರಾಕೋಟಾ ಜ್ಯೂವೆಲರಿ ತಯಾರಿಕೆಗೆ ಅಗತ್ಯವಿರುವ ವಿವಿಧ ಸಲಕರಣೆಗಳು ಮತ್ತು ಉಪಕರಣಗಳು
  • ನಿಮ್ಮ ಟೆರಾಕೋಟಾ ಜ್ಯೂವೆಲರಿ ಬಿಸಿನೆಸ್ ಅನ್ನು ಉತ್ತೇಜಿಸಲು ವಿವಿಧ ಮಾರ್ಕೆಟಿಂಗ್ ತಂತ್ರಗಳು
ನೀವು ಕೋರ್ಸ್ ಖರೀದಿಸಿದಾಗ ಇದರಲ್ಲಿ ಏನು ಸಿಗುತ್ತದೆ?
ಲೈಫ್ ಟೈಮ್ ವ್ಯಾಲಿಡಿಟಿ

ಒಮ್ಮೆ ನೀವು ಕೋರ್ಸ್ ಖರೀದಿಸಿದರೆ, ಅದು ಶಾಶ್ವತವಾಗಿ ffreedom appನಲ್ಲಿ ಲಭ್ಯವಿರುತ್ತದೆ. ನೀವು ಅಧ್ಯಾಯಗಳನ್ನು ಎಷ್ಟು ಬಾರಿ ಬೇಕಾದರೂ ವೀಕ್ಷಿಸಬಹುದು ಮತ್ತು ಅದರಿಂದ ಕಲಿಯಬಹುದು.

ಸೆಲ್ಫ್ ಪೇಸ್ಡ್ ಲರ್ನಿಂಗ್

ನಿಮ್ಮ ಮೊಬೈಲ್‌ನಲ್ಲಿ ಸಂಪೂರ್ಣ ಕೋರ್ಸ್ ಕಂಟೆಂಟ್ ಡೌನ್‌ಲೋಡ್ ಮಾಡುವ ಮೂಲಕ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮದೇ ವೇಗದಲ್ಲಿ ಕೋರ್ಸ್ ವೀಡಿಯೊಗಳನ್ನು ಎಲ್ಲಿಂದಲಾದರೂ ವೀಕ್ಷಿಸಬಹುದು.

ನಿಮ್ಮ ಬೋಧಕರನ್ನು ಭೇಟಿ ಮಾಡಿ
Manjula J
ಮೈಸೂರು , ಕರ್ನಾಟಕ

ಮಂಜುಳಾ ಜೆ, ಯಶಸ್ವಿ ಮಣ್ಣಿನ ಆಭರಣಗಳ ವಿನ್ಯಾಸಕಿ ಮತ್ತು ಉದ್ಯಮಿ. ಹುಟ್ಟಿದ್ದು ಮೈಸೂರಿನಲ್ಲಿ. ಓದಿನ ನಂತರ ಉದ್ಯೋಗಕ್ಕೆ ತೆರಳಿದ್ದರು. ತದನಂತರ ಮದುವೆಯೂ ಆಯಿತು. ಉದ್ಯೋಗ ಬಿಟ್ಟು ಮನೆಯಲ್ಲೇ ನೆಮ್ಮದಿಯಾಗಿದ್ದರು. ಆದರೆ, ಇವರ ಸುಖ ಸಂಸಾರದ ಅತ್ಯುತ್ತಮ ಬದುಕಲ್ಲಿ ದೊಡ್ಡ ಬಿರುಗಾಳಿ ಬೀಸಿತು. ಕರೋನಾ ಮಹಾಮಾರಿ ಇವರ ಬದುಕಿನಲ್ಲಿ ಕ್ರೂರವಾಗಿ ಅಬ್ಬರಿಸಿದ ಪರಿಣಾಮ ಇವರ ಪತಿ ಇಹಲೋಕ ತ್ಯಜಿಸಿದರು. ಗಂಡನನ್ನ ಮಣ್ಣು ಮಾಡಿ ಮನೆಗೆ ಬಂದ ಮಂಜುಳಾ, ನೋವು ಮರೆಯಲು ಈ ಮೊದಲೇ ಕಲಿತಿದ್ದ ಮಣ್ಣಿನ ಆಭರಣಗಳ ವಿನ್ಯಾಸ ಆರಂಭಿಸಿದರು. ನೋಡ ನೋಡ್ತಿದ್ದಂತೆ ಆ ಜ್ಯುವೆಲ್ಲರಿಗಳು ಜನರಿಗೆ ಇಷ್ಟವಾಯ್ತು. ದಿನೇ ದಿನೇ ಬೇಡಿಕೆ ಹೆಚ್ಚಾಗತೊಡಗಿದೆ. ಒಂದಷ್ಟು ಜನ ಪ್ರಾಕ್ಟಿಕಲ್‌ ಆಗಿ ಕಲಿತುಕೊಂಡರು. ಮಂಜುಳಾ ತಮಗೆ ಅರಿವಿಲ್ಲದಂತೆ ಮಣ್ಣಿನ ಜುವೆಲ್ಲರಿಯಲ್ಲಿ ಮೈಸೂರಿನಲ್ಲಿ ದೊಡ್ಡ ಹೆಸರು ಸಂಪಾದಿಸಿದರು. ಮಾದ್ಯಮವರು ಹುಡುಕಿಕೊಂಡು ಬಂದರು. ಮಂಜುಳಾ ಮಣ್ಣಿನ ಮಗಳಾಗಿ ಬದಲಾದರು. ತನ್ನ ಮನೆಯಲ್ಲೇ ಔಟ್‌ಲೆಟ್‌, ಪ್ರೊಡಕ್ಷನ್‌ ಸೆಂಟರ್‌ ಓಪನ್‌ ಮಾಡಿದ್ರು. ಹೆಣ್ಣು ಮಕ್ಕಳ ಮಣ್ಣಿನ ಓಲೆ, ಜುಮ್ಕಿ, ನೆಕ್ಲೆಸ್‌, ಸರ, ಬಳೆ ಸೇರಿದಂತೆ ವಿವಿಧ ಡಿಸೈನ್‌ಗಳ ಮಣ್ಣಿನ ಆಭರಣ ತಯಾರಿಸ್ತಿದ್ದಾರೆ. ಅಷ್ಟೇ ಅಲ್ಲ, ಅನೇಕ ಹೆಣ್ಣುಮಕ್ಕಳಿಗೆ ಮಣ್ಣಿನ ಆಭರಣ ತಯಾರಿಕೆ ತರಬೇತಿ ನೀಡಿದ್ದಾರೆ. ಅನೇಕ ವಾಹಿನಿ ಇವರನ್ನ ಗುರುತಿಸಿದೆ, ಈ ಮಹಿಳಾ ಸಾಧಕಿಗೆ ಸಾಕಷ್ಟು ಪ್ರಶಸ್ತಿಗಳು ಬಂ

ಪ್ರಮಾಣಪತ್ರ

ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ಪ್ರಮಾಣೀಕರಣವನ್ನು ಪಡೆಯಿರಿ. ಪ್ರತಿಯೊಂದು ಕೋರ್ಸ್ ನಿಮಗೆ ಪ್ರಮಾಣಪತ್ರವನ್ನು ಒದಗಿಸುತ್ತದೆ ಅದು ನಿಮ್ಮ ಹೊಸದಾಗಿ ಕಲಿತ ಕೌಶಲ್ಯಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ.

ffreedom-badge
of Completion
This certificate is awarded to
Mrs Veena Rajagopalan

For successfully completing
the ffreedom App online course on the topic of

Terracotta Jewellery Making - Low investment, 3X Income!

Issued on
12 June 2023

ಈ ಕೋರ್ಸ್ ಅನ್ನು ₹799ಕ್ಕೆ ಖರೀದಿಸಿ ಮತ್ತು ffreedom appನಲ್ಲಿ ಲೈಫ್ ಟೈಮ್ ವ್ಯಾಲಿಡಿಟಿ ಪಡೆಯಿರಿ

ಕೋರ್ಸ್ ವಿಮರ್ಶೆ ಮತ್ತು ತಜ್ಞರ ಸಲಹೆಗಳು
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
Testmonial Thumbnail image
ಸಂಬಂಧಿತ ಕೋರ್ಸ್‌ಗಳು

ನೀವು ಆಸಕ್ತಿ ಹೊಂದಿರಬಹುದಾದ ffreedom appನಲ್ಲಿನ ಇತರ ಕೋರ್ಸ್‌ಗಳು...

ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌
ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌ ಕೋರ್ಸ್‌ - ನಿಮ್ಮ ಹಾವ್ಯಾಸ ನಿಮ್ಮ ಜೀವನವಾಗಿ ಬದಲಾಗುತ್ತೆ
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ , ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌
ಟೆರಾಕೋಟಾ ಜ್ಯುವೆಲರಿ ಬಿಸಿನೆಸ್ ಕೋರ್ಸ್ - ಮನೆಯಿಂದಲೇ ತಿಂಗಳಿಗೆ 1 ಲಕ್ಷ ಗಳಿಸಿ!
₹799
₹1,526
48% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌
ಪರ್ಸನಲೈಸ್ಡ್ ಗಿಫ್ಟ್ ಬಿಸಿನೆಸ್ - ವರ್ಷಕ್ಕೆ 6 ಲಕ್ಷ ಗಳಿಸಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಫ್ಯಾಷನ್ & ಕ್ಲಾಥಿಂಗ್ ಬಿಸಿನೆಸ್ , ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌
ಸಿಲ್ಕ್ ಥ್ರೆಡ್ ಜ್ಯುವೆಲರಿ ಬಿಸಿನೆಸ್ ಕೋರ್ಸ್ - ಮನೆಯಿಂದಲೇ ತಿಂಗಳಿಗೆ ಲಕ್ಷ ಗಳಿಸಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ಪಿಎಂಇಜಿಪಿ ಕೋರ್ಸ್ - ಸರ್ಕಾರದಿಂದ 10 ಲಕ್ಷ ಸಾಲ ಪಡೆಯಿರಿ!
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಬೇಸಿಕ್ಸ್
ಬಿಸಿನೆಸ್ ಕೋರ್ಸ್ - ನಿಮದೇ ಸ್ವಂತ ಬಿಸಿನೆಸ್ ಶುರು ಮಾಡೋದು ಹೇಗೆ?
₹799
₹1,465
45% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
ಬಿಸಿನೆಸ್ ಗಾಗಿ ಸರ್ಕಾರದ ಯೋಜನೆಗಳು
ನಿಮ್ಮ ಬಿಸಿನೆಸ್ ಗಾಗಿ 10 ಲಕ್ಷ ಮುದ್ರಾ ಸಾಲ ಪಡೆಯುವುದು ಹೇಗೆ?
₹799
₹1,221
35% ಡಿಸ್ಕೌಂಟ್
ಕೋರ್ಸ್ ಖರೀದಿಸಿ @799
Download ffreedom app to view this course
Download