4.4 from 8.8K ರೇಟಿಂಗ್‌ಗಳು
 1Hrs 41Min

ಎರೆಹುಳು ಗೊಬ್ಬರ ತಯಾರಿಕೆ ಘಟಕ ಆರಂಭಿಸೋದು ಹೇಗೆ?

ಎರೆಹುಳು ಗೊಬ್ಬರ ತಯಾರಿಕೆಯನ್ನು ಆರಂಭಿಸಿ ನಿಮ್ಮ ಕೃಷಿಗೆ ಉತ್ತಮ ಗೊಬ್ಬರ ಒದಗಿಸುವ ಜೊತೆಗೆ ಪರ್ಯಾಯ ಆದಾಯವನ್ನು ಗಳಿಸಬಹುದು.

ಈ ಕೋರ್ಸ್ ಇಲ್ಲಿ ಲಭ್ಯವಿದೆ:

Vermicomposting Video
 
ವೈಯಕ್ತಿಕ ಹಣಕಾಸು ಕೋರ್ಸ್‌ಗಳು(44)
ಕೃಷಿ ಕೋರ್ಸ್‌ಗಳು(147)
ಬಿಸಿನೆಸ್ ಕೋರ್ಸ್‌ಗಳು(105)
 

ಈ ಕೋರ್ಸ್ ಒಳಗೊಂಡಿದೆ

 
ಒಟ್ಟು ಕೋರ್ಸ್ ಲೆಂತ್
1Hrs 41Min
 
ಪಾಠಗಳ ಸಂಖ್ಯೆ
15 ವೀಡಿಯೊಗಳು
 
ನೀವು ಕಲಿಯುವುದು
ಕೃಷಿ ಅವಕಾಶಗಳು, Completion Certificate
 
 

(ಪರಿಚಯ)

ವರ್ಮಿಕಾಂಪೋಸ್ಟಿಂಗ್ ಎಂದರೆ ಎರೆಹುಳುಗಳನ್ನು ಬಳಸಿಕೊಂಡು ಸಾಮಾನ್ಯ ಆರ್ಗಾನಿಕ್ ತ್ಯಾಜ್ಯಗಳನ್ನು ಗೊಬ್ಬರವಾಗಿ ಪರಿವರ್ತಿಸುವ ಒಂದು ಪ್ರಕ್ರಿಯೆ ಎಂದು ಹೇಳಬಹುದು. ಎರೆಹುಳುಗಳನ್ನು ಈ ಪ್ರಕ್ರಿಯೆಯಲ್ಲಿ ಬಳಸುವುದರಿಂದ ತ್ವರಿತವಾಗಿ ಪರಿಣಾಮಕಾರಿಯಾದ ಸಾವಯವ ಗೊಬ್ಬರವನ್ನು ಪಡೆಯಲು ಸಾಧ್ಯವಾಗುತ್ತದೆ. 

ಎರೆಹುಳುಗಳು ಬಯೋ ಮಾಸ್ ಅನ್ನು ಸೇವಿಸುತ್ತದೆ ಮತ್ತು ವರ್ಮ್ ಕ್ಯಾಸ್ಟ್ಸ್ ಅನ್ನು ಹೊರಹಾಕುತ್ತವೆ. ಈ ವರ್ಮ್ ಕ್ಯಾಸ್ಟ್ಸ್ ಕಪ್ಪು ಚಿನ್ನ ಎಂದೇ ಖ್ಯಾತಿಯನ್ನು ಪಡೆದಿದೆ. ವರ್ಮಿಕಾಂಪೋಸ್ಟ್ ಸ್ಥಿರವಾದ, ಉತ್ತಮವಾದ ಹರಳಿನ ಸಾವಯವ ಗೊಬ್ಬರವಾಗಿದೆ. ಇದು ಮಣ್ಣಿನ ಗುಣಮಟ್ಟವನ್ನು ಉತ್ಕೃಷ್ಟಗೊಳಿಸುವಲ್ಲಿ ವಿಶಿಷ್ಟ ಪಾತ್ರವನ್ನು ವಹಿಸುತ್ತದೆ. ಇದರ ಜೊತೆಗೆ, ಸಸಿಗಳು ಮತ್ತು ಬೆಳೆಗಳು ಹೆಚ್ಚು ಆರೋಗ್ಯಕರವಾಗಿ ಬೆಳೆಯಲು ವರ್ಮಿಕಾಂಪೋಸ್ಟ್ ಹೆಚ್ಚು ಉಪಯುಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿ ಪದ್ಧತಿಗೆ ಆದ್ಯತೆ ಹೆಚ್ಚುತ್ತಿರುವ ಕಾರಣ ವರ್ಮಿಕಾಂಪೋಸ್ಟ್ ಜನಪ್ರಿಯತೆ ಪಡೆಯುತ್ತಿದೆ. 

ವರ್ಮಿಕಾಂಪೋಸ್ಟ್ ನಿಂದ ಜಮೀನಿಗೆ ಲಾಭವನ್ನು ಪಡೆಯುವುದಲ್ಲದೆ ಇದನ್ನು ಮಾರಾಟ ಮಾಡುವ ಮೂಲಕ ಸಹ ಉತ್ತಮ ಆದಾಯವನ್ನು ಗಳಿಸಬಹುದು. ಈ ಎಲ್ಲ ಅಂಶಗಳನ್ನು ಗಮನಿಸಿ ffreedom ಅಪ್ಲಿಕೇಶನ್ ವರ್ಮಿಕಾಂಪೋಸ್ಟಿಂಗ್ ನ ಪ್ರಾಮುಖ್ಯತೆ ಕುರಿತಂತೆ ಮತ್ತು ಅದರ ತಯಾರಿಕೆಯ ಕುರಿತಂತೆ ಸವಿಸ್ತಾರವಾದ ಕೋರ್ಸ್ ಅನ್ನು ಸಿದ್ಧಪಡಿಸಿದೆ. ನೀವೂ ಸಹ ಅದರ ಪ್ರಯೋಜನವನ್ನು ಪಡೆದು ಉತ್ತಮ ಬೆಳೆಗಳನ್ನು ಬೆಳೆಯಲು ಉತ್ತಮ ಗೊಬ್ಬರವನ್ನು ತಯಾರಿಸಬಹುದು. 

 

ಸಂಬಂಧಿತ ಕೋರ್ಸ್‌ಗಳು